Trigrahi Yog 2024: ಶೀಘ್ರದಲ್ಲಿಯೇ ಶನಿಯ ರಾಶಿಯಾಗಿರುವ ಕುಂಭ ರಾಶಿಗೆ ಬುಧನ ಪ್ರವೇಶ ನೆರವೇರಲಿದೆ. ಫೆಬ್ರವರಿ 20 ರಂದು, ಬುಧ ಕುಂಭ ರಾಶಿಯಲ್ಲಿ ಹಿಮ್ಮುಖ ಚಲನೆಯ ಮೂಲಕ ಪ್ರವೇಶಿಸಲಿದ್ದಾನೆ. ಜೊತೆಗೆ ಕುಂಭ ರಾಶಿಯಲ್ಲಿ ಶನಿ ಮತ್ತು ಸೂರ್ಯ ಕೂಡ ಇರಲಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ, ಸೂರ್ಯ ಮತ್ತು ಬುಧ ಸೇರಿ ಬುಧಾದಿತ್ಯ ರಾಜಯೋಗವನ್ನು ರಚಿಸಲಿದ್ದಾರೆ. ಇದರ ಜೊತೆಗೆ ಶನಿ ಮತ್ತು ಬುಧನ ಶುಭ ಕಾಕ ತಾಳೀಯ ಕೂಡ ರಚನೆಯಾಗುತ್ತಿದೆ. ಇದಲ್ಲದೆ ಸೂರ್ಯ, ಬುಧ ಮತ್ತು ಶನಿಯ ತ್ರಿಗ್ರಹಿ ಯೋಗಾದ ಶುಭ ಕಾಕತಾಳೀಯ ಕೂಡ ನಿರ್ಮಾಣಗೊಳ್ಳುತ್ತಿದೆ. ಇದರಿಂದ 5 ರಾಶಿಗಳ ಜನರಿಗೆ ಭಾರಿ ಧಳಲಾಭ ಹಾಗೂ ಭಾಗ್ಯೋದಯ ಯೋಗ ರಚನೆಯಾಗುತ್ತಿದೆ. ಬನ್ನಿ ಆ ಅದೃಷ್ಟವಂತ ರಾಶಿಗಳು ಯಾವುವು ತಿಳಿದುಕೊಳ್ಳೋಣ, (Spiritual News In Kannada)
Rahu Budh Yuti2024: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಹದಿನೈದು ವರ್ಷಗಳ ಸುದೀರ್ಘ ಅವಧಿಯ ಬಳಿಕ ಇದೀಗ ಮತ್ತೊಮ್ಮೆ ಛಾಯಾ ಗ್ರಹ ರಾಹು, ಬುದ್ಧಿದಾತ ಬುಧ ಪರಸ್ಪರ ಹತ್ತಿರಕ್ಕೆ ಬರಲಿದ್ದು, ಅವುಗಳ ಈ ಮೈತ್ರಿ ಕೆಲ ರಾಶಿಗಳ ಜನರಿಗೆ ಅಪಾರ ಧನಪ್ರಾಪ್ತಿಯ ಯೋಗ ರೂಪಿಸುತ್ತಿದೆ. (Spiritual News In Kannada)
Mars Entry In Capricorn 2024: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಫೆಬ್ರುವರಿ 5, 2024 ರಂದು ಮಂಗಳ ತನ್ನ ಉಚ್ಚ ರಾಶಿಯಾಗಿರುವ ಮಕರ ರಾಶಿಗೆ ಪ್ರವೇಶಿಸಲಿದ್ದು, ಇದರಿಂದ ಕೆಲ ಜನರಿಗೆ ಅಪಾರ ಧನ ಪ್ರಾಪ್ತಿಯ ಯೋಗ ರೂಪುಗೊಳ್ಳುತ್ತಿದೆ. (Spiritual News In Kannada)
Budh Gochar 2023: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಶೀಘ್ರದಲ್ಲಿಯೇ ಕುಂಭ ರಾಶಿಗೆ ಬುಧನ ಪ್ರವೇಶ ನೆರವೇರುತ್ತಿದೆ. ಇದರಿಂದ ಒಟ್ಟು ನಾಲ್ಕು ರಾಶಿಗಳ ಜನರ ಜೀವನದಲ್ಲಿ ಲಕ್ಷ್ಮಿ ನಾರಾಯಣ ಕೃಪೆಯಿಂದ ಕುಬೇರ ನಿಧಿ ಪ್ರಾಪ್ತಿ ಯೋಗ ರಚನೆಯಾಗಲಿದೆ. (Spiritual News In Kannada)
Chaturgrahi Yog 2024: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಮಕರ ರಾಶಿಯಲ್ಲಿ ಚತುರ್ಗ್ರಹಿ ಯೋಗ ರಚನೆಯಾಗುತ್ತಿದೆ. ಇದರಿಂದ ಕೆಲ ರಾಶಿಗಳ ಜನರ ಜೀವನದಲ್ಲಿ ಒಳ್ಳೆಯ ದಿನಗಳು ಆರಂಭಗೊಳ್ಳಲಿದ್ದು, ಆಕಸ್ಮಿಕ ಧನಲಾಭದ ಜೊತೆಗೆ ಉನ್ನತಿಯ ಪ್ರಬಲ ಯೋಗಗಳು ರಚನೆಯಾಗುತ್ತಿವೆ. (Spiritual News In Kannada)
Lunar Eclipse 2024 / Holi 2024 Horoscope: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಈ ಬಾರಿ ಹೋಳಿ ಹುಣ್ಣಿವೆಯ ದಿನ ಚಂದ್ರಗ್ರಹಣ ಸಂಭವಿಸುತ್ತಿದೆ. ಈ ಚಂದ್ರ ಗ್ರಹಣದಿಂದ ಕೆಲ ರಾಶಿಗಳ ಜನರ ಭಾಗ್ಯ ಚಿನ್ನದಂತೆ ಹೊಳೆಯಲಿದೆ. (Spiritual News In Kannada)
Vastu Tips For Money- ತನ್ನ ಜೀವನದಲ್ಲಿ ಸುಖ-ಶಾಂತಿ ಹಾಗೂ ಸಮೃದ್ಧಿ ಇರಬೇಕು ಅಂತ ಯಾರಿಗೆ ತಾನೇ ಅನಿಸುವುದಿಲ್ಲ ಹೇಳಿ? ಆದರೆ, ಹಲವು ಬಾರಿ ಸಾಕಷ್ಟು ಶ್ರಮ ಪಟ್ಟರೂ ಕೂಡ ವ್ಯಕ್ತಿಯ ಮನೆಯಲ್ಲಿ ಏಳಿಗೆಯೇ ಸಂಭವಿಸುವುದಿಲ್ಲ. ಇದಕ್ಕೆ ಕಾರಣ ಎಂದರೆ ಮನೆಯಲ್ಲಿನ ವಾಸ್ತು ದೋಷ. (Spiritual News In Kananda)
Shukra Shravana Gochar 2024: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಶೀಘ್ರದಲ್ಲಿಯೇ ಶುಕ್ರನ ಶ್ರವಣಾ ನಕ್ಷತ್ರ ಗೋಚರ ನೆರವೇರಲಿದೆ. ಇದರಿಂದ ಕೆಲ ಜನರ ಜಾವನದಲ್ಲಿ ಖುಷಿಗಳೆ, ಖುಷಿಗಳ ಆಗಮನವಾಗಲಿದೆ. (Spiritual News In Kannada)
Mahalakshmi Yog 2024: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಮಕರ ರಾಶಿಯಲ್ಲಿ ಮಂಗಳ ಹಾಗೂ ಚಂದ್ರನ ಮೈತ್ರಿನಿಂದ ಮಹಾಲಕ್ಷ್ಮೀ ಯೋಗ ರಚನೆಯಾಗುತ್ತಿದೆ. ಇದರಿಂದ ಕೆಲ ರಾಶಿಗಳ ಜನರಿಗೆ ತಾಯಿ ಲಕ್ಷ್ಮಿಯ ವಿಶೇಷ ಕೃಪೆ ಪ್ರಾಪ್ತಿಯಾಗಲಿದ್ದು, ಅಪಾರ ಧನ-ಸಂಪತ್ತು ಪ್ರಾಪ್ತಿಯಾಗಲಿದೆ (Spiritual News In Kannada)
Shai Asta 2024: ಶನಿ ಪ್ರಸ್ತುತ ತನ್ನ ಮೂಲ ತ್ರಿಕೋನ ಹಾಗೂ ಸ್ವರಾಶಿಯಾಗಿರುವ ಕುಂಭ ರಾಶಿಯಲ್ಲಿ ಅಸ್ತನಾಗಿದ್ದಾನೆ. ಇದರಿಂದ ಕೆಲ ರಾಶಿಗಳ ಜನರ ಕಷ್ಟ ಕಾಲ ಅಂತ್ಯವಾಗಿದೆ. ಬನ್ನಿ ಆ ರಾಶಿಗಳು ಯಾವುವು ತಿಳಿದುಕೊಳ್ಳೋಣ (Spiritual News In Kannada)
Ruchak-Malavya Shash Mahapurush Rajyog 2024: ವೈದಿಕ ಜೋತಿಷ್ಯ ಶಾಸ್ತ್ರದಲ್ಲಿ ಮಾರ್ಚ್ ತಿಂಗಳಲ್ಲಿ ಒಟ್ಟು ಮೂರು ರಾಜಯೋಗಗಳು ರಚನೆಯಾಗುತ್ತಿವೆ. ಇದರಿಂದ ಕೆಲ ರಾಶಿಗಳ ಜನರ ಜೀವನದಲ್ಲಿ ಒಳ್ಳೆಯ ದಿನಗಳು ಆರಂಭಗೊಳ್ಳಲಿವೆ. (Spiritual News In Kannada)
Shukra Chandra Yuti 2024: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಧನು ರಾಶಿಯಲ್ಲಿ ಶುಕ್ರ-ಚಂದ್ರರ ಸಂಯೋಜನೆಯಿಂದ ಕಲಾತ್ಮಕ ರಾಜಯೋಗ ರಚನೆಯಾಗುತ್ತಿದ್ದು, ಇದು ಕೆಲ ರಾಶಿಗಳ ಜನರ ಭಾಗ್ಯದ ಬಾಗಿಲನ್ನೇ ತೆರೆಯಲಿದೆ. ಈ ಜನರ ಮನೆಯಲ್ಲಿ ಅದೃಷ್ಟ ಲಕ್ಷ್ಮಿ ಕುಣಿ-ನಲಿದಾಡಲಿದ್ದಾಳೆ. (Spiritual News In Kannada)
Tulsi Plant Tips: ತುಳಸಿ ಗಿಡದಿಂದ ಧನಾತ್ಮಕ ಶಕ್ತಿಯು ಮನೆಯಲ್ಲಿ ಪರಿಚಲನೆಯಾಗುತ್ತಲೇ ಇರುತ್ತದೆ. ಅಂದಹಾಗೆ ತುಳಸಿ ಗಿಡಕ್ಕೆ ನಿಯಮಿತವಾಗಿ ನೀರನ್ನು ಹಾಕುತ್ತಿದ್ದರೆ, ಆ ಮನೆಯಲ್ಲಿ ಎಂದಿಗೂ ಆರ್ಥಿಕ ಬಿಕ್ಕಟ್ಟು ಬರುವುದಿಲ್ಲ.
Shukra Gochara 2024: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ, ಶೀಘ್ರದಲ್ಲಿಯೇ ಎರಡು ಬಾರಿ ಧನದಾತ ಶುಕ್ರನ ಗೋಚರ ನೆರವೇರಲಿದೆ. ಇದರಲ್ಲಿ ಒಮ್ಮೆ ಕುಂಭ ರಾಶಿ ಹಾಗೂ ಒಮ್ಮೆ ಮೀನ ರಾಶಿಗೆ ಶುಕ್ರನ ಗೋಚರ ನೆರವೇರುತ್ತಿದೆ. ಶುಕ್ರನ ಈ ದ್ವೀಗೋಚರದಿಂದ ಕೆಲ ರಾಶಿಗಳ ಜನರ ಜೀವನದಲ್ಲಿ ಒಳ್ಳೆಯ ದಿನಗಳು ಆರಂಭಗೊಳ್ಳಲಿವೆ. (Spiritual News In Kannada)
Ruchak-Aditya Mangala Rajyog 2024: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಸೂರ್ಯ ಮಂಗಳರ ಕೃಪೆಯಿಂದ ಆದಿತ್ಯ ಮಂಗಳ ರಾಜಯೋಗ ರಚನೆಯಾಗಿದೆ. ಇದರಿಂದ ಕೆಲ ರಾಶಿಗಳ ಜನರಿಗೆ ವೃತ್ತಿ, ವ್ಯಾಪಾರದಲ್ಲಿ ಅಪಾರ ಲಾಭ ಸಿಗಲಿದೆ (Spiritual News In Kannada).
Vastu Tips: ಇಂದಿನ ಕಾಲದಲ್ಲಿ ಮೊಬೈಲ್ ಇಲ್ಲದೆ ಜೀವನವನ್ನೇ ಕಲ್ಪಿಸಿಕೊಳ್ಳುವುದು ಅಸಾಧ್ಯವಾಗಿಬಿಟ್ಟಿದೆ. ಇದು ಸಾಕಷ್ಟು ಅನಾನುಕೂಲತೆಗಳನ್ನು ಹೊಂದಿದ್ದರೂ ಕೂಡ ಮತ್ತೊಂದೆಡೆ, ಮೊಬೈಲ್ ಬಳಸುವಾಗ ಕೆಲವು ವಾಸ್ತು ಸಲಹೆಗಳನ್ನು ಅನುಸರಿಸಿದರೆ, ಹಣದ ಮುಗ್ಗಟ್ಟು, ಮದುವೆ ಸಮಸ್ಯೆ ಇತ್ಯಾದಿಗಳು ಬಗೆಹರಿಯುತ್ತವೆ.(Lifestyle News In Kannada)
Budh Uday 2024: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಶೀಘ್ರದಲ್ಲಿಯೇ ಬುಧ ಮೀನ ರಾಶಿಯಲ್ಲಿ ಉದಯಿಸಲಿದ್ದಾನೆ. ಇದರಿಂದ ಕೆಲ ರಾಶಿಗಳ ಜನರ ಜೀವನದಲ್ಲಿ ಒಳ್ಳೆಯ ದಿನಗಳು ಆರಂಭಗೊಳ್ಳಲಿವೆ. (Spiritual News In Kannada)
Trigrahi Yog 2024: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಗುರುವಿನ ರಾಶಿಯಾಗಿರುವ ಮೀನ ರಾಶಿಯಲ್ಲಿ ತ್ರಿಗ್ರಹಿ ಯೋಗ ರಚನೆಯಾಗುತ್ತಿದೆ. ಇದರಿಂದ ಒಟ್ಟು ಮೂರು ರಾಶಿಗಳ ಜನರಿಗೆ ಅಪಾರ ಧನಸಂಪತ್ತು ಪ್ರಾಪ್ತಿಯಾಗಿ ಭಾಗ್ಯೋದಯವಾಗಲಿದೆ (Spirirtual News In Kannada)
Guru-Shani Gochar 2024: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಶನಿ ಹಾಗೂ ಗುರುವಿನ ದೃಷ್ಟಿ ಒಂದೇ ಭಾವದ ಮೇಲೆ ಬಿದ್ದಾಗ, ಅದರಿಂದ ಕೆಲ ರಾಶಿಗಳ ಜನರ ಭಾಗ್ಯ ಸೂರ್ಯನಂತೆ ಹೊಳೆಯುತ್ತದೆ ಮತ್ತು ಇವರು ಜೀವನದಲ್ಲಿ ಲಗ್ಜರಿ ಲೈಫ್ ಬದುಕುವುದರ ಜೊತೆಗೆ ಅಪಾರ ಸ್ಥಾನಮಾನ ಸಂಪಾದಿಸುತ್ತಾರೆ. Spiritual News In Kannada,
Chaturgrahi Yog 2024: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಶೀಘ್ರದಲ್ಲಿಯೇ ಮಕರ ರಾಶಿಯಲ್ಲಿ ಚತುರ್ಗ್ರಹಿ ಯೋಗ ರಚನೆಯಾಗುತ್ತಿದೆ. ಈ ಯೋಗ ಕೆಲ ರಾಶಿಗಳ ಜನರಿಗೆ ಅಪಾರ ಧನ-ಸಂಪತ್ತನ್ನು ಕರುಣಿಸಲಿದೆ. (Spiritual News In Kannada)
By accepting cookies, you agree to the storing of cookies on your device to enhance site navigation, analyze site usage, and assist in our marketing efforts.