ಎಲ್ಐಸಿ ಹೊಸ ಜೀವನ್ ಶಾಂತಿ ಯೋಜನೆಯು ಹೂಡಿಕೆದಾರರಿಗೆ ಒಂದೇ ಬಾರಿಗೆ ಏಕಕಾಲದಲ್ಲಿ ಹೂಡಿಕೆ ಮಾಡುವ ಮೂಲಕ ಜೀವಮಾನದ ಆದಾಯ ಅಥವಾ ಪಿಂಚಣಿ ಪಡೆಯುವ ಅವಕಾಶವನ್ನು ಒದಗಿಸುತ್ತಿದೆ. ಅದರ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ..
ಎಲ್ಐಸಿ ಹೊಸ ಜೀವನ್ ಶಾಂತಿ ಯೋಜನೆಯು ಹೂಡಿಕೆದಾರರಿಗೆ ಒಂದೇ ಬಾರಿಗೆ ಏಕಕಾಲದಲ್ಲಿ ಹೂಡಿಕೆ ಮಾಡುವ ಮೂಲಕ ಜೀವಮಾನದ ಆದಾಯ ಅಥವಾ ಪಿಂಚಣಿ ಪಡೆಯುವ ಅವಕಾಶವನ್ನು ಒದಗಿಸುತ್ತಿದೆ. ಅದರ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ..
Lic Pension Scheme: ಕೇಂದ್ರ ಸರ್ಕಾರ ಈ ಪಿಂಚಣಿ ನೀಡಲು ಪ್ರಧಾನ ಮಂತ್ರಿ ವಯ ವಂದನಾ ಯೋಜನೆ (ಪಿಎಂವಿವಿವೈ) ಜಾರಿಗೆ ತಂದಿದೆ. ಈ ಯೋಜನೆಯಡಿ ವಿವಾಹಿತರು ಪ್ರತಿ ತಿಂಗಳು 10,000 ರೂಪಾಯಿ ಪಿಂಚಣಿ ಪಡೆಯಬಹುದು. ಈ ಸಾಮಾಜಿಕ ಭದ್ರತಾ ಪಿಂಚಣಿ ಯೋಜನೆಯ ಭಾಗವಾಗಲು ಏನು ಮಾಡಬೇಕು ತಿಳಿದುಕೊಳ್ಳೋಣ ಬನ್ನಿ,
ಹೆಚ್ಚಿನ ಜನರು ಸುರಕ್ಷಿತ ಸ್ಥಳಗಳಲ್ಲಿ ಹಣ ಹೂಡಿಕೆ ಮಾಡಲು ಹುಡುಕುತ್ತಾರೆ. ಅದಕ್ಕಾಗಿ ನಿಮಗೆ ಇಂದು ಗರಿಷ್ಠ ಮತ್ತು ಸುರಕ್ಷಿತ ಆದಾಯವನ್ನು ಪಡೆಯುವ ಯೋಜನೆಯ ಬಗ್ಗೆ ಮಾಹಿತಿ ಇಲ್ಲಿದೆ ನೋಡಿ..
Modi Government PMVVY Scheme : ಈ ಯೋಜನೆಯನ್ನು ಕೇಂದ್ರ ಸರ್ಕಾರವು ಮೇ 26 2020 ರಂದು ಪ್ರಾರಂಭಿಸಿತು. ಈ ಯೋಜನೆಯ ಭಾಗವಾಗಬೇಕಾದರೆ ಮಾರ್ಚ್ 31, 2023 ರವರೆಗೆ ಇದರಲ್ಲಿ ಹೂಡಿಕೆ ಮಾಡಬಹುದು.
LIC Jeevan Pragati Plan: ನೀವೂ ಕೂಡ ನಿಮ್ಮ ಹಣವನ್ನು ಸುರಕ್ಷಿತವಾಗಿರುವ ಜಾಗದಲ್ಲಿ ಹಾಗೂ ಲಾಭದಾಯಕವಾಗಿರುವಂತಹ ಸ್ಥಳದಲ್ಲಿ ಹೂಡಿಕೆ ಮಾಡಲು ಬಯಸುತ್ತಿದ್ದರೆ, ಈ ಸುದ್ದಿ ನಿಮಗಾಗಿ. ಇಂದು ನಾವು ನಿಮಗೆ ಭಾರತೀಯ ಜೀವ ವಿಮಾ ನಿಗಮದ ಅಂತಹ ಒಂದು ಯೋಜನೆಯ ಕುರಿತು ಮಾಹಿತಿಯನ್ನು ನೀಡುತ್ತಿದ್ದು, ಅದರಲ್ಲಿ ನೀವು ಬಂಪರ್ ಲಾಭವನ್ನು ಪಡೆಯಬಹುದು.
LIC Policy: ಎಲ್ಐಸಿ ಆಧಾರ್ ಶಿಲಾ ಯೋಜನೆಯಡಿಯಲ್ಲಿ ಗರಿಷ್ಠ ಮೂಲ ವಿಮಾ ಮೊತ್ತವು 3 ಲಕ್ಷ ರೂಪಾಯಿಗಳನ್ನು ಮೀರುವಂತಿಲ್ಲ. ಈ ಪಾಲಿಸಿಯ ಅಡಿಯಲ್ಲಿ ಕನಿಷ್ಠ ಮೂಲ ವಿಮಾ ಮೊತ್ತವು ಪ್ರತಿ ಜೀವನಕ್ಕೆ 75,000 ರೂ.
ಮಕ್ಕಳ ಹೆಸರಲ್ಲಿ ಎಲ್ಐಸಿ ಪಾಲಿಸಿ ಬಗ್ಗೆ ಮಾಡಬಹುದೇ ಅಥವಾ ಇಲ್ಲವೇ ಎಂಬ ಗೊಂದಲದಲ್ಲಿ ಕೆಲವರು ಇರುತ್ತಾರೆ. ಅವರಿಗಾಗಿ ಮಾಹಿತಿಗಾಗಿ, ಎಲ್ಐಸಿ ಸಹ ಚಿಕ್ಕ ಮಕ್ಕಳಿಗಾಗಿ ಅನೇಕ ಯೋಜನೆಗಳನ್ನು ಒದಗಿಸುತ್ತದೆ. ಈ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ.
LIC Share Update: ನೀವೂ ಸಹ ಎಲ್ಐಸಿ ಷೇರುಗಳನ್ನು ಖರೀದಿಸಿದ್ದರೆ, ಸಂತಸದ ಸುದ್ದಿ ನಿಮಗಾಗಿ. ಬಿಎಸ್ಸಿಯಲ್ಲಿ ಪಟ್ಟಿಯಾದ ಬಳಿಕ ಇದೆ ಮೊದಲ ಬಾರಿಗೆ LIC ತನ್ನ ಹಣಕಾಸು ಫಲಿತಾಂಶಗಳನ್ನು ಬಿಡುಗಡೆ ಮಾಡಿದೆ. ಮಾರ್ಚ್ ತ್ರೈಮಾಸಿಕದಲ್ಲಿ ಕಂಪನಿಯ ಭಾರೀ ನಷ್ಟದ ಹೊರತಾಗಿಯೂ, ಕಂಪನಿಯ ಆಡಳಿತ ಮಂಡಳಿಯು ತನ್ನ ಹೂಡಿಕೆದಾರರಿಗೆ ಪ್ರತಿ ಷೇರಿಗೆ ರೂ.1.50 ಲಾಭಾಂಶವನ್ನು ನೀಡಲು ನಿರ್ಧರಿಸಿದೆ.
LIC IPO Listing: ದೇಶದ ಅತಿದೊಡ್ಡ ವಿಮಾ ಕಂಪನಿಯಾಗಿರುವ ಭಾರತೀಯ ಜೀವನ ವಿಮಾ ನಿಗಮನ ಷೇರುಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ. ದೇಶದ ಅತಿ ದೊಡ್ಡ ಐಪಿಓ BSE ಹಾಗೂ NSE ನಲ್ಲಿ ಶೇ.8 ರಿಂದ ಶೇ.9 ರಷ್ಟು ಡಿಸ್ಕೌಂಟ್ ನಲ್ಲಿ ಲಿಸ್ಟ್ ಆಗಿದೆ.
LIC IPO Open : ದೇಶದ ಅತಿದೊಡ್ಡ LIC IPO ಮೇ 4 ರಿಂದ ತೆರೆಯಲಾಗಿದೆ. ಇದು ಮೇ 9 ರವರೆಗೆ ತೆರೆದಿರುತ್ತದೆ. ಇಲ್ಲಿ ನೀವು ಅದರಲ್ಲಿ ಹೂಡಿಕೆ ಮಾಡಬಹುದು. ಮಾರುಕಟ್ಟೆ ತಜ್ಞರು ಈ IPO ದಿಂದ ಹೆಚ್ಚಿನ ನಿರೀಕ್ಷೆಗಳನ್ನು ಹೊಂದಿದ್ದಾರೆ.
ಈ ಪಾಲಿಸಿಯಲ್ಲಿ ನೀವು ಒಟ್ಟು ಮೊತ್ತವನ್ನು ಠೇವಣಿ ಮಾಡಿದ ತಕ್ಷಣದಿಂದ 40ನೇ ವಯಸ್ಸಿನಲ್ಲಿಯೇ ನೀವು ಪಿಂಚಣಿ ಪಡೆಯಬಹುದು. ನೀವು ಸಹ ಈ ಯೋಜನೆಯ ಲಾಭವನ್ನು ಪಡೆಯಲು ಬಯಸಿದರೆ, ಎಲ್ಐಸಿಯ ಈ ಯೋಜನೆಯ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ..
ಎಲ್ಐಸಿ ಈ ಯೋಜನೆಯಲ್ಲಿ ನೀವು ಹೂಡಿಕೆ ಮಾಡುವುದರಿಂದ ಭಾರಿ ಮೊತ್ತದ ಲಾಭ ಪಡೆಯಬಹುದು. ಯಾವುದು ಈ ಯೋಜನೆ? ಇದರಲ್ಲಿ ಅಹ್ಷ್ಟು ಲಾಭ ಸಿಗುತ್ತೆ? ಹೀಗೆ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.
ಈ ಯೋಜನೆಯಲ್ಲಿ ನೀವು ಕೇವಲ 1 ರೂಪಾಯಿ ಹೂಡಿಕೆ ಮಾಡುವ ಮೂಲ ಭರ್ಜರಿ ಲಾಭ ಪಡೆಯಬಹುದು. ಅಷ್ಟೇ ಅಲ್ಲ, ಈ ಪಾಲಿಸಿ ಸುರಕ್ಷತೆಯ ಜೊತೆಗೆ ಉಳಿತಾಯವನ್ನೂ ನೀಡುತ್ತದೆ. ಹೇಗೆ? ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.
ಮಹಿಳೆಯರನ್ನು ಸ್ವಾವಲಂಬಿಗಳನ್ನಾಗಿ ಮಾಡಲು ಮತ್ತು ಅವರ ಆರ್ಥಿಕ ಸ್ಥಿತಿಯನ್ನು ಬಲಪಡಿಸಲು ವಿಶೇಷವಾಗಿ ವಿನ್ಯಾಸಗೊಳಿಸಲಾದ LIC ಯ ಒಂದು ಉತ್ತಮ ಯೋಜನೆಯ ಬಗ್ಗೆ ಇಂದು ನಾವು ನಿಮಗೆ ಮಾಹಿತಿ ಹೊತ್ತು ತಂದಿದ್ದೇವೆ. ಈ ಯೋಜನೆಯಲ್ಲಿ ದಿನಕ್ಕೆ 29 ರೂಪಾಯಿ ಹೂಡಿಕೆ ಮೂಲಕ 4 ಲಕ್ಷ ರೂ. ಲಾಭ ಪಡೆಯಬಹುದು. ಹೇಗೆ ಇಲ್ಲಿದೆ ನೋಡಿ.
ಭಾರತೀಯ ಜೀವ ವಿಮಾ ನಿಗಮ(Life Insurance Corporation)ವು ದೇಶದ ಅತ್ಯಂತ ವಿಶ್ವಾಸಾರ್ಹ ಕಂಪನಿಗಳಲ್ಲಿ ಒಂದಾಗಿದೆ. ಅದು ಹಳ್ಳಿಯಾಗಿರಲಿ ಅಥವಾ ನಗರವೇ ಆಗಿರಲಿ, ಪ್ರತಿಯೊಂದು ಪ್ರದೇಶದ ಮನುಷ್ಯನಿಗೆ ಅದರ ಬಗ್ಗೆ ತಿಳಿದಿದೆ. ವರ್ಷಗಟ್ಟಲೆ ಹೂಡಿಕೆ ಮಾಡುವುದರಿಂದ ಭವಿಷ್ಯದಲ್ಲಿ ಉತ್ತಮ ಮೊತ್ತವನ್ನು ಸಂಗ್ರಹಿಸಬಹುದು. ಇದರೊಂದಿಗೆ ಇನ್ನೂ ಹಲವು ಪ್ರಯೋಜನಗಳೂ ಇದರಲ್ಲಿ ಲಭ್ಯವಿವೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.