ನೆಹರು ಮೈದಾನದಲ್ಲಿ ಸಾಂಪ್ರದಾಯಿಕ ಪೂಜೆ ನಂತರ ಗೌಳಿ ಗಲ್ಲಿ, ಮರಾಠಾ ಗಲ್ಲಿ, ಕೊಪ್ಪೀಕರ್ ರಸ್ತೆ, ಮ್ಯಾದರ ಓಣಿ ನಡೆಯುವ ಎಮ್ಮೆಗಳ ಓಟದ ಸ್ಪರ್ಧೆ ಕಣ್ಮನ ಸೆಳೆಯಿತು. ಎಮ್ಮೆಗಳ ಓಟದ ಸ್ಪರ್ಧೆ ಕಣ್ತುಂಬಿಕೊಳ್ಳಲು ಅಪಾರ ಸಂಖ್ಯೆಯಲ್ಲಿ ಜನ ಸೇರುತ್ತಾರೆ. ಸಿಳ್ಳೆ, ಚಪ್ಪಾಳೆಗಳ ಸುರಿಮಳೆಗೈಯುವ ಮೂಲಕ ಎಮ್ಮೆಗಳನ್ನು ಹುರಿದುಂಬಿಸುತ್ತಾರೆ.
ಸಾಮಾನ್ಯವಾಗಿ ಅವಳಿ ಕರುಗಳಾದರೆ, ಒಟ್ಟಿಗೆ ಕೆಲವು ನಿಮಿಷಗಳು ಅಥವಾ ಗಂಟೆಗಳ ಅಂತರದಲ್ಲಿ ಹುಟ್ಟುತ್ತವೆ. ಆದರೆ, ಇಲ್ಲಿ ವಾರಗಳ ಅಂತರದಲ್ಲಿ ಎರಡು ಕರುಗಳು ಹುಟ್ಟಿರುವುದಕ್ಕೆ ಪ್ರತ್ಯೇಕವಾಗಿ ಗರ್ಭಕಟ್ಟಿರುವುದು ಕಾರಣ ಎನ್ನಲಾಗುತ್ತಿದೆ.
ಎಸ್ಪಿ ಸರ್ಕಾರದಲ್ಲಿ ಅಜಂಖಾನ್ ಎಮ್ಮೆ ಹುಡುಕಿ ಹುಡುಕಿ ಸುಸ್ತಾಗಿದ್ದ ಯುಪಿ ಪೊಲೀಸರು ಈಗ ಯೋಗಿ ಸರ್ಕಾರದಲ್ಲಿ ಮೇಕೆಗಳನ್ನು ಹುಡುಕುತ್ತಿದ್ದಾರೆ. ಸದ್ಯ ಕಳ್ಳತನವಾಗಿರುವ ತಮ್ಮ ಮೇಕೆಗಳನ್ನು ಪತ್ತೆ ಮಾಡಕೊಡುವಂತೆ ಸ್ಥಳೀಯರು ಪೊಲೀಸರಿಗೆ ದೂರು ನೀಡಿದ್ದಾರೆ.
Viral Video:ಇಲ್ಲೊಂದು ಎಮ್ಮೆ ತನ್ನ ಕೋಡಿನ ಮೂಲಕ ಹ್ಯಾಂಡ್ ಪಂಪ್ ಒತ್ತಿ ನೀರು ಕುಡಿದಿದೆ.. IPS ಅಧಿಕಾರಿ ದೀಪಾಂಶು ಈ ವಿಡಿಯೋವನ್ನು ಟ್ವಿಟರ್ನಲ್ಲಿ ಹಂಚಿಕೊಂಡಿದ್ದಾರೆ. ಮಾನವ ನಿರ್ಮಿತ ಕೈ ಪಂಪ್ ಆನ್ನು ಬಳಸುವ ಎಮ್ಮೆಯ ಚತುರತೆಗೆ ನೆಟ್ಟಿಗರು ಫಿದಾ ಆಗಿದ್ದಾರೆ.
ಪಾಕಿಸ್ತಾನವು ಭಾರತದಿಂದ ಬೇರ್ಪಟ್ಟಾಗಿನಿಂದಲೂ, ಇದು ಪ್ರತಿಯೊಂದು ಕ್ಷೇತ್ರದಲ್ಲೂ ಭಾರತಕ್ಕಿಂತ ಹಿಂದುಳಿದಿದೆ. ಹಲವು ಕ್ಷೇತ್ರಗಳಲ್ಲಿ ಭಾರತ ಪಾಕಿಸ್ತಾನವನ್ನು ಹಿಂದಿಕ್ಕಿದೆ. ಇತ್ತೀಚಿನ ಪ್ರಕರಣವೊಂದರಲ್ಲಿ ಪಾಕಿಸ್ತಾನವು ಭಾರತದ ಎಮ್ಮೆಯಿಂದ ಸೋಲು ಅನುಭವಿಸಿದೆ.
ರಾಷ್ಟ್ರೀಯ ಉದ್ಯಾನವನದಲ್ಲಿ ಸಿಂಹದಿಂದ ಬಚಾವ್ ಆಗಲು ನೀರಿಗೆ ಜಿಗಿದ ಎಮ್ಮೆ ಅಲ್ಲಿ ಮೊಸಳೆ ಕೈಗೆ ಸಿಕ್ಕಿಕೊಳ್ಳುತ್ತದೆ. ಈ ವೇಳೆ ಮೊಸಳೆಯಿಂದ ಹೇಗೋ ಬಚಾವ್ ಆದ ಎಮ್ಮೆಯನ್ನು ಮತ್ತೆ ಸಿಂಹಗಳು ಸುತ್ತುವರಿಯುತ್ತವೆ. ಈ ರೋಚಕ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.