ಮೂಲಗಳ ಪ್ರಕಾರ ಎಲ್ಐಸಿ ಡಿಜಿಟಲ್ ಪೆಮೆಂಟ್ ಗೇಟ್ ವೇ ಗಾಗಿ ಹರಾಜು ನಡೆದಿತ್ತು. ಈ ಹರಾಜು ಪೆಟಿಎಂ ಪಾಲಾಗಿದೆ. ಪೇಟಿಎಂ ಮಲ್ಟಿಪಲ್ ಪೇ ಮೆಂಟ್ ಸರ್ವಿಸಸ್ ನ ಹಲವು ವಿಶೇಷತೆಗಳ ಕಾರಣದಿಂದ ಈ ಹರಾಜಿನಲ್ಲಿ ಪೇಟಿಎಂ ಗೆದ್ದಿದೆ.
ತಾನು ಎಲ್ಐಸಿ ಅಧಿಕಾರಿ ಎಂದು ಹೇಳಿಕೊಳ್ಳುವ ವ್ಯಕ್ತಿ ಎಲ್ಐಸಿ ಗ್ರಾಹಕರಿಗೆ ಫೋನ್ ಮಾಡಿ ಪಾಲಿಸಿ ಸರಂಡರ್ ಬಗ್ಗೆ ಮಾತಾಡುತ್ತಾನೆ. ಈಗಿರುವ ಪಾಲಿಸಿ ಸರೆಂಡರ್ ಮಾಡಿ ಹೊಸ ಪಾಲಿಸಿ ಖರೀದಿ ಮಾಡಿ. ಹೊಸ ಪಾಲಿಸಿಯಲ್ಲಿ ಸಾಕಷ್ಟು ಲಾಭ ಇದೆ ಎಂದು ನಂಬಿಸುತ್ತಾನೆ.
LIC Aadhaar Stambh Policy: ಭಾರತೀಯ ಜೀವವಿಮಾ ನಿಗಮ ತನ್ನ ಗ್ರಾಹಕರಿಗಾಗಿ ಹಲವು ಉಳಿತಾಯ ಯೋಜನೆಗಳನ್ನು ನಡೆಸುತ್ತದೆ. ಈ ಯೋಜನೆಗಳಲ್ಲಿ ಗ್ರಾಹಕರು ಅತ್ಯಂತ ಕಡಿಮೆ ಪ್ರಿಮಿಯಂ ಪಾವತಿಸಬೇಕು. ಈ ಯೋಜನೆಗಳಲ್ಲಿ ಆಧಾರ್ ಸ್ಥಂಬ ಪಾಲಸಿ (Plan-943) ಕೂಡ ಒಂದು.
LIC IPO Latest News:ಬಹು ನಿರೀಕ್ಷಿತ LIC IPO ಪ್ರಕ್ರಿಯೆ ಆರಂಭಗೊಂಡಿದೆ. ಕಾಲ ಕೂಡಿಬಂದಾಗ ಅದರ ಮಾರುಕಟ್ಟೆಯ ಬೆಲೆ ಎಷ್ಟು ಎಂಬುದನ್ನು ಘೋಸಿಸಲಾಗುವುದು. ಮಾರುಕಟ್ಟೆಯಲ್ಲಿ ಇದರ ಬೆಲೆ ಹೆಚ್ಚಾಗಲಿ ಮತ್ತು ಆದಷ್ಟು ಹೆಚ್ಚು ಹೂಡಿಕೆದಾರರು ಇದರಲ್ಲಿ ಹೂಡಿಕೆ ಮಾಡಬೇಕು ಎಂಬುದು ಸರ್ಕಾರದ ಉದ್ದೇಶ.
ದೇಶಾದ್ಯಂತ LICಯ ಎಲ್ಲಾಶಾಖೆಗಳಲ್ಲೂ Claim Settlement ಸೌಲಭ್ಯವನ್ನು ಪರಿಚಯಿಸುವುದರಿಂದ ಗ್ರಾಹಕರ ದೊಡ್ಡ ಸಮಸ್ಯೆ ಕೊನೆಗೊಳ್ಳಲಿದೆ. ಅಂದರೆ ಇನ್ನು ಗ್ರಾಹಕರು ದೇಶದ ಎಲ್ಐಸಿಯ ಯಾವುದೇ ಶಾಖೆಯಲ್ಲಿಯೂ Claim Settlementಗೆ ಅರ್ಜಿ ಸಲ್ಲಿಸಬಹುದು.
ಎಲ್ ಐಸಿಯ ಇನ್ವೆಸ್ಟ್ ಮೆಂಟ್ ಯೋಜನೆಯಲ್ಲಿ ಒಮ್ಮೆ ಮಾತ್ರ ಪ್ರೀಮಿಯಂ ಅನ್ನು ಪಾವತಿಸಿದರೆ ಸಾಕು. ಪದೇ ಪದೇ ಪ್ರೀಮಿಯಂ ಪಾವತಿಸುವ ರಗಳೆ ಇರುವುದಿಲ್ಲ. ಎಲ್ಐಸಿಯ ಈ ಯೋಜನೆ ಸಾಂಪ್ರದಾಯಿಕವಾಗಿದೆ
ನೀವು ವಿಮಾ ಪಾಲಿಸಿಯನ್ನು ತೆಗೆದುಕೊಳ್ಳುವ ಬಗ್ಗೆ ಯೋಚಿಸುತ್ತಿದ್ದರೆ, ಎಲ್ಐಸಿ ನೂತನ ಪಾಲಿಸಿಯನ್ನು ಹೊರ ತಂದಿದೆ. ಬಿಮಾ ಜ್ಯೋತಿ ಯೋಜನೆಯಲ್ಲಿ ಹೂಡಿಕೆ ಮಾಡುವ ಮೂಲಕ, ಭವಿಷ್ಯವನ್ನು ಇನ್ನಷ್ಟು ಭದ್ರಪಡಿಸಿಕೊಳ್ಳಬಹುದು.
ಈ ವರ್ಷ ಎಲ್ಐಸಿಯ ಐಪಿಒ ಬರಲಿದೆ ಎಂದು ಬಜೆಟ್ನಲ್ಲಿ ಸರ್ಕಾರ ಪ್ರಕಟಿಸಿದೆ. ಐಪಿಒ ಬರಲು ಸಮಯ ತೆಗೆದುಕೊಳ್ಳುತ್ತದೆ, ಆದರೆ ಅದಕ್ಕೂ ಮೊದಲು ಎಲ್ಐಸಿ ಪಾಲಿಸಿದಾರರು ದೊಡ್ಡ ಉಡುಗೊರೆಯನ್ನು ಪಡೆಯಲಿದ್ದಾರೆ.
ನಿವೃತ್ತಿಯ ನಂತರ ಪಿಂಚಣಿಯಿಂದ ಸಾಕಷ್ಟು ಬೆಂಬಲವಿದೆ. ಸರ್ಕಾರಿ ನೌಕರರು ಸರ್ಕಾರದಿಂದ ಲಾಭ ಪಡೆಯುತ್ತಾರೆ, ಆದರೆ ಖಾಸಗಿ ಉದ್ಯೋಗಿಗಳಿಗೆ ಪಿಂಚಣಿಯ ಲಾಭ ದೊರೆಯುವುದಿಲ್ಲ. ಅಂತಹ ಜನರಿಗೆ, ಎಲ್ಐಸಿ ಜೀವನ್ ಅಕ್ಷಯ್ ಯೋಜನೆಯನ್ನು ಪರಿಚಯಿಸಿದೆ, ಇದು ಪಿಂಚಣಿ ವಿಷಯದಲ್ಲಿ ತುಂಬಾ ಉತ್ತಮವಾಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.