ಹುಬ್ಬಳ್ಳಿ ಉದ್ಯಮಿ‌ ಮನೆಯಲ್ಲಿ ಅಕ್ರಮ ಹಣ ಪತ್ತೆ ಪ್ರಕರಣ ಐಟಿ ಸುಪರ್ದಿಗೆ

  • Zee Media Bureau
  • Mar 7, 2023, 01:33 PM IST

ಹುಬ್ಬಳ್ಳಿ ಉದ್ಯಮಿ‌ ಮನೆಯಲ್ಲಿ 3 ಕೋಟಿ ರೂಪಾಯಿ ಅಕ್ರಮ ಹಣ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕರಣ ಜೊತೆಗೆ ವಶಪಡಿಸಿಕೊಂಡ ಹಣ ಸಹ ಐಟಿ ಸುಪರ್ದಿಗೆ ನೀಡಲಾಗಿದೆ.. ರಮೇಶ್ ಬೊಣಗೇರಿಯ ಮೊಬೈಲ್‌ ಕರೆಗಳ ಕುರಿತು ಪರಿಶೀಲನೆ ನಡೆಯುತ್ತಿದೆ..

Trending News