Amazon Great Summer Sale 2024: ಕಳೆದ ವರ್ಷ ಸೆಪ್ಟೆಂಬರ್ನಲ್ಲಿ ಬಿಡುಗಡೆಯಾದ ಐಫೋನ್ 15 ಪ್ರೊ, 2023ರ ಆಪಲ್ನ ಅತ್ಯಂತ ಶಕ್ತಿಶಾಲಿ ಸ್ಮಾರ್ಟ್ಫೋನ್ ಆಗಿದೆ. ಈಗ ಈ ಫೋನ್ ಖರೀದಿಯ ಮೇಲೆ ಶೇ.5ರಷ್ಟು ನೇರ ರಿಯಾಯಿತಿಯನ್ನು ನೀಡಲಾಗುತ್ತಿದೆ. ಇದರಿಂದ ಇದರ ಬೆಲೆ 1,34,900 ರೂ.ಗಳಿಂದ 1,27,990 ರೂ.ಗೆ ಕಡಿಮೆಯಾಗಿದೆ. ನೀವು Amazon Pay ICICI ಬ್ಯಾಂಕ್ ಕ್ರೆಡಿಟ್ ಕಾರ್ಡ್ ಹೊಂದಿದ್ದರೆ, 6,399 ರೂ.ಗಳ ಹೆಚ್ಚುವರಿ ರಿಯಾಯಿತಿ ಪಡೆಯಬಹುದು. ಈ ರಿಯಾಯಿತಿಯ ನಂತರ ಮಾರಾಟದ ಸಮಯದಲ್ಲಿ iPhone 15 Pro ಬೆಲೆ ಕೇವಲ 1,21,591 ರೂ. ಆಗಲಿದೆ.
Flipkart Fraud: ಇತ್ತೀಚಿನ ದಿನಗಳಲ್ಲಿ ಬೇಕಾದ ವಸ್ತುಗಳನ್ನು ನಾವು ಕುಳಿತಿರುವಲ್ಲಿಯೇ ಖರೀದಿಸಬಹುದು. ಇದಕ್ಕಾಗಿ, ಹಲವು ಆನ್ಲೈನ್ ಅಪ್ಲಿಕೇಷನ್ ಗಳು ಲಭ್ಯವಿದ್ದು, ಅದರಲ್ಲಿ ಈ-ಕಾಮರ್ಸ್ ಸೈಟ್ ಗಳಾದ ಅಮೆಜಾನ್ ಮತ್ತು ಫ್ಲಿಪ್ಕಾರ್ಟ್ಗಳು ಮುಂಚೂಣಿಯಲ್ಲಿವೆ. ಆದರೆ, ಫ್ಲಿಪ್ಕಾರ್ಟ್ನಿಂದ OnePlus 11 5G ಸ್ಮಾರ್ಟ್ಫೋನ್ ಬುಕ್ ಮಾಡಿದ್ದ ಗ್ರಾಹಕರೊಬ್ಬರು ಶಾಕ್ ಆಗಿದ್ದಾರೆ. ಅಷ್ಟಕ್ಕೂ, ಆಗಿದ್ದೇನು ಗೊತ್ತಾ?
Smart TV Deal: ಹಬ್ಬಗಳ ಹಿನ್ನೆಲೆಯಲ್ಲಿ ಆಯ್ದ ಸ್ಮಾರ್ಟ್ ಟಿವಿಗಳ ಖರೀದಿಯ ಮೇಲೆ ಗ್ರಾಹಕರಿಗೆ ಭಾರೀ ರಿಯಾಯಿತಿ ನೀಡಲಾಗುತ್ತಿದೆ. ಈ ಮೂಲಕ ದುಬಾರಿ ತಿವಿಹಳನ್ನು ಕೂಡಾ ಅಗ್ಗದ ಬೆಲೆಗೆ ಖರೀದಿಸುವುದು ಸಾಧ್ಯವಾಗುತ್ತದೆ.
OnePlus Nord 20 SE MediaTek ನ Helio ಚಿಪ್ಸೆಟ್ನಿಂದ ಚಾಲಿತವಾಗಿದ್ದು, 5,000mAh ಬ್ಯಾಟರಿಯನ್ನು ಪ್ಯಾಕ್ ಮಾಡುತ್ತದೆ. ಮಾರುಕಟ್ಟೆಗೆ ಬಿಡುಗಡೆಯಾಗುತ್ತಿರುವ ಅತ್ಯಂತ ಅಗ್ಗದ OnePlus ಫೋನ್ ಇದಾಗಿದೆ.
Amazon Prime Day Sale 2022 ಗಾಗಿ ಭಾರತದಲ್ಲಿ ಜನರು ತುದಿಗಾಲಲ್ಲಿ ಕಾಯುತ್ತಿದ್ದಾರೆ. ಜುಲೈ 23 ಮತ್ತು ಜುಲೈ 24 ರಂದು ಭಾರತದಲ್ಲಿ ಈ ಸೆಲ್ ಆಯೋಜಿಸಲಾಗುತ್ತಿದೆ. ಪ್ರತಿಯೊಂದು ರೀತಿಯ ಉತ್ಪನ್ನಗಳ ಮೇಲೆ ಇದರಲ್ಲಿ ನಿಮಗೆ ಜಬರ್ದಸ್ತ್ ಡಿಸ್ಕೌಂಟ್ ಸಿಗಲಿದೆ.
Amazon Electronic Budget Bazaar: ಕೆಲವು ಸ್ಮಾರ್ಟ್ಫೋನ್ಗಳ ಮೇಲೆ ಭಾರೀ ರಿಯಾಯಿತಿಗಳನ್ನು ನೀಡಲಾಗುತ್ತಿದೆ. ಫೋನ್ ಮೇಲೆ ಬ್ಯಾಂಕ್ ಮತ್ತು ಎಕ್ಸ್ಚೇಂಜ್ ಆಫರ್ಗಳನ್ನು ಕೂಡಾ ನೀಡಲಾಗಿದೆ.
Upcoming Smartphones In India In July 2022 - ಸ್ಮಾರ್ಟ್ ಫೋನ್ ಮಾರುಕಟ್ಟೆಯಲ್ಲಿ ವಿವಿಧ ಬ್ರಾಂಡ್ ನ ಹೊಸ ಸ್ಮಾರ್ಟ್ ಫೋನ್ ಗಳು ಬಿಡುಗಡೆಯಾಗುತ್ತಲೇ ಇರುತ್ತವೆ. ಲೇಟೆಸ್ಟ್ ವೈಶಿಷ್ಟ್ಯ ಗಳನ್ನು ಹೊಂದಿರುವ ತಮ್ಮ ನೆಚ್ಚಿನ ಬ್ರಾಂಡ್ ನ ಫೋನ್ ಬಿಡುಗಡೆಗೆ ಅಭಿಮಾನಿಗಳು ಕೂಡ ಕಾತರದಿಂದ ಕಾಯುತ್ತಿರುತ್ತಾರೆ.
ಕೇವಲ ಹದಿನೇಳು ನಿಮಿಷಗಳಲ್ಲಿ ಸಂಪೂರ್ಣವಾಗಿ ಚಾರ್ಜ್ ಆಗಬಲ್ಲ ಹೊಸ ಶಕ್ತಿಯುತ ಸ್ಮಾರ್ಟ್ಫೋನ್ ಅನ್ನು ಒನ್ ಪ್ಲಸ್ ಬಿಡುಗಡೆ ಮಾಡಿದೆ. ಈ ಫೋನ್ 6.7-ಇಂಚಿನ ಸ್ಕ್ರೀನ್, ಶಕ್ತಿಯುತ 4,500mAh ಬ್ಯಾಟರಿ ಮತ್ತು ಉತ್ತಮ 50ಎಂಒ ಕ್ಯಾಮೆರಾವನ್ನು ಹೊಂದಿದ್ದು, ಇದರ ಬೆಲೆ ಮತ್ತು ವೈಶಿಷ್ಟ್ಯಗಳ ಬಗ್ಗೆ ತಿಳಿಯಿರಿ.
ಕೆಲವು ದಿನಗಳ ಹಿಂದೆ, ಮಹಾರಾಷ್ಟ್ರದ ಧುಲೆಯ ವ್ಯಕ್ತಿಯೊಬ್ಬರು ಟ್ವೀಟ್ ಒಂದನ್ನು ಪೋಸ್ ಮಾಡಿ OnePlus Nord 2 ಸ್ಮಾರ್ಟ್ಫೋನ್ ಸ್ಫೋಟಗೊಂಡು ತನ್ನ ಕಾಲಿಗೆ ಗಾಯವಾಗಿದೆ ಎಂದು ದೂರಿದ್ದಾರೆ.
OnePlus 9 ರ 8GB RAM ಮತ್ತು 128GB ಸ್ಟೋರೇಜ್ ವೆರಿಯೇಂಟ್ ಬೆಲೆ 49,999 ರೂ. ಈ ಫೋನ್ ಮೇಲೆ ಅಮೆಜಾನ್ನಲ್ಲಿ ಆಫರ್ ನೀಡಲಾಗುತ್ತಿದೆ. ಅಂದರೆ, ಅಮೆಜಾನ್ ನಲ್ಲಿ ಈ ಫೋನ್ ಅನ್ನು ಅಗ್ಗದ ಬೆಲೆಗೆ ಖರೀದಿಸಬಹುದು.
OnePlus Nord 2 ನ್ನು ಈಗ ಭಾರತದಲ್ಲಿ ಬಿಡುಗಡೆ ಮಾಡಲಾಗಿದೆ.ಮೊದಲ Nord ಸಾಧನವನ್ನು ಒನ್ಪ್ಲಸ್ ಪರಿಚಯಿಸಿದ ಸುಮಾರು ಒಂದು ವರ್ಷದ ನಂತರ ಹೊಸ ನಾರ್ಡ್ 2 5 ಜಿಯನ್ನು ಈಗ ಬಿಡುಗಡೆ ಮಾಡಲಾಗಿದೆ.
Two WhatApp In One Phone - ಇನ್ಸ್ಟಂಟ್ ಮೆಸೇಜಿಂಗ್ ಆಪ್ ವಾಟ್ಸಾಪ್ (WhatsApp) ಅನ್ನು ಇತ್ತೀಚಿಗೆ ವೈಯಕ್ತಿಕವಾಗಿ ಮತ್ತು ವೃತ್ತಿಪರವಾಗಿ ಬಳಸಲಾಗುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ, ಅನೇಕ ಜನರು ಒಂದೇ ಫೋನ್ನಲ್ಲಿ ಎರಡು ವಿಭಿನ್ನ ವಾಟ್ಸಾಪ್ ಖಾತೆಗಳನ್ನು ಚಲಾಯಿಸಲು ಬಯಸುತ್ತಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.