ಈ ಕೋಣೆಯಲ್ಲಿ ಕಿರೀಟವೊಂದಿದೆ.. 8 ಸೆಕೆಂಡುಗಳಲ್ಲಿ ಪತ್ತೆಹಚ್ಚಿದ್ರೆ ನೀವೇ ಜಾಣರು! ನಿಮ್ಮ ಕಣ್ಣುಗಳು ಸೂಕ್ಷ್ಮವಾಗಿದೆ ಎಂದರ್ಥ

Optical Illusion: ನಿಮ್ಮ ಮುಂದೆ ಮಲಗುವ ಕೋಣೆಯ ಚಿತ್ರವಿದೆ, ಆ ಕೋಣೆಯಲ್ಲಿ ಕಿರೀಟವೊಂದಿದ್ದು, ಅದು ಎಲ್ಲಿದೆ ಎಂಬುದನ್ನು ಪತ್ತೆ ಹಚ್ಚಬೇಕು. ಇದುವೇ ನಿಮ್ಮ ಸವಾಲಾಗಿದೆ.

Written by - Bhavishya Shetty | Last Updated : May 27, 2024, 06:35 PM IST
    • ಕೆಲವೊಮ್ಮೆ ಬೇಕಾಗಿರುವ ವಿಷಯಗಳೇ ನಮ್ಮ ಮುಂದೆ ಇರುತ್ತವೆ.
    • ಆದರೆ ಅದನ್ನು ಕಂಡುಹಿಡಿಯಲು ನಮ್ಮಿಂದ ಸಾಧ್ಯವಾಗುವುದಿಲ್ಲ.
    • ಈ ಚಿತ್ರವನ್ನು ಕಣ್ಣಿಗೆ ಮತ್ತು ಮೆದುಳಿಗೆ ಚುರುಕುತನ ಮಾಡಲು ವಿನ್ಯಾಸಗೊಳಿಸಲಾಗಿದೆ
ಈ ಕೋಣೆಯಲ್ಲಿ ಕಿರೀಟವೊಂದಿದೆ.. 8 ಸೆಕೆಂಡುಗಳಲ್ಲಿ ಪತ್ತೆಹಚ್ಚಿದ್ರೆ ನೀವೇ ಜಾಣರು! ನಿಮ್ಮ ಕಣ್ಣುಗಳು ಸೂಕ್ಷ್ಮವಾಗಿದೆ ಎಂದರ್ಥ title=
optical illusion images

Optical Illusion: ಇಂದಿನ ಬಿಡುವಿಲ್ಲದ ಜೀವನದಲ್ಲಿ ಮೆದುಳಿಗೆ ವ್ಯಾಯಾಮ ಮಾಡಲು ಆಪ್ಟಿಕಲ್ ಇಲ್ಯೂಷನ್‌’ನಂತಹ ಆಟಗಳು ಉತ್ತಮ ಮಾರ್ಗವಾಗಿದೆ. ಹೆಚ್ಚಿನ ಐಕ್ಯೂ ಹೊಂದಿರುವ ಜನರು ಮಾತ್ರ ಅದನ್ನು ಪರಿಹರಿಸಬಹುದು. ಏಕೆಂದರೆ ಈ ಚಿತ್ರವನ್ನು ಕಣ್ಣಿಗೆ ಮತ್ತು ಮೆದುಳಿಗೆ ಚುರುಕುತನ ಮಾಡಲು ವಿನ್ಯಾಸಗೊಳಿಸಲಾಗಿದೆ.

ಇದನ್ನೂ ಓದಿ: ಕರ್ಪೂರದ ಪುಡಿಯನ್ನು ಈ ಎಣ್ಣೆಗೆ ಬೆರೆಸಿ ಹಚ್ಚಿ: 10 ನಿಮಿಷದಲ್ಲಿ ಬಿಳಿ ಕೂದಲು ಮರಳಿ ಕಡುಕಪ್ಪು ಬಣ್ಣಕ್ಕೆ ತಿರುಗುತ್ತೆ!

ಕೆಲವೊಮ್ಮೆ ಬೇಕಾಗಿರುವ ವಿಷಯಗಳೇ ನಮ್ಮ ಮುಂದೆ ಇರುತ್ತವೆ. ಆದರೆ ಅದನ್ನು ಕಂಡುಹಿಡಿಯಲು ನಮ್ಮಿಂದ ಸಾಧ್ಯವಾಗುವುದಿಲ್ಲ.

ಇಂದಿನ ಸವಾಲು ಏನು?

ನಿಮ್ಮ ಮುಂದೆ ಮಲಗುವ ಕೋಣೆಯ ಚಿತ್ರವಿದೆ, ಆ ಕೋಣೆಯಲ್ಲಿ ಕಿರೀಟವೊಂದಿದ್ದು, ಅದು ಎಲ್ಲಿದೆ ಎಂಬುದನ್ನು ಪತ್ತೆ ಹಚ್ಚಬೇಕು. ಇದುವೇ ನಿಮ್ಮ ಸವಾಲಾಗಿದೆ.

ಈ ಸವಾಲನ್ನು ಪರಿಹರಿಸಲು ನಿಮಗೆ ಹೆಚ್ಚು ಸಮಯವಿಲ್ಲ. ನೀವು ಜಾಣರು, ನಿಮ್ಮ ದೃಷ್ಟಿ ಶುದ್ಧವಾಗಿದೆ ಎಂದರೆ ಪತ್ತೆ ಹಚ್ಚಿ. ಅದೂ ಕೂಡ ಕೇವಲ 8 ಸೆಕೆಂಡುಗಳಲ್ಲಿ. ಈ ಚಿತ್ರವನ್ನು ಎಚ್ಚರಿಕೆಯಿಂದ ನೋಡಿ.

ನಿರ್ದಿಷ್ಟ ಸಮಯದಲ್ಲಿ ಮಲಗುವ ಕೋಣೆಯಲ್ಲಿ ಅಡಗಿರುವ ಕಿರೀಟವನ್ನು ಕಂಡುಹಿಡಿಯುವಲ್ಲಿ ನೀವು ಯಶಸ್ವಿಯಾಗಿದ್ದರೆ. ನೀವು ಮೇಧಾವಿಗಳೆಂದು ಒಪ್ಪಬಹುದು. ಒಂದುವೇಳೆ ಉತ್ತರ ಕಂಡುಕೊಳ್ಳಲು ಹೆಣಗಾಡುತ್ತಿರುವವರು ಚಿಂತಿಸುವ ಅಗತ್ಯವಿಲ್ಲ.

ಇದನ್ನೂ ಓದಿ: IPL 2024ರಲ್ಲಿ ರನ್ ಮಳೆ ಸುರಿಸಿ ಸಂಚಲನ ಸೃಷ್ಟಿಸಿದ 5 ಅನ್ ಕ್ಯಾಪ್ಡ್ ಭಾರತೀಯ ಆಟಗಾರರು ಇವರೇ

ಸರಿಯಾದ ಉತ್ತರ ಇಲ್ಲಿದೆ:

ಮಲಗುವ ಕೋಣೆಯನ್ನು ಸೂಕ್ಷ್ಮವಾಗಿ ಗಮನಿಸಿದರೆ ಇಲ್ಲಿ ಕಪಾಟುಗಳು, ಹಾಸಿಗೆ ಮತ್ತು ಅನೇಕ ಅಲಂಕಾರಿಕ ವಸ್ತುಗಳನ್ನು ಇರಿಸಿರುವುದು ಕಂಡುಬರುತ್ತದೆ. ಆದರೆ ಕಿರೀಟವನ್ನು ನಿಮ್ಮ ಬಲಭಾಗದ ಮೂಲೆಯಲ್ಲಿ ಹೂವಿನ ಕುಂಡ ಮತ್ತು ಪುಸ್ತಕಗಳ ಮಧ್ಯೆ ಇಡಲಾಗಿದೆ. ಸೂಕ್ಷ್ಮವಾಗಿ ಗಮನಿಸಿದರೆ ಉತ್ತರ ಸಿಗುತ್ತದೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

 

Trending News