Rashmika Remuneration in Kirik Party : ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಇಂದು ಇಡೀ ಭಾರತದಾದ್ಯಂತ ಪ್ರಖ್ಯಾತರಾಗಿದ್ದಾರೆ. ಕೇವಲ ಜನಪ್ರಿಯತೆ ವಿಚಾರದಲ್ಲಿ ಮಾತ್ರವಲ್ಲದ ಸಂಭಾವನೆ ವಿಚಾರದಲ್ಲಿ ಅಗ್ರಸ್ಥಾನದಲ್ಲಿದ್ದಾರೆ.
Vijay Devarakonda And Samantha Ruth Prabhu : ದುಬೈ ಸೆನ್ಸಾರ್ ಮಂಡಳಿಯ ಸದಸ್ಯ ಎಂದು ಹೇಳಿಕೊಳ್ಳುವ ಉಮೈರ್ ಸಂಧು ಮಾಡಿರುವ ಆರೋಪ ಟಾಲಿವುಡ್ ನಲ್ಲಿ ಸಂಚಲನ ಮೂಡಿಸುತ್ತಿದೆ. ಈಗ ವಿಜಯ್ ದೇವರಕೊಂಡ ಅವರ ಕುರಿತು ಮಾಡಿರುವ ಹೊಸ ಕಾಮೆಂಟ್ ಹಾಟ್ ಟಾಪಿಕ್ ಆಗಿದೆ.
ಪ್ಯಾನ್ ಇಂಡಿಯಾ ಲೆವೆಲ್ನಲ್ಲಿ ಮಿಂಚಿತ್ತಿರುವ ಕನ್ನಡತಿ ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಆಗಾಗ ಕ್ಯೂಟ್ ಕ್ಯೂಟಾಗಿರುವ ವಿಡಿಯೋ ಮತ್ತು ಫೋಟೋಸ್ಗಳನ್ನು ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಳ್ಳುತ್ತಿರುತ್ತಾರೆ. ತಮ್ಮ ದಿನಚರಿ ಹಾಗೂ ಪ್ಯಾನ್ಸ್ಗಳ ಜೊತೆ ಸದಾ ಟಚ್ನಲ್ಲಿರುವ ರಶ್ಮಿಕಾ ಇದೀಗ ಮುದ್ದಾದ ವಿಡಿಯೋ ಒಂದು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ನೋಡುಗರ ಮನ ಕದ್ದಿದೆ.
Shubman Gill breaks silence: ಶುಭ್ಮನ್ ಗಿಲ್ ಅವರ ಈ ಉತ್ತರವು ಇಂತಹ ವದಂತಿಗಳಿಗೆ ತೆರೆ ಎಳೆದಿದ್ದು, ವಿಚಾರ ತಿಳಿಯದೆ ಸುದ್ದಿ ಪ್ರಸಾರ ಮಾಡದಂತೆ ಖಡಕ್ ಸೂಚನೆ ನೀಡಿದಂತಿದೆ. ಸದ್ಯಕ್ಕೆ ಈ ವದಂತಿಯ ಬಗ್ಗೆ ನಟಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಎಂಬುದು ಗಮನಾರ್ಹ
Shubman Gill Crush Rashmika Mandanna : ರಶ್ಮಿಕಾ ಮಂದಣ್ಣ ಕಡಿಮೆ ಅವಧಿಯಲ್ಲಿ ದಕ್ಷಿಣ ಭಾರತದ ಚಿತ್ರರಂಗದಲ್ಲಿ ಪ್ರಮುಖ ನಾಯಕಿಯಾಗಿ ಬೆಳೆದರು. ಇದೀಗ ಭಾರತೀಯ ಕ್ರಿಕೆಟಿಗ ಶುಭಮನ್ ಗಿಲ್ ಅವರು ರಶ್ಮಿಕಾ ಬಗ್ಗೆ ಸಂದರ್ಶನವೊಂದರಲ್ಲಿ ಮಾತನಾಡಿದ್ದು, ಸಖತ್ ಸುದ್ದಿ ಮಾಡಿದೆ.
Rashmika Mandanna: ಇನ್ನು ಇದಕ್ಕೂ ಮುನ್ನ ಈ ಸಿನಿಮಾಗೆ ನ್ಯಾಷನಲ್ ಕ್ರಶ್ ಅವರನ್ನು ಸಂಪರ್ಕಿಸಲಾಗಿತ್ತು ಎಂಬುದು ನಿಮಗೆ ತಿಳಿದಿದೆಯೇ? ಹೌದು ಮೃಣಾಲ್ ಠಾಕೂರ್ ಪಾತ್ರಕ್ಕೆ ಮೊದಲು ಸೆಲೆಕ್ಟ್ ಮಾಡಿದ್ದು ಕನ್ನಡತಿ ರಶ್ಮಿಕಾ ಮಂದಣ್ಣ ಅವರನ್ನು. ಆದರೆ ಇದರಲ್ಲಿರುವ ಕೆಲ ಸೀನ್ ಗಳ ಕಾರಣದಿಂದ ಸಿನಿಮಾನೇ ಕ್ಯಾನ್ಸಲ್ ಮಾಡಿದ್ರು.
Rashmika Mandanna Valentine : ರಶ್ಮಿಕಾ ಮಂದಣ್ಣ ಇನ್ಸ್ಟಾಗ್ರಾಮ್ ಖಾತೆಯಲ್ಲಿ ತಮ್ಮ ವ್ಯಾಲೆಂಟೈನ್ ಯಾರು ಎಂದು ಊಹಿಸುವ ಟಾಸ್ಕ್ನ್ನು ನೀಡಿದ್ದರು. ವ್ಯಾಲೆಂಟೈನ್ಸ್ ಡೇಗೂ ಕೆಲ ದಿನಗಳ ಮುನ್ನ ರಶ್ಮಿಕಾ ಇಂತಹದೊಂದು ಪೋಸ್ಟ್ ಹಾಕಿದ್ದರು. ಇದೀಗ ನಿನ್ನೆ ಪ್ರೇಮಿಗಳ ದಿನದಂದು ತಮ್ಮ ವ್ಯಾಲೆಂಟೈನ್ ಯಾರು ಎಂದು ರಿವೀಲ್ ಮಾಡಿದ್ದಾರೆ.
Rashmika Mandanna Vijay Devarakonda : ಈಗ ಮತ್ತೆ ಗೀತ ಗೋವಿಂದ ಒಂದಾಗೋ ಟೈಂ ಬಂದಿದೆ.. ಮತ್ತೆ ಯಾವಾಗಪ್ಪಾ ಇವರಿಬ್ಬರ ಟಾಮ್ ಅಂಡ್ ಜೆರ್ರಿ ಆಟವನ್ನ ಸ್ಕ್ರೀನ್ ಮೇಲೆ ನೋಡ್ಬಹುದು ಅಂತ ಕಾಯ್ತಿದ್ದ ಅಭಿಮಾನಿಗಳಿಗೆ ಬಿಗ್ ಸಪ್ರೈಸ್ ಕೊಡೋಕೆ ರೆಡಿಯಾಗಿದೆ ಗೀತ ಗೋವಿದಂ ಟೀಂ.
Rashmika Mandanna : ರಶ್ಮಿಕಾ ಮಂದಣ್ಣ ತನ್ನ ಇತ್ತೀಚಿಗೆ ದಲಪತಿ ವಿಜಯ್ ಜೊತೆಗೆ ವಾರಿಸು ಸಿನಿಮಾದಲ್ಲಿ ನಟಿಸಿದ್ದರು. ಈ ಸಿನಿಮಾ ಯಶಸ್ಸು ಕೂಡ ಕಂಡಿತು. ಪುಷ್ಪ: ದಿ ರೈಸ್ ಎಂಬ ಹಿಟ್ ಆಕ್ಷನ್ ಡ್ರಾಮಾದಲ್ಲಿ ಶ್ರೀವಲ್ಲಿ ಪಾತ್ರದ ನಂತರ ರಶ್ಮಿಕಾಗೆ ನ್ಯಾಷನಲ್ ಕ್ರಶ್ ಎಂದೇ ಕರೆಯಲಾಗುತ್ತಿದೆ. ರಶ್ಮಿಕಾಗೆ ಹೆಚ್ಚಿನ ಪ್ರೀತಿ ಮತ್ತು ಮೆಚ್ಚುಗೆಯನ್ನು ನೀಡಲಾಗಿದೆ.
Rashmika Mandanna Latest Photos : ತಮ್ಮ 'ಮಿಷನ್ ಮಜ್ನು' ಚಿತ್ರದ ಸಕ್ಸಸ್ ಪಾರ್ಟಿಯಲ್ಲಿ ಭಾಗವಹಿಸಲು ರಶ್ಮಿಕಾ ಸಖತ್ ಹಾಟ್ ಲುಕ್ನಲ್ಲಿ ಬಂದಿದ್ದರು. ಮಿನಿ ಸ್ಕರ್ಟ್ ಹಾಕಿಕೊಂಡು, ಎಲ್ಲರ ಗಮನ ಸೆಳೆದರು. ಈ ವೇಳೆ ನಟ ಸಿದ್ಧಾರ್ಥ್ ಮಲ್ಹೋತ್ರಾ ಜೊತೆ ಲವ್ ಸಿಂಬಲ್ ಪೋಸ್ ಕೊಟ್ಟರು. ಇದೀಗ ಈ ಫೋಟೋ ಎಲ್ಲೆಡೆ ವೈರಲ್ ಆಗುತ್ತಿದೆ.
ಬಹುಭಾಷಾ ನಟಿ, ಕನ್ನಡತಿ ರಶ್ಮಿಕಾ ಮಂದಣ್ಣ ಸಾಲು ಸಾಲು ವಿವಾದಗಳಿಂದ ಮನನೊಂದಿದ್ದಾರೆ. ಅವರು ಸರಿಯಾಗಿಯೇ ಮಾತನಾಡಿದರೂ ಸಹ ಅದನ್ನು ತಪ್ಪಾಗಿ ಅರ್ಥೈಸಿಕೊಂಡು ಟ್ರೋಲ್ ಮಾಡಲಾಗುತ್ತಿದೆ. ಇತ್ತೀಚಿಗೆ ಕಿರಿಕ್ ಪಾರ್ಟಿ ನಿರ್ಮಾಣ ಸಂಸ್ಥೆ ಹೆಸರು ಹೇಳಿಲ್ಲ ಅಂತ ಟ್ರೋಲ್ ಮಾಡಲಾಗಿತ್ತು. ಇನ್ನು ಮೊನ್ನೆ ಸಂದರ್ಶವೊಂದರಲ್ಲಿ ತಮಗೆ ಸಿನಿರಂಗಕ್ಕೆ ದಾರಿ ತೋರಿದ್ದೇ ರಕ್ಷಿತ್ ಮತ್ತು ರಿಷಬ್ ಶೆಟ್ಟಿ ಅಂತ ಹೇಳಿದ್ರೂ ಸಹ ನೆಟ್ಟಿಗರು ಟೀಕೆ ಮಾಡಿದ್ದರು.
ಬಾಲಿವುಡ್ ನಟ ಸಿದ್ಧಾರ್ಥ್ ಮಲ್ಹೋತ್ರಾ ಅವರ ʼಮಿಷನ್ ಮಜ್ನುʼ ಸಿನಿಮಾ ಓಟಿಟಿಯಲ್ಲಿ ಬಿಡುಗಡೆಯಾಗಿದೆ. ಈ ಸಿನಿಮಾದಲ್ಲಿ ಸಿದ್ಧಾರ್ಥ್ ಏಜೆಂಟ್ ಆಗಿ ಕಾಣಿಸಿಕೊಂಡಿದ್ದು, ಚಿತ್ರ ನೋಡಿದ ಪ್ರೇಕ್ಷಕರು ʼಮಾಸ್ಟರ್ ಪೀಸ್ʼ ಸಿನಿಮಾ ಅಂತ ಕರೆದಿದ್ದಾರೆ. ಈ ಸಿನಿಮಾ ನೆಟ್ಫ್ಲಿಕ್ಸ್ ನಲ್ಲಿ ಬಿಡುಗಡೆಯಾಗಿದ್ದು, ವಿಮರ್ಶಕರಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದೆ.
ವಾದ ವಿವಾದಗಳಿಗೆ ಕಾರಣವಾಗುತ್ತಿದ್ದ ನಟಿ ರಶ್ಮಿಕಾ ಮಂದಣ್ಣ ಯಾಕೋ ಶಾಂತಿ ಮಂತ್ರ ಜಪಸುತ್ತಿದ್ದಾರೆ. ಇಷ್ಟು ದಿನ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದ್ದ ನ್ಯಾಷುನಲ್ ಕ್ರಶ್ ಮೊದಲ ಬಾರಿಗೆ ಮನಬಿಚ್ಚಿ ಮಾತನಾಡಿದ್ದಾರೆ. ನಟ ರಕ್ಷಿತ್ ಶೆಟ್ಟಿ ಮತ್ತು ರಿಷಬ್ ಶೆಟ್ಟಿ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರುವ ಮಂದಣ್ಣ ಸಿನಿಮಾ ಇಂಡಸ್ಟ್ರಿಗೆ ದಾರಿ ತೋರಿಸಿದ್ದೇ ರಕ್ಷಿತ್, ರಿಷಬ್ ಎಂದು ಹೇಳಿದ್ದಾರೆ.
ಬಾಲಿವುಡ್ ನಟ ಸಿದ್ಧಾರ್ಥ್ ಮಲ್ಹೋತ್ರಾ ಅವರ ಮುಂಬರುವ ಚಿತ್ರ ʼಮಿಷನ್ ಮಜ್ನುʼ ವಿಶೇಷ ಪ್ರದರ್ಶನವನ್ನು ಆಯೋಜಿಸಲಾಗಿತ್ತು. ಸಿನಿಮಾ ನೋಡಲು ಸಿದ್ಧಾರ್ಥ್ ಗೆಳತಿ ಕಿಯಾರಾ ಅಡ್ವಾಣಿ ಕೂಡ ಬಂದಿದ್ದರು. ಸ್ಟಾರ್ ಜೋಡಿಯ ಮದುವೆಯ ರೂಮರ್ಸ್ ನಡುವೆ ಇಬ್ಬರೂ ಒಟ್ಟಿಗೆ ಕಾಣಿಸಿಕೊಂಡಿದ್ದು, ಕುತೂಹಲ ಮೂಡಿಸಿದೆ. ಅಲ್ಲದೆ, ʼಮಿಷನ್ ಮಜ್ನುʼ ಸಿನಿಮಾ ಕುರಿತು ಮಾತನಾಡುವಾಗ ಕಿಯಾರಾ ನಾಚಿ ನೀರಾಗಿದ್ದು, ಇವರಿಬ್ಬರ ನಡುವೆ ಏನೋ ಇದೆ ಎನ್ನುವ ಸಂಶಯಕ್ಕೆ ಸಾಕ್ಷಿ ಸಿಕ್ಕಂತ್ತಿತ್ತು.
Rishab Shetty on Rashmika : ರಿಷಬ್ ಶೆಟ್ಟಿ ನಿರ್ದೇಶನದ ಕಿರಿಕ್ ಪಾರ್ಟಿ ಚಿತ್ರದ ಮೂಲಕ ರಶ್ಮಿಕಾ ಚಿತ್ರರಂಗಕ್ಕೆ ಕಾಲಿಟ್ಟರು. ಆದರೆ ಇತೀಚೆಗೆ ಇಡೀ ದೇಶವೇ ಕೊಂಡಾಡಿದ ಕಾಂತಾರ ಸಿನಿಮಾ ರಿಲೀಸ್ ಆದ ವೇಳೆ ಚಿತ್ರ ವೀಕ್ಷಿಸಿಲ್ಲ ಎಂಬ ಹೇಳಿಕೆ ಮೂಲಕ ರಶ್ಮಿಕಾ ಸಿಕ್ಕಾಪಟ್ಟೆ ಟ್ರೋಲ್ ಆಗಿದ್ದರು.
Rashmika Mandanna: ನ್ಯಾಶನಲ್ ಕ್ರಶ್ ರಶ್ಮಿಕಾ ಮಂದಣ್ಣ ಏನೇ ಮಾಡಿದ್ರು ಟ್ರೋಲಿಗರು ಮಾತ್ರ ಸುಮ್ಮನಿರಲ್ಲ. ಅದನ್ನು ಟ್ರೋಲ್ ಮಾಡೇ ಬಿಡುತ್ತಾರೆ. ಇಷ್ಟು ದಿನ ರಶ್ಮಿಕಾಗೆ ಕನ್ನಡದ ಮೇಲೆ ಅಭಿಮಾನವಿಲ್ಲ ಎಂದು ಟ್ರೋಲ್ ಮಾಡುತ್ತಿದ್ದರು. ಆದರೆ ಇದೀಗ ರಶ್ಮಿಕಾ ಕನ್ನಡಕ್ಕೆ ಮೊದಲ ಆದ್ಯತೆ ಕೊಟ್ಟರು ಅವರನ್ನು ಟ್ರೋಲಿಗರು ಬಿಟ್ಟಿಲ್ಲ.
Pushpa The Rule : ಅಲ್ಲು ಅರ್ಜುನ್ ಮತ್ತು ರಶ್ಮಿಕಾ ಮಂದಣ್ಣ ಅಭಿನಯದ ಪುಷ್ಪ: ದಿ ರೈಸ್ ಭಾರತೀಯ ಚಿತ್ರರಂಗದಲ್ಲಿ ಭಾರಿ ಬಜ್ ಅನ್ನು ಸೃಷ್ಟಿಸಿತು. ಭಾಗ ಒಂದರ ಯಶಸ್ಸಿನ ನಂತರ ಪುಷ್ಪ: ದಿ ರೂಲ್ ಎಂಬ ಶೀರ್ಷಿಕೆಯಡಿ ಚಿತ್ರದ ಮುಂದುವರಿದ ಭಾಗವು ಬರಲಿದೆ.
Thalapathy Vijay and wife Sangeetha : ಸೌತ್ ಸೂಪರ್ ಸ್ಟಾರ್ ದಳಪತಿ ವಿಜಯ್ ಮತ್ತು ಅವರ ಪತ್ನಿ ಸಂಗೀತಾ ವಿಚ್ಛೇದನಕ್ಕೆ ಮುಂದಾಗಿದ್ದಾರೆ ಎಂದು ವರದಿಯಾಗಿದೆ. ದಂಪತಿಗೆ ಮದುವೆಯಾಗಿ 22 ವರ್ಷಗಳಾಗಿವೆ. ವಾರಿಸು ಮ್ಯೂಸಿಕ್ ಲಾಂಚ್ಗೆ ಸಂಗೀತಾ ಹಾಜರಾಗದಿರುವುದು ಈ ವದಂತಿಗಳಿಗೆ ಪುಷ್ಠಿ ಸಿಕ್ಕಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.