Rashmika Mandanna Photos: ಶ್ರೀವಲ್ಲಿಯ ಕಿಲ್ಲರ್‌ ಲುಕ್‌ ಕ್ಯಾಮರಾ ಕಣ್ಣಲ್ಲಿ ಸೆರೆ

Rashmika Mandanna Photos: ರಶ್ಮಿಕಾ ಮಂದಣ್ಣ ತಮ್ಮ ಇತ್ತೀಚಿನ ಚಿತ್ರಗಳನ್ನು Instagram ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ. ಈ ಚಿತ್ರಗಳಲ್ಲಿ ರಶ್ಮಿಕಾ ಲುಕ್ ನೋಡಿ ಅಭಿಮಾನಿಗಳ ಎದೆಬಡಿತ ಹೆಚ್ಚಾಗಿದೆ.

Rashmika Mandanna Photos: ರಶ್ಮಿಕಾ ಮಂದಣ್ಣ ತಮ್ಮ ಇತ್ತೀಚಿನ ಚಿತ್ರಗಳನ್ನು Instagram ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ. ಕ್ಯಾಮರಾ ಮುಂದೆ ಇಂಥ ಕಿಲ್ಲರ್‌ ಪೋಸ್ ಗಳನ್ನು ನೀಡಿದ್ದು, ಅಭಿಮಾನಿಗಳ ಮನಗೆದ್ದಿದ್ದಾರೆ. ಫ್ರೀ ಕೂದಲು ಮತ್ತು ಹೈ ಹೀಲ್ಸ್ ರಶ್ಮಿಕಾ ಅವರನ್ನು ಮತ್ತಷ್ಟು ಮೋಹಕವಾಗಿ ಕಾಣುವಂತೆ ಮಾಡಿದೆ. ನಿರ್ಮಾಪಕ ಕರಣ್ ಜೋಹರ್ ಅವರ ಹುಟ್ಟುಹಬ್ಬದ ಪಾರ್ಟಿಯಲ್ಲಿ ರಶ್ಮಿಕಾ ಮಂದಣ್ಣ ಈ ಡ್ರೆಸ್ ಧರಿಸಿ ಭಾಗವಹಿಸಿದ್ದರು. ಅಲ್ಲಿ ಅವರು ತಮ್ಮ ಹಾಟ್‌ನೆಸ್‌ನಿಂದ ಎಲ್ಲರ ಗಮನ ಸೆಳೆದರು.

1 /5

ರಶ್ಮಿಕಾ ಮಂದಣ್ಣ ತಮ್ಮ ಇತ್ತೀಚಿನ ಚಿತ್ರಗಳನ್ನು Instagram ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ. ಈ ಚಿತ್ರಗಳಲ್ಲಿ ರಶ್ಮಿಕಾ ಲುಕ್ ನೋಡಿ ಅಭಿಮಾನಿಗಳ ಎದೆಬಡಿತ ಹೆಚ್ಚಾಗಿದೆ.

2 /5

ಚಿತ್ರದಲ್ಲಿ ರಶ್ಮಿಕಾ ಮಂದಣ್ಣ ಕಪ್ಪು ಬಣ್ಣದ ಡ್ರೆಸ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಅವಳು ಥಾಯ್ ಹೈ ಸ್ಲಿಟ್ ಉಡುಪನ್ನು ಧರಿಸಿದ್ದಾರೆ. ಅದರಲ್ಲಿ ಹೆಚ್ಚಿನ ಭಾಗವು ಮೆಶ್ ಆಗಿದೆ. ಈ ಡ್ರೆಸ್ ನಲ್ಲಿ ರಶ್ಮಿಕಾ ಮನ ಮೋಹಕವಾಗಿ ಕಾಣಿಸುತ್ತಿದ್ದಾರೆ.

3 /5

ಕ್ಯಾಮರಾ ಮುಂದೆ ಇಂಥ ಕಿಲ್ಲರ್‌ ಪೋಸ್ ಗಳನ್ನು ನೀಡಿದ್ದು, ಅಭಿಮಾನಿಗಳ ಮನಗೆದ್ದಿದ್ದಾರೆ. ಫ್ರೀ ಕೂದಲು ಮತ್ತು ಹೈ ಹೀಲ್ಸ್ ರಶ್ಮಿಕಾ ಅವರನ್ನು ಮತ್ತಷ್ಟು ಮೋಹಕವಾಗಿ ಕಾಣುವಂತೆ ಮಾಡಿದೆ.

4 /5

ನಿರ್ಮಾಪಕ ಕರಣ್ ಜೋಹರ್ ಅವರ ಹುಟ್ಟುಹಬ್ಬದ ಪಾರ್ಟಿಯಲ್ಲಿ ರಶ್ಮಿಕಾ ಮಂದಣ್ಣ ಈ ಡ್ರೆಸ್ ಧರಿಸಿ ಭಾಗವಹಿಸಿದ್ದರು. ಅಲ್ಲಿ ಅವರು ತಮ್ಮ ಹಾಟ್‌ನೆಸ್‌ನಿಂದ ಎಲ್ಲರ ಗಮನ ಸೆಳೆದರು.

5 /5

ರಶ್ಮಿಕಾ ಮಂದಣ್ಣ ಸದ್ಯ 'ಮಿಷನ್ ಮಜ್ನು' ಮೂಲಕ ಬಾಲಿವುಡ್‌ನಲ್ಲಿ ಅಬ್ಬರಿಸಲು ಹೊರಟಿದ್ದಾರೆ. ಇದರಲ್ಲಿ ನಟ ಸಿದ್ಧಾರ್ಥ್ ಮಲ್ಹೋತ್ರಾ ಜೊತೆ ತೆರೆ ಹಂಚಿಕೊಳ್ಳಲಿದ್ದಾರೆ. ಇದಲ್ಲದೇ‌ ಅವರು ‘ಅನಿಮಲ್’, ‘ಗುಡ್ ಬೈ’ ಸಿನಿಮಾಗಳಲ್ಲಿಯೂ ಕಾಣಿಸಿಕೊಳ್ಳಲಿದ್ದಾರೆ.