Simple tricks and Tips:ಕಲ್ಲಂಗಡಿ ಸೇವಿಸುವಾಗ ಮಧ್ಯೆ ಮಧ್ಯೆ ಸಿಗುವ ಬೀಜ ಇರಿಸು ಮುರುಸು ಉಂಟು ಮಾಡುತ್ತದೆ.ಈ ಬೀಜವನ್ನು ಒಂದೊಂದೇ ತೆಗೆದು ತಿನ್ನಬೇಕಾದರೆ, ಅದಕ್ಕಾಗಿ ಗಂಟೆ ಗಟ್ಟಲೆ ಸಮಯ ವ್ಯಯಿಸಬೇಕು.
Watermelon seeds Benefits: ಕಲ್ಲಂಗಡಿ ಬೇಸಿಗೆಯಲ್ಲಿ ಅಗತ್ಯವಾಗಿ ಸೇವಿಸಬೇಕಿರುವ ಹಣ್ಣು. ಅನೇಕ ಜನ ಕಲ್ಲಂಗಡಿ ತಿಂದು ಅದರ ಬೀಜಗಳನ್ನು ಎಸೆಯುತ್ತಾರೆ. ಆದರೆ ಇದು ಆರೋಗ್ಯಕ್ಕೆ ಬಲು ಪ್ರಯೋಜನಕಾರಿ.
Summer Superfruit Watermelon: ಬಿಸಿಲಿನಿಂದ ಪಾರಾಗಲು ಜನರು ಎಲ್ಲ ರೀತಿಯ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದಾರೆ.. ಝಳದಿಂದಾಗಿ ಮಾರುಕಟ್ಟೆಯಲ್ಲಿ ಕಲ್ಲಂಗಡಿ ಮಾರಾಟವೂ ಚುರುಕುಗೊಂಡಿದೆ.. ಆದರೆ ಈ ಹಣ್ಣನ್ನು ಮೊದಲು ಎಲ್ಲಿ ಬೆಳೆಯಲಾಯಿತು? ಅದು ಭಾರತಕ್ಕೆ ಹೇಗೆ ತಲುಪಿತು? ಇದೆಲ್ಲವನ್ನೂ ಇದೀಗ ತಿಳಿಯೋಣ..
Watermelon seeds health benefits: ಕಲ್ಲಂಗಡಿ ಬೀಜಗಳಲ್ಲಿನ ಮೆಗ್ನೀಸಿಯಮ್, ಕಾರ್ಬೋಹೈಡ್ರೇಟ್ಗಳು ಚಯಾಪಚಯ ಕ್ರಿಯೆಗೆ ಸಹಾಯ ಮಾಡುತ್ತದೆ. ಇದು ರಕ್ತದಲ್ಲಿನ ಸಕ್ಕರೆ ಮಟ್ಟದ ಮೇಲೆ ಪರಿಣಾಮ ಬೀರುತ್ತದೆ. ಕಲ್ಲಂಗಡಿ ಬೀಜಗಳು ಟೈಪ್-2 ಮಧುಮೇಹವನ್ನು ತಡೆಯುತ್ತದೆ.
ಪುರುಷರು ತಂದೆಯಾಗಲು ಬಯಸಿದರೆ, ಸರಿಯಾದ ವೀರ್ಯ ಎಣಿಕೆಯನ್ನು ಹೊಂದಿರುವುದು ಮುಖ್ಯ, ಇಲ್ಲದಿದ್ದರೆ ಫಲವತ್ತತೆ ದುರ್ಬಲಗೊಳ್ಳುತ್ತದೆ ಮತ್ತು ವೈವಾಹಿಕ ಜೀವನದಲ್ಲಿ ಬಿರುಕು ಬೀಳುವುದು ಗ್ಯಾರಂಟಿಯಾಗುತ್ತದೆ. ಕಲ್ಲಂಗಡಿ ಹಣ್ಣಿನ ಬೀಜಗಳ ಸಹಾಯದಿಂದ, ನೀವು ವೀರ್ಯ ಸಂಖ್ಯೆಯನ್ನು ಹೆಚ್ಚಿಸಬಹುದು. ಹೇಗೆ ಇಲ್ಲಿದೆ ನೋಡಿ..
By accepting cookies, you agree to the storing of cookies on your device to enhance site navigation, analyze site usage, and assist in our marketing efforts.