Janhvi Kapoor : ನಿನ್ನ ಅದ್ಭುತ ಅಂಗಾಂಗ ತಾಕಿದ ಸೂರ್ಯನ ಕಿರಣಗಳೇ ಧನ್ಯ ಸುಂದರಿ...!

ಬಾಲಿವುಡ್ ನಟಿ ಜಾನ್ವಿ ಕಪೂರ್ ತನ್ನ ಸೌಂದರ್ಯ ಮತ್ತು ಸ್ಟೈಲಿಶ್‌ಗೆ ಹೆಸರುವಾಸಿಯಾಗಿದ್ದಾರೆ. ಜಾನ್ವಿಯ ಹಾಟ್ ಫೋಟೋ ಮತ್ತು ವಿಡಿಯೋಗಳು ಸೋಷಿಯಲ್‌ ಮೀಡಿಯಾದ ಬಹುದೊಡ್ಡ ಆಸ್ತಿಯಾಗಿವೆ. ಮತ್ತೊಮ್ಮೆ ಸಿಜ್ಲಿಂಗ್ ಸ್ಟೈಲ್‌ನಿಂದ ಜನಮನಕ್ಕೆ ಕನ್ನಹಾಕಿರುವ ಶ್ರೀದೇವಿ ಮಗಳು ನೆಟ್ಟಿಗರ ಫೇವರಿಟ್‌ ಆಗಿದ್ದಾರೆ.

Janhvi Kapoor : ಬಾಲಿವುಡ್ ನಟಿ ಜಾನ್ವಿ ಕಪೂರ್ ತನ್ನ ಸೌಂದರ್ಯ ಮತ್ತು ಸ್ಟೈಲಿಶ್‌ಗೆ ಹೆಸರುವಾಸಿಯಾಗಿದ್ದಾರೆ. ಜಾನ್ವಿಯ ಹಾಟ್ ಫೋಟೋ ಮತ್ತು ವಿಡಿಯೋಗಳು ಸೋಷಿಯಲ್‌ ಮೀಡಿಯಾದ ಬಹುದೊಡ್ಡ ಆಸ್ತಿಯಾಗಿವೆ. ಮತ್ತೊಮ್ಮೆ ಸಿಜ್ಲಿಂಗ್ ಸ್ಟೈಲ್‌ನಿಂದ ಜನಮನಕ್ಕೆ ಕನ್ನಹಾಕಿರುವ ಶ್ರೀದೇವಿ ಮಗಳು ನೆಟ್ಟಿಗರ ಫೇವರಿಟ್‌ ಆಗಿದ್ದಾರೆ.

1 /5

ಮೇಕಪ್‌ ಇಲ್ಲದೆ ಕ್ಯೂಟಾಗಿ ಕಾಣಿಸಿಕೊಂಡಿರುವ ಸುಂದರಿಯ ಸೌಂದರ್ಯ ನಿಜಕ್ಕೂ ಅದ್ಭುತ. ನೈಜ ರೂಪಸಿ ನೋಡಿದ ಜನ ಕವಿಯಂತೆ ಕಾಮೆಂಟ್‌ ಬಾಕ್ಸ್‌ನಲ್ಲಿ ಕವಿತೆಗಳನ್ನು ಬರೆಯುತ್ತಿದ್ದಾರೆ.

2 /5

ಹೊಸ ಚಿತ್ರಗಳಲ್ಲಿ, ಜಾನ್ವಿ ಕಪೂರ್ ತನ್ನ ಕಿಲ್ಲರ್ ಫಿಗರ್ ಅನ್ನು ಬೀಚ್‌ನಲ್ಲಿ ಬಿಕಿನಿ ಸೆಟ್‌ನಲ್ಲಿ ತೋರಿಸಿದ್ದಾರೆ. ಪರಿಪೂರ್ಣ ಸೌಂದರ್ಯ ರಾಶಿ ನೋಡಿದ ನೆಟ್ಟಿಗರು ಫಿದಾ ಆಗಿದ್ದಾರೆ.

3 /5

ಜಾನ್ವಿಯ ಚಿತ್ರಗಳು ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಂಡ ತಕ್ಷಣ, ಬಿಟೌನ್‌ ಬೆಡಗಿಯ ನೋಟಕ್ಕೆ ಕಾಮೆಂಟ್‌ ಮತ್ತು ಲೈಕ್‌ಗಳ ಮಳೆ ಸುರಿಸಲಾರಂಭಿಸಿದೆ.

4 /5

ಜಾನ್ವಿ ಕೂಪರ್ ಹಾಟ್ ಫೋಟೋಗಳು ಸ್ವತಃ ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಚಿತ್ರಗಳಲ್ಲಿ ಅವರು ಹಳದಿ ಬಿಕಿನಿ ಸೆಟ್‌ನಲ್ಲಿ ಸೂಪರ್‌ ಸೆಕ್ಸಿ ಲುಕ್‌ನಲ್ಲಿ ಪೋಸ್ ನೀಡಿದ್ದಾರೆ.

5 /5

ಜಾನ್ವಿ ಕಪೂರ್ ಇಂದು ತಮ್ಮ ಅಭಿಮಾನಿಗಳಿಗೆ ಬಿಗ್‌ ಸರ್ಪ್ರೈಸ್‌ ನೀಡಿದ್ದಾರೆ. ಜಾನ್ವಿ ಇನ್ಸ್ಟಾಗ್ರಾಮ್ ಖಾತೆಗೆ ಭೇಟಿ ನೀಡಿ ನೆಟ್ಟಿಗರಿಗೆ ಶ್ರೀದೇವಿ ಮಗಳ ಸೌಂದರ್ಯ ದರ್ಶನವಾಗಿದೆ.