ಬಳ್ಳಾರಿ ಜೈಲಲ್ಲಿರೋ ರೇಣುಕಾ ಕೊಲೆ ಆರೋಪಿ ದರ್ಶನ್
ಇಂದು ನಟ ದರ್ಶನ್ಗೆ ಐಟಿ ಅಧಿಕಾರಿಗಳಿಂದ ವಿಚಾರಣೆ
ಸಾಕ್ಷ್ಯನಾಶಕ್ಕೆ ಅಕ್ರಮವಾಗಿ ನಗದು ರೂಪದಲ್ಲಿ ಹಣ ಬಳಕೆ
ಈ ಬಗ್ಗೆ ಐಟಿ ಅಧಿಕಾರಿಗಳ ಗಮನಕ್ಕೆ ತಂದಿದ್ದ ಪೊಲೀಸರು
ನಟನ ನಿವಾಸ ಸೇರಿ ಆಪ್ತರ ನಿವಾಸಗಳಲ್ಲೂ ಶೋಧ ಸಾಧ್ಯತೆ
ಬಳ್ಳಾರಿ ದಾಸನಿಗೆ ಮತ್ತೆ ಎದುರಾಯ್ತು ಸಂಕಷ್ಟ!
ನಟ ದರ್ಶನ್ ಮೇಲೆ ಐಟಿ ಅಧಿಕಾರಿಗಳ ಕಣ್ಣು!
ತನಿಖೆಗೆ ಅವಕಾಶ ಕೋರಿ ಕೋರ್ಟ್ಗೆ IT ಮೊರೆ
ಬಳ್ಳಾರಿ ಜೈಲಿನಲ್ಲಿರುವ ದರ್ಶನ್ಗೆ ನೋಟಿಸ್ ಜಾರಿ
ದರ್ಶನ್ ಮನೆ ಮೇಲೆ IT ದಾಳಿ ಮಾಡಲು ಅನುಮತಿ
ಅನುಮತಿ ನೀಡಿರುವ 24ನೇ ಎಸಿಎಂಎಂ ಕೋರ್ಟ್
Working Hours: ಹಾಲಿ 9 ಗಂಟೆ ಕೆಲಸ ಮಾಡುತ್ತಿರುವ ಐಟಿ ಉದ್ಯೋಗಿಗಳಿಗೆ 9 ಗಂಟೆ ಬದಲು 14 ಗಂಟೆ ಕೆಲಸ ಮಾಡಿಸಲು ಕಾನೂನು ತರುವಂತೆ ಸರ್ಕಾರದ ಮೇಲೆ ಒತ್ತಡ ಹೆಚ್ಚಾಗುತ್ತಿದೆ. ಕಾರ್ಮಿಕ ಇಲಾಖೆಯಿಂದಲೇ ಕಾನೂನು ಜಾರಿಗೆ ಸಿದ್ಧತೆ ನಡೆಯುತ್ತಿದೆ. ಐಟಿ ಸಿಬ್ಬಂದಿಗಳ ಕೆಲಸದ ಸಮಯ ವಿಸ್ತರಣೆಗೆ ಕಾರ್ಮಿಕ ಇಲಾಖೆ ಬಹುತೇಕ ಒಪ್ಪಿಗೆ ಸೂಚಿಸಿದೆ ಎಂದು ಹೇಳಲಾಗುತ್ತಿದೆ. ಆದರೆ, ಇದರಿಂದ ಉದ್ಯೋಗಿಗಳ ಮೇಲೆ ಏನು ಪರಿಣಾಮ ಬೀರಬಹುದು? ಈ ಬಗ್ಗೆ ವೈದ್ಯರು ಏನು ಹೇಳುತ್ತಾರೆ ತಿಳಿಯಿರಿ.
ಬೆಂಗಳೂರಿನ ಸಾಫ್ಟ್ವೇರ್ ನೌಕರರಿಗೆ ಬಿಗ್ ಶಾಕ್..!
20 ಲಕ್ಷ ಐಟಿ ನೌಕರರು ನೋಡಲೇಬೇಕಾದ ಸುದ್ದಿ
ಐಟಿ, ಬಿಟಿ ಕಂಪನಿಗಳ ಒತ್ತಡಕ್ಕೆ ಮಣಿಯಿತಾ ಸರ್ಕಾರ?
ಐಟಿ ನೌಕರರ ಕೆಲಸದ ಸಮಯ ವಿಸ್ತರಣೆಗೆ ಒಪ್ಪಿಗೆ
Actor Darshan : ನಟ ದರ್ಶನ್ಗೆ ಒಂದರ ಮೇಲೊಂದು ಸಂಕಷ್ಟ ಎದುರಾಗ್ತಿದೆ. ಕೊಲೆ ಆರೋಪದ ಬೆನ್ನಲ್ಲೇ ಆದಾಯ ತೆರೆಗೆ ಇಲಾಖೆ ದರ್ಶನ್ ಬೆನ್ನು ಹತ್ತೋ ಸಾಧ್ಯತೆ ಇದೆ. ದರ್ಶನ್ ಮನೆಯಲ್ಲಿ 37ಲಕ್ಷ ನಗದು ಪತ್ತೆಯಾಗಿದೆ. ಈ ಕುರಿತು ಹೆಚ್ಚಿನ ಮಾಹಿತಿ ಇಲ್ಲಿದೆ..
ನಾನು ಯಾರನ್ನೂ ಹೆದರಿಸಲ್ಲ, ಯಾರನ್ನೂ ಓಡಿಸಲ್ಲ
ಭಾರತ ವಿಕಸಕ್ಕೆ ಮಹತ್ವದ ನಿರ್ಧಾರ ಕೈಗೊಳ್ಳುತ್ತೇನೆ
ದೊಡ್ಡ ಯೋಜನೆಗಳ ಬಗ್ಗೆ ಭಯ ಬೇಡ ಎಂದ ಮೋದಿ
ಇ.ಡಿ, ಐಟಿ ದುರ್ಬಳಕೆ ಪ್ರಶ್ನೆಯೇ ಇಲ್ಲ- ಪ್ರಧಾನಿ
2047ಕ್ಕೆ ಭಾರತ ವಿಕಸಿತ ದೇಶ ಆಗಲು ಹಲವು ಕ್ರಮ
ಕಾಂಗ್ರೆಸ್ಗೆ ತೆರಿಗೆ ಇಲಾಖೆಯ ಬಿಗ್ ರಿಲೀಫ್
ಚುನಾವಣೆ ಮುಗಿಯುವವರೆಗೂ ಐಟಿ ಕ್ರಮ ಇಲ್ಲ
ಸುಪ್ರೀಂಕೋರ್ಟ್ಗೆ ತೆರಿಗೆ ಇಲಾಖೆಯ ಮಾಹಿತಿ
ಹಲವು ಬಾರಿ ನೋಟಿಸ್ ನೀಡಿದ್ದ ಐಟಿ ಇಲಾಖೆ
ಚುನಾವಣೆ ಮುಗಿಯುವವರೆಗೂ ʻಕೈʼ ನಿರಾಳ
ITR Refund Fraud: ಈ ತಂತ್ರಜ್ಞಾನ ಯುಗದಲ್ಲಿ ವಂಚಕರು ಹೊಸ ಹೊಸ ರೀತಿಯಲ್ಲಿ ಜನರನ್ನು ವಂಚನೆಯ ಜಾಲದಲ್ಲಿ ಬೀಳಿಸುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ಐಟಿಆರ್ ಮರುಪಾವತಿಗೆ ಸಂಬಂಧಿಸಿದ ಸಂದೇಶ ಕಳುಹಿಸುವ ಮೂಲಕ ವಂಚನೆಗಳು ಮುನ್ನಲೆಗೆ ಬರುತ್ತಿವೆ.
ಹತ್ತಾರು ಬಾಕ್ಸು.. ಕಂತೆ ಕಂತೆ ಕಾಸು..!
ಬೆಂಗಳೂರಿನಲ್ಲಿ IT ಅಧಿಕಾರಿಗಳ ಭರ್ಜರಿ ಬೇಟೆ..!
23 ಬಾಕ್ಸ್ ಗಳಲ್ಲಿ ಕಂತೆ ಕಂತೆ ಹಣ ಪತ್ತೆ..!
ಮಂಚದ ಅಡಿಯಲ್ಲಿ ಇತ್ತು ಕೋಟಿ ಕೋಟಿ ರೂಪಾಯಿ..!
ಕಾಸು ಇದ್ದ ರೂಮ್ಗೆ ಬೀಗ ಹಾಕಿದ್ದ ಖದೀಮರು..!
Non Taxable Income: ಸಂಬಳ ಪಡೆಯುವ ಉದ್ಯೋಗಿಗಳು ಸದಾ ತಮ್ಮ ಆದಾಯ ತೆರಿಗೆ ಉಳಿತಾಯದ ಬಗ್ಗೆಯೇ ಚಿಂತಿತರಾಗಿರುತ್ತಾರೆ. ಆದರೆ ಕೆಲವು ಆದಾಯದ ಮೇಲೆ ನೀವು ಯಾವುದೇ ತೆರಿಗೆಯನ್ನು ಪಾವತಿಸಬೇಕಾಗಿಲ್ಲ ಎಂದು ನಿಮಗೆ ತಿಳಿದಿದೆಯೇ?
ತಂತ್ರಜ್ಞಾನ ಮಾನವನ ಅಭಿವೃದ್ಧಿಗೆ ಸಾಧನವಾಗಿದೆ. ತಂತ್ರಜ್ಞಾನದ ಅಭಿವೃದ್ಧಿ ಎಲ್ಲರನ್ನು ಒಳಗೊಂಡು ಎಲ್ಲರಿಗೂ ದೊರೆಯುವಂತೆ ಮಾಡುವುದು ನಮ್ಮ ಜವಾಬ್ದಾರಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಕೈ ಅಭ್ಯರ್ಥಿ ಹೋಟೆಲ್ ಮೇಲೆ ಐಟಿ ದಾಳಿ. ಶಿಗ್ಗಾಂವಿ ‘ಕೈ’ ಅಭ್ಯರ್ಥಿ ಯಾಸೀರ್ ಖಾನ್ ಪಠಾಣ್. ಪಠಾಣ್ ಒಡೆತನದ ಹೋಟೆಲ್ ಮೇಲೆ ಐಟಿ ದಾಳಿ. ಬಂಕಾಪುರ ಟೋಲ್ ಬಳಿ NH 4 ಬಳಿಯ ಹೋಟೆಲ್. ಗ್ರ್ಯಾಂಡ್ ಹೋಟೆಲ್ನಲ್ಲಿ ಐಟಿ ಅಧಿಕಾರಿಗಳ ಪರಿಶೀಲನೆ.
ನಾ ಖಾವುಂಗಾ ನಾ ಖಾನೇ ದೂಂಗ ಇದು ಪ್ರಧಾನಿ ಮೋದಿ ಜೀ ಅವರ ಸ್ಲೋಗನ್ ಆಗಿದೆ. ಆದರೆ ರಾಜ್ಯದಲ್ಲಿ ಮಾತ್ರ ಭ್ರಷ್ಟರಿಗೆ ಮಣೆ ಆಕ್ತಾ ಇದ್ದಾರೆ. ಮೋದಿ ಮತ್ತುಅಮಿತ್ ಶಾ ಅವರು ಈ ಭ್ರಷ್ಟಾಚಾರದ ಬಗ್ಗೆ ಯಾಕೆ ಮೌನವಾಗಿದ್ದಾರೆ. ಇಡಿ, ಸಿಬಿಐ , ಐಟಿ ಎಂಬ ಎಲ್ಲ ಅಸ್ತ್ರಗಳನ್ನು ಪ್ರಯೋಗಿಸುತ್ತಾರೆ. ಈ ತನಿಖಾ ಸಂಸ್ಥೆಗಳು ರಾಜ್ಯದಲ್ಲಿರುವ ಭ್ರಷ್ಟಾಚಾರದ ಕಡೆ ಯಾಕೆ ನೋಡುತ್ತಿಲ್ಲ ಎಂದು ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಟೀಕಾ ಪ್ರಹಾರ ನಡೆಸಿದರು.
ಹುಬ್ಬಳ್ಳಿ ಉದ್ಯಮಿ ಮನೆಯಲ್ಲಿ 3 ಕೋಟಿ ರೂಪಾಯಿ ಅಕ್ರಮ ಹಣ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕರಣ ಜೊತೆಗೆ ವಶಪಡಿಸಿಕೊಂಡ ಹಣ ಸಹ ಐಟಿ ಸುಪರ್ದಿಗೆ ನೀಡಲಾಗಿದೆ.. ರಮೇಶ್ ಬೊಣಗೇರಿಯ ಮೊಬೈಲ್ ಕರೆಗಳ ಕುರಿತು ಪರಿಶೀಲನೆ ನಡೆಯುತ್ತಿದೆ..
ಬೆಂಗಳೂರಿನಲ್ಲಿ ಚಿನ್ನದ ವ್ಯಾಪಾರಿಗಳಿಗೆ ಐಟಿ ಶಾಕ್ ನೀಡಿದೆ.. ತೆರಿಗೆ ವಂಚನೆ ಮಾಡಿ ವ್ಯಾಪಾರ ನಡೆಸ್ತಿದ್ದವರಿಗೆ ಗುನ್ನಾ ನೀಡಲಾಗಿದೆ. ದಾಳಿ ಮಾಡಿ ಆದಾಯ ತೆರಿಗೆ ಇಲಾಖೆ ಶಾಕ್ ನೀಡಿದೆ.
ರಮೇಶ್ ಜಾರಕಿಹೊಳಿ ಹಾಗೂ ಕೆ.ಎಸ್. ಈಶ್ವರಪ್ಪ ಇಬ್ಬರೂ ಚಳಿಗಾಲದ ಅಧಿವೇಶನಕ್ಕೆ ಗೈರಾಗಿರುವ ಕುರಿತಂತೆ ಮಾಧ್ಯಮ ಮಿತ್ರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಬಿ.ಕೆ. ಹರಿಪ್ರಸಾದ್, ಇದು ಬಿಜೆಪಿಯ ಆಂತರಿಕ ವಿಚಾರವಾಗಿದೆ. ರಮೇಶ್ ಹಾಗೂ ಈಶ್ವರಪ್ಪ ಮಾತ್ರವಲ್ಲ, ಇತರರೂ ಸರ್ಕಾರಕ್ಕೆ ಬೆದರಿಕೆ ಒಡ್ಡುತ್ತಿದ್ದಾರೆ ಎಂದರು.
Tamil Nadu Election 2021: ಚುನಾವಣಾ ದಿನಾಂಕಗಳನ್ನು ಘೋಷಿಸಿದಾಗಿನಿಂದ, ತಮಿಳುನಾಡಿನ ವಿವಿಧ ಭಾಗಗಳಿಂದ ಬೃಹತ್ ಮೊತ್ತದ ಹಣವನ್ನು ವಶಪಡಿಸಿಕೊಳ್ಳಲಾಗುತ್ತಿದೆ. ಆದಾಯ ತೆರಿಗೆ ಮತ್ತು ಜಾರಿ ನಿರ್ದೇಶನಾಲಯ (ಇಡಿ) ಅಧಿಕಾರಿಗಳು ಮಾರ್ಚ್ 15 ರಂದು ಮಕ್ಕಲ್ ನಿಧಿ ಮಾಯಂ ಖಜಾಂಚಿಯ ಕಚೇರಿ ಮತ್ತು ನಿವಾಸದಿಂದ 11.5 ಕೋಟಿ ರೂ. ಹಣವನ್ನು ವಶಪಡಿಸಿಕೊಂಡಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.