Saturn Transit 2023: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ್ ಶನಿ ದೇವ ಹೊಸ ವರ್ಷದ ಆರಂಭದಲ್ಲಿ ಕೇಂದ್ರ ತ್ರಿಕೋನ ರಾಜಯೋಗ ರೂಪಿಸುತ್ತಿದ್ದಾನೆ. ಇದರಿಂದ ಕೆಲ ರಾಶಿಗಳ ಜನರಿಗೆ ಭಾಗ್ಯೋದಯ ಯೋಗ ಒದಗಿಬರಲಿದೆ. (Spiritual News In Kannada)
Ganesh Favourite Zodiac Signs: ಕೆಲವೊಂದು ರಾಶಿಗಳಿಗೆ ಕೆಲವೊಂದು ಗ್ರಹಗಳು ಅಧಿದೇವತೆಯಾಗಿರುತ್ತವೆ. ಇನ್ನೂ ಕೆಲ ರಾಶಿಗಳೆಂದರೆ ದೇವರಿಗೆ ಅತೀ ಪ್ರಿಯವಾಗಿರುತ್ತವೆ. ಅಂತೆಯೇ ನಾವಿಂದು ಗಣಪತಿ ಪ್ರಿಯವಾದ ಕೆಲ ರಾಶಿಗಳ ಬಗ್ಗೆ ಮತ್ತು 2024ರಲ್ಲಿ ಅವರ ರಾಶಿಭವಿಷ್ಯ ಹೇಗಿರುತ್ತವೆ ಎಂದು ತಿಳಿಯೋಣ.
Navpancham Rajyog 2024: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಸೂರ್ಯನ ಧನು ರಾಶಿ ಗೋಚಾರದಿಂದ ನವಪಂಚಮ ರಾಜಯೋಗ ರೂಪುತೊಳ್ಳುತ್ತಿದೆ. ಇದು ಕೆಲ ರಾಶಿಗಳ ಜನರಿಗೆ ಅಪಾರ ಸಿರಿ-ಸಂಪತ್ತನ್ನು ಕರುಣಿಸಲಿದ್ದು, ಅವರ ಪಾಲಿಗೆ ಸಾಕಷ್ಟು ಲಾಭದಾಯಕ ಸಾಬೀತಾಗಲಿದೆ. (Spiritual News In Kannada)
Guru Gochar 2024: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಹೊಸ ವರ್ಷಾರಂಭದಲ್ಲಿ ಮೊದಲ ನಾಲ್ಕು ತಿಂಗಳು ಗುರು ಮೇಷ ರಾಶಿಯಲ್ಲಿಯೇ ಸಂಚರಿಸಲಿದ್ದಾನೆ. ಇದರಿಂದ ಕೆಲ ರಾಶಿಗಳ ಜನರಿಗೆ ಭಾರಿ ಧನ ಸಂಪತ್ತಿನ ಲಾಭ ಸಿಗಲಿದೆ. Spiritual News In Kannada
Shukra Dhanu Gochar 2024: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಶೀಘ್ರದಲ್ಲಿ ಧನು ರಾಶಿಗೆ ಶುಕ್ರನ ಪ್ರವೇಶ ನೆರವೇರಲಿದೆ. ಇದರಿಂದ ಮೂರು ರಾಶಿಗಳ ಜನರ ಜೀವನದಲ್ಲಿ ಲಕ್ಷ್ಮಿ ಕೃಪೆಯಿಂದ ಶುಕ್ರದೆಸೆ ಆರಂಭಗೊಳ್ಳಲಿದೆ, ಬನ್ನಿ ಆ ಭಾಗ್ಯಶಾಲಿ ರಾಶಿಗಳು ಯಾವುವು ತಿಳಿದುಕೊಳ್ಳೋಣ, (Spiritual News In Kannada)
Horoscope 2024: ಹೊಸ ವರ್ಷದ ಆರಂಭದಲ್ಲಿಯೇ ಕರ್ಮ ಫಲದಾತ ಶನಿ ತನ್ನ ಸ್ವರಾಶಿಯಾಗಿರುವ ಕುಂಭ ರಾಶಿಯಲ್ಲಿ ಉದಯಿಸಲಿದ್ದಾನೆ. ಇದರಿಂದ ಒಟ್ಟು ಮೂರು ರಾಶಿಗಳ ಜಾತಕದವರಿಗೆ ಭಾರಿ ಧನಲಾಭ ಉಂಟಾಗಲಿದ್ದು, ಶನಿ ಅವರ ಅದೃಷ್ಟವನ್ನು ಬೆಳಗಲಿದ್ದಾನೆ. (Spiritual News In Kannada)
Money Growing Tips: ಹಣವನ್ನು ಸರಿಯಾದ ಸ್ಥಳದಲ್ಲಿ ಮತ್ತು ಸರಿಯಾದ ಸಮಯದಲ್ಲಿ ಬಳಸದಿದ್ದರೆ ಎಂಬುದರ ಕುರಿತು ಆಚಾರ್ಯ ಚಾಣಕ್ಯರು ತನ್ನ ನೀತಿ ಶಾಸ್ತ್ರದಲ್ಲಿ ಹೇಳಿದ್ದಾರೆ, ಒಬ್ಬ ವ್ಯಕ್ತಿಯು ಯಾವ ರೀತಿಯ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದರೆ. ಅವರು ಹಣವನ್ನು ಪಾಚಿ ತುಂಬಿದ ಕೆರೆಯಲ್ಲಿ ನಿಂತ ನೀರಿಗೆ ಹೊಲಿಸಿದ್ದಾರೆ. (Spiritual News In Kananda)
Mercury Venus Conjunction 2024: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಹೊಸ ವರ್ಷದ ಆರಂಭದಲ್ಲಿಯೇ ಐದು ವರ್ಷಗಳ ಸುದೀರ್ಘ ಅವಧಿಯ ಬಳಿಕ ಮಕರ ರಾಶಿಯಲ್ಲಿ ಬುಧ ಹಾಗೂ ಶುಕ್ರರ ಮೈತ್ರಿ ನೆರವೇರಲಿದೆ. ಎರಡೂ ಗ್ರಹಗಳ ಈ ಅದ್ಭುತ ಸಂಯೋಜನೆ ಕೆಲ ರಾಶಿಗಳ ಜನರಿಗೆ ಅಪಾರ ಧನಲಾಭ, ಸ್ಥಾನಮಾನವನ್ನು ಕರುಣಿಸಲಿದೆ. (Spiritual News In Kannada)
Mars Transit 2024: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಮಂಗಳ ಹೊಸ ವರ್ಷಾರಂಭದಲ್ಲಿ ಮಕರ ರಾಶಿಗೆ ಪ್ರವೇಶಿಸಲಿದ್ದು, ಇಲ್ಲಿ ಆತ ರುಚಕ ರಾಜಯೋಗವನ್ನು ನಿರ್ಮಿಸಲಿದ್ದಾನೆ. ಈ ರಾಜಯೋಗ ಹಲವು ರಾಶಿಗಳ ಜನರ ಪಾಲಿಗೆ ಸಾಕಷ್ಟು ಅದೃಷ್ಟವನ್ನು ಹೊತ್ತು ತರಲಿದೆ. (Spiritual News In Kannada)
Mars-Venus Conjunction 2024: ವೈದಿಕ ಪಂಚಾಂಗದ ಪ್ರಕಾರ ಶೀಗ್ರದಲ್ಲಿಯೇ ಕುಂಭ ರಾಶಿಯಲ್ಲಿ ಮಂಗಳ ಹಾಗೂ ಶುಕ್ರನ ಮೈತ್ರಿ ನೆರೆವೆರಲಿದ್ದು, ಈ ಮೈತ್ರಿ ಕೆಲ ರಾಶಿಗಳ ಜನರ ವೃತ್ತಿ ಮತ್ತು ವ್ಯಾಪಾರ ಜೀವನದಲ್ಲಿ ಸಾಕಷ್ಟು ಲಾಭವನ್ನು ತಂದುಕೊಡಲಿದೆ. (Spiritual News In Kannada)
Budh-Shukra Yuti 2024: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಹೊಸ ವರ್ಷದ ಆರಂಭದಲ್ಲಿಯೇ ಮಕರ ರಾಶಿಯಲ್ಲಿ ಬುಧ ಹಾಗೂ ಶುಕ್ರರ ಮೈತ್ರಿ ನೆರವೇರಳಿದ್ದು, ಇದರಿಂದ ಅಲ್ಲಿ ಲಕ್ಷ್ಮಿ ನಾರಾಯಣ ಯೋಗ ರೂಪುಗೂಳ್ಳುತ್ತಿದೆ. ಈ ಯೋಗ ಕೆಲ ರಾಶಿಗಳ ಜನರಿಗೆ ಅಪಾರ ಧನಲಾಭ, ಸ್ಥಾನಮಾನವನ್ನು ಕರುಣಿಸಲಿದೆ. (Spiritual News In Kannada)
Home Clock Vastu Tips: ವಾಸ್ತು ಶಾಸ್ತ್ರದಲ್ಲಿ ಪ್ರತಿಯೊಂದು ಸಂಗತಿಗಳಿಗೆ ಕೆಲ ನಿಯಮಗಳನ್ನು ಹೇಳಲಾಗಿದೆ. ಯಾವುದೇ ವಸ್ತುವನ್ನು ಸರಿಯಾದ ಜಾಗದಲ್ಲಿ ಮತ್ತು ಸರಿಯಾದ ದಿಕ್ಕಿನಲ್ಲಿ ಇಡುವುದು ಯಾವಾಗಲು ಮಂಗಳಕರ. ಹೀಗಾಗಿ ಇಂದು ನಾವು ನಿಮಗೆ ಗೋಡೆಯ ಮೇಲಿನ ಗಡಿಯಾರದ ಬಗ್ಗೆ ಮಾಹಿತಿಯನ್ನು ನೀಡಲಿದ್ದೇವೆ.(Spiritual News In Kananda)
Gajkesari-Gurupushya Yog 2023: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ವರ್ಷಾಂತ್ಯಕ್ಕೆ ಮೇಷ ರಾಶಿಯಲ್ಲಿ ಗುರು ನೇರನಡೆ ಅನುಸರಿಸಲಿದ್ದು, ಆ ದಿನ ಗುರು ಪುಷ್ಯ ಯೋಗ ಕೂಡ ರೂಪುಗೊಳ್ಳುತ್ತಿದೆ. ಹೀಗಿರುವಾಗ ಇದರಿಂದ ಹಲವು ರಾಶಿಗಳ ಕನರಿಗೆ ಆಕಷ್ಮಿಕ ಧನಲಾಭದ ಜೊತೆಗೆ ಬಿಸ್ನೆಸ್ ನಲ್ಲಿ ಅಪಾರ ಯಶಸ್ಸು ಪ್ರಾಪ್ತಿಯಾಗಲಿದೆ. (Spiritual News In Kannada)
Surya Dhanu Rashi Gochar 2023: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಶೀಘ್ರದಲ್ಲಿಯೇ ಸೂರ್ಯ ಧನು ರಾಶಿಯಲ್ಲಿ ಪ್ರವೇಶಿಸಲಿದ್ದು, ಧನು ರಾಶಿಯಲ್ಲಿ ಶಕ್ತಿಶಾಲಿ ವಿಪರೀತ ರಾಜಯೋಗ ರಚನೆಯಾಗುತ್ತಿದೆ. ಈ ಯೋಗ ಹಲವು ರಾಶಿಗಳ ಜನರ ಪಾಲಿಗೆ ವಿಶೇಷ ಲಾಭದಾಯಕವಾಗಲಿದೆ. (Spiritual News In Kannada)
Budh Retrograde In Vruschik Rashi 2023: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಗ್ರಹಗಳ ರಾಜಕುಮಾರ ಎಂದೇ ಕರೆಯಲಾಗುವ ಬುದ್ಧಿದಾತ ಬುಧನ ವಕ್ರನಡೆ ವೃಶ್ಚಿಕ ರಾಶಿಯಲ್ಲಿ ಆರಂಭಗೊಳ್ಳಲಿದೆ. ಇದರಿಂದ ಕೆಲ ರಾಶಿಗಳ ಜನರಿಗೆ ಧನಕುಬೇರ ಕೃಪೆಯಿಂದ ಒಳ್ಳೆಯ ದಿನಗಳು ಆರಂಭಗೊಳ್ಳಲಿವೆ. (Spiritual News In Kannada)
Rajlakshmi-Ruchak-Malavya-Budhaditya Rajyogas: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಸುದೀರ್ಘ ಐನೂರು ವರ್ಷಗಳ ಬಳಿಕ ಮೂರು ರಾಶಿಗಳ ಗೋಚರ ಜಾತಕದಲ್ಲಿ ನಾಲ್ಕು ರಾಜಯೋಗಗಳು ರಚನೆಯಾಗುತ್ತಿವೆ. ಇದರಿಂದ ಈ ರಾಶಿಗಳಿಗೆ ಸಂಬಂಧಿಸಿದ ಜನರ ಜೀವನದಲ್ಲಿ ಅಪಾರ ಧನಲಾಭ ಹರಿದು ಬರಲಿದ್ದು, ಜೀವನದಲ್ಲಿ ಭಾಗ್ಯೋದಯದ ಯೋಗ ರೂಪುಗೊಳ್ಳುತ್ತಿದೆ. (Spiritual News In Kannada)
Margashira 2023: ಹಿಂದೂ ಕ್ಯಾಲೆಂಡರ್’ನಲ್ಲಿ ಮಾರ್ಗಶಿರ ಮಾಸವನ್ನು ಪ್ರಮುಖ ತಿಂಗಳು ಎಂದು ಪರಿಗಣಿಸಲಾಗಿದೆ. ಈ ತಿಂಗಳು ಶ್ರೀಕೃಷ್ಣನಿಗೆ ಅತ್ಯಂತ ಪ್ರಿಯವಾದದ್ದು. ಈ ಮಂಗಳಕರ ಮಾಸದಲ್ಲಿ ಲಕ್ಷ್ಮಿ ಮತ್ತು ಭಗವಾನ್ ಕೃಷ್ಣನ ಆರಾಧನೆಯು ತುಂಬಾ ಮುಖ್ಯವಾಗಿದೆ.
Guru-Shukra Yuti 2024: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಶೇಘ್ರದಲ್ಲೇ ಗುರು-ಶುಕ್ರರ ಮೈತ್ರಿಯಿಂದ ನವಪಂಚಮ ರಾಜಯೋಗ ರೂಪುಗೊಳ್ಳುತ್ತಿದೆ. ಸುದೀರ್ಘ 10 ವರ್ಷಗಳ ಬಳಿಕ ರೂಪುಗೊಳ್ಳುತ್ತಿರುವ ಈ ರಾಜಯೋಗ ಮೂರು ರಾಶಿಗಳ ಜಾತಕದವರಿಗೆ ಪ್ರತಿಯೊಂದು ಕ್ಷೇತ್ರದಲ್ಲಿ ಯಶಸ್ಸನ್ನು ನೀಡಲಿದೆ. (Spiritual News In Kannada)
Shani Budh Yuti 2024: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಹೊಸ ವರ್ಷದಲ್ಲಿ ಬುಧ ಹಾಗೂ ಶನಿ ಮೈತ್ರಿ ನೆರೆವೆರುತ್ತಿದ್ದು, ಇದು ಎಲ್ಲಾ ದ್ವಾದಶ ರಾಶಿಗಳ ಜನರ ಮೇಲೆ ಭಾರಿ ಪ್ರಭಾವವನ್ನು ಬೀರಲಿದೆ. ಅದರಲ್ಲಿಯೂ ವಿಶೇಷವಾಗಿ ಮೂರು ರಾಶಿಗಳ ಜನರ ಮೇಲೆ ಇದರ ಸಕಾರಾತ್ಮಕ ಪ್ರಭಾವ ಉಂಟಾಗಲಿದೆ. (Spiritual News In Kannada)
Goddess Lakshmi Tips Related To Money: ದುಡ್ಡು ಯಾರಿಗೆ ಬೇಡ ಹೇಳಿ. ಪ್ರತಿಯೊಬ್ಬರೂ ತಮ್ಮ ವಾಲೆಟ್ ಮತ್ತು ಮನೆಯ ತಿಜೋರಿ ದುಡ್ಡಿನಿಂದ ತುಂಬಿರಬೇಕು ಎಂದು ಬಯಸುತ್ತಾರೆ. ಹಿಂದೂ ಧರ್ಮದಲ್ಲಿ, ತಾಯಿ ಲಕ್ಷ್ಮಿಯನ್ನು ಸಂಪತ್ತಿನ ಅಧಿದೇವತೆ ಎಂದು ಕರೆಯಲಾಗುತ್ತದೆ. (Spiritual news In Kannada)
By accepting cookies, you agree to the storing of cookies on your device to enhance site navigation, analyze site usage, and assist in our marketing efforts.