NTR 30 begins : ಕೊರಟಾಲ ಶಿವ ನಿರ್ದೇಶನದ NTR 30 ಚಿತ್ರದ ಪೂಜಾ ಕಾರ್ಯಕ್ರಮ ಗುರುವಾರ ಬೆಳಗ್ಗೆ ಹೈದರಾಬಾದ್ನಲ್ಲಿ ನಡೆಯಿತು. ಪೂಜಾ ಕಾರ್ಯಕ್ರಮದ ನಂತರ ನಿರ್ಮಾಪಕ ಶ್ಯಾಮ್ ಪ್ರಸಾದ್ ರೆಡ್ಡಿ ಚಿತ್ರತಂಡಕ್ಕೆ ಸ್ಕ್ರಿಪ್ಟ್ ಹಸ್ತಾಂತರಿಸಿದರು. ಎನ್ಟಿಆರ್ಗೆ ನಿರ್ದೇಶಕ ರಾಜಮೌಳಿ ಕ್ಲಾಪ್ ಮಾಡುವ ಮೂಲಕ ಸಿನಿಮಾ ಶೂಟಿಂಗ್ಗೆ ಚಾಲನೆ ನೀಡಿದರು. ಈ ಚಿತ್ರದ ಮೂಲಕ ಮೊದಲ ಬಾರಿಗೆ ಜಾನ್ವಿ ಕಪೂರ್ ಟಾಲಿವುಡ್ಗೆ ಪಾದಾರ್ಪಣೆ ಮಾಡಿದ್ದಾರೆ.
Janhvi Kapoor: ಇಷ್ಟು ದಿನ ಜಾನ್ವಿ ಕಪೂರ್ ಬಿಕಿನಿ ಡ್ರಸ್ಲ್ಲಿ ಪೋಸ್ ನೀಡಿ ಪಡ್ಡೆ ಹೈಕ್ಳ ನಿದ್ದೆಗೆಡಿಸುತ್ತಿದ್ದರು ಇತ್ತೀಚೇಗೆ ರೆಟ್ರೊ ಲುಕ್ ನಲ್ಲಿ ಫೋಸ್ ನೀಡಿ ಯುವಕರ ಗಮನ ತನ್ನತ್ತ ಸೆಳೆದಿದ್ದಾರೆ.
ಸೋಮವಾರ(ಮಾರ್ಚ್ 06), ಜಾಹ್ನವಿ ಕಪೂರ್ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದು, ಈ ಸಂದರ್ಭದಲ್ಲಿ ಆಕೆಗೆ ಶುಭಾಶಯ ಕೋರುವ ಪೋಸ್ಟರ್ವೊಂದನ್ನು ಚಿತ್ರತಂಡದವರು ಬಿಡುಗಡೆ ಮಾಡಿದ್ದಾರೆ. ಈ ಮೂಲಕ ಆಕೆಯನ್ನು ಚಿತ್ರತಂಡಕ್ಕೆ ಬರಮಾಡಿಕೊಂಡಿದ್ದಾರೆ.
Jr NTR-Janhvi Kapoor: ಹುಟ್ಟುಹಬ್ಬದ ಸಂದರ್ಭದಲ್ಲಿರುವ ಧಡಕ್ ಬೆಡಗಿ ಜಾನ್ವಿ ಕಪೂರ್ ಗೆ ಜೂನಿಯರ್ ಎನ್ಟಿಆರ್ ಕಡೆಯಿಂದ ದೊಡ್ಡ ಉಡುಗೊರೆ ದೊರಕಿದೆ.ಎನ್ಟಿಆರ್ ಬಾಲಿವುಡ್ ನಟಿಗೆ ಅದೇನು ಗೀಫ್ಟ್ ಕೊಟ್ಟಿರಬಹುದು...
Janhvi Kapoor in Kerala saree : ಬಾಲಿವುಡ್ ನಟಿ ಜಾನ್ವಿ ಕಪೂರ್ ಕೇರಳ ಸೀರೆಯುಟ್ಟು ಫೋಟೋಶೂಟ್ ಮಾಡಿಸಿದ್ದಾರೆ. ಆ ಫೋಟೋಗಳನ್ನು ಜಾನ್ವಿ ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಶೇರ್ ಮಾಡಿದ್ದಾರೆ. ಕೇರಳ ಸೀರೆಯುಟ್ಟು ನೀರಿನಲ್ಲಿ ಜಾನ್ವಿ ಕಪೂರ್ ನಿಂತಿದ್ದಾರೆ.
ಬಾಲಿವುಡ್ ಸುಂದರಿ ಜಾನ್ವಿ ಕಪೂರ್ ಹಿಟ್ ಸಿನಿಮಾ ನೀಡಲು ಶತ ಪ್ರಯತ್ನ ನಡೆಸುತ್ತಿದ್ದಾರೆ. ಧಡಕ್, ಮರಾಠಿ ಚಲನಚಿತ್ರ ಸೈರಾಟ್ನ ರಿಮೇಕ್ ಮೂಲಕ ಬಾಲಿವುಡ್ಗೆ ಪಾದಾರ್ಪಣೆ ಮಾಡಿದ ಶ್ರೀದೇವಿ ಮಗಳಿಗೆ ಈ ಸಿನಿಮಾ ಅಷ್ಟು ಡಿಮ್ಯಾಂಡ್ ಕ್ರಿಯೇಟ್ ಮಾಡಲಿಲ್ಲ. ಆದರೆ, ಜಾನ್ವಿ ಸೌಂದರ್ಯಕ್ಕೆ ಎಲ್ಲರೂ ಮಾರು ಹೋದರು. ಎಷ್ಟೇ ಸೌಂದರ್ಯವಿದ್ದರೆನಂತೆ ಅದೃಷ್ಟ ಕೈಯಿಡಿಯಬೇಕು ಅಲ್ಲವೆ.
Janhvi Kapoor photos : ಬಿಟೌನ್ ಬೆಡಗಿ ನಟಿ ಜಾನ್ವಿ ಕಪೂರ್ ಅವರು ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಇತ್ತೀಚಿನ ಟ್ರೆಡಿಷನಲ್ ಲುಕ್ನ ಕೆಲವೊಂದಿಷ್ಟು ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಗ್ಲಾಮರ್ ಗೊಂಬೆ ಪೊಂಗಲ್ ವಿಶ್ ಮಾಡೋಕಂತ ಕ್ಯೂಟಾಗಿ ರೆಡಿಯಾಗಿದ್ದರು. ಇದೀಗ ಸುಂದರಿಯ ಸೌಂದರ್ಯ ನೋಡಿದ ಪಡ್ಡೆ ಹೈಕ್ಳು ಸಿಕ್ರೆ ಇಂತಹ ಹುಡುಗಿ ಸಿಗ್ಬೇಕಪ್ಪಾ.... ಅಂತ ದೇವರಲ್ಲಿ ಬೇಡಿಕೊಳ್ಳುವಂತಾಗಿದೆ. ಸಾರಿ ಹಾಕಿದ್ರು ಸೂಪರ್.. ತುಂಡು ಬಟ್ಟೆ ತೊಟ್ರೆ ಡೂಪರ್... ಈ ರೀತಿ ಟು ಇನ್ ಒನ್ ಹುಡುಗಿ ಎಲ್ಲಪ್ಪಾ ಸಿಗ್ತಾಳೆ ಅಂತ ಮಾತನಾಡಿಕೊಳ್ಳುತ್ತಿದ್ದಾರೆ.
Janhvi Kapoor Bold Look: ಜಾನ್ವಿ ಕಪೂರ್ ಸಾಮಾಜಿಕ ಮಾಧ್ಯಮದಲ್ಲಿ ತುಂಬಾ ಸಕ್ರಿಯರಾಗಿದ್ದಾರೆ ಮತ್ತು ಅವರ ಆಗಾಗ್ಗೆ ಫೋಟೋಗಳು ಮತ್ತು ವಿಡಿಯೋಗಳನ್ನು ಪೋಸ್ಟ್ ಮಾಡುತ್ತಲೇ ಇರುತ್ತಾರೆ. ಅವರು Instagram ನಲ್ಲಿ ಸುಮಾರು 21 ಮಿಲಿಯನ್ ಅನುಯಾಯಿಗಳನ್ನು ಹೊಂದಿದ್ದಾರೆ.
ಬಾಲಿವುಡ್ ನಟಿ ಜಾನ್ವಿ ಕಪೂರ್ ತನ್ನ ಸೌಂದರ್ಯ ಮತ್ತು ಸ್ಟೈಲಿಶ್ಗೆ ಹೆಸರುವಾಸಿಯಾಗಿದ್ದಾರೆ. ಜಾನ್ವಿಯ ಹಾಟ್ ಫೋಟೋ ಮತ್ತು ವಿಡಿಯೋಗಳು ಸೋಷಿಯಲ್ ಮೀಡಿಯಾದ ಬಹುದೊಡ್ಡ ಆಸ್ತಿಯಾಗಿವೆ. ಮತ್ತೊಮ್ಮೆ ಸಿಜ್ಲಿಂಗ್ ಸ್ಟೈಲ್ನಿಂದ ಜನಮನಕ್ಕೆ ಕನ್ನಹಾಕಿರುವ ಶ್ರೀದೇವಿ ಮಗಳು ನೆಟ್ಟಿಗರ ಫೇವರಿಟ್ ಆಗಿದ್ದಾರೆ.
Janhvi Kapoor New Photos : ಜಾನ್ವಿ ಕಪೂರ್ ಮತ್ತೊಮ್ಮೆ ಹಾಟ್ ಟ್ರೀಟ್ ನೀಡಿದ್ದಾರೆ. ಬಿಳಿ ಮಿನಿ ಉಡುಗೆಯಲ್ಲಿ ಮಿಂಚಿದ್ದಾರೆ. ಜೂನಿಯರ್ ಶ್ರೀದೇವಿ ತಮ್ಮ ಈ ಮೋಹಕ ನೋಟದಿಂದ ಪಡ್ಡೆ ಹೈಕ್ಳ ದಿಲ್ ಕದ್ದಿದ್ದಾರೆ.
Janhvi Kapoor Drinking Video : ಸದ್ಯ ಸಾಮಾಜಿಕ ಜಾಲತಾಣದಲ್ಲಿ ಜಾನ್ವಿ ಕಪೂರ್ ಟ್ರೋಲ್ ಆಗುತ್ತಿದ್ದಾರೆ. ಎಂದಿನಂತೆ ಜಾನ್ವಿ ಕಪೂರ್ ಸಾಕಷ್ಟು ಟ್ರೋಲ್ ಗೆ ಒಳಗಾಗಿದ್ದಾರೆ. ಆಕೆಯ ಉಡುಪು ಯಾವಾಗಲೂ ಹಾಟ್ ಟಾಪಿಕ್ ಆಗಿದೆ. ಸಿನಿಮಾಕ್ಕಿಂತ ಟ್ರೋಲಿಂಗ್ ಮೂಲಕವೇ ಹೆಚ್ಚು ಫೇಮಸ್ ಆಗಿದ್ದಾರೆ.
Janhvi Kapoor : ಬಾಲಿವುಡ್ನ ಬಹುಬೇಡಿಕೆಯ ನಟಿ ಜಾನ್ವಿ ಕಪೂರ್. 2018 ರಲ್ಲಿ ಶಶಾಂಕ್ ಖೈತಾನ್ ಅವರ ಧಡಕ್ ಸಿನಿಮಾ ಮೂಲಕ ಬಾಲಿವುಡ್ಗೆ ಪದಾರ್ಪಣೆ ಮಾಡಿದರು. ಇದೀಗ ಜಾನ್ವಿ ಸೌತ್ ಸಿನಿಮಾದಲ್ಲಿ ನಟಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.
Janhvi Kapoor hot look : ಜಾನ್ವಿ ಕಪೂರ್ ತನ್ನ ಸೌಂದರ್ಯದಿಂದ ಅನೇಕ ಜನರ ಹೃದಯವನ್ನು ಆಳುತ್ತಾಳೆ. ಧಡಕ್ ಚಿತ್ರದ ಮೂಲಕ ಬಾಲಿವುಡ್ಗೆ ಪದಾರ್ಪಣೆ ಮಾಡಿದ ನಟಿಯ ಈ ಚಿತ್ರಗಳನ್ನು ನೋಡಿದ ಅನೇಕ ಜನರು ಅವರ ಲುಕ್ಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ.
Janhvi Kapoor : ಬಾಲಿವುಡ್ನ ಮೊದಲ ಮಹಿಳಾ ಸೂಪರ್ಸ್ಟಾರ್ ಶ್ರೀದೇವಿಯನ್ನು ಜನರು ನಟನೆ ಮತ್ತು ಸೌಂದರ್ಯಕ್ಕಾಗಿ ಇಂದಿಗೂ ನೆನಪಿಸಿಕೊಳ್ಳುತ್ತಾರೆ. ಇದೀಗ ಅವರ ಮಗಳು ಜಾನ್ವಿ ಕಪೂರ್ ಬಾಲಿವುಡ್ನಲ್ಲಿ ಮಿಂಚುತ್ತಿದ್ದಾರೆ. ಬಾಲಿವುಡ್ ನಟಿ ಜಾನ್ವಿ ಕಪೂರ್ ಅವರನ್ನು ಅಭಿಮಾನಿಗಳು ತುಂಬಾ ಇಷ್ಟಪಡುತ್ತಾರೆ. ಜಾನ್ವಿ ಅವರ ತಾಯಿ ಮತ್ತು ದಿವಂಗತ ನಟಿ ಶ್ರೀದೇವಿ ಅವರು ಖರೀದಿಸಿದ ಮೊದಲ ಮನೆಯಿದು.
ಧಡಕ್ ಬೆಡಗಿ ಜಾನ್ವಿ ಕಪೂರ್ ಸದಾ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುವ ಮುದ್ದು ಚೆಲುವೆ. ಇದೀಗ ಜಾನ್ವಿ ಹೊಸ ವಿಡಿಯೋ ಒಂದನ್ನು ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದು, ವಿಡಿಯೋ ನೋಡಿದ ನೆಟ್ಟಿಗರು ಬಿದ್ದು ಬಿದ್ದು ನಗುತ್ತಿದ್ದಾರೆ.
ಬಾಲಿವುಡ್ ಕ್ಯೂಟ್ ಗರ್ಲ್, ನಟಿ ಜಾಹ್ನವಿ ಕಪೂರ್ ಅಭಿನಯದ ʼಮಿಲಿʼ ಚಿತ್ರ ಇಂದು ದೇಶಾದ್ಯಂತ ಬಿಡುಗಡೆಯಾಗಿ ಉತ್ತಮ ಪ್ರದರ್ಶನ ಕಾಣುತ್ತಿದೆ. ಈ ನಡುವೆ ಸಿನಿಮಾ ಪ್ರಚಾರದಲ್ಲಿ ಬ್ಯುಸಿಯಾಗಿರುವ ನಟಿ ಈವೆಂಟ್ ಒಂದರಲ್ಲಿ ನೀಲಿ ಗೌನ್ ಧರಿಸಿ ಸಖತ್ ಬ್ಯೂಟಿಫುಲ್ ಆಗಿ ಕಾಣಿಸಿಕೊಂಡಿದ್ದಾರೆ. ಈ ಕುರಿತು ವಿಡಿಯೋ ಒಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಬಾಲಿವುಡ್ ಸ್ಟಾರ್ ನಟಿ ಶ್ರೀದೇವಿ ಮತ್ತು ಖ್ಯಾತ ನಿರ್ಮಾಪಕ ಬೋನಿ ಕಪೂರ್ ಜೋಡಿಯ ಹಿರಿಯ ಮಗಳು ಜಾನ್ವಿ ಕಪೂರ್ ಸೋಷಿಯಲ್ ಮೀಡಿಯಾ ಸೆಂಟರ್ ಅಟ್ರ್ಯಾಕ್ಷನ್. ಇಕೆ ಒಂದು ವಿಡಿಯೋ ಇಂಟರ್ನೆಟ್ಗೆ ಅಪ್ಲೋಡ್ ಮಾಡಿದ್ರೆ ಸಾಕು, ಟ್ರೆಂಡಿಂಗ್ ಕ್ರಿಯೇಟ್ ಆಗುತ್ತದೆ. ಸದ್ಯ 25 ವರ್ಷದ ಜಾನ್ವಿ ಕೈಯಲ್ಲಿ ಬ್ಯಾಟ್ ಹಿಡಿದು ಮೈದಾನಲ್ಲಿ ಬೆವರಿಳಿಸಿದ ವಿಡಿಯೋ ಒಂದು ಸೋಷಿಯಲ್ ಮೀಡಿಯಾದಲ್ಲಿ ಹೈಪ್ ಕ್ರಿಯೇಟ್ ಮಾಡಿದೆ.
ಗುಡ್ ಲಕ್ ಜೆರ್ರಿಯ ತಾರೆ ಜಾನ್ವಿ ಕಪೂರ್ ತಮ್ಮ ಸುಂದರವಾದ ಛಾಯಾಚಿತ್ರಗಳು ಮತ್ತು ತಮಾಷೆಯ ವೀಡಿಯೊಗಳಿಂದ ತನ್ನ ಅನುಯಾಯಿಗಳನ್ನು ಬೆರಗುಗೊಳಿಸುವಲ್ಲಿ ಎಂದಿಗೂ ವಿಫಲವಾಗುವುದಿಲ್ಲ. ಇತ್ತೀಚೆಗೆ ಅವರು ಸುಂದರವಾಗಿ ಕಾಣುವ ಸೀರೆಯನ್ನು ಧರಿಸಿರುವ ಚಿತ್ರಗಳನ್ನು ಪೋಸ್ಟ್ ಮಾಡಿದ್ದಾರೆ.ಅಷ್ಟೇ ಅಲ್ಲದೆ ಇತ್ತೀಚಿಗೆ ಮಾಧ್ಯಮಗಳಿಗೆ ನೀಡಿದ ಸಂದರ್ಶನದಲ್ಲಿ ತಮ್ಮ ಫಿಟ್ನೆಸ್ ರಹಸ್ಯದ ಕುರಿತಾಗಿ ಮಾತನಾಡಿರುವ ಅವರು ಪ್ರತಿದಿನ ಜೀಂಗೆ ಹೋಗುವುದರಿಂದಾಗಿಯೇ ತಾವು ಫಿಟ್ ಆಗಿರುವುದಾಗಿ ಹೇಳಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.