Rashmika Mandanna: ಇಂದು ಕೋಟಿ ಕೋಟಿ ಸಂಪಾದಿಸುವ ರಶ್ಮಿಕಾ ಕಿರಿಕ್ ಪಾರ್ಟಿಗೆ ಪಡೆದ ಸಂಭಾವನೆ ಗೊತ್ತಾ?

Rashmika Remuneration in Kirik Party : ನ್ಯಾಷನಲ್‌ ಕ್ರಶ್‌ ರಶ್ಮಿಕಾ ಮಂದಣ್ಣ ಇಂದು ಇಡೀ ಭಾರತದಾದ್ಯಂತ ಪ್ರಖ್ಯಾತರಾಗಿದ್ದಾರೆ. ಕೇವಲ ಜನಪ್ರಿಯತೆ ವಿಚಾರದಲ್ಲಿ ಮಾತ್ರವಲ್ಲದ ಸಂಭಾವನೆ ವಿಚಾರದಲ್ಲಿ ಅಗ್ರಸ್ಥಾನದಲ್ಲಿದ್ದಾರೆ.

Rashmika Remuneration in Kirik Party : ನ್ಯಾಷನಲ್‌ ಕ್ರಶ್‌ ರಶ್ಮಿಕಾ ಮಂದಣ್ಣ ಇಂದು ಇಡೀ ಭಾರತದಾದ್ಯಂತ ಪ್ರಖ್ಯಾತರಾಗಿದ್ದಾರೆ. ಕೇವಲ ಜನಪ್ರಿಯತೆ ವಿಚಾರದಲ್ಲಿ ಮಾತ್ರವಲ್ಲದ ಸಂಭಾವನೆ ವಿಚಾರದಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಇಂದು ಕೋಟಿ ಕೋಟಿ ಸಂಪಾದಿಸುವ ರಶ್ಮಿಕಾ ಕಿರಿಕ್ ಪಾರ್ಟಿಗೆ ಪಡೆದ ಸಂಭಾವನೆ ಎಷ್ಟು ಗೊತ್ತಾ? 

1 /6

ನ್ಯಾಷನಲ್‌ ಕ್ರಶ್‌ ರಶ್ಮಿಕಾ ಮಂದಣ್ಣ ಇಂದು ಇಡೀ ಭಾರತದಾದ್ಯಂತ ಪ್ರಖ್ಯಾತರಾಗಿದ್ದಾರೆ. 

2 /6

ಕೇವಲ ಜನಪ್ರಿಯತೆ ವಿಚಾರದಲ್ಲಿ ಮಾತ್ರವಲ್ಲದ ಸಂಭಾವನೆ ವಿಚಾರದಲ್ಲಿ ಅಗ್ರಸ್ಥಾನದಲ್ಲಿದ್ದಾರೆ. 

3 /6

ಚಿಕ್ಕ ವಯಸ್ಸಿನಲ್ಲಿ ದೊಡ್ಡ ಮಟ್ಟದ ಸಾಧನೆ ಮಾಡುತ್ತಿರುವ ರಶ್ಮಿಕಾ ಎಲ್ಲರಿಗೂ ಸ್ಫೂರ್ತಿ.

4 /6

ಸಿನಿಮಾ ಹಿನ್ನೆಲೆ ಇಲ್ಲದಿದ್ದರೂ ಕೂಡ ಬಹು ಬೇಡಿಕೆ ನಟಿಯಾಗಿ ಬೆಳೆದಿರುವುದು ಹೆಮ್ಮೆಯ ವಿಚಾರ.

5 /6

ರಿಷಬ್ ಶೆಟ್ಟಿ ನಿರ್ದೇಶನದ, ರಕ್ಷಿತ್ ಶೆಟ್ಟಿ ಅಭಿನಯದ ಕಿರಿಕ್ ಪಾರ್ಟಿ ಸಿನಿಮಾದ ಮೂಲಕ ರಶ್ಮಿಕಾ ಸಿನಿರಂಗಕ್ಕೆ ಪದಾರ್ಪಣೆ ಮಾಡಿದರು.

6 /6

ರಶ್ಮಿಕಾ ಕಿರಿಕ್ ಪಾರ್ಟಿಗಾಗಿ 5 ರಿಂದ 10 ಲಕ್ಷ ರೂಪಾಯಿ ಸಂಭಾವನೆ ಪಡೆದಿರಬಹುದು ಎಂಬುದು ಅನೇಕರ ಊಹೆಯಾಗಿದೆ.