Bank Holidays in September 2024: ಸೆಪ್ಟೆಂಬರ್ ತಿಂಗಳಿನಲ್ಲಿ ಗಣೇಶ ಚತುರ್ಥಿ, ಓಣಂ, ಈದ್-ಇ ಮಿಲಾದ್ ಸೇರಿದಂತೆ ಹಲವು ಹಬ್ಬಗಳಿದ್ದು ವಾರಾಂತ್ಯದ ರಜೆಗಳು ಸೇರಿದಂತೆ ಒಟ್ಟು 15 ದಿನಗಳು ಬ್ಯಾಂಕ್ಗಳಿಗೆ ರಜೆ ಇರುತ್ತದೆ.
Bank Holidays in August 2024: ಪ್ರತಿ ನಾಗರೀಕರ ಜೀವನದಲ್ಲಿ ಬ್ಯಾಂಕುಗಳು ಕೂಡ ಪ್ರಮುಖವಾಗಿವೆ. ನಿಮಗೆ ಆಗಸ್ಟ್ನಲ್ಲಿ ಬ್ಯಾಂಕಿಂಗ್ ಸಂಬಂಧಿತ ಯಾವುದೇ ಕೆಲಸಗಳಿದ್ದರೆ ಬ್ಯಾಂಕ್ಗೆ ತೆರಳುವ ಮುನ್ನ ಬ್ಯಾಂಕ್ ರಜೆದಿನಗಳ ಪಟ್ಟಿಯನ್ನು ಪರಿಶೀಲಿಸಿ.
Bank Holiday on May 20th : ಸಾಮಾನ್ಯವಾಗಿ ದೇಶಾದ್ಯಂತ ಎಲ್ಲಾ ವಲಯದ ಬ್ಯಾಂಕ್ಗಳು ಭಾನುವಾರ ಮತ್ತು ಇತರ ಕೆಲವು ವಿಶೇಷ ದಿನಗಳಲ್ಲಿ ರಜಾದಿನಗಳನ್ನು ಹೊಂದಿರುತ್ತವೆ. ಆದರೆ ಸೋಮವಾರ ಅಂದರೆ ಮೇ 20 ರಂದು ಕೂಡ ಎಲ್ಲಾ ಬ್ಯಾಂಕ್ ಗಳಿಗೆ ರಜೆ ಘೋಷಿಸಲಾಗಿದೆ. ಆ ದಿನದ ವಿಶೇಷತೆ ಏನು..? ಬನ್ನಿ ತಿಳಿದುಕೊಳ್ಳೋಣ.
Lok Sabha Election 2024 bank holiday: ಮತದಾನ ನಡೆಯುವ ಕ್ಷೇತ್ರಗಳಲ್ಲಿ ತಡೆರಹಿತ ಮತದಾನ ನಡೆಸುವ ಉದ್ದೇಶದಿಂದ ಅಂದು ಶಾಲೆಗಳು ಮತ್ತು ಬ್ಯಾಂಕುಗಳಿಗೆ ರಜೆ ಘೋಷಿಸಲಾಗಿರುತ್ತದೆ. ಹೀಗಾಗಿ ನಾಳೆ ನಡೆಯಲಿರುವ 4ನೇ ಹಂತದ ಚುನಾವಣೆಗಾಗಿ ದೇಶದ ಕೆಲವು ನಗರಗಳಲ್ಲಿ ಬ್ಯಾಂಕ್ಗಳು ಕಾರ್ಯನಿರ್ವಹಿಸುವುದಿಲ್ಲ.
Bank Open on 30-31 March 2024:ಆರ್ಬಿಐ ಆದೇಶದ ಅನ್ವಯ ಆರ್ಥಿಕ ವರ್ಷದ ಕೊನೆಯ ಎರಡು ದಿನಗಳಲ್ಲಿ ಅಂದರೆ ಮಾರ್ಚ್ 30 ಮತ್ತು 31 ರಂದು ದೇಶಾದ್ಯಂತ ಬ್ಯಾಂಕ್ಗಳು ಸಾಮಾನ್ಯ ಕೆಲಸದ ಸಮಯದ ಪ್ರಕಾರ ತೆರೆದಿರುತ್ತವೆ.
Bank Holidays in March 2024:ಮುಂದಿನ ತಿಂಗಳು ಅಂದರೆ ಮಾರ್ಚ್ನಲ್ಲಿ ದೇಶದಾದ್ಯಂತ ಕನಿಷ್ಠ 14 ದಿನಗಳ ಕಾಲ ಬ್ಯಾಂಕ್ಗಳು ಮುಚ್ಚಿರುತ್ತವೆ. ಬ್ಯಾಂಕ್ ರಜಾದಿನಗಳ ಕ್ಯಾಲೆಂಡರ್ ಅನ್ನು ಭಾರತೀಯ ರಿಸರ್ವ್ ಬ್ಯಾಂಕ್ (RBI) ನೀಡುತ್ತದೆ.
Christmas Holiday For Bank: ಭಾರತದಲ್ಲಿ ಡಿಸೆಂಬರ್ ತಿಂಗಳಂದು ಕ್ರಿಸ್ಮಸ್ ದಿನವಾಗಿರುವುದರಿಂದ ಭಾರತದಲ್ಲಿನ ಬ್ಯಾಂಕ್ಗಳು ತೆರೆದಿರುತ್ತಿದೆಯೇ ಅಥವಾ ರಜೆಯಿರುತ್ತದೆಯೇ ಎಂದು ತಿಳಿಯಬೇಕೆ? ಹಾಗಾದ್ರೆ ಇಲ್ಲಿದೆ ಸಂಪೂರ್ಣ ಮಾಹಿತಿ.
ಬ್ಯಾಂಕ್ ನೌಕರರಿಗೆ ವಾರಕ್ಕೆ ಎರಡು ದಿನಗಳ ರಜೆ ಸಿಗಲಿದೆ. ಅಂದರೆ ಇನ್ನು ಮುಂದೆ ಪ್ರತಿ ಭಾನುವಾರದಂತೆ ಶನಿವಾರ ಕೂಡಾ ಬ್ಯಾಂಕ್ ಮುಚ್ಚಿರಲಿದೆ. ಈ ಬಗ್ಗೆ ಶೀಘ್ರವೇ ಘೋಷಣೆ ಹೊರ ಬೀಳಲಿದೆ.
Bank Holiday in January 2023 : 2022 ರ ಕೊನೆಯ ತಿಂಗಳು ಡಿಸೇಂಬರ್ ಇಂದು ಮುಕ್ತಾಯವಾಗಲಿದೆ. ನಾಳೆಯಿಂದ ಹೊಸ ವರ್ಷ ಪ್ರಾರಂಭವಾಗುತ್ತದೆ. ಹೊಸ ವರ್ಷದ ಶುಭ ದಿನಗಳಲ್ಲಿ, ಅನೇಕ ಜನ ಹಣಕಾಸಿನ ವ್ಯವಹಾರ ಅಥವಾ ಹೂಡಿಕೆಗಳ ಬಗ್ಗೆ ಯೋಚಿಸುತ್ತಾರೆ. ಅದಕ್ಕಾಗಿಯೇ ಅನೇಕರು ಬ್ಯಾಂಕುಗಳಿಗೆ ಹೋಗಬೇಕಾಗುತ್ತದೆ.
Reserve Bank Of India: ನೀವೂ ಕೂಡ ಬ್ಯಾಂಕ್ ಗೆ ಸಂಬಂಧಿಸಿದ ಯಾವುದೇ ಮಹತ್ವದ ಕೆಲಸವನ್ನು ಹೊಂದಿದ್ದರೆ ಅಥವಾ ನೀವು ಬ್ಯಾಂಕ್ಗೆ ಹೋಗಲು ಯೋಜಿಸುತ್ತಿದ್ದರೆ, ಅದಕ್ಕೂ ಮೊದಲು ಡಿಸೆಂಬರ್ ತಿಂಗಳಲ್ಲಿ ಬರುಬ ಬ್ಯಾಂಕ್ ರಜಾ ದಿನಗಳ ಪಟ್ಟಿಯನ್ನು ನೀವು ಪರಿಶೀಲಿಸಲೇಬೇಕು.
2022 ರ ಮೇ ತಿಂಗಳು ಬ್ಯಾಂಕ್ ನೌಕರರಿಗೆ ಒಂದು ರೀತಿ ರಜೆಯ ಮಜಾ ನೀಡಿದೆ ಎಂದು ಹೇಳಬಹುದು. ಏಕೆಂದರೆ ಈ ತಿಂಗಳ ಅವಧಿಯಲ್ಲಿ ಬರೋಬ್ಬರಿ 11 ದಿನಗಳ ಕಾಲ ರಜೆ ದಿನಗಳನ್ನು ನೌಕರರು ಅನುಭವಿಸಲಿದ್ದಾರೆ.
ಈ ತಿಂಗಳಲ್ಲಿ (ಮೇ 2022), ಬ್ಯಾಂಕ್ಗಳು ಒಟ್ಟು 11 ದಿನ ರಜೆ ಇದೆ. ಮುಂದಿನ ವಾರ ಮೂರು ದಿನ ಬ್ಯಾಂಕ್ ರಜೆ ಇರುತ್ತದೆ. ಹೀಗಾಗಿ, ನಿಮ್ಮ ಬ್ಯಾಂಕಿಂಗ್ ಸಂಬಂಧಿತ ಕೆಲಸಗಳನ್ನೂ ಆದಷ್ಟು ಬೇಗ ಮುಗಿಸಿಕೊಳ್ಳುವುದು ಬಹಳ ಮುಖ್ಯ.
ಡಿಸೆಂಬರ್ 16 ಮತ್ತು 17 ರಂದು ಎರಡು ದಿನಗಳ ಕಾಲ ಬ್ಯಾಂಕ್ ಮುಷ್ಕರ ಕೈಗೊಂಡಿದ್ದಾರೆ. ಈ ಮಾಹಿತಿಯನ್ನು ಯುನೈಟೆಡ್ ಫೋರಂ ಆಫ್ ಬ್ಯಾಂಕ್ ಯೂನಿಯನ್ಸ್ (UFBU) ನೀಡಿದೆ. ಬ್ಯಾಂಕ್ಗಳ ಖಾಸಗೀಕರಣ ವಿರೋಧಿಸಿ ಈ ಮುಷ್ಕರ ನಡೆಸಲಾಗುತ್ತಿದೆ.
ಇಂದಿನಿಂದ, ವಿವಿಧ ನಗರಗಳಲ್ಲಿ ಒಟ್ಟು 13 ದಿನಗಳವರೆಗೆ ಬ್ಯಾಂಕುಗಳು ರಜೆ ಇವೆ. ಇಂತಹ ಪರಿಸ್ಥಿತಿಯಲ್ಲಿ, ನೀವು ಕೂಡ ಯಾವುದೇ ಪ್ರಮುಖ ಬ್ಯಾಂಕ್ ಕೆಲಸಗಳನ್ನ ಇಟ್ಟುಕೊಳ್ಳುವ ಮೊದಲು ಈ ಸುದ್ದಿಯನ್ನು ಓದಿ...
By accepting cookies, you agree to the storing of cookies on your device to enhance site navigation, analyze site usage, and assist in our marketing efforts.