RBI Guidelines: ಇತ್ತೀಚೆಗೆ ಭಾರತೀಯ ರಿಸರ್ವ್ ಬ್ಯಾಂಕ್ 2000 ರೂಪಾಯಿ ನೋಟುಗಳನ್ನು ಅಂಚೆ ಕಚೇರಿಗಳ ಮೂಲಕವೂ ಬದಲಾಯಿಸಿಕೊಳ್ಳಬಹುದು ಎಂದು ತಿಳಿಸಿದೆ. ಹಾಗಾದ್ರೆ 2000 ರೂ. ನೋಟುಗಳನ್ನು ಅಂಚೆ ಕಚೇರಿಯಲ್ಲಿ ಹೇಗೆ ವಿನಿಮಯಗೊಳಿಸಬಹುದೆಂಬುದಕ್ಕೆ ಇಲ್ಲಿದೆ ಸಲಹೆಗಳು.
RBI Guidelines: ಡಿಜಿಟಲ್ ಸಾಲಕ್ಕೆ ಸಂಬಂಧಿಸಿದಂತೆ ಡಿಫಾಲ್ಟ್ ನಷ್ಟದ ಗ್ಯಾರಂಟಿ ಕುರಿತು ಭಾರತೀಯ ರಿಸರ್ವ್ ಬ್ಯಾಂಕ್ ಹೊಸ ಮಾರ್ಗಸೂಚಿಗಳನ್ನು ಪ್ರಕಟಿಸಿದೆ. ಕಳೆದ ವರ್ಷ ಆರ್ಬಿಐ ಡಿಜಿಟಲ್ ಸಾಲ ನೀಡುವಿಕೆಗೆ ಸಂಬಂಧಿಸಿದಂತೆ ನಿಯಂತ್ರಣ ಚೌಕಟ್ಟನ್ನು ಹೊರಡಿಸಿತ್ತು ಎಂಬುದು ಇಲ್ಲಿ ಗಮನಾರ್ಹ.
RBI New Rules : ಇತ್ತೀಚಿನ ಮಾರ್ಗಸೂಚಿಯಲ್ಲಿ, ಆರ್ಬಿಐ ಈಗಾಗಲೇ ಮಾನ್ಯ ದಾಖಲೆಗಳನ್ನು ಸಲ್ಲಿಸಿದ ಮತ್ತು ತಮ್ಮ ವಿಳಾಸವನ್ನು ಬದಲಾಯಿಸದ ಬ್ಯಾಂಕ್ ಖಾತೆದಾರರು ತಮ್ಮ "Know Your Customer" (ಕೆವೈಸಿ) ಮಾಹಿತಿಯನ್ನು ನವೀಕರಿಸಲು ತಮ್ಮ ಬ್ಯಾಂಕ್ ಸ್ಥಳಗಳಿಗೆ ಭೇಟಿ ನೀಡಲು ನಿರ್ಬಂಧವನ್ನು ಹೊಂದಿರುವುದಿಲ್ಲ ಎಂದು ಹೇಳಿದೆ.
PNB customers ALERT: ಪಂಜಾಬ್ ನ್ಯಾಷನಲ್ ಬ್ಯಾಂಕ್ ತನ್ನ ಗ್ರಾಹಕರನ್ನು ಕೆವೈಸಿ ಪೂರ್ಣಗೊಳಿಸುವಂತೆ ಕೇಳಿದೆ. ಆರ್ಬಿಐ ಮಾರ್ಗಸೂಚಿಗಳ ಪ್ರಕಾರ, ಎಲ್ಲಾ ಗ್ರಾಹಕರಿಗೆ ಕೆವೈಸಿ ಅಪ್ಡೇಟ್ ಮಾಡುವುದು ಕಡ್ಡಾಯವಾಗಿದೆ.
RBI Guidelines: ನೀವು ಮಿಸ್ ಆಗಿ ನಿಮ್ಮ ಹಣವನ್ನು ತಪ್ಪಾದ ಖಾತೆಗೆ ವರ್ಗಾಯಿಸಿದ್ದರೆ, ಈಗ ಚಿಂತಿಸಬೇಡಿ. RBI ಮಾರ್ಗಸೂಚಿಗಳನ್ನು ಅನುಸರಿಸುವ ಮೂಲಕ ನೀವು ನಿಮ್ಮ ಹಣವನ್ನು ಮರಳಿ ಪಡೆಯಬಹುದು. ಹೇಗೆ ಎಂದು ತಿಳಿಯಿರಿ ...
ಬಿಲ್ಗಳನ್ನು ಪಾವತಿಸಲು ಮತ್ತು ರೀಚಾರ್ಜ್ ಮಾಡಲು ನೀವು ಸ್ವಯಂ-ಪಾವತಿ ವಿಧಾನಗಳನ್ನು ಬಳಸಿದರೆ, ಡೆಬಿಟ್ ಕಾರ್ಡ್ಗಳು, ಕ್ರೆಡಿಟ್ ಕಾರ್ಡ್ಗಳು, ಏಕೀಕೃತ ಪಾವತಿ ಇಂಟರ್ಫೇಸ್ (UPI),ಅಥವಾ ಇತರ ಪ್ರಿಪೇಯ್ಡ್ ಪಾವತಿ ಉಪಕರಣಗಳು (PPI ಗಳು) ಬಳಸಿ ಪುನರಾವರ್ತಿತ ವಹಿವಾಟುಗಳಿಗಾಗಿ ನಿಮಗೆ ಹೆಚ್ಚುವರಿ ಅಂಶ ಧೃಡಿಕರಣದ (AFA)ಅಗತ್ಯವಿದೆ, ಎಂದು ಭಾರತೀಯ ರಿಸರ್ವ್ ಬ್ಯಾಂಕ ತನ್ನ ಇತ್ತೀಚಿನ ಆದೇಶಗಳಲ್ಲಿ ತಿಳಿಸಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.