Bollywood Star Kid: ಟಾಲಿವುಡ್ ಟಾಪ್ ಹಿರೋ ನಾಗಚೈತನ್ಯ ಜೊತೆ ಸಿನಿಮಾ ಮಾಡಲು ಸಾಕಷ್ಟು ನಟಿಯರು ಕಾತುರದಿಂದ ಕಾಯುತ್ತಿರುತ್ತಾರೆ.. ಆದರೆ ಇಲ್ಲೊಬ್ಬ ನಟಿ ಸಾವಿರ ಕೋಟಿ ಕೊಟ್ಟರು ಅವರೊಂದಿಗೆ ನಟಿಸೋದಿಲ್ಲ ಎಂದಿದ್ದಾರೆ.. ಹಾಗಾದ್ರೆ ಆ ನಟಿ ಯಾರು? ಈ ರೀತಿ ಹೇಳಲು ಕಾರಣವೇನು?
Atlee Kumar new movie : ಈ ಹಿಂದೆ 'ಎವಡು' ಎಂಬ ಸಿನಿಮಾದ ಮೂಲಕ ಇಬ್ಬರು ಒಂದೇ ಚಿತ್ರದಲ್ಲಿ ನಟಿಸಿದ್ದರು. ಆದ್ರೆ, ಅಲ್ಲು ಅರ್ಜುನ್ ನಾಯಕನಾಗಿ ಪೂರ್ಣ ಪ್ರಮಾಣದಲ್ಲಿ ಕಾಣಿಸಿಕೊಂಡಿರಲಿಲ್ಲ. ಇದೀಗ ಇವರಿಬ್ಬರ ಕಾಂಬಿನೇಷನ್ ನಲ್ಲಿ ಸೂಪರ್ ಹಿಟ್ ಸಿನಿಮಾವೊಂದು ತೆರೆಗೆ ಬರಲು ರೆಡಿಯಾಗುತ್ತಿದೆ.
Ram Charan Honorary Doctorate : ಆಸ್ಕರ್ ನಂತರ ನಟ ರಾಮ್ ಚರಣ್ ಅವರಿಗೆ ಮತ್ತೊಂದು ಗೌರವ ಲಭಿಸಿದೆ. RRR ಚಿತ್ರದ ಮೂಲಕ ಮೆಗಾ ಪವರ್ ಸ್ಟಾರ್ ನಿಂದ ಗ್ಲೋಬಲ್ ಸ್ಟಾರ್ ಆಗಿ ಬೆಳೆದ ರಾಮ್ ಚರಣ್ಗೆ ಮತ್ತೊಂದು ಅಪರೂಪದ ಗೌರವ ಸಿಕ್ಕಿದ್ದು, ಇತ್ತೀಚೆಗೆ, ತಮಿಳುನಾಡಿನ ವೇಲ್ಸ್ ವಿಶ್ವವಿದ್ಯಾಲಯವು ಅವರಿಗೆ ಗೌರವ ಡಾಕ್ಟರೇಟ್ ನೀಡಿ ಗೌರವಿಸಿತು.
Ram Charan At Thailand: ತೆಲುಗು ನಟ ರಾಮ್ ಚರಣ್ ಥೈಲ್ಯಾಂಡ್ಗೆ ವಿಹಾರಕ್ಕೆ ಹೋದಾಗ ಆನೆ ಪಾರುಗಾಣಿಕಾ ಶಿಬಿರದಲ್ಲಿ ಆನೆಮರಿಗೆ ಸ್ನಾನ ಮಾಡಿಸಿದ್ದಾರೆ. ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದರ ಕುರಿತು ಇನ್ನಷ್ಟು ಮಾಹಿತಿ ಹೀಗಿದೆ.
ಗ್ಲೋಬಲ್ ಸ್ಟಾರ್ ರಾಮ್ ಚರಣ್ ಹೋಳಿ ಹಬ್ಬದ ಸಂಭ್ರಮದಲ್ಲಿ ಫ್ಯಾನ್ಸ್ ಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ. ಗೇಮ್ ಚೇಂಜರ್ ಶೂಟಿಂಗ್ ನಲ್ಲಿ ಬ್ಯುಸಿಯಾಗಿರುವ ಮೆಗಾ ಪ್ರಿನ್ಸ್ ರಾಮ್, ಬುಚ್ಚಿ ಬಾಬು ಜೊತೆ ಕೈ ಜೋಡಿಸಿದ್ದಾರೆ.ಆರ್ ಸಿ 16 ಸಿನಿಮಾಗೆ ಬುಚ್ಚಿ ಬಾಬು ಆಕ್ಷನ್ ಕಟ್ ಹೇಳುತ್ತಿದ್ದು, ಈ ಪ್ರಾಜೆಕ್ಟ್ ಟೇಕಾಫ್ ಗೂ ಮೊದ್ಲೇ ಚೆರ್ರಿಯ ಮತ್ತೊಂದು ಸಿನಿಮಾ ಅನೌನ್ಸ್ ಆಗಿದೆ.
South Actors with Most Followers: ಸೋಷಿಯಲ್ ಮಿಡಿಯಾದಲ್ಲಿ ಪ್ರತಿಯೊಬ್ಬರು ಅವರವರ ನೆಚ್ಚಿನ ಹಿರೋಗಳನ್ನು ಫಾಲೋ ಮಾಡುತ್ತಾರೆ.. ಹಾಗಾದ್ರೆ ಈ ಇನ್ಸ್ಟಾಗ್ರಾಮ್ನಲ್ಲಿ ಯಾವ ನಟ ಹೆಚ್ಚು ಫಾಲೋವರ್ಸ್ ಹೊಂದಿದ್ದಾರೆ ಎನ್ನುವುದನ್ನು ಇದೀಗ ತಿಳಿಯೋಣ..
Ram Charan And Janhvi Kapoor Movie: RRR ಸಿನಿಮಾದ ಯಶಸ್ಸಿನ ಬಳಿಕ ರಾಮ್ ಚರಣ್ ಗ್ಲೋಬಲ್ ಸ್ಟಾರ್ ಆಗಿ ಹೊರಹೊಮ್ಮಿದ್ದಾರೆ. ಸದ್ಯ ಚೆರ್ರಿ ಶಂಕರ್ ನಿರ್ದೇಶನದ ಗೇಮ್ ಚೇಂಜರ್ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.
Ram Charan At Vizag: ಮೆಗಾ ಪವರ್ ಸ್ಟಾರ್ ರಾಮ್ ಚರಣ್ ಶೂಟಿಂಗ್ ಮಧ್ಯೆ ಬ್ಯುಸಿಯಾಗಿದ್ದರೂ ವೈಜಾಗ್ಗೆ ತಮ್ಮ ಪತ್ನಿ ಹಾಗೂ ಮಗಳನ್ನು ಕರೆತಂದು ಕಡಲ ತೀರದ ಬಳಿ ಎಂಜಾಯ್ ಮಾಡಿದ್ದಾರೆ. ಈ ವಿಡಿಯೋ ವೈರಲ್ ಆಗಿದೆ.
Ram Charan on Pak media : ಪಾಕಿಸ್ತಾನದ ಮಾಧ್ಯಮಗಳಲ್ಲಿ ರಾಮ್ ಚರಣ್ ಹೆಸರು ಕೇಳಿಬಂದಿದ್ದು, ಮೆಗಾ ಪವರ್ ಸ್ಟಾರ್ ಕ್ರೇಜ್ ಹೆಚ್ಚಿಸಿದೆ. ರಾಮ್ ವಿಶೇಷವಾಗಿ ಆರ್ಆರ್ಆರ್ ಮೂಲಕ ಖ್ಯಾತಿ ಗಳಿಸಿದರು. ಈ ಸಿನಿಮಾದಲ್ಲಿ ಜೂ. ಎನ್ಟಿಆರ್ ಸಹ ನಟಿಸಿದ್ದರು. ಇಬ್ಬರಿಗೂ ಸಖತ್ ಕ್ರೇಜ್ ಈ ಸಿನಿಮಾ ತಂದುಕೊಟ್ಟಿತ್ತು.
Shivarajukumar: ರಾಮಚರಣ್ ಅವರ ಮುಂದಿನ ಚಿತ್ರವನ್ನು ಬುಚ್ಚಿ ಬಾಬು ನಿರ್ದೇಶಿಸುತ್ತಿದ್ದಾರೆ. ಇತ್ತೀಚೆಗಷ್ಟೇ ಈ ಸಿನಿಮಾದ ಬ್ಯಾಕ್ ಡ್ರಾಪ್ ಮತ್ತು ಶಿವರಾಜ್ ಕುಮಾರ್ ಅವರ ಪಾತ್ರ ಲೀಕ್ ಆಗಿದೆ.
Chiranjeevi: ಚೀನಾದ ಶಾಲೆಯಲ್ಲಿ ಚಿರಂಜೀವಿ ಕಥೆಯನ್ನು ಸ್ಫೂರ್ತಿಯಾಗಿ ಹೇಳಿದ ವಿದ್ಯಾರ್ಥಿನಿ.. ಹಾಗಾದರೆ ಯಾರು ಆ ವಿದ್ಯಾರ್ಥಿ? ಚಿರಂಜೀವಿ ಬಗ್ಗೆ ಅವಳಿಗೇನು ಗೊತ್ತು..? ಈ ಎಲ್ಲ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ..
Allu Arha viral video : ಸಾಮಾಜಿಕ ಜಾಲತಾಣದಲ್ಲಿ ಸ್ಟೈಲಿಶ್ ಸ್ಟಾರ್ ನಟ ಅಲ್ಲು ಅರ್ಜುನ್ ಮಗಳು ಅಲ್ಲು ಅರ್ಹಾ ಕ್ಯೂಟ್ ವಿಡಿಯೋವೊಂದು ಎಲ್ಲರ ಮನ ಸೆಳೆಯುತ್ತಿದೆ. ಕ್ಲಿಪ್ನಲ್ಲಿ, ಅಲ್ಲು ಅರ್ಹಾ ತನ್ನ ಸೋದರಸಂಬಂಧಿ ಕ್ಲಿನ್ ಕಾರಾ ರಾಮ್ ಚರಣ್ ಜೊತೆ ನೃತ್ಯ ಮಾಡುವ ದೃಶ್ಯವಿದ್ದು, ಸಖತ್ ವೈರಲ್ ಆಗುತ್ತಿದೆ.
Ram charan : ಸೋಷಿಯಲ್ ಮೀಡಿಯಾದಲ್ಲಿ ಐಕಾನ್ ಸ್ಟಾರ್ ಅಲ್ಲು ಅರ್ಜುನ್ ಮತ್ತು ರೌಡಿ ಬೇಬಿ ವಿಜಯ್ ದೇವರಕೊಂಡ ಅವರ ದಾಖಲೆಗಳನ್ನು ಗ್ಲೋಬಲ್ ಸ್ಟಾರ್ ರಾಮ್ ಚರಣ್ ಮುರಿದಿದ್ದಾರೆ. ಯಾವ ದಾಖಲೆ, ಏನ್ ಕಥೆ ತಿಳಿಯೋಕೆ ಈ ಸುದ್ದಿಯನ್ನು ಓದಿ..
Megha Star Ram Charan: ಗ್ಲೋಬಲ್ ಸ್ಟಾರ್ ರಾಮ್ ಚರಣ್ ಹೊಸ ವ್ಯವಹಾರಕ್ಕೆ ಕಾಲಿಡುತ್ತಿದ್ದು.. ಇಂಡಿಯನ್ ಸ್ಟ್ರೀಟ್ ಪ್ರೀಮಿಯರ್ ಲೀಗ್ -T10 ನಲ್ಲಿ ಪಾಲುದಾರರಾಗಲಿದ್ದಾರೆ.. ಇದೀಗ ಹೈದರಾಬಾದ್ ತಂಡವನ್ನು ಖರೀದಿಸಿರುವ ರಾಮ್ ಚರಣ್, ಸ್ಟೋರ್ಟ್ಸ್ ನಲ್ಲೂ ತಮ್ಮ ಶಕ್ತಿ ಪ್ರದರ್ಶನ ಮಾಡಲಿದ್ದಾರೆ...
Ram charan - Sobhita dhulipala : ಪ್ಯಾನ್ ಇಂಡಿಯಾ ಸ್ಟಾರ್ ನಟ ರಾಮ್ ಚರಣ್ ಮತ್ತು ಶೋಭಿತಾ ಧೂಳಿಪಾಲ ಮದುವೆ ವಿಡಿಯೋ ಒಂದು ಸೋಷಿಯಲ್ ಮೀಡಿಯಾದಲ್ಲಿ ಸಂಚಲನ ಸೃಷ್ಟಿಸುತ್ತಿದೆ. ಈ ವಿಡಿಯೋ ನೋಡಿದ ರಾಮ್ ಅಭಿಮಾನಿಗಳು ಶಾಕ್ಗೆ ಒಳಗಾಗುತ್ತಿದ್ದಾರೆ. ಈಗಾಲೇ ಮದುವೆಯಾಗಿರುವ ಮೆಗಾ ಪವರ್ ಸ್ಟಾರ್ ಧೂಳಿಪಾಲ ಜೊತೆ ವಿವಾಹವಾಗಿರುವ ವಿಡಿಯೋ ನೋಡಿ ನೆಟ್ಟಿಗರು ತಲೆ ಕೆರೆದುಕೊಳ್ಳುತ್ತಿದ್ದಾರೆ.
Richest Star Kid: 1350 ಕೋಟಿ ಮೌಲ್ಯದ ಆಸ್ತಿ ಹೊಂದಿರುವ ಭಾರತದ ಶ್ರೀಮಂತ ಸ್ಟಾರ್ ಕಿಡ್.. ಅತ್ಯಂತ ಸರಳವಾಗಿ ಜೀವನ ನಡೆಸುತ್ತಿರುವ ಸ್ಟಾರ್ ನಟನ ಕುರಿತಾಗಿ ಇದೀಗ ಮಾಹಿತಿಯೊಂದು ಹೊರಬಿದ್ದಿದೆ..
Netflix ceo visited Chiranjeevi house : ಜನಪ್ರಿಯ ಒಟಿಟಿ ಪ್ಲಾಟ್ಫಾರ್ಮ್ ನೆಟ್ಫ್ಲಿಕ್ಸ್ ಸಿಇಒ ಟೆಡ್ ಸರಂಡೋಸ್ ಅವರು ಇಂದು ಮೆಗಾಸ್ಟಾರ್ ನಟ ಚಿರಂಜೀವಿ ಅವರ ಮನೆಗೆ ಇಂದು ಭೇಟಿ ನೀಡಿದರು. ಈ ವೇಳೆ ನಟ ರಾಮ್ ಚರಣ್ ಸೇರಿದಂತೆ ಮೆಗಾ ಹೀರೋಗಳನ್ನು ಅವರನ್ನು ಭೇಟಿಯಾದರು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.