Rashmika Mandanna : ಅನೇಕ ಬಾರಿ ನಟಿಯರ ಮದುವೆ ವದಂತಿಗಳು ಹಬ್ಬುತ್ತವೆ. ಇದು ಸಹಜ. ಆದರೆ ಇದೀಗ ಖುದ್ದು ರಶ್ಮಿಕಾ ಅವರೇ ತಮಗೆ ಮದುವೆ ಆಗಿದೆ ಎಂದು ಹೇಳಿದ್ದಾರೆ ಎಂಬ ಸಂಗತಿ ವೈರಲ್ ಆಗಿದೆ.
Baby Movie: ಸಾಮಾಜಿಕ ಜಾಲತಾಣದಲ್ಲಿ ಭಾರಿ ಸದ್ದು ಮಾಡುತ್ತಿರುವ ಆನಂದ್ ದೇವರಕೊಂಡ ನಟನೆಯ ʼಬೇಬಿ ಚಿತ್ರʼ. ಆದರೆ ಇದರ ನಡುವೆ ರಕ್ಷಿತ್ ಶೆಟ್ಟಿ & ದೇವರಕೊಂಡ ನಡುವೆ ರಶ್ಮಿಕಾ ಇರುವ ಪೋಷ್ಟರ್ ವೈರಲ್ ಆಗಿದೆ.
Rashmika mandanna post : ಇತ್ತೀಚೆಗಷ್ಟೇ ನ್ಯಾಷುನಲ್ ಕ್ರಶ್ ರಶ್ಮಿಕಾ ಮಂದಣ್ಣ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ. ಅಲ್ಲದೆ, ವಿಜಯ್ ಜೊತೆ ನಟಿಸಿದ ಹಲವು ಸಿನಿಮಾಗಳ ಪೈಕಿ ತಮದೆ ಇಷ್ಟವಾದ ಆ ಸಿನಿಮಾದ ಕುರಿತು ಮಾತನಾಡಿದ್ದಾರೆ...
Most popular female star in india: ಕೆಲವು ಸಮಯಗಳ ಹಿಂದೆ ವಿರಾಮ ಪಡೆದಿದ್ದ ನಟಿ ಸಮಂತಾ ಇದೀಗ ಮತ್ತೆ ತೆರೆ ಮೇಲೆ ಕಾಣಿಸಿಕೊಂಡು ತಮ್ಮ ಛಾಪು ಮೆರೆದಿದ್ದಾರೆ. ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ನಟಿಸಿ ಹಿಟ್ ಕಂಡಿದ್ದ ಸಮಂತಾ ಕೆಲ ದಿನಗಳ ಹಿಂದೆಯಷ್ಟೇ ಮಯೋಸಿಟಿಸ್ ಕಾಯಿಲೆಗೆ ತುತ್ತಾಗಿದ್ದರು.
Baby Movie : ಸಾಯಿ ರಾಜೇಶ್ ನಿರ್ದೇಶನದ ಆನಂದ್ ದೇವರಕೊಂಡ ಮತ್ತು ವೈಷ್ಣವಿ ಚೈತನ್ಯ ಅಭಿನಯದ 'ಬೇಬಿ'. ಈ ಸಿನಿಮಾ ನೋಡಿ ರಶ್ಮಿಕಾ ಮಂದಣ್ಣ ಭಾವುಕರಾದರು. ಈ ಕುರಿತು ನ್ಯಾಷುನಲ್ ಕ್ರಷ್ ಹೇಳಿಕೆ ನೀಡಿದ್ದು, ಸಖತ್ ವೈರಲ್ ಆಗುತ್ತಿದೆ.
Sreeleela vs Rashmika mandanna : ಸೌತ್ ಸಿನಿರಂಗದಲ್ಲಿ ಕನ್ನಡತಿ ನಟಿ ಶ್ರೀಲೀಲಾ ಕ್ರೇಜ್ ಹೆಚ್ಚುತ್ತಿದೆ. ಅವರ ಕಾಲ್ ಶೀಟ್ಗಳಿಗಾಗಿ ನಿರ್ದೇಶಕರು ಮತ್ತು ನಿರ್ಮಾಪಕರು ಪೈಪೋಟಿ ನಡೆಸುತ್ತಿದ್ದಾರೆ. ಈ ಹಿಂದೆ ರಶ್ಮಿಕಾ ಮಂದಣ್ಣ ಪ್ರವೇಶದಿಂದ ಪೂಜಾ ಹೆಗಡೆ ಒಂದೊಂದಾಗಿ ಅವಕಾಶಗಳನ್ನು ಕಳೆದುಕೊಳ್ಳುತ್ತ ಬಂದರು. ಇದೀಗ ಶ್ರೀಲೀಲಾ ರಶ್ಮಿಕಾ ಸ್ಥಾನವನ್ನು ಕ್ರಮೇಣವಾಗಿ ಆಕ್ರಮಿಸುತ್ತಿದ್ದಾರೆ.
Vijay Devarkonda about his Marriage : ಖುಷಿ ಚಿತ್ರದ ʼಆರಾಧ್ಯಾʼ ಸಾಂಗ್ ರಿಲೀಸ್ ಆಗಿ ಸಾಕಷ್ಟು ಸದ್ದು ಮಾಡುತ್ತಿದೆ. ಇದೇ ಸಮಯದಲ್ಲಿ ಹಾಡಿನ ಬಗ್ಗೆ ಸ್ಪೇಷಲ್ ವಿಡಿಯೋ ಮಾಡಿ ವಿಜಯ್ ದೇವರಕೊಂಡ ಮಾತನಾಡಿದ್ದು ಅದರಲ್ಲಿ ನಟ ತಮ್ಮ ಮದುವೆಯ ಕುರಿತು ಮಾತನಾಡಿದ್ದಾರೆ.
Rashmika Mandanna Talking in Kannada : ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಇದೀಗ ಇನ್ಸ್ಟಾಗ್ರಾಮ್ನಲ್ಲಿ ತಮ್ಮ ಅಭಿಮಾನಿಗಾಗಿ ಕನ್ನಡದಲ್ಲಿ ಮಾತನಾಡಿದ್ದಾರೆ. ಆದರೆ ಅದರಲ್ಲೂ ತೆಲುಗು ಮಿಕ್ಸ್ ಮಾಡಿದ್ದಾರೆ ಎಂದು ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ.
Pushpa 2 Updates: ಪುಷ್ಪಾ ಮೊದಲ ಭಾಗದ ಗುಂಗು ಇಳಿಯುವ ಮುನ್ನೆವೇ ಪುಷ್ಪ 2 ಬಗ್ಗೆ ನಿರೀಕ್ಷೆಗಳ ಪಟ್ಟಿ ಬೆಳೆಯುತ್ತಿದೆ. ಪುಷ್ಪ 2 ಚಿತ್ರಕ್ಕಾಗಿ ಕಾಯುತ್ತಿರುವ ಪ್ರೇಕ್ಷಕರಿಗೆ ಶೀಘ್ರದಲ್ಲೇ ಒಳ್ಳೆಯ ಸುದ್ದಿ ಸಿಗಲಿದೆ. ಇದೀಗ ಪುಷ್ಪ 2 ಚಿತ್ರೀಕರಣ ಅಂತಿಮ ಹಂತ ತಲುಪಿದೆ.
Radhika Pandit Fans: ರಾಧಿಕ ಪಂಡಿತ್ ಎಂದರೆ ಸ್ಯಾಂಡಲ್ವುಡ್ ನಲ್ಲಿ ಬಹು ಬೇಡಿಕೆ ನಟಿ. ನಟನೆಯಿಂದ ದೂರ ಉಳಿದಿರುವ ನಟಿಗೆ ಸಿನಿಮಾದಲ್ಲಿ ನಟಿಸುವಂತೆ ಅಭಿಮಾನಿಗಳು ಕೋರಿಕೆ ಇಡುತ್ತಿದ್ದಾರೆ.
Rashmika Mandanna and Vijay Deverakonda : ಈ ವರ್ಷದ ಆರಂಭದಲ್ಲಿ, ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಬ್ರೇಕಪ್ ವರದಿಗಳು ಅಭಿಮಾನಿಗಳಲ್ಲಿ ನಿರಾಸೆ ಮೂಡಿಸಿತ್ತು. ಇದೀಗ ಈ ವಿಡಿಯೋ ವೈರಲ್ ಆಗಿದ್ದು, ಪ್ಯಾಚ್ಅಪ್ ವದಂತಿಗಳಿಗೆ ಪುಷ್ಠಿ ನೀಡಿದೆ.
National Crush: ಕನ್ನಡ ಸಿನಿಮಾ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ಈ ನಟಿ ಇದೀಗ ನ್ಯಾಷನಲ್ ಕ್ರಷ್ ಎಂದೇ ಖ್ಯಾತರಾಗಿದ್ದಾರೆ. ಕೆಂಪು ಟೀ ಶರ್ಟ್ನಲ್ಲಿ ಇರುವ ಈ ಮುದ್ದಾದ ಬಾಲಕಿ ಇಂದು ಕೋಟಿಗಟ್ಟಲೇ ಸಂಭಾವನೆ ಪಡೆಯುವ ಖ್ಯಾತ ನಟಿಯಾಗಿದ್ದಾರೆ.
Adipurush : ಆದಿಪುರುಷ್ ಸಿನಿಮಾ ರಿಲೀಸ್ ಆದಾಗಿನಿಂದಲೂ ಸೋಷಿಯಲ್ ಮಿಡಿಯಾದಲ್ಲಿ ರಾಮ ಸೀತೆ ವೇಷ ಧರಿಸಿ ರೀಲ್ಸ್ ಹಾಗೂ ಪೋಸ್ಟ್ಗಳನ್ನು ಶೇರ್ ಮಾಡುತ್ತಿದ್ದಾರೆ. ಇದೀಗ ಅಂತದ್ದೇ ಒಂದು ಪೋಸ್ಟ್ ಸಖತ್ ವೈರಲ್ ಆಗಿದ್ದು, ಅದರಲ್ಲಿ ನಿಮ್ಮ ಫೇವರೆಟ್ ಯಾರು ನೀವೆ ಹೇಳಿ..
Rashmika Mandanna : ಇದೀಗ ರಶ್ಮಿಕಾ ಅನಿಮಲ್ ಚಿತ್ರೀಕರಣವನ್ನು ಮುಗಿಸಿದ್ದಾರೆ. ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ, ರಶ್ಮಿಕಾ ಮಂದಣ್ಣ ತಾವು ಮೊದಲು ರಣಬೀರ್ನನ್ನು ಭೇಟಿಯಾದಾಗ ನರ್ವಸ್ ಆಗಿದ್ದೆ ಎಂದು ಹೇಳಿಕೊಂಡಿದ್ದಾರೆ.
Rashmika Mandanna: ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣಗೆ ಮ್ಯಾನೇಜರ್ನಿಂದಲೇ ಮೋಸ ಆಗಿದೆ ಎಂಬ ವಿಚಾರ ಬಿ ಟೌನ್ನಲ್ಲಿ ಸಖತ್ ಸುದ್ದಿಯಲ್ಲಿದೆ. ಬಹಳ ದಿನಗಳಿಂದ ರಶ್ಮಿಕಾ ಜೊತೆ ಕೆಲಸ ಮಾಡ್ತಿದ್ದ ಈ ಮ್ಯಾನೇಜರ್ ಅವರಿಗೆ ತಿಳಿಯದಂತೆ ಹಣ ನುಂಗಿದ್ದಾರೆ ಎನ್ನಲಾಗ್ತಿದೆ.
Rakshith Shetty : ಸ್ಯಾಂಡಲ್ವುಡ್ನ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಅವರಿಗೆ ಇಂದು ಹುಟ್ಟುಹಬ್ಬದ ಸಂಭ್ರಮ. 40ನೇ ವಸಂತಕ್ಕೆ ಕಾಲಿಡುತ್ತಿರುವ ರಕ್ಷಿತ್ ಶೆಟ್ಟಿ ತಮ್ಮ ವಿಭಿನ್ನವಾದ ಸಿನಿಮಾಗಳ ಮೂಲಕವೇ ಜನಪ್ರಿಯಗೊಂಡ ನಾಯಕ ನಟ ಮತ್ತು ನಿರ್ದೇಶಕ.
Rashmika Mandanna - Rakshit Shetty break-up: ರಕ್ಷಿತ್ ಶೆಟ್ಟಿ - ರಶ್ಮಿಕಾ ಮಂದಣ್ಣ 2016 ರಲ್ಲಿ ತೆರೆಕಂಡ ಕಿರಿಕ್ ಪಾರ್ಟಿ ಸಿನಿಮಾದಲ್ಲಿ ಒಟ್ಟಿಗೆ ಕೆಲಸ ಮಾಡಿದ್ದರು. ಸುಮಾರು ಒಂದು ವರ್ಷದ ನಂತರ, ಅವರು 2017 ರಲ್ಲಿ ತಮ್ಮ ನಿಶ್ಚಿತಾರ್ಥ ಮಾಡಿಕೊಂಡರು.
Rashmika Mandanna: ಕನ್ನಡದ ಕಿರಿಕ್ ಪಾರ್ಟಿ ಮೂಲಕ ಶುರುವಾದ ರಶ್ಮಿಕಾ ಜರ್ನಿ ಇದೀಗ ಬಾಲಿವುಡ್ ವರೆಗೂ ಸಾಗಿದೆ. ನ್ಯಾಷನಲ್ ಕ್ರಷ್ ರಶ್ಮಿಕಾ ಸದ್ಯ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಮತ್ತೊಂದು ಹಿಂದಿ ಚಿತ್ರದಲ್ಲಿ ರಶ್ಮಿಕಾ ನಟಿಸಲಿದ್ದಾರೆ.
Rashmika scene in Pushpa 2 leaked : ಪುಷ್ಪ ಸಿನಿಮಾ ಹುಟ್ಟು ಹಾಕಿದ ಕ್ರೇಜ್ ಅಷ್ಟಿಷ್ಟಲ್ಲ. ಇದೀಗ ಎಲ್ಲರ ಕಣ್ಣು ಪುಷ್ಪ 2 ಸಿನಿಮಾ ಮೇಲೆ ನೆಟ್ಟಿದೆ. ಜನರು ಕುತೂಹಲದಿಂದ ಪುಷ್ಪರಾಜ್ ಕತೆ ಕೇಳಲು ಕಾಯುತ್ತಿದ್ದಾರೆ. ಹೀಗಿರುವಾಗ ಸಿನಿಮಾದಲ್ಲಿನ ಸೀನ್ ಒಂದು ಲೀಕ್ ಆಗಿದೆ ಎಂದು ಹೇಳಲಾಗುತ್ತಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.