ಮೂಗುತಿ ಸುಂದರಿ ಸಾನಿಯಾ ಮಿರ್ಜಾ ತಂಗಿ ಯಾರು ಗೊತ್ತಾ? ಈಕೆ ಟೀಂ ಇಂಡಿಯಾದ ಖ್ಯಾತ ಕ್ರಿಕೆಟಿಗನ ಸೊಸೆ... 300 ಕೋಟಿ ಆಸ್ತಿಯ ಒಡತಿ

Sania Mirza Sister Anam Mirza Net Worth Life Story: ಭಾರತದ ಸ್ಟಾರ್ ಟೆನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ ಮತ್ತು ಪಾಕಿಸ್ತಾನಿ ಕ್ರಿಕೆಟಿಗ ಶೋಯೆಬ್ ಮಲಿಕ್ ಇತ್ತೀಚೆಗೆ ವಿಚ್ಛೇದನ ಪಡೆದಿದ್ದರು. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /7

ಭಾರತದ ಸ್ಟಾರ್ ಟೆನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ ಮತ್ತು ಪಾಕಿಸ್ತಾನಿ ಕ್ರಿಕೆಟಿಗ ಶೋಯೆಬ್ ಮಲಿಕ್ ಇತ್ತೀಚೆಗೆ ವಿಚ್ಛೇದನ ಪಡೆದಿದ್ದರು. ಆ ಬಳಿಕ ಶೋಯೆಬ್ ಪಾಕಿಸ್ತಾನಿ ನಟಿ ಸನಾ ಜಾವೇದ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಸನಾ, ಶೋಯೆಬ್’ಗೆ ಮೂರನೇ ಹೆಂಡತಿ

2 /7

ಇನ್ನು ಸಾನಿಯಾ ಸಹೋದರಿ ಅನಮ್ ಮಿರ್ಜಾ ಕೂಡ ವಿಚ್ಛೇದಿತೆ. ಆ ನಂತರ ಭಾರತದ ಹಿರಿಯ ಕ್ರಿಕೆಟಿಗ ಮೊಹಮ್ಮದ್ ಅಜರುದ್ದೀನ್ ಅವರ ಪುತ್ರನನ್ನು ಅನಮ್ ವಿವಾಹವಾದರು.

3 /7

ಅನಮ್ ಮಿರ್ಜಾ ಅವರ ಮೊದಲ ಪತಿ ಅಕ್ಬರ್ ರಶೀದ್. ಅನಮ್ ಮಿರ್ಜಾ ಮತ್ತು ಅಕ್ಬರ್ 2016 ರಲ್ಲಿ ವಿವಾಹವಾಗಿದ್ದು, ಇದಾದ ಬಳಿಕ 2018ರಲ್ಲಿ ಬೇರ್ಪಟ್ಟಿದ್ದರು. ಅಕ್ಬರ್ ರಶೀದ್ ಹೈದರಾಬಾದ್ ಮೂಲದ ಉದ್ಯಮಿ.

4 /7

ಇನ್ನು 2019 ರಲ್ಲಿ  ಮೊಹಮ್ಮದ್ ಅಜರುದ್ದೀನ್ ಅವರ ಮಗ ಮೊಹಮ್ಮದ್ ಅಸಾದುದ್ದೀನ್ ಅವರನ್ನು ವಿವಾಹವಾದರು. ಆಗಸ್ಟ್ 2022 ರಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ ಅನಮ್, ಸದ್ಯ 300 ಕೋಟಿ ಆಸ್ತಿ ಒಡತಿ.

5 /7

ಮಾಧ್ಯಮ ವರದಿಗಳ ಪ್ರಕಾರ, ಅನಮ್ ಮಿರ್ಜಾ ಸುಮಾರು 300 ಕೋಟಿ ರೂ. ಆಸ್ತಿ ಹೊಂದಿದ್ದಾರೆ. ಮಾಸ್ ಕಮ್ಯುನಿಕೇಷನ್ ಕೋರ್ಸ್ ಮಾಡಿದ ನಂತರ ಅದೇ ಕ್ಷೇತ್ರದಲ್ಲಿ ಪಿಜಿ ಕೂಡ ಮಾಡಿದ್ದಾರೆ. ಪತ್ರಿಕೋದ್ಯಮ ವೃತ್ತಿ ಪ್ರಾರಂಭಿಸಿದ್ದ ಅನಮ್, ಅನೇಕ ರಾಷ್ಟ್ರೀಯ ಚಾನೆಲ್‌’ಗಳಲ್ಲಿ ಇಂಟರ್ನ್‌ಶಿಪ್ ಕೂಡ ಮಾಡಿದ್ದಾರೆ.

6 /7

ಈ ಕ್ಷೇತ್ರದಲ್ಲಿ ಪ್ರಗತಿ ಸಾಧಿಸುತ್ತಿರುವಾಗ 2013ರಲ್ಲಿ ಇದ್ದಕ್ಕಿದ್ದಂತೆ ಅವರ ಮನಸ್ಸು ವ್ಯಾಪಾರದತ್ತ ಸಾಗಿತು. ಈ ಸಮಯದಲ್ಲಿ, 'ಇಂಕ್ ಟು ಚೇಂಜ್' ಹೆಸರಿನ ತಮ್ಮದೇ ಆದ ಮಾಧ್ಯಮ ಸಂಬಂಧಿತ ಕಂಪನಿಯನ್ನು ಪ್ರಾರಂಭಿಸಿದರು, ಇದು ಯುವ ಪತ್ರಕರ್ತರಿಗಾಗಿ ವೆಬ್‌ ಸೈಟ್ ಆಗಿತ್ತು.

7 /7

ನಂತರ 2014 ರಲ್ಲಿ ಫ್ಯಾಷನ್ ಉದ್ಯಮಕ್ಕೆ ಪ್ರವೇಶಿಸಿದರು. ಇದರ ನಂತರ, 2022 ರಲ್ಲಿ, ಅವರು ಸಹ-ಮಾಲೀಕರಾಗಿ ರಂಜಾನ್ ಎಕ್ಸ್-ಪೋ, ದಾವತ್-ಎ-ರಮದಾನ್ ಅನ್ನು ಪ್ರಾರಂಭಿಸಿದರು. ಸದ್ಯ ವರದಿಗಳ ಪ್ರಕಾರ, ಅನಮ್ ನಿವ್ವಳ ಮೌಲ್ಯ ಸುಮಾರು 40 ಮಿಲಿಯನ್ ಯುಎಸ್ ಡಾಲರ್ ಅಂದರೆ ಸುಮಾರು 331 ಕೋಟಿ ರೂ.