Viral Video : ಯುವತಿಯೊಬ್ಬಳು ರಸ್ತೆಯುದ್ದಕ್ಕೂ ಯುವಕನನ್ನು ಅಟ್ಟಾಡಿಸಿಕೊಂಡು ಬಂದಿದ್ದಾಳೆ. ನಡುರಸ್ತೆಯಲ್ಲಿ ವರನನ್ನು ಹಿಡಿದು ನಿಲ್ಲಿಸಿ ಈತನೊಂದಿಗೆ ನನ್ನ ಮದುವೆ ಮಾಡಿಸಿ ಎಂದು ನೆರೆದಿದ್ದ ಜನರ ಮುಂದೆ ಗೋಗರೆದಿದ್ದಾಳೆ.
Wedding Viral Video : ಮದುವೆ ಸಮಾರಂಭದ ವಿಡಿಯೋವೊಂದು ವೈರಲ್ ಆಗುತ್ತಿದೆ. ಮದುವೆಯ ನಂತರ ವರನೊಂದಿಗೆ ಮಾಡಿದ ಸಣ್ಣ ತಮಾಷೆಯೇ ಇಲ್ಲಿ ಚರ್ಚೆಯ ವಿಷಯ. ತಮಾಷೆಯಿಂದ ರೊಚ್ಚಿಗೆದ್ದ ವರ ಸ್ಥಳದಲ್ಲಿ ರಂಪಾಟ ಮಾಡಿದ್ದಾನೆ.
Bride Bridegroom Fighting Video : ಮದುವೆ ಎನ್ನುವುದು ಜೀವನದ ಪ್ರಮುಖ ಘಟ್ಟ. ಹೆಣ್ಣಿಗಾಗಲೀ ,ಗಂಡಿಗಾಗಲಿ ಮದುವೆಯ ದಿನ ಭಯ, ಆತಂಕ, ಸಂತೋಷ ಎಲ್ಲವೂ ಒಟ್ಟಿಗೆ ಆಗುತ್ತಿರುತ್ತದೆ. ಆ ಸಂದರ್ಭದಲ್ಲಿ ಹೆಣ್ಣು ಗಂಡು ಸ್ವಲ್ಪ ಸಂಕೋಚದಿಂದ ಇರುವುದು ಸಹಜ. ಆದರೆ ಕೆಲವೊಮ್ಮೆ ಕೆಲವು ಜೋಡಿಗಳನ್ನು ನೋಡುವಾಗ ಹೀಗೂ ಇರುತ್ತಾರಾ ಎಂದು ಹುಬ್ಬೇರಿ ಬಿಡುತ್ತದೆ.
Instagramನಲ್ಲಿ ವೈರಲ್ ಆಗುತ್ತಿರುವ ಈ ವೀಡಿಯೊವನ್ನು nareshsharma5571 ಹೆಸರಿನ ಖಾತೆಯಿಂದ ಹಂಚಿಕೊಳ್ಳಲಾಗಿದೆ. ಈ ವೀಡಿಯೊದೊಂದಿಗೆ ಒಂದು ಹಾಡನ್ನು ಸಹ ಟ್ಯೂನ್ ಮಾಡಲಾಗಿದೆ. ಇದನ್ನು ನಾವೆಲ್ಲರೂ ಕೇಳಲೇಬೇಕು. ವಿಡಿಯೋದಲ್ಲಿ 'ಸಾತ್ ಸಮುಂದರ್ ಪಾರ್ ಮೈನ್ ತೇರೆ ಪೀಚ್ಚೆ ಆ ಗಯಾ' ಹಾಡು ಪ್ಲೇ ಆಗುತ್ತಿದೆ. ಈ ವೀಡಿಯೋ ನೋಡಿದ ಜನರು ಅದ್ಭುತ ಪ್ರತಿಕ್ರಿಯೆಗಳನ್ನು ನೀಡುತ್ತಿದ್ದಾರೆ.
Wedding funny video :ಇಬ್ಬರ ನಡುವಿನ ಜಗಳದಲ್ಲಿ ರಸಗುಲ್ಲಾ ಮಾತ್ರ ನೆಲದ ಮೇಲೆ ಬೀಳುತ್ತದೆ. ಅದರ ಮಧ್ಯೆ ಒಂದು ಅಚಾತುರ್ಯವೂ ನಡೆದು ಹೋಗುತ್ತದೆ. ಆದರೆ ಅಲ್ಲಿದ್ದವರೆಲ್ಲಾ ಇದನ್ನೂ ತಮಾಷೆಯಾಗಿಯೇ ಸ್ವೀಕರಿಸುತ್ತಾರೆ.
Funny Video: ಸಾಮಾಜಿಕ ಮಾಧ್ಯಮದಲ್ಲಿ ನಿತ್ಯ ಹಲವಾರು ವಿಡಿಯೋಗಳು ವೈರಲ್ ಆಗುತ್ತಲೇ ಇರುತ್ತವೆ. ಇತ್ತೀಚಿಗೆ ಒಂದು ಹಾಸ್ಯಭರಿತ ವಿಡಿಯೋ ಭಾರಿ ವೈರಲ್ ಆಗುತ್ತಿದ್ದು, ಈ ವಿಡಿಯೋದಲ್ಲಿ ವರ ಬೇರೊಬ್ಬ ಮಹಿಳೆಯ ಜೊತೆಗೆ ಮಾತನಾಡುತ್ತಿದ್ದು, ಬೇರೊಬ್ಬ ಯುವಕ ಬಂದು ವಧುವಿನ ಹಣೆಗೆ ಸಿಂಧೂರ ಹಚ್ಚಿ ವಧುವನ್ನು ಕರೆದುಕೊಂಡು ಅಲ್ಲಿನ ಕಾಲ್ಕಿತ್ತುತ್ತಾನೆ.
Bride Groom Video: ಇದೀಗ ಎಲ್ಲೆಡೆ ಹರಿದಾಡುತ್ತಿರುವ ವಿಡಿಯೋದಲ್ಲಿ ವರನ ದಿಬ್ಬಣ ವಧುವಿನ ಮನೆ ಬಾಗಿಲಿಗೆ ಬಂದಿರುವುದನ್ನು ಕಾಣಬಹುದು. ಹೀಗೆ ವಧುವಿನ ಮನೆಯನ್ನು ವರ ತಲುಪುತ್ತಿದ್ದಂತೆಯೇ ಆತನ ಕಣ್ಣಿಗೆ ಬಟ್ಟೆ ಕಟ್ಟಲಾಗಿದೆ.
ವೈರಲ್ ವಿಡಿಯೋ: ಮದುವೆ ಎಂದರೆ ಕೇವಲ ವಧು-ವರ ಮಾತ್ರವಲ್ಲ ಇಡೀ ಕುಟುಂಬ ಸೇರಿ ಆನಂದಿಸುವ ಸಂಭ್ರಮಾಚರಣೆ. ಇತ್ತೀಚಿನ ದಿನಗಳಲ್ಲಿ ಮದುವೆಗೆ ಸಂಬಂಧಿಸಿದ ಹಲವು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಆಗಾಗ್ಗೆ ವೈರಲ್ ಆಗುತ್ತಲೇ ಇರುತ್ತವೆ. ಇದೀಗ ಅಂತಹದ್ದೇ ಒಂದು ವಿಡಿಯೋ ಇಲ್ಲಿದೆ...
Wedding Video:ಉತ್ತರ ಭಾರತದ ಮದುವೆ ಅಥವಾ ಶುಭ ಸಮಾರಂಭಗಳಲ್ಲಿ ದೃಷ್ಟಿ ತೆಗೆಯಲು ನೋಟುಗಳನ್ನು ಬಳಸಲಾಗುತ್ತದೆ. ವಧು ಮತ್ತು ವರನ ತಲೆಯ ಸುತ್ತ ನೋಟನ್ನು ಸುತ್ತಿಸಿ ಅದನ್ನು ದಾನ ಮಾಡಲಾಗುತ್ತದೆ.
ಕೆಲವರದ್ದು ಪ್ರೇಮ ವಿವಾಹವಾದರೆ, ಕೆಲವರದ್ದು ತಂದೆ ತಾಯಿ ನೋಡಿ ಮಾಡಿದ ಮದುವೆಯಾಗಿರುತ್ತದೆ. ಇನ್ನು ಕೆಲವರ ಜೀವನದಲ್ಲಿ ಪ್ರೇಮ ಏನೋ ಇರಬಹುದು ಆದರೆ ಕಾರಣಾಂತರಗಳಿಂದ ಅದು ಮದುವೆ ತನಕ ಬಾರದೆಯೂ ಹೋಗಬಹುದು.
ಈ ವರನಿಗೆ ನೇರ ನಿಂತುಕೊಳ್ಳುವುದಕ್ಕೂ ಆಗುತ್ತಿಲ್ಲ. ವೇದಿಕೆ ಮೇಲೆ ಹಾರ ಬದಲಾಯಿಸುವ ಸಲುವಾಗಿ ನಿಂತಿರುವ ವರನನ್ನು ಪಕ್ಕದಲ್ಲಿರುವ ವ್ಯಕ್ತಿ ಸಂಭಾಳಿಸುತ್ತಿರುವುದನು ವಿಡಿಯೋದಲ್ಲಿ ನೋಡಬಹುದು.
ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ಈ ವೀಡಿಯೋದಲ್ಲಿ ವಧುವಿಗೆ ಮೇಕಪ್ ಮಾಡುತ್ತಿರುವಾಗಲೇ ಆಕೆ ಚೆನ್ನಾಗಿ ನಿದ್ದೆ ಮಾಡುತ್ತಿರುವುದು ಕಂಡುಬರುತ್ತಿದೆ. ಈ ಸಂದರ್ಭದಲ್ಲಿ ಬ್ಯೂಟಿಶಿಯನ್ ಸನ್ನೆಯ ಮೂಲಕ ʼವಧು ಚೆನ್ನಾಗಿ ನಿದ್ದೆ ಮಾಡುತ್ತಿದ್ದಾಳೆʼ ಎಂದು ಹೇಳಿದ್ದಾರೆ.
ಮದುವೆಗೆ ಸಂಬಂಧಪಟ್ಟ ವಿಡಿಯೋವನ್ನು ಇಲ್ಲಿ ಕಾಣಬಹುದು. ಇಲ್ಲಿ ಹಾರ ಬದಲಾಯಿಸುವ ವೇಳೆ ವಧು ವರರಿಬ್ಬರ ವರ್ತನೆಯೇ ಎಲ್ಲರ ಗಮನ ಸೆಳೆಯುತ್ತದೆ. ವಿವಾಹ ವಿಧಿ ವಿಧಾನಗಳು ನಡೆಯುತ್ತಿದ್ದ ವೇಳೆ ಇಬ್ಬರಿಗೂ ಅದೇನಾಯಿತು ಎಂದೇ ತಿಳಿಯುವುದಿಲ್ಲ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.