Sapthami Gowda: ಗುಲಾಬಿ ಸಲ್ವಾರ್‌ನಲ್ಲಿ ನಾನು ಹಳ್ಳಿ ಹುಡುಗಿಯೆಂದ ಕಾಂತಾರ ಚೆಲುವೆ!

Sapthami Gowda At Village: ಚಂದನವನದ ಸುಂದರಿ ಕಾಂತಾರ ಬೆಡಗಿ ನಟಿ ಸಪ್ತಮಿ ಗೌಡ ಇತ್ತೀಚೆಗೆ ಹಳ್ಳಿಯ ಪ್ರದೇಶದಲ್ಲಿ ನಿಂತು ಮುದ್ದಾಗಿ ಪೋಟೋಶೂಟ್‌ ಮಾಡಿಸಿದ್ದಾರೆ. ಹಳ್ಳಿಯ ಸುತ್ತಾ ಓಡಾಡುತ್ತಾ ಎಲ್ಲರ ಗಮನ ಸೆಳೆದ ನಟಿ, ಈಕೆಯ ಫೋಟೊಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

1 /8

ಸ್ಯಾಂಡಲ್‌ವುಡ್‌ ನಟಿ ಸಪ್ತಮಿ ಗೌಡ ಕೆಲವು ದಿನಗಳ ಹಿಂದೆ ಹಳ್ಳಿ ಕಡೆಗೆ ಪಯಣ ಬೆಳೆಸಿ ಅಲ್ಲಿ ತಮ್ಮ ಸಮಯ ಕಳೆಯುವುದರ ಜೊತೆಗೆ ಕ್ಯೂಟ್‌ ಫೋಟೋಶೂಟ್‌ ಮಾಡಿಸಿದ್ದಾರೆ.

2 /8

ಕಾಂತಾರಾ ಸುಂದರಿ ಸಪ್ತಮಿ ಗೌಡ ಪಿಂಕ್‌ ಕಲರ್‌ ಪ್ರಿಂಟೆಡ್‌ ಸಲ್ವಾರ್ ಧರಸಿವುದರ ಜೊತೆಗೆ ಬ್ಲಾಕ್‌ ಮಟೆಲ್‌ ಜುಂಕಿ ಹಾಗೂ ಬಳೆಗಳನ್ನು ಹಾಕಿಕೊಂಡು ಅಂದವಾಗಿ ಕಾಣಿಸಿಕೊಂಡಿದ್ದಾರೆ.

3 /8

ನಟಿ ಸಪ್ತಮಿ ಗೌಡ ಹಾಗೆಯೇ ಕಣ್ಣಿಗೆ ಕೂಲಿಂಗ್‌ ಗ್ಲಾಸ್‌ ಹಾಕಿಕೊಂಡು ಫ್ರೀ ಹೇರ್‌ ವಿತ್‌ ನ್ಯೂಡ್‌ ಮೇಕಪ್‌ನಲ್ಲಿ ಸುಂದರವಾಗಿ ಅಭಿಮಾನಿಗಳ ಕಣ್ಮನ ಸೆಳೆದಿದ್ದಾರೆ.  

4 /8

ಮೂಗುತ್ತಿ ಚೆಲುವೆ ಸಪ್ತಮಿ ಗೌಡ ಹಳ್ಳಿಯ ಮನೆಯಲ್ಲಿಯೂ ಫೋಟೊಶೂಟ್‌  ಮಾಡಿಸುತ್ತಾ, ಊರೆಲ್ಲಾ ತಿರುಗುತ್ತಾ ಸಖತ್‌ ಎಂಜಾಯ್‌ ಮಾಡಿದ್ದಾರೆ.

5 /8

ಚಂದನವನದ ಬೆಡಗಿ ಸಪ್ತಮಿ ಗೌಡ ಈ ಫೋಟೋಗಳನ್ನು ಪೋಸ್ಟ್‌ ಮಾಡುವಾಗ ಕ್ಯಾಪ್ಶನ್‌ನಲ್ಲಿ ʻಹಳ್ಳಿ ಹುಡುಗಿʼ ಎಂದು ಬರೆದುಕೊಂಡಿದ್ದಾರೆ.  

6 /8

ಸಪ್ತಮಿ ಗೌಡ ಹಳ್ಳಿಯಲ್ಲಿ ತೆಗೆಸಿಕೊಂಡ ಫೋಟೋಗಳನ್ನು ಸೋಶಿಯಲ್‌ ಮಿಡಿಯಾದಲ್ಲಿ ಶೇರ್‌ ಮಾಡಿದ್ದು, ಸದ್ಯ ಈ ಫೋಟೋಗಳು ವೈರಲ್‌ ಆಗುತ್ತಿವೆ.

7 /8

ಕನ್ನಡ ನಟಿ ಸಪ್ತಮಿ ಗೌಡ ಫೋಟೋಗಳಿಗೆ ಸಾವಿರಾರು ಲೈಕ್ಸ್‌ ಹಾಗೂ ಕಮೆಂಟ್‌ಗಳ ನದಿಯೇ ಹರಿದಿದೆ. ಇನ್ನಷ್ಟು ನೆಟ್ಟಿರು ಎಮೋಜಿಗಳನ್ನು ನೀಡಿದ್ದಾರೆ.

8 /8

ಕನ್ನಡತಿ ನಟಿ ಸಪ್ತಮಿ ಪೋಸ್ಟ್‌ಗೆ ಕಾಮೆಂಟ್‌ ವಿಭಾಗದಲ್ಲಿ ಯಾವ ಹಳ್ಳಿ ಬಂಗಾರ ನಿಂದು ಎಂದು ಕೇಳಿದರೇ ಮತ್ತೊಬ್ಬರು ನಿಮ್ದು ತೋಟ ಇದ್ಯಾ  ಎಂದು ಪ್ರಶ್ನೆ ಮಾಡಿದ್ದಾರೆ. ಇನೊಬ್ಬ ಅಭಿಮಾನಿತಿಡಿಕೊ ಹಳ್ಳಿಯ ಹುಡುಗಿ ನಿನ್ನ ಕಣ್ಣಿನ ಕಾಡಿಗೆ ತುಸು ಹೆಚ್ಚಾದರೇನೂ ಪರವಾಗಿಲ್ಲ, ದೃಷ್ಟಿ ಬಿಳುತಾವ ನೋಡ ಹುಡುಗಿ ನಿನ್ನಂದಕೆ ಸರಿ ಸಾಟಿ ಯಾರು ಇಲ್ಲವೆಂದು ಹೊಗಳಿದ್ದಾರೆ