OnePlus 10T 5G: OnePlusನ ಹೊಚ್ಚ ಹೊಸ ಸ್ಮಾರ್ಟ್‍ಫೋನ್‍ ವೈಶಿಷ್ಟ್ಯಗಳ ಬಗ್ಗೆ ತಿಳಿಯಿರಿ  

OnePlus 10T 5G Smartphone: ಹೊಸ ವಿನ್ಯಾಸದೊಂದಿಗೆ ಹಲವಾರು ಉತ್ತಮ ವೈಶಿಷ್ಟ್ಯಗಳನ್ನು ಹೊಂದಿರುವ ಈ ಸ್ಮಾರ್ಟ್‍ಫೋನ್‍ಅನ್ನು ನೀವು Pre-order ಮೂಲಕ ಖರೀದಿಸಬಹುದು.

OnePlus 10T 5G: OnePlus ಕಂಪನಿಯ ಹೊಚ್ಚ ಹೊಸ ಸ್ಮಾರ್ಟ್‍ಫೋನ್ ಮಂಗಳವಾರ(ಆಗಸ್ಟ್ 1) ನ್ಯೂಯಾರ್ಕ್‍ನಲ್ಲಿ ಬಿಡುಗಡೆಯಾಗಿದೆ. ನಾಳೆ ಅಂದರೆ ಆಗಸ್ಟ್ 3ರಿಂದ ಭಾರತೀಯ ಮಾರುಕಟ್ಟೆಯಲ್ಲಿ ಲಭ್ಯವಾಗಲಿದೆ. ಹೊಸ ವಿನ್ಯಾಸದೊಂದಿಗೆ ಹಲವಾರು ಉತ್ತಮ ವೈಶಿಷ್ಟ್ಯಗಳನ್ನು ಹೊಂದಿರುವ ಈ ಸ್ಮಾರ್ಟ್‍ಫೋನ್‍ಅನ್ನು ನೀವು Pre-order ಮೂಲಕ ಖರೀದಿಸಬಹುದು. OnePlus 10T 5G ಫೋನಿನ ವೈಶಿಷ್ಟ್ಯಗಳು ಮತ್ತು ಬೆಲೆಯ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /5

ಮಂಗಳವಾರ(ಆಗಸ್ಟ್ 1) ನ್ಯೂಯಾರ್ಕ್‌ನಲ್ಲಿ ನಡೆದ OnePlus ಕಂಪನಿಯ ಸಮಾರಂಭದಲ್ಲಿ OnePlus 10T 5G ಅನ್ನು ಬಿಡುಗಡೆ ಮಾಡಲಾಯಿತು. ಈ ಹೊಚ್ಚ ಹೊಸ ಸಾಧನದ ಹತ್ತಿರದ ನೋಟ ಇಲ್ಲಿದೆ ನೋಡಿ.

2 /5

OnePlus 10T ದೊಡ್ಡದಾದ 6.7-ಇಂಚಿನ HDR10+ 10-bit AMOLED ಡಿಸ್ಪ್ಲೇಯನ್ನು ಹೊಂದಿದೆ.

3 /5

OnePlus 10T ಟ್ರಿಪಲ್ ಕ್ಯಾಮೆರಾ ವ್ಯವಸ್ಥೆಯನ್ನು 50MP ಮುಖ್ಯ ಕ್ಯಾಮೆರಾ, 12MP ಅಲ್ಟ್ರಾವೈಡ್ ಕ್ಯಾಮೆರಾ ಮತ್ತು 3ನೇ ಮ್ಯಾಕ್ರೋ ಕ್ಯಾಮೆರಾವನ್ನು ಹೊಂದಿದೆ.   

4 /5

ಈ ಸ್ಮಾರ್ಟ್‍ಫೋನ್ 150W SuperVooc ವೇಗದ ಚಾರ್ಜಿಂಗ್‌ನೊಂದಿಗೆ ಬರುತ್ತದೆ. OnePlus 10T 5G ಉತ್ತಮ ಗೇಮಿಂಗ್ ಕಾರ್ಯಕ್ಷಮತೆಗಾಗಿ ಹೊಸ ಹೈಪರ್‌ಬೂಸ್ಟ್ ಗೇಮಿಂಗ್ ಎಂಜಿನ್‌ನೊಂದಿಗೆ ಬರುತ್ತದೆ.

5 /5

OnePlus 10T ಸುಧಾರಿತ ಥರ್ಮಲ್ ಕಾರ್ಯಕ್ಷಮತೆಯೊಂದಿಗೆ ಸ್ನಾಪ್‌ಡ್ರಾಗನ್ 8 Gen 1ನಿಂದ ಚಾಲಿತವಾಗಿದೆ. ಈ ಫೋನ್ 49,999 ರೂ.ನಿಂದ ಪ್ರಾರಂಭವಾಗಲಿದ್ದು, ಆಗಸ್ಟ್ 4ರಿಂದ ಮುಂಗಡ-ಆರ್ಡರ್‌ಗೆ ಲಭ್ಯವಿರುತ್ತದೆ.