Samantha-Naga Chaitanya in one Stage: ವಿಚ್ಛೇದನದ ನಂತರ ಇಲ್ಲಿಯವರೆಗೂ ಸಮಂತಾ-ನಾಗ ಚೈತನ್ಯ ಒಟ್ಟಿಗೆ ಕಾಣಿಸಿಕೊಂಡಿರಲಿಲ್ಲ.. ಆದರೆ ಇದೀಗ ಈ ತಾರಾ ಜೋಡಿ ಮತ್ತೆ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ.. ಇದನ್ನು ನೋಡಿದ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ..
ಭಾರತೀಯರು ಸ್ಮಾರ್ಟ್ ಫೋನ್ಗಳಲ್ಲಿ ಎಷ್ಟು ಸಮಯ ಕಳೆಯುತ್ತಾರೆ ಎಂಬುದನ್ನು ವರದಿಯೊಂದು ಬಹಿರಂಗಪಡಿಸಿದೆ. ಭಾರತೀಯ ಬಳಕೆದಾರರು ಸಾಮಾಜಿಕ ಮಾಧ್ಯಮದಲ್ಲಿ ಸರಾಸರಿ 3 ಗಂಟೆಗಳಿಗಿಂತ ಹೆಚ್ಚು ಮತ್ತು ದಿನಕ್ಕೆ 46 ನಿಮಿಷಗಳಿಗಿಂತ ಹೆಚ್ಚು ಆನ್ಲೈನ್ ಗೇಮಿಂಗ್ನಲ್ಲಿ ಕಳೆಯುತ್ತಾರೆ.
Entertainment News: ನೆಟ್ಫ್ಲಿಕ್ಸ್ ಹಾಗೂ ಅಮೆಜಾನ್ ಪ್ರೈಮ್ ನಂತನ ಓಟಿಟಿ ವೇದಿಕೆಗಳು ಭಾರತದಲ್ಲಿ ಅಪಾರ ಜನಪ್ರಿಯತೆಯನ್ನು ಗಳಿಸಿವೆ, ಇವೆರಡೂ ಓಟಿಟಿ ಮಾರುಕಟ್ಟೆಯಲ್ಲಿ ಗರಿಷ್ಠ ಪಾಲನ್ನು ಹೊಂದಿವೆ.
New Guidelines for OTT Platforms: OTT ಪ್ಲಾಟ್ಫಾರ್ಮ್ಗಳಿಗಾಗಿ ಕೇಂದ್ರ ಸರ್ಕಾರ ಹೊಸ ಮಾರ್ಗಸೂಚಿಗಳನ್ನು ಹೊರಡಿಸಿದೆ. ಮೋದಿ ಸರ್ಕಾರದ ಮಹತ್ವದ ನಿರ್ಧಾರದಿಂದಾಗಿ ಈಗ ನೆಟ್ಫ್ಲಿಕ್ಸ್, ಅಮೆಜಾನ್, ಡಿಸ್ನಿ + ಹಾಟ್ಸ್ಟಾರ್ನಂತಹ ಕಂಪನಿಗಳ ಒತ್ತಡ ಹೆಚ್ಚಾಗಿದೆ.
Amazon Prime vs Disney+ Hotstar vs Netflix: ಅಮೆಜಾನ್ ಪ್ರೈಮ್ ಮತ್ತು ಡಿಸ್ನಿ + ಹಾಟ್ಸ್ಟಾರ್ ತಮ್ಮ ಚಂದಾದಾರಿಕೆ ಯೋಜನೆಗಳನ್ನು ದುಬಾರಿಗೊಳಿಸಿದರೆ ನೆಟ್ಫ್ಲಿಕ್ಸ್ ಯೋಜನೆಗಳ ಬೆಲೆಗಳನ್ನು ಶೇಕಡಾ 50 ರಷ್ಟು ಕಡಿತಗೊಳಿಸಿದೆ.
LPG ಸಿಲಿಂಡರ್ಗಳ ಬೆಲೆಗಳು ಅಕ್ಟೋಬರ್ನಿಂದ ಬದಲಾಗಬಹುದು. ಗಮನಾರ್ಹವಾಗಿ, ಕಳೆದ ಎರಡು-ಮೂರು ತಿಂಗಳಿಂದ ಎಲ್ಪಿಜಿ ಸಿಲಿಂಡರ್ಗಳ ಬೆಲೆ(LPG cylinders) ಏರಿಕೆ ಆಗುತ್ತಲೇ ಇದೆ. ಸೆಪ್ಟೆಂಬರ್ 1, 2021 ರಂದು, ಸಬ್ಸಿಡಿ ರಹಿತ ದ್ರವೀಕೃತ ಪೆಟ್ರೋಲಿಯಂ ಗ್ಯಾಸ್ (LPG) ಸಿಲಿಂಡರ್ಗಳ ಬೆಲೆಯನ್ನು ಪ್ರತಿ ಸಿಲಿಂಡರ್ಗೆ 25 ರೂ. ಏರಿಕೆ ಮಾಡಲಾಗಿದೆ.
ಫೆಬ್ರವರಿಯಲ್ಲಿ ಹೊರಡಿಸಲಾದ ಹೊಸ ಡಿಜಿಟಲ್ ಮಾಧ್ಯಮ ನಿಯಮಗಳ ಅನುಸರಣೆ ಕುರಿತು ವಿವರಗಳನ್ನು ಒದಗಿಸಲು ಆನ್ಲೈನ್ ಸುದ್ದಿ ಪ್ರಕಾಶಕರು ಮತ್ತು ಒಟಿಟಿ ಪ್ಲಾಟ್ಫಾರ್ಮ್ಗಳಿಗೆ ಮಾಹಿತಿ ಮತ್ತು ಪ್ರಸಾರ ಸಚಿವಾಲಯವು 15 ದಿನಗಳ ಕಾಲಾವಕಾಶ ನೀಡಿದೆ.
ನೆಟ್ಫ್ಲಿಕ್ಸ್ ಮತ್ತು ಅಮೆಜಾನ್ ಪ್ರೈಮ್ ಸೇರಿದಂತೆ ಓವರ್-ದಿ-ಟಾಪ್ (ಒಟಿಟಿ) ಪ್ಲಾಟ್ಫಾರ್ಮ್ಗಳಲ್ಲಿನ ವಿಷಯವನ್ನು ನಿಯಂತ್ರಿಸುವಂತೆ ಕೋರಿ ಎಲ್ಲಾ ಅರ್ಜಿಗಳನ್ನು ಸುಪ್ರೀಂ ಕೋರ್ಟ್ ಮಂಗಳವಾರ ತಡೆಹಿಡಿದಿದೆ. ವಿವಿಧ ಹೈಕೋರ್ಟ್ಗಳಲ್ಲಿ ಸಲ್ಲಿಸಲಾದ ಈ ಎಲ್ಲಾ ಅರ್ಜಿಗಳನ್ನು ಕ್ಲಬ್ ಮಾಡಲು ಕೇಂದ್ರವು ವರ್ಗಾವಣೆ ಮಾಡಿದ ಮನವಿಯ ಮೇರೆಗೆ ಈ ಆದೇಶ ಬಂದಿದೆ.
Centre On Tandav Controversy - ವಿವಾದಕ್ಕೆ ಸಂಬಂಧಿಸಿದಂತೆ ಹೇಳಿಕೆ ನೀಡಿರುವ ಕೇಂದ್ರ ಸಚಿವ ಪ್ರಕಾಶ ಜಾವಡೆಕರ್, "OTT Platform ಗಳ ಮೇಲೆ ಲಭ್ಯವಿರುವ ಕೆಲ ವೆಬ್ ಸಿರೀಜ್ ಗಳ ವಿರುದ್ಧ ನಮ್ಮ ಬಳಿ ದೂರುಗಳು ಬಂದಿವೆ. OTT ಪ್ಲಾಟ್ಫಾರ್ಮ್ ಗಳ ಮೇಲೆ ಬಿಡುಗಡೆಯಾಗುವ ಚಿತ್ರಗಳು, ಸಿರಿಯಲ್ಸ್ ಗಳು, ಡಿಜಿಟಲ್ ಸಮಾಚಾರ ಪತ್ರಗಳು, ಕೇಬಲ ಟೆಲಿವಿಶನ್ ನೆಟ್ವರ್ಕ್ ಆಕ್ಟ್ ಅಥವಾ ಸೆನ್ಸರ್ ಬೋರ್ಡ್ ಆಧಿನಕ್ಕೆ ಒಳಪಡುವುದಿಲ್ಲ. ಹೀಗಾಗಿ ಶೀಘ್ರದಲ್ಲಿಯೇ ಇವುಗಳಿಗೆ ನಿಯಂತ್ರಣಕ್ಕೆ ಮಾರ್ಗಸೂಚಿಗಳನ್ನು ಜಾರಿಗೊಳಿಸಲಾಗುವುದು" ಎಂದು ಹೇಳಿದ್ದಾರೆ.
ಒಟಿಟಿ ಪ್ಲಾಟ್ಫಾರ್ಮ್ಗಳಾದ ನೆಟ್ಫ್ಲಿಕ್ಸ್ (Netflix), ಅಮೆಜಾನ್ ಪ್ರೈಮ್ (Amazon Prime) ಚಲನಚಿತ್ರಗಳನ್ನು ವೀಕ್ಷಿಸಲು ಲಕ್ಷಾಂತರ ರೂಪಾಯಿಗಳನ್ನು ಪಾವತಿಸುತ್ತಿವೆ. ಆದರೆ, ಈ ಕನಸಿನ ಕೆಲಸಕ್ಕಾಗಿ ನಿಮ್ಮ ಬಳಿ ಒಂದು ಸಾಧನವಿರುವ ಆವಶ್ಯಕತೆ ಇದೆ. ಅದರಿಂದ ನೀವು ಚಲನಚಿತ್ರವನ್ನು ಆರಾಮವಾಗಿ ವೀಕ್ಷಿಸಬಹುದು.
ಪೇಡ್ ನ್ಯೂಸ್ ಗಳಿಗಿಂತ ನಕಲಿ ಸುದ್ದಿಗಳು ಹೆಚ್ಚು ಅಪಾಯಕಾರಿ, ಆದ್ದರಿಂದ ಸರ್ಕಾರ ಮತ್ತು ಮಾಧ್ಯಮಗಳು ಈ ಸವಾಲನ್ನು ಜಂಟಿಯಾಗಿ ಎದುರಿಸುವ ಅವಶ್ಯಕತೆಯಿದೆ ಎಂದು ಮಾಹಿತಿ ಮತ್ತು ಪ್ರಸಾರ ಸಚಿವ ಪ್ರಕಾಶ್ ಜಾವಡೇಕರ್ ಗುರುವಾರ ಹೇಳಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.