Rashmika Mandanna : ಕೆಲ ದಿನಗಳಿಂದ ರಶ್ಮಿಕಾ ಮಂದಣ್ಣ ಮತ್ತು ನಟ ಟೈಗರ್ ಶ್ರಾಫ್ ಬಗ್ಗೆ ಗಾಸಿಪ್ ಒಂದು ಶುರುವಾಗಿತ್ತು. ಇದೀಗ ಆ ಗಾಸಿಪ್ ನಿಜ ಎಂದು ಸ್ವತಃ ರಶ್ಮಿಕಾ ಅವರೇ ಒಪ್ಪಿಕೊಂಡಿದ್ದಾರೆ.
ದುಲ್ಕರ್ ಸಲ್ಮಾನ್ ಮುಖ್ಯ ಭೂಮಿಕೆಯಲ್ಲಿರುವ ಸೀತಾ ರಾಮಂ ಚಿತ್ರದಲ್ಲಿ ರಶ್ಮಿಕಾ ಮಂದಣ್ಣ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಹನು ರಾಘವಪುಡಿ ನಿರ್ದೇಶನದ ರೋಮ್ಯಾಂಟಿಕ್ ಚಿತ್ರದಲ್ಲಿ ಮೃಣಾಲ್ ಠಾಕೂರ್ ನಾಯಕಿಯಾಗಿದ್ದಾರೆ.
'Pushpa: The Rule'' Casting Call - 'ಪುಷ್ಪಾ' ಚಿತ್ರದ ಮೊದಲ ಭಾಗದ ಅಪಾರ ಯಶಸ್ಸಿನ ಬಳಿಕ ಇದೀಗ ಆ ಚಿತ್ರದ ಎರಡನೇ ಭಾಗವಾಗಿರುವ 'ಪುಷ್ಪಾ: ದಿ ರೂಲ್' ಬಿಡುಗಡೆಗಾಗಿ ಅಭಿಮಾನಿಗಳು ಕಾತರರಾಗಿದ್ದಾರೆ. ಆದರೆ, ನೀವೂ ಕೂಡ ಈ ಚಿತ್ರದಲ್ಲಿದ್ದರೆ ಹೇಗಿರುತ್ತದೆ? ಎಂಬುದನ್ನೊಮ್ಮೆ ಯೋಚಿಸಿ ನೋಡಿ,
Pushpa The Rule: 'ಪುಷ್ಪ: ದಿ ರೈಸ್' ಚಿತ್ರದ ಮುಂದಿನ ಭಾಗ 'ಪುಷ್ಪ: ದಿ ರೂಲ್' ಚಿತ್ರೀಕರಣ ಆಗಸ್ಟ್ನಲ್ಲಿ ಪ್ರಾರಂಭವಾಗಲಿದೆ. ರಶ್ಮಿಕಾ ಮಂದಣ್ಣ ಅವರ ‘ಶ್ರೀವಲ್ಲಿ’ ಪಾತ್ರದ ಸಾವಿನ ಘಟನೆಯನ್ನು ಈ ಚಿತ್ರದಲ್ಲಿ ತೋರಿಸಲಾಗುತ್ತದೆಯೇ ಎಂಬ ಬಗ್ಗೆ ನಿರ್ಮಾಪಕರು ಮಹತ್ವದ ಮಾಹಿತಿಯೊಂದನ್ನು ಬಹಿರಂಗಪಡಿಸಿದ್ದಾರೆ.
Rashmika Mandanna: ರಶ್ಮಿಕಾ ಮಂದಣ್ಣ ಸದ್ಯ ಬಹು ಬೇಡಿಕೆಯ ನಟಿ. ಸ್ಯಾಂಡಲ್ವುಡ್ಗೆ ಕಿರಿಕ್ ಪಾರ್ಟಿ ಮೂಲಕ ಪದಾರ್ಪಣೆ ಮಾಡಿದ ಅವರು, ತೆಲುಗು ಸಿನಿಮಾಗಳಲ್ಲಿ ನಟಿಸಿ ಅಲ್ಲಿನ ಸಿನಿ ಪ್ರಿಯರ ಮನಗೆದ್ದರು.
Rashmika Mandanna Photos: ರಶ್ಮಿಕಾ ಮಂದಣ್ಣ ತಮ್ಮ ಇತ್ತೀಚಿನ ಚಿತ್ರಗಳನ್ನು Instagram ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ. ಈ ಚಿತ್ರಗಳಲ್ಲಿ ರಶ್ಮಿಕಾ ಲುಕ್ ನೋಡಿ ಅಭಿಮಾನಿಗಳ ಎದೆಬಡಿತ ಹೆಚ್ಚಾಗಿದೆ.
Rashmika Mandanna: 'ಪುಷ್ಪ' ಚಿತ್ರದಲ್ಲಿ ಸಿಂಪಲ್ ಆಗಿ ಕಾಣುವ ಶ್ರೀವಲ್ಲಿ ನಿಜ ಜೀವನದಲ್ಲಿ ಸಾಕಷ್ಟು ಹಾಟ್ ಮತ್ತು ಗ್ಲಾಮರಸ್ ಆಗಿದ್ದಾರೆ. ಶ್ರೀವಲ್ಲಿ ತನ್ನನ್ನು ಗ್ಲಾಮರಸ್ ಮತ್ತು ಟೋನ್ಡ್ ಫಿಗರ್ ಆಗಿ ಇರಿಸಿಕೊಳ್ಳಲು ಜಿಮ್ನಲ್ಲಿ ಸಖತ್ ವರ್ಕೌಟ್ ಮಾಡುತ್ತಾರೆ. ಅದಕ್ಕೆ ಸಾಕ್ಷಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುವ ಈ ವಿಡಿಯೋ.
Rashmika Mandanna: ನಟಿ ರಶ್ಮಿಕಾ ಮಂದಣ್ಣ ಟಾಲಿವುಡ್, ಬಾಲಿವುಡ್ ಚಿತ್ರರಂಗದಲ್ಲಿ ಸಖತ್ ಬ್ಯುಸಿಯಾಗಿರವ ನಟಿ. ಬಿಗ್ ಸ್ಟಾರ್ ಸಿನಿಮಾದಲ್ಲಿ ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ನಟಿಸುತ್ತಿದ್ದಾರಂತೆ.
ಸದಾ ಸೋಷಿಯಲ್ ಮೀಡಿಯಾದಲ್ಲಿ (Social Media) ರಶ್ಮಿಕಾ ಆಕ್ಟಿವ್ ಆಗಿರುತ್ತಾರೆ. ಅಲ್ಲದೇ ಫ್ಯಾನ್ಸ್ಗೆ ಒಂದಿಲ್ಲೊಂದು ರೀತಿ ರಂಜಿಸುತ್ತಿರುತ್ತಾರೆ. ಪ್ಯಾನ್ ಇಂಡಿಯಾ (Pan India) ಸ್ಟಾರ್ ಆಗಿ ಹೊರ ಹೊಮ್ಮಿರುವ ರಶ್ಮಿಕಾ ಎಲ್ಲೇ ಹೋದರೂ ಅವರನ್ನು ಅಭಿಮಾನಿಗಳು ಫಾಲೋ ಮಾಡುತ್ತಾರೆ.
Rashmika Mandanna: ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಸೋಷಿಯಲ್ ಮೀಡಿಯಾ ಮೂಲಕ ಒಂದಿಲ್ಲೊಂದು ರೀತಿ ಅಭಿಮಾನಿಗಳನ್ನು ಕನೆಕ್ಟ್ ಆಗುತ್ತಲೇ ಇರುತ್ತಾರೆ. ಇದೀಗ ಅವರ ವರ್ಕೌಟ್ ವಿಡಿಯೋವೊಂದು ಸಖತ್ ವೈರಲ್ ಆಗುತ್ತಿದ್ದು, ಫ್ಯಾನ್ಸ್ ಫುಲ್ ಫಿದಾ ಆಗಿದ್ದಾರೆ.
Rashmika Mandanna No Makeup Look: ಇತ್ತೀಚಿನ ದಿನಗಳಲ್ಲಿ ಶ್ರೀವಲ್ಲಿಯನ್ನು (Pushpa Srivalli) ನೋಡಿದವರೆಲ್ಲ ಹುಚ್ಚರಾಗುತ್ತಿದ್ದಾರೆ. ಅಲ್ಲು ಅರ್ಜುನ್ ಅಭಿನಯದ 'ಪುಷ್ಪ' ಚಿತ್ರದಲ್ಲಿ ಶ್ರೀವಲ್ಲಿ ಪಾತ್ರದಲ್ಲಿ ಕಾಣಿಸಿಕೊಂಡ ನಟಿ ರಶ್ಮಿಕಾ ಮಂದಣ್ಣ (RASHMIKA MANDANNA) ಮತ್ತೊಮ್ಮೆ ತಮ್ಮ ಸೌಂದರ್ಯದಿಂದ ಜನರನ್ನು ಘಾಸಿಗೊಳಿಸಿದ್ದಾರೆ.
ಸುಂದರವಾಗಿ ಕಾಣಲು ಯಾವುದೇ ಮೇಕಪ್ ಅಗತ್ಯವಿಲ್ಲದ ನಟಿಯರಲ್ಲಿ ರಶ್ಮಿಕಾ ಕೂಡ ಒಬ್ಬರು ಎಂದರೆ ಆಶ್ಚರ್ಯವಾದೀತು. ಮೇಕ್ಅಪ್ ಇಲ್ಲದೆ ನ್ಯಾಷನಲ್ ಕ್ರಶ್ ರಶ್ಮಿಕಾ ಅವರ ಕೆಲವು ಚಿತ್ರಗಳು ಇಲ್ಲಿವೆ ನೋಡಿ..
ಕಳೆದೆರಡು ವರ್ಷಗಳಿಂದ ಸಾಮಾಜಿಕ ಮಾಧ್ಯಮಗಳಲ್ಲಿ ಸಕ್ರೀಯರಾಗಿರುವ ನ್ಯಾಷನಲ್ ಕ್ರಶ್ ಎಂದೇ ಖ್ಯಾತರಾಗಿರುವ ಕೊಡಗಿನ ಬೆಡಗಿ ಈಗ ತಮ್ಮದೇ ಸ್ವಂತ YouTube channel ವೊಂದನ್ನು ಆರಂಭಿಸಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.