ಬೆಂಗಳೂರಿನಲ್ಲಿ ಐ‌ಟಿ ಅಧಿಕಾರಿಗಳ ಭರ್ಜರಿ ಬೇಟೆ

  • Zee Media Bureau
  • Oct 13, 2023, 01:24 PM IST

ಹತ್ತಾರು ಬಾಕ್ಸು.. ಕಂತೆ ಕಂತೆ ಕಾಸು..!
ಬೆಂಗಳೂರಿನಲ್ಲಿ IT ಅಧಿಕಾರಿಗಳ ಭರ್ಜರಿ ಬೇಟೆ..!
23 ಬಾಕ್ಸ್ ಗಳಲ್ಲಿ ಕಂತೆ ಕಂತೆ ಹಣ ಪತ್ತೆ..!
ಮಂಚದ ಅಡಿಯಲ್ಲಿ ಇತ್ತು ಕೋಟಿ ಕೋಟಿ ರೂಪಾಯಿ..!
ಕಾಸು ಇದ್ದ ರೂಮ್‌ಗೆ ಬೀಗ ಹಾಕಿದ್ದ ಖದೀಮರು..!

Trending News