T20 World cup 2024 : ಭಾರತ ತಂಡ 2023ರ ಏಕದಿನ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಸೋತ ನಂತರ ಭಾರತೀಯ ಕ್ರಿಕೆಟ್ ಅಭಿಮಾನಿಗಳ ಎಲ್ಲಾ ನಿರೀಕ್ಷೆಗಳು 2024ರ ಟಿ 20 ವಿಶ್ವಕಪ್ ಮೇಲಿದೆ. ಟಿ20 ವಿಶ್ವಕಪ್ 2024 ಜೂನ್ 1 ರಂದು ಕೆನಡಾ-ಯುಎಸ್ಎ ಪಂದ್ಯದೊಂದಿಗೆ ಆರಂಭವಾಗುತ್ತೆ. ಟೂರ್ನಿಯ ವೇಳಾಪಟ್ಟಿಯನ್ನು ಈಗಾಗಲೇ ಪ್ರಕಟಿಸಲಾಗಿದ್ದು, ಜೂನ್ 5 ರಂದು ಐರ್ಲೆಂಡ್ ವಿರುದ್ಧ ಭಾರತವು ಮೊದಲ ಪಂದ್ಯವನ್ನು ಆಡಲಿದೆ.
India vs South Africa 2nd Test: ದಕ್ಷಿಣ ಆಫ್ರಿಕಾವನ್ನು ಕೇವಲ 55 ರನ್’ಗಳಿಗೆ ಆಲೌಟ್ ಮಾಡಿದ ನಂತರ ಭಾರತ ತಂಡದ ಮೊದಲ ಇನ್ನಿಂಗ್ಸ್ ಅನ್ನು 153 ರನ್ಗಳಿಗೆ ಇಳಿಸಲಾಯಿತು. ಇನಿಂಗ್ಸ್ನ 34ನೇ ಓವರ್’ನ ಮೊದಲ ಎಸೆತದಲ್ಲಿ ಕೆಎಲ್ ರಾಹುಲ್ (8) ಲುಂಗಿ ಎನ್ಗಿಡಿಗೆ ಕ್ಯಾಚಿತ್ತು 153 ರನ್’ಗಳಲ್ಲಿ ಭಾರತಕ್ಕೆ ಐದನೇ ಹೊಡೆತ ನೀಡಿದರು.
Which is the only Asian team to win a Test series in South Africa: ದಕ್ಷಿಣ ಆಫ್ರಿಕಾವನ್ನು ತನ್ನ ತವರಿನಲ್ಲೇ ಟೆಸ್ಟ್ ಸರಣಿಯಲ್ಲಿ ಸೋಲಿಸುವ ಮೂಲಕ ಇತಿಹಾಸ ಬರೆದ ಏಷ್ಯಾದ ಏಕೈಕ ತಂಡ ಯಾವುದೆಂದು ತಿಳಿದರೆ ನಿಮಗೆ ಆಶ್ಚರ್ಯವಾಗಬಹುದು. ಸದ್ಯ ಈ ತಂಡ ಐಸಿಸಿ ಟೆಸ್ಟ್ ಶ್ರೇಯಾಂಕದಲ್ಲಿ ಏಳನೇ ಸ್ಥಾನದಲ್ಲಿದೆ.
Suryakumar Yadav Records: ಗುರುವಾರ (ಡಿ. 14) ಜೋಹಾನ್ಸ್ಬರ್ಗ್ನಲ್ಲಿ ನಡೆದ ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಟಿ20ಸರಣಿಯ ಮೂರನೇ ಹಾಗೂ ಕಡೆ ಪದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಭಾರತ ತಂಡ 106 ರನ್ಗಳ ಭರ್ಜರಿ ಗೆಲುವು ದಾಖಲಿಸಿದೆ.
Kuldeep Yadav :ಕುಲದೀಪ್ ಯಾದವ್ ಕೂಡಾ ತಮ್ಮ ಹೆಸರಿನಲ್ಲಿ ಹಲವು ದೊಡ್ಡ ದಾಖಲೆಗಳನ್ನು ಸೇರಿಕೊಳ್ಳುವಲ್ಲಿ ಯಶಸ್ವಿಯಾಗಿದರು. ಅಂದ ಹಾಗೆ ನಿನ್ನೆ ಕುಲದೀಪ್ ಯಾದವ್ ಜನ್ಮ ದಿನ ಕೂಡಾ ಆಗಿತ್ತು ಎನ್ನುವುದು ವಿಶೇಷ.
Ind vs SA T20: ಇಂದು ನಡೆಯಲಿರುವ ಪಂದ್ಯ ಭಾರತ ಮತ್ತು ದ.ಆಫ್ರಿಕಾ ನಡುವಿನ ಟಿ20 ಸರಣಿಯ ಕೊನೆಯ ಪಂದ್ಯವೂ ಆಗಿದ್ದು ಇದು ಭಾರತ ತಂಡಕ್ಕೆ ಒಂದರ್ಥದಲ್ಲಿ ನಿರ್ಣಾಯಕ ಪಂದ್ಯ ಎಂತಲೇ ಹೇಳಬಹುದು. ಭಾರತ ತಂಡ ಈ ಪಂದ್ಯದಲ್ಲಿ ಗೆದ್ದರಷ್ಟೇ ಸರಣಿ ವಂಚಿತವಾಗುವುದನ್ನು ತಪ್ಪಿಸಿಕೊಳ್ಳಲು ಸಾಧ್ಯ.
Sanjay Manjrekar on Chahal's ODI selection:ಇದೀಗ ಭಾರತದ ಮಾಜಿ ಕ್ರಿಕೆಟಿಗ ಸಂಜಯ್ ಮಂಜ್ರೇಕರ್ ಅವರು ಏಕದಿನ ತಂಡಕ್ಕೆ ಚಹಾಲ್ ಆಯ್ಕೆಯ ಬಗ್ಗೆ ಅಚ್ಚರಿ ವ್ಯಕ್ತಪಡಿಸಿ, ಈ ಹೇಳಿಕೆ ನೀಡಿದ್ದಾರೆ.
India tour of South Africa:ಡಿಸೆಂಬರ್ 10 ರಿಂದ ಡಿಸೆಂಬರ್ 14 ರವರೆಗೆ ಟಿ20 ಸರಣಿ, ಡಿಸೆಂಬರ್ 17 ರಿಂದ ಡಿಸೆಂಬರ್ 21 ರವರೆಗೆ ಏಕದಿನ ಅಂತಾರಾಷ್ಟ್ರೀಯ ಪಂದ್ಯ ಮತ್ತು ಡಿಸೆಂಬರ್ 26 ರಿಂದ ಜನವರಿ 7 ರವರೆಗೆ ಟೆಸ್ಟ್ ಸರಣಿಗಳು ನಡೆಯಲಿವೆ. ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿಯಲ್ಲಿ 3 ಆಟಗಾರರು ತಂಡದಿಂದ ಹೊರಗುಳಿಯಲಿದ್ದಾರೆ ಎನ್ನಲಾಗಿದೆ.
World Cup 2023: ವಿಶ್ವಕಪ್ 2023ರ ನಿನ್ನೆ ನಡೆದ ರೋಚಕ ಪಂದ್ಯದಲ್ಲಿ ಟೀಂ ಇಂಡಿಯಾ 243 ರನ್ಗಳಿಂದ ಹರಿಣಗಳನ್ನು ಮಣಿಸಿದೆ. ಇದರೊಂದಿಗೆ ಸ್ಕೋರ್ ಬೋರ್ಡ್ ನಲ್ಲಿ ತಂಡ ಮೊದಲೇ ಸ್ಥಾನದಲ್ಲಿ ಮುಂದುವರೆದಿದೆ. ಈ ಪಂದ್ಯದಲ್ಲಿ 12 ವರ್ಷಗಳ ಬಳಿಕ ವಿಶ್ವಕಪ್ನಲ್ಲಿನ ಯುವರಾಜ್ ಸಿಂಗ್ ದಾಖಲೆಯೊಂದು ಪುನರಾವರ್ತನೆಗೊಂಡಿದೆ.
IND vs SA Match Highlights: ಈ ಪಂದ್ಯದಲ್ಲಿ ವಿರಾಟ್ ಕೊಹ್ಲಿ ತಮ್ಮ 49ನೇ ಶತಕ ಬಾರಿಸಿ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರ ದಾಖಲೆಯನ್ನು ಸರಿಗಟ್ಟಿದ್ದಾರೆ. ಇವರ ಹೊರತಾಗಿ ಟೀಂ ಇಂಡಿಯಾದ ಬ್ಯಾಟಿಂಗ್ ವಿಭಾಗ ಅತ್ಯುತ್ತಮ ಪ್ರದರ್ಶನ ನೀಡಿ, ಕೇವಲ 5 ವಿಕೆಟ್ ನಷ್ಟಕ್ಕೆ 326 ರನ್’ಗಳ ಬೃಹತ್ ಗುರಿ ನೀಡಿತ್ತು.
ಇನ್ಸ್ಟಾಗ್ರಾಮ್ ಪೋಸ್ಟ್ನಲ್ಲಿ ತಮ್ಮ ಪ್ರೀತಿಯ ಅಭಿಮಾನಿಯೊಂದಿಗೆ ಇರುವ ಫೋಟೋಗಳ ವಿಡಿಯೋ ಹಂಚಿಕೊಂಡಿರುವ ಡೇವಿಡ್ ಮಿಲ್ಲರ್, ‘RIP you little rockstar, Love you always!’ ಎಂದು ಕ್ಯಾಪ್ಶನ್ ಬರೆದಿದ್ದಾರೆ.
ಈ ಮಧ್ಯೆ ರೋಹಿತ್ ಶರ್ಮಾ ಮತ್ತು ದಿನೇಶ್ ಕಾರ್ತಿಕ್ ಅವರ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ವೀಡಿಯೊ ಇಂದೋರ್ನಲ್ಲಿ ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಸರಣಿಯ ಮೂರನೇ ಮತ್ತು ಅಂತಿಮ ಟಿ20 ಪಂದ್ಯದಾಗಿದೆ.
ದಕ್ಷಿಣ ಆಫ್ರಿಕಾ ವಿರುದ್ಧದ ಮೂರನೇ ಹಾಗೂ ಅಂತಿಮ ಟಿ20 ಅಂತಾರಾಷ್ಟ್ರೀಯ ಪಂದ್ಯದಲ್ಲಿ ಮಂಗಳವಾರ 49 ರನ್ಗಳ ಸೋಲಿನ ನಂತರ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಮಾತನಾಡಿ, ಬೌಲಿಂಗ್ನಲ್ಲಿ ಸುಧಾರಣೆ ಇಲ್ಲದೆ ಇದಕ್ಕೆ ಕಾರಣ ಎಂದು ಒಪ್ಪಿಕೊಂಡಿದ್ದಾರೆ.
Ind vs SA 3rd T20: 228 ರನ್ ಗಳ ಗುರಿ ಬೆನ್ನಟ್ಟಿದ ಭಾರತ 18.3 ಓವರ್ಗಳಲ್ಲಿ ಕೇವಲ 178 ರನ್ ಗಳನ್ನು ಗಳಿಸಸಷ್ಟೇ ಶಕ್ತವಾಗಿದೆ ಹಾಗೂ ಮೂರನೇ ಟಿ20 ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 49 ರನ್ ಗಳಿಂದ ಸೋಲನ್ನು ಅನುಭವಿಸಿದೆ. ಇದರಿಂದ ಭಾರತ 2-1 ರಿಂದ ಈ ಸೀರಿಜ್ ತನ್ನದಾಗಿಸಿಕೊಂಡಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.