LIC IPO Listing: ದೇಶದ ಅತಿದೊಡ್ಡ ವಿಮಾ ಕಂಪನಿಯಾಗಿರುವ ಭಾರತೀಯ ಜೀವನ ವಿಮಾ ನಿಗಮನ ಷೇರುಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ. ದೇಶದ ಅತಿ ದೊಡ್ಡ ಐಪಿಓ BSE ಹಾಗೂ NSE ನಲ್ಲಿ ಶೇ.8 ರಿಂದ ಶೇ.9 ರಷ್ಟು ಡಿಸ್ಕೌಂಟ್ ನಲ್ಲಿ ಲಿಸ್ಟ್ ಆಗಿದೆ.
LIC IPO Share Allotment Status: ನೀವು ಕೂಡ ದೇಶದ ಅತಿ ದೊಡ್ಡ IPO ಹಂಚಿಕೆಗಾಗಿ ಕಾಯುತ್ತಿದ್ದರೆ ಮತ್ತು ನೀವು ಅದಕ್ಕಾಗಿ ಅರ್ಜಿಯನ್ನು ಸಲ್ಲಿಸಿದ್ದರೆ, ಈ ಮಹತ್ವದ ಸುದ್ದಿ ನಿಮಗಾಗಿ. BSE, NSE ಮತ್ತು KFin ಟೆಕ್ನಾಲಜಿಸ್ ನಲ್ಲಿ ನೇವು ನಿಮ್ಮ ಅರ್ಜಿಯ ಸ್ಥಿತಿಯನ್ನು ಹೇಗೆ ಪರಿಶೀಲಿಸಬಹುದು ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.
LIC IPO Open : ದೇಶದ ಅತಿದೊಡ್ಡ LIC IPO ಮೇ 4 ರಿಂದ ತೆರೆಯಲಾಗಿದೆ. ಇದು ಮೇ 9 ರವರೆಗೆ ತೆರೆದಿರುತ್ತದೆ. ಇಲ್ಲಿ ನೀವು ಅದರಲ್ಲಿ ಹೂಡಿಕೆ ಮಾಡಬಹುದು. ಮಾರುಕಟ್ಟೆ ತಜ್ಞರು ಈ IPO ದಿಂದ ಹೆಚ್ಚಿನ ನಿರೀಕ್ಷೆಗಳನ್ನು ಹೊಂದಿದ್ದಾರೆ.
LIC IPO Latest News:ಬಹು ನಿರೀಕ್ಷಿತ LIC IPO ಪ್ರಕ್ರಿಯೆ ಆರಂಭಗೊಂಡಿದೆ. ಕಾಲ ಕೂಡಿಬಂದಾಗ ಅದರ ಮಾರುಕಟ್ಟೆಯ ಬೆಲೆ ಎಷ್ಟು ಎಂಬುದನ್ನು ಘೋಸಿಸಲಾಗುವುದು. ಮಾರುಕಟ್ಟೆಯಲ್ಲಿ ಇದರ ಬೆಲೆ ಹೆಚ್ಚಾಗಲಿ ಮತ್ತು ಆದಷ್ಟು ಹೆಚ್ಚು ಹೂಡಿಕೆದಾರರು ಇದರಲ್ಲಿ ಹೂಡಿಕೆ ಮಾಡಬೇಕು ಎಂಬುದು ಸರ್ಕಾರದ ಉದ್ದೇಶ.
ನೀವು ವಿಮಾ ಪಾಲಿಸಿಯನ್ನು ತೆಗೆದುಕೊಳ್ಳುವ ಬಗ್ಗೆ ಯೋಚಿಸುತ್ತಿದ್ದರೆ, ಎಲ್ಐಸಿ ನೂತನ ಪಾಲಿಸಿಯನ್ನು ಹೊರ ತಂದಿದೆ. ಬಿಮಾ ಜ್ಯೋತಿ ಯೋಜನೆಯಲ್ಲಿ ಹೂಡಿಕೆ ಮಾಡುವ ಮೂಲಕ, ಭವಿಷ್ಯವನ್ನು ಇನ್ನಷ್ಟು ಭದ್ರಪಡಿಸಿಕೊಳ್ಳಬಹುದು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.