ಅಜಾರುದ್ದೀನ್‌ ಜೊತೆ ಸಿಎಂ, ಡಿಸಿಎಂ ಚರ್ಚೆ

  • Zee Media Bureau
  • Dec 19, 2023, 12:32 PM IST

ನಿನ್ನೆ ನವದೆಹಲಿಯ ಕರ್ನಾಟಕ ಭವನದಲ್ಲಿ ಕ್ರಿಕೆಟಿಗ ಮೊಹಮ್ಮದ್ ಅಜರುದ್ದೀನ್ ಅವರನ್ನು ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆಶಿ ಅಜಾರುದ್ದೀನ್‌ ಭೇಟಿಯಾಗಿದ್ದು, ರಾಜಕೀಯ ವಿಚಾರಗಳ ಬಗ್ಗೆ ಚರ್ಚೆ ನಡೆಸಿದ್ದಾರೆ, ಈ ವೇಳೆ ಜಮೀರ್ ಅಹಮದ್ ಖಾನ್ ಮತ್ತು ಶ್ರೀ ಕೆ ಹೆಚ್ ಮುನಿಯಪ್ಪ ಉಪಸ್ಥಿತರಿದ್ದರು..

Trending News