LIC Gets Huge IT Refund: ಎಲ್ಐಸಿಯ ಕೋಟ್ಯಂತರ ಪಾಲಿಸಿದಾರರಿಗೆ ಮತ್ತು ಷೇರುದಾರರಿಗೆ ಸಂತಸದ ಸುದ್ದಿಯೊಂದು ಪ್ರಕಟವಾಗಿದೆ. ಕಂಪನಿಯು 25,000 ಕೋಟಿ ರೂ.ಗೂ ಹೆಚ್ಚು ಐಟಿ ಮರುಪಾವತಿಯನ್ನು ಪಡೆದಿದೆ. ಇದು ಅಸಲು ಮತ್ತು ಬಡ್ಡಿಯನ್ನು ಒಳಗೊಂಡಿರುತ್ತದೆ. ಬಡ್ಡಿ ಮೊತ್ತವನ್ನು ಪಾಲಿಸಿದಾರರು ಮತ್ತು ಷೇರುದಾರರ ನಡುವೆ ವಿತರಿಸಲಾಗುತ್ತದೆ. ಯಾರಿಗೆ ಎಷ್ಟು ಸಿಗುತ್ತೆ ತಿಳಿದುಕೊಳ್ಳೋಣ ಬನ್ನಿ, (Business News)
LIC Latest Update: ಈಗ ಖಾಸಗಿ ವಲಯದವರಿಗೆ ಎಲ್ಐಸಿಯಲ್ಲಿ ಅಧ್ಯಕ್ಷರಾಗುವ ಅವಕಾಶ ಸಿಗಲಿದೆ. 66 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಎಲ್ಐಸಿ ಖಾಸಗಿ ಅಧ್ಯಕ್ಷರ ಕೈಸೇರಲಿದೆ ಎಂಬುದು ಇಲ್ಲಿ ಗಮನಾರ್ಹ. ಬನ್ನಿ ವಿಸ್ತೃತವಾಗಿ ತಿಳಿದುಕೊಳ್ಳೋಣ.
LIC Share Update: ನೀವೂ ಸಹ ಎಲ್ಐಸಿ ಷೇರುಗಳನ್ನು ಖರೀದಿಸಿದ್ದರೆ, ಸಂತಸದ ಸುದ್ದಿ ನಿಮಗಾಗಿ. ಬಿಎಸ್ಸಿಯಲ್ಲಿ ಪಟ್ಟಿಯಾದ ಬಳಿಕ ಇದೆ ಮೊದಲ ಬಾರಿಗೆ LIC ತನ್ನ ಹಣಕಾಸು ಫಲಿತಾಂಶಗಳನ್ನು ಬಿಡುಗಡೆ ಮಾಡಿದೆ. ಮಾರ್ಚ್ ತ್ರೈಮಾಸಿಕದಲ್ಲಿ ಕಂಪನಿಯ ಭಾರೀ ನಷ್ಟದ ಹೊರತಾಗಿಯೂ, ಕಂಪನಿಯ ಆಡಳಿತ ಮಂಡಳಿಯು ತನ್ನ ಹೂಡಿಕೆದಾರರಿಗೆ ಪ್ರತಿ ಷೇರಿಗೆ ರೂ.1.50 ಲಾಭಾಂಶವನ್ನು ನೀಡಲು ನಿರ್ಧರಿಸಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.