Monkey Viral Video: ಕಾರಿನ ಡ್ಯಾಶ್ಬೋರ್ಡ್ ತೆಗೆದು ಅಲ್ಲಿದ್ದ ತಿಂಡಿಗಳನ್ನು ಹುಡುಕುತ್ತದೆ. ಬಳಿಕ ಬಿಸ್ಕೇಪ್ ಪ್ಯಾಕೆಟ್ ಸೇರಿದಂತೆ ಕೈತುಂಬಾ ಆಹಾರದ ಪ್ಯಾಕ್ಗಳನ್ನು ಹಿಡಿದುಕೊಂಡು ಹೋಗಿದೆ.
Radhika Pandit Latest Photoshoot: ಪ್ರೇಮಿಗಳ ಸಂಭ್ರಮಕ್ಕೆ ಇನ್ನೇನು ಕೆಲವೇ ದಿನಗಳು ಬಾಕಿ ಉಳಿದಿದ್ದು, ಆ ದಿನವನ್ನು ತಮ್ಮ ಪ್ರೇಮಿಯೊಂದಿಗೆ ಹೇಗೆಲ್ಲಾ ಸಂಭ್ರಮಿಸಬೇಕು ಅಂತ ಈಗಾಗಲೇ ಲವರ್ಸ್ ಸ್ಕೆಚ್ ಹಾಕುತ್ತಿದ್ದಾರೆ. ಇದೇ ಸಂದರ್ಭದಲ್ಲಿ ಸ್ಯಾಂಡಲ್ವುಡ್ ಸಿಂಡ್ರೆಲಾ ರಾಧಿಕಾ ಪಂಡಿತ್ ಹೊಸ ಫೋಟೋಶೂಟ್ ಮಾಡಿಸಿ ಅಭಿಮಾನಿಗಳ ಜೊತೆಗೆ ಹಂಚಿಕೊಂಡಿದ್ದಾರೆ.
Smartphone: 2016ರಲ್ಲಿ, ಜಗತ್ತಿನಲ್ಲಿ 3.67 ಬಿಲಿಯನ್ ಜನರು ಸ್ಮಾರ್ಟ್ ಫೋನ್ ಬಳಕೆದಾರರಿದ್ದರು. ಈ ಸಂಖ್ಯೆ ವಾರ್ಷಿಕವಾಗಿ 300 ಮಿಲಿಯನ್ನಿಂದ 800 ಮಿಲಿಯನ್ ನಡುವೆ ಹೆಚ್ಚಳ ಕಂಡು, 2022ರ ವೇಳೆಗೆ ಅಂದಾಜಿಸಿದ ರೀತಿಯಲ್ಲಿ 6.57 ಬಿಲಿಯನ್ ತಲುಪಿತು.
Sapthami Gowda Party Photoshoot: ಚಂದನವನದ ನಟಿ ಸಪ್ತಮಿ ಗೌಡ ಸ್ನೇಹಿತೆಯೊಂದಿಗೆ ಪಾರ್ಟಿಗೆ ತೆರೆಳಿದ್ದು, ಅಲ್ಲಿ ಈ ನಟಿ ವೈಟ್ ಶಾರ್ಟ್ ಫ್ರಾಕ್ ಧರಿಸಿ, ಸುಂದರವಾದ ಗೊಂಬೆಯಂತೆ ಕಣ್ಮನ ಸೆಳೆದಿದ್ದಾರೆ. ಈ ನಟಿಯ ಪೋಟೋಸ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
Viral Video: ಲೂಯಿಸ್ನ ಕಳ್ಳತನದ ಆರೋಪ ಹಾಗೂ ಕೋರ್ಟ್ನಲ್ಲಿ ಆತ ಈ ರೀತಿ ವರ್ತಿಸಲು ಕಾರಣವೇನು ಎಂಬುದನ್ನು ಕಂಡುಕೊಂಡ ನ್ಯಾಯಾಧೀಶೆ ತಬಿತಾ, ಆತನಿಗೆ 5 ಸಾವಿರ ಡಾಲರ್ ದಂಡ ವಿಧಿಸಿ ಆದೇಶಿಸಿದ್ದಾರೆ.
Captain Cool MS Dhoni: ಧೋನಿ ಬ್ಯಾಟ್ನಲ್ಲಿ ತಮ್ಮ ಬಾಲ್ಯದ ಸ್ನೇಹಿತ ಪರಮ್ಜಿತ್ ಅವರ ಕ್ರೀಡಾಪರಿಕರಗಳನ್ನು ಮಾರಾಟ ಮಾಡುವ ́ಪ್ರೈಮ್ ಸ್ಫೋರ್ಟ್ಸ್́ ಹೆಸರಿನ ಸ್ಟಿಕ್ಕರ್ ಅಂಟಿಸಿಕೊಂಡಿದ್ದಾರೆ.
Rajinikanth Father Photo: ಸದ್ಯ 73 ವರ್ಷದವರಾದ ಸೂಪರ್ ಸ್ಟಾರ್ ರಜನಿಕಾಂತ್ ಅವರ ತಂದೆಯ ಫೋಟೋವೊಂದು ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ.. ಅವರು ಯಾರೆಂದು ತಿಳಿದರೇ ಶಾಕ್ ಆಗುತ್ತೀರಿ..
Urvashi Rautela Photoshoot: ಕನ್ನಡದ ಐರಾವತ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿದ ಬಾಲಿವುಡ್ ನಟಿ ಊರ್ವಶಿ ರೌಟೇಲಾ ಇತ್ತೀಚೆಗೆ ಏರ್ಪೋರ್ಟ್ನಲ್ಲಿ ರೆಡ್ ಗೌನ್ ಧರಿಸಿಕೊಂಡು ಪಾಪರಾಜಿಗಳಿಗೆ ಪೋಸ್ ನೀಡಿದ್ದಾರೆ. ಹಾಗೆಯೇ ವ್ಯಾಲೆಂಟೈನ್ಸ್ ಡೇ ಬಗ್ಗೆಯೂ ಮಾತನಾಡಿದ್ದಾರೆ.
South Actress Pooja Hegde: ದಕ್ಷಿಣ ಚಿತ್ರರಂಗದ ನಟಿ ಪೂಜಾ ಹೆಗ್ಗಡೆ, ಸೋಷಿಯಲ್ ಮಿಡಿಯಾದಲ್ಲಿ ಆಕ್ಟೀವ್ ಆಗಿರುವ ನಟಿ ಇತ್ತೀಚೆಗೆ ವೈಟ್ ನೆಟೆಡ್ ಡ್ರೆಸ್ನಲ್ಲಿ ಫೋಟೋಶೂಟ್ ಮಾಡಿಸಿ ಅಭಿಮಾನಿಗಳ ಜೊತೆಗ ಹಂಚಿಕೊಂಡಿದ್ದಾರೆ.
Richard Anthony Update: ಸಿಂಪಲ್ ಸ್ಟಾರ್ ಹಾಗೂ ಡೈರೆಕ್ಟರ್ ರಕ್ಷಿತ್ ಶೆಟ್ಟಿಯ 'ಉಳಿದವರು ಕಂಡಂತೆ' ಸೀಕ್ವೆಲ್ ರಿಚರ್ಡ್ ಆಂಟನಿ ಸಿನಿಮಾವನ್ನು ಹೊಂಬಾಳೆ ಫಿಲ್ಮ್ಸ್ ನಿರ್ಮಾಣ ಮಾಡುವುದು ಖಚಿತವಾಗಿತ್ತು. ಆದರೆ ಸದ್ಯ ಈ ಸಂಸ್ಥೆ ಚಿತ್ರ ನಿರ್ಮಾಣದಿಂದ ಸರಿದಿದೆ. ಹಾಗಾದೇ ಈ ಸಿನಿಮಾವನ್ನು ನಿರ್ಮಿಸುವುದಾದರೂ ಯಾರು? ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್.
ಎರಡು ತಂಡಗಳ ನಡುವೆ ಅಂಡರ್ ಬ್ಯಾಟಲ್ ಗ್ರೌಂಡ್ ಡ್ಯಾನ್ಸ್ ನಡೆಯುತ್ತಿತ್ತು. ಈ ವೇಳೆ ಸ್ಪರ್ಧಿಗಳು ನೃತ್ಯ ಮಾಡಲು ಮುಂದಾಗುತ್ತಾರೆ. ಈ ವೇಳೆ ಒಬ್ಬ ಡ್ಯಾನ್ಸರ್ ಮತ್ತೊಬ್ಬನೊಂದಿಗೆ ಕಿರಿಕ್ ಮಾಡಿಕೊಂಡಿದ್ದಾನೆ. ಸಾಲದೆಂಬಂತೆ ಡ್ಯಾನ್ಸ್ ಮಾಡುತ್ತಲೇ ಆತನ ಮೇಲೆ ಹಾರುತ್ತಾನೆ. ಸಿಟ್ಟಿನಿಂದ ಆತನ ಕಪಾಳಕ್ಕೆ ಭಾರಿಸುತ್ತಾನೆ. ಇದರಿಂದ ಸ್ಥಳದಲ್ಲಿ ಒಂದುಕ್ಷಣ ಆತಂಕದ ವಾತಾವರಣ ನಿರ್ಮಾಣವಾಗುತ್ತದೆ.
Devil Heroine Casting Details: ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ಡೈರೆಕ್ಟರ್ ಮಿಲನಾ ಪ್ರಕಾಶ್ ಕಾಂಬೂದಲ್ಲಿ ಮೂಡಿಬರುತ್ತಿರುವ 'ಡೆವಿಲ್' ದಿ ಹೀರೊ ಸಿನಿಮಾದ ನಾಯಕಿ ಹೆಸರು ರಿವೀಲ್ ಆಗಿದೆ. ಹಾಗಾದ್ರೆ ಆ ನಟಿ ಯಾರು? ಇಲ್ಲಿದೆ ಸಂಪೂರ್ಣ ಮಾಹಿತಿ.
King Cobra Hanging in Ceiling Fan: 5 ದಿನಗಳ ಹಿಂದಷ್ಟೇ chandrasekaran6102 ಎಂಬ Instagram ಖಾತೆಯಲ್ಲಿ ಪೋಸ್ಟ್ ಮಾಡಿರುವ ಈ ವಿಡಿಯೋ 2 ಮಿಲಿಯನ್ ವೀಕ್ಷಣೆ ಕಂಡಿದೆ. ಸಾವಿರಾರು ಜನರು ಈ ವಿಡಿಯೋವನ್ನು ಲೈಕ್ ಮಾಡಿದ್ದು, ಅನೇಕರು ಶೇರ್ ಕೂಡ ಮಾಡಿದ್ದಾರೆ.
Poonam Pandey Death: ಬಾಲಿವುಡ್ ನಟಿ ಪೂನಂ ಪಾಂಡೆ ಒಂದಿಲ್ಲೊಂದು ಕಾರಣಕ್ಕೆ ಸದ್ದು ಮಾಡುತ್ತಿದ್ದು, ಇದೀಗ ಈ ನಟಿ ನೆನಪು ಮಾತ್ರ. ಸದಾ ಗ್ಲಾಮರಸ್ ಆಗಿ ಕಾಣಿಸಿಕೊಳ್ಳುತ್ತಿದ್ದ ಪೂನಂ ರಾಮನ ಭಕ್ತೆ ಕೂಡ ಆಗಿದ್ದರು ಎಂಬುದು ವಿಶೇಷ. ಅಯೋಧ್ಯೆಯಲ್ಲಿ ರಾಮನ ಮೂರ್ತಿಯ ಪ್ರಾಣ ಪ್ರತಿಷ್ಠಾಪನೆ ಆಗಿದ್ದನ್ನು ಅವರು ಸಂಭ್ರಮಿಸಿದ್ದರು. ಇಲ್ಲಿದೆ ಸಂಪೂರ್ಣ ಮಾಹಿತಿ.
Chiranjeevi Workout Video: ಮೆಗಾಸ್ಟಾರ್ ಚಿರಂಜೀವಿ ಹೊಸ ಸಿನಿಮಾವೊಂದನ್ನು ಒಪ್ಪಿಕೊಂಡಿದ್ದು, ಅದಕ್ಕಾಗಿ ಪ್ರಿನಿತ್ಯ ತಪ್ಪದೆ ವರ್ಕ್ಔಟ್ ಮಾಡುತ್ತಿದ್ದಾರೆ. ಈ ನಟ ಇತ್ತೀಚೆಗೆ ಸೋಷಿಯಲ್ ಮಿಡಿಯಾದಲ್ಲಿ ಜಿಮ್ನಲ್ಲಿ ವರ್ಕ್ಔಟ್ ಮಾಡುತ್ತಿರುವ ವಿಡಿಯೋ ಶೇರ್ ಮಾಡಿದ್ದು, ಸದ್ಯ ವೈರಲ್ ಆಗಿದೆ.
Kannada Serial Actress Sara Annaiah Photoshoot: ಕಿರುತೆರೆಯ ಬೋಲ್ಡ್ ಬೆಡಗಿ ಸಾರಾ ಅಣ್ಣಯ್ಯ ಸೋಷಿಯಲ್ ಮೀಡಿಯಾದಲ್ಲಿ ಫುಲ್ ಆಕ್ಟೀವ್ ಆಗಿರುತ್ತಿದ್ದು, ಸದಾ ಫೋಟೋಗಳನ್ನು ಹಂಚಿಕೊಳ್ಳುತ್ತಾ ಇರುತ್ತಾರೆ. ಅದರಲ್ಲೂ ಹಾಟ್ ಫೋಟೋಗಳನ್ನು ಹಾಕಿ ಕಿಚ್ಚು ಹಚ್ಚುತ್ತಾ ಇರುತ್ತಿದ್ದು, ಇದೀಗ ಹೊಸದಾಗಿ ಹಾಟ್ ಆಗಿ ಕಾಣುವಂತ ಒಂದಷ್ಟು ಫೋಟೋಗಳನ್ನು ಶೇರ್ ಮಾಡಿದ್ದಾರೆ. ಇದು ನೆಟ್ಟಿಗರಿಗೆ ಸ್ವಲ್ಪವೂ ಇಷ್ಟವಾಗಿಲ್ಲ.
Sreeleela Latest Photoshoot Near River: ಸೌತ್ ಚಿತ್ರರಂಗದ ನಟಿ ಶ್ರೀಲೀಲಾ ಸಾಲು ಸಾಲು ತೆಲುಗು ಚಿತ್ರಂಗದಲ್ಲಿ ಬ್ಯುಸಿಯಾಗಿರುವ ನಟಿ, ಇದೀಗ ನದಿಯ ದಡದಲ್ಲಿ ಉಯ್ಯಾಲೆ ಮೇಲೆ ಕುಳಿತುಕೊಂಡು ವಿಭಿನ್ನವಾಗಿ ಪೋಟೋಶೂಟ್ ಮಾಡಿಸಿದ್ದಾರೆ. ಈ ಫೋಟೋಗಳು ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗಿದೆ.
Kiccha Sudeep: ಸ್ಯಾಂಡಲ್ವುಡ್ ನಟ ಕಿಚ್ಚ ಸುದೀಪ್ ನಿನ್ನೆಯಷ್ಟೇ ಬಿಗ್ಬಾಸ್ ಕನ್ನಡ ಸೀಸನ್ 10 ಶೋ ಮುಗಿಸಿ ರಿಲ್ಯಾಕ್ಸ್ ಮೋಡ್ನಲ್ಲಿರುವ ಈ ನಟ, ಟ್ವಿಟರ್ನಲ್ಲಿ ಆಸ್ಕ್ ಕಿಚ್ಚ ಅನ್ನೂ ಸ್ಪೆಷಲ್ ಸೆಷನ್ ನಡೆಸಿದ್ದರು. ಆಗ ಅಭಿಮಾನಿಗಳು ದರ್ಶನ್ ಬಗ್ಗೆ ಕೇಳಿದ ಎರಡು ಪ್ರಶ್ನೆಗಳಿಗೂ ಸುದೀಪ್ ಉತ್ತರಿಸಿದ್ದಾರೆ.
Vasistha Simha And Haripriya: ಸ್ಯಾಂಡಲ್ವುಡ್ ತಾರಾಜೋಡಿ ಹರಿಪ್ರಿಯಾ ಮತ್ತು ವಸಿಷ್ಠ ಸಿಂಹ ಜನವರಿ 26ರಂದು ಮೊದಲ ವಿವಾಹ ವಾರ್ಷಿಕೋತ್ಸವ ಸಂಭ್ರಮಿಸಿದ್ದಾರೆ. ಈ ಜೋಡಿಯ ಲವ್ ಸ್ಟೋರಿ ಒಂದು ನಾಯಿಮರಿಯಿಂದ ಪ್ರಾರಂಭವಾಗಿದ್ದಂತೆ. ಇವರ ಕಂಪ್ಲೀಟ್ ಲವ್ ಸ್ಟೋರಿ ಇಲ್ಲಿದೆ.
Rajanikanth Daughter Aishwarya: ಇತ್ತೀಚೆಗೆ ಚೆನೈನಲ್ಲಿ ನಡೆದ ಲಾಲ್ ಸಲಾಂ ಚಿತ್ರದ ಆಡಿಯೋ ಲಾಂಚ್ ಕಾರ್ಯಕ್ರಮದಲ್ಲಿ, ರಜನಿಕಾಂತ್ ಪುತ್ರಿ ಐಶ್ವರ್ಯ "ನನ್ನ ತಂದೆ ಸೂಪರ್ ಸ್ಟಾರ್ ರಜನಿಕಾಂತ್ ಸಂಘಿ.. ಒಂದು ವೇಳೆ ಅವರು ಸಂಘಿಯಾಗಿದಿದ್ದರೆ ಅವರು ʻಲಾಲ್ ಸಲಾಂʼ ನಂತಹ ಸಿನಿಮಾ ಮಾಡುತ್ತಿರಲಿಲ್ಲ" ಎಂದು ಹೇಳಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.