ಮೇಕಪ್ ಇಲ್ಲದೆ ಕಾಣಿಸಿಕೊಂಡ ರಶ್ಮಿಕಾ ಮಂದಣ್ಣ.. ರಿಯಲ್ ಲುಕ್ ಹೀಗಿದೆ ನೋಡಿ!

ಸುಂದರವಾಗಿ ಕಾಣಲು ಯಾವುದೇ ಮೇಕಪ್ ಅಗತ್ಯವಿಲ್ಲದ ನಟಿಯರಲ್ಲಿ ರಶ್ಮಿಕಾ ಕೂಡ ಒಬ್ಬರು ಎಂದರೆ ಆಶ್ಚರ್ಯವಾದೀತು. ಮೇಕ್ಅಪ್ ಇಲ್ಲದೆ ನ್ಯಾಷನಲ್ ಕ್ರಶ್ ರಶ್ಮಿಕಾ ಅವರ ಕೆಲವು ಚಿತ್ರಗಳು ಇಲ್ಲಿವೆ ನೋಡಿ.. 

Rashmika Mandanna No Makeup Look: ಇತ್ತೀಚಿನ ದಿನಗಳಲ್ಲಿ ರಶ್ಮಿಕಾ ಮಂದಣ್ಣ ಸಖತ್ ಸುದ್ದಿಯಲ್ಲಿದ್ದಾರೆ. ಅಲ್ಲು ಅರ್ಜುನ್ ಅಭಿನಯದ ಪುಷ್ಪ ಚಿತ್ರದಲ್ಲಿ ಶ್ರೀವಲ್ಲಿ ಪಾತ್ರದಲ್ಲಿ ಕಾಣಿಸಿಕೊಂಡ ನಟಿ ರಶ್ಮಿಕಾ ಮಂದಣ್ಣ ಮತ್ತೊಮ್ಮೆ ತಮ್ಮ ಸೌಂದರ್ಯದಿಂದ ಜನರನ್ನು ಸೆಳೆದಿದ್ದಾರೆ. ಆದರೆ ಸುಂದರವಾಗಿ ಕಾಣಲು ಯಾವುದೇ ಮೇಕಪ್ ಅಗತ್ಯವಿಲ್ಲದ ನಟಿಯರಲ್ಲಿ ರಶ್ಮಿಕಾ ಕೂಡ ಒಬ್ಬರು ಎಂದರೆ ಆಶ್ಚರ್ಯವಾದೀತು. ಮೇಕ್ಅಪ್ ಇಲ್ಲದೆ ನ್ಯಾಷನಲ್ ಕ್ರಶ್ ರಶ್ಮಿಕಾ ಅವರ ಕೆಲವು ಚಿತ್ರಗಳು ಇಲ್ಲಿವೆ ನೋಡಿ.. 

1 /5

ಈ ಚಿತ್ರಗಳನ್ನು ನೋಡಿದರೆ ರಶ್ಮಿಕಾ ನಿಜವಾಗಿಯೂ ತುಂಬಾ ಮುದ್ದಾಗಿದ್ದಾಳೆ ಎನ್ನುತ್ತೀರಿ. ಮುದ್ದಾದ ಸ್ಮೈಲ್‌ನಿಂದಲೇ ಎಲ್ಲರನ್ನೂ ಸೆಳೆಯುವ ಅವರಿಗೆ ಯಾವುದೇ ಮೇಕಪ್‌ ಅಗತ್ಯವಿಲ್ಲ. 

2 /5

ರಶ್ಮಿಕಾ ಮಂದಣ್ಣ ಸೋಷಿಯಲ್ ಮೀಡಿಯಾದಲ್ಲಿ ತುಂಬಾ ಸಕ್ರಿಯರಾಗಿದ್ದಾರೆ. ಸದಾ ಒಂದಿಲ್ಲೊಂದು ಫೋಟೋಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಲ್ಲುತ್ತಲೇ ಇರುವ ರಶ್ಮಿಕಾ, ಅಭಿಮಾನಿಗಳಿಗೆ ಹಾಟ್ ಫೇವರಿಟ್. 

3 /5

ಮೇಕಪ್ ಇಲ್ಲದೆ ಜನರ ಮುಂದೆ ಕಾಣಿಸಿಕೊಳ್ಳುವ ನಟಿಯರಲ್ಲಿ ರಶ್ಮಿಕಾ ಕೂಡ ಒಬ್ಬರು. ಮೇಕಪ್ ಇಲ್ಲದ ಲುಕ್‌ನಲ್ಲಿ ಹಲವು ಬಾರಿ ಕಾಣಿಸಿಕೊಂಡಿದ್ದಾರೆ.

4 /5

ಇತ್ತೀಚಿನ ದಿನಗಳಲ್ಲಿ ರಶ್ಮಿಕಾ ಮಂದಣ್ಣ ಅವರನ್ನು ದೇಶಾದ್ಯಂತ 'ಶ್ರೀವಲ್ಲಿ' ಎಂದೇ ಮೆಚ್ಚಿಕೊಳ್ಳುತ್ತಿದ್ದಾರೆ. ಅವರು ತಮ್ಮ ವೃತ್ತಿಜೀವನವನ್ನು ಜಾಹೀರಾತಿನಲ್ಲಿ ಮಾಡೆಲ್ ಆಗಿ ಪ್ರಾರಂಭಿಸಿದರು. ಇದಾದ ನಂತರ 'ಕಿರಿಕ್ ಪಾರ್ಟಿ' ಚಿತ್ರದಲ್ಲಿ ರಕ್ಷಿತ್ ಶೆಟ್ಟಿ ಜೊತೆ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡರು.  

5 /5

ನಟಿ ರಶ್ಮಿಕಾ ಶೀಘ್ರದಲ್ಲೇ ಬಾಲಿವುಡ್‌ಗೆ ಪದಾರ್ಪಣೆ ಮಾಡಿದ್ದು,  ಸಿದ್ಧಾರ್ಥ್ ಮಲ್ಹೋತ್ರಾ ಜೊತೆಗಿನ 'ಮಿಷನ್ ಮಜ್ನು' ನಂತರ ಅಮಿತಾಬ್ ಬಚ್ಚನ್ ಜೊತೆ 'ಅಲ್ವಿದಾ' ಚಿತ್ರದಲ್ಲಿ ನಟಿಸಲಿದ್ದಾರೆ.