Ayodhya Ram Mandir: ಹನುಮನೂರು ಕರ್ನಾಟಕದಿಂದ ಶ್ರೀರಾಮನೂರು ಅಯೋಧ್ಯೆಗೆ 12ಕ್ಕೂ ಹೆಚ್ಚು ರೈಲುಗಳೂ ಓಡಾಡಲಿವೆ. ಬೆಂಗಳೂರು, ಹುಬ್ಬಳ್ಳಿ, ಬೆಳಗಾವಿ, ಮೈಸೂರು ಮತ್ತು ಶಿವಮೊಗ್ಗದಿಂದ ವಿಶೇಷ ರೈಲುಗಳನ್ನು ಆರಂಭಿಸಲು ನೈರುತ್ಯ ರೈಲ್ವೆ ಸಿದ್ಧತೆ ನಡೆಸಿದೆ.
Railway Rules on children ticket : ಮಕ್ಕಳ ಟಿಕೆಟ್ ರಿಸರ್ವೇಶನ್ ಬಗ್ಗೆ ರೈಲ್ವೆ ಕೆಲವು ನಿಯಮಗಳನ್ನು ಜಾರಿಗೆ ತಂದಿದೆ. ಮಕ್ಕಳ ಜೊತೆ ರೈಲಿನಲ್ಲಿ ಪ್ರಯಾಣಿಸುವ ಮುನ್ನ ಈ ನಿಯಮ ನಿಮಗೆ ತಿಳಿದಿರಬೇಕು.
Tatkal Ticket Booking Tricks: ತತ್ಕಾಲ್ ರೈಲು ಟಿಕೆಟ್ ಬುಕಿಂಗ್ ವಿಂಡೋಗಾಗಿ ಒಂದು ನಿಗದಿತ ಸಮಯವಿರುತ್ತದೆ ಮತ್ತು ಎಲ್ಲರೂ ಏಕಕಾಲದಲ್ಲಿ ಒಂದೇ ಸಮಯದಲ್ಲಿ ಬುಕ್ ಮಾಡುತ್ತಾರೆ. ನೀವು ಸ್ವಲ್ಪ ತಡ ಮಾಡಿದರೆ, ನಿಮ್ಮ ಕನ್ಫರ್ಮ್ ಟಿಕೆಟ್ ನಿಮ್ಮ ಕೈಯಿಂದ ಜಾರಬಹುದು. (Technology News In Kannada)
Ayodhya Trains: ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ಬೃಹತ್ ರಾಮ ಮಂದಿರದ ದರ್ಶನಕ್ಕೆ ತೆರಳುವ ಭಕ್ತರಿಗಾಗಿ ಭಾರತೀಯ ರೈಲ್ವೆ 1000ಕ್ಕೂ ಹೆಚ್ಚು ವಿಶೇಷ ರೈಲುಗಳನ್ನು ನಿಯೋಜಿಸಲಿದೆ ಎಂದು ಹೇಳಲಾಗುತ್ತಿದೆ.
Viral News: ಕಳೆದ ವರ್ಷ ವೃದ್ಧ ದಂಪತಿಗಳು ರೈಲಿನಲ್ಲಿ ಪ್ರಯಾಣಕ್ಕಾಗಿ ಟೀಕೆಟ್ ಖರೀದಿಸಿದರೂ, ಅಲ್ಲಿ ಟಿಸಿ ಅವರಿಗೆ ಟಿಕೇಟ್ ರಹಿತ ಪ್ರಯಾಣಿಕರೆಂದು 22,000 ರೂ.ಗಿಂತ ಹೆಚ್ಚಿನ ದಂಡವನ್ನು ವಿಧಿಸಿದರು. ಆದರೆ ಈ ದಂಪತಿಯ ಪುತ್ರ ಕೋರ್ಟ್ನಲ್ಲಿ IRCTC ವಿರುದ್ದ ದೂರು ದಾಖಲಿಸಿದ ಬಳಿಕ, ಇತ್ತೀಚೆಗೆ 40,000 ರೂ. ಪರಿಹಾರವಾಗಿ ಪಡೆದರು.
Indian Railways: ಭಾರತೀಯ ರೈಲ್ವೆ ಪ್ರಯಾಣಿಕರಿಗಾಗಿ ಹಲವು ಸೌಲಭ್ಯಗಳನ್ನು ಒದಗಿಸಿದೆ. ಅದರಲ್ಲಿ, ಅಗತ್ಯವಿದ್ದಾಗ, ನೀವು ರೈಲಿನ ಒಂದೆರಡು ಕೋಚ್ಗಳನ್ನು ಬುಕ್ ಮಾಡುವುದು ಮಾತ್ರವಲ್ಲ, ಬೇಕೆಂದರೆ ಇಡೀ ರೈಲನ್ನು ಕೂಡ ಬುಕ್ ಮಾಡಬಹುದು ಎಂದು ನಿಮಗೆ ತಿಳಿದಿದೆಯೇ?
Railway interesting facts : ರೈಲು ಪ್ರಯಾಣದ ಸಮಯದಲ್ಲಿ ನೀವು ಎಂದಾದರೂ ನಿಲ್ದಾಣದ ಹೆಸರಿನ ನಂತರ 'PH' ಎಂದು ಬರೆದಿರುವುದನ್ನು ನೋಡಿದ್ದೀರಾ? ನೋಡಿದ್ದರೆ, ಇದರ ಅರ್ಥವೇನೆಂದು ನೀವು ಎಂದಾದರೂ ಯೋಚಿಸಿದ್ದೀರಾ?
Online Train Ticket: ದೂರದ ಊರುಗಳಿಗೆ ಆರಾಮದಾಯಕವಾಗಿ ಪ್ರಯಾಣಿಸಲು ರೈಲು ಪ್ರಯಾಣ ಅತ್ಯುತ್ತಮ ಆಯ್ಕೆ. ನೀವು ಹಬ್ಬದ ಸಮಯದಲ್ಲಿ ಊರಿಗೆ ತೆರಳಲು ಯೋಚಿಸುತ್ತಿದ್ದರೆ ಸುಖಕರ ಪ್ರಯಾಣಕ್ಕಾಗಿ ಆನ್ಲೈನ್ನಲ್ಲಿ ಈ ರೀತಿ ರೈಲು ಟಿಕೆಟ್ಗಳನ್ನು ತ್ವರಿತವಾಗಿ ಬುಕ್ ಮಾಡಬಹುದು.
Check IRCTC PNR On WhatsApp: ಭಾರತೀಯ ರೈಲ್ವೇ ಪ್ರಯಾಣಿಕರು ನಿಮ್ಮ ರೈಲ್ವೆ ಟಿಕೆಟ್ ಪಿಎನ್ಆರ್ ಸ್ಥಿತಿ ಮತ್ತು ನೈಜ-ರೈಲು ಪ್ರಯಾಣದ ವಿವರಗಳನ್ನು ವಾಟ್ಸಾಪ್ ಮೂಲಕ ಸುಲಭವಾಗಿ ಪಡೆಯಬಹುದು.
Ind vs Pak in ODI World Cup 2023: ವಿಶ್ವಕಪ್ನ ಹೈವೋಲ್ಟೇಜ್ ಕದನ ಇಂಡಿಯಾ vs ಪಾಕಿಸ್ತಾನ ಪಂದ್ಯ ವೀಕ್ಷಣೆಗೆ ಕಾತುರರಾಗಿ ಕಾಯುತ್ತಿರುವ ಕ್ರಿಕೆಟ್ ಪ್ರೇಮಿಗಳಿಗೆ ಭಾರತೀಯ ರೈಲ್ವೇಸ್ ಗುಡ್ ನ್ಯೂಸ್ ನೀಡಿದೆ.
IRCTC Amazing Offer: ಮಾಲ್ಡೀವ್ಸ್ನಂತಹ ಸುಂದರ ತಾಣಕ್ಕೆ ಐಆರ್ಸಿಟಿಸಿ ಅದ್ಭುತ ಪ್ಯಾಕೇಜ್ ಅನ್ನು ಪರಿಚಯಿಸಿದೆ. ಹೊಸ ವರ್ಷದಲ್ಲಿ ನೀವು ಎಲ್ಲಾದರೂ ಪ್ರವಾಸ ಕೈಗೊಳ್ಳಲು ಯೋಚಿಸುತ್ತಿದ್ದರೆ ಈ ಪ್ಯಾಕೇಜ್ ನಿಮಗೆ ತುಂಬಾ ಪ್ರಯೋಜನಕಾರಿ ಎಂದು ಸಾಬೀತುಪಡಿಸಲಿದೆ.
IRCTC CharDham Yatra Packages 2023: IRCTCಯು ಚಾರ್ ಧಾಮ್ ಯಾತ್ರಾ ಪ್ಯಾಕೇಜ್ ಪ್ರಾರಂಭಿಸಿದೆ. ಈ ಪ್ಯಾಕೇಜ್ ಅಡಿ ನೀವು ಬುಕ್ ಮಾಡಿದರೆ ನಿಮ್ಮನ್ನು ಚಾರ್ ಧಾಮ್ ಯಾತ್ರೆಗೆ ವಿಮಾನದಲ್ಲಿ ಕರೆದೊಯ್ಯಲಾಗುತ್ತದೆ.
IRCTC Special package :ಈ ಪ್ರವಾಸದ ಪ್ಯಾಕೇಜ್ ಮೂಲಕ ತಿರುಮಲಕ್ಕೆ ಸ್ಪೆಷಲ್ ಎಂಟ್ರಿ ಅವಕಾಶವನ್ನು ನೀಡುತ್ತದೆ. ತಿರುಮಲ ದರ್ಶನದ ಹೊರತಾಗಿ ಕಾಣಿಪಾಕಂ, ಶ್ರೀನಿವಾಸ ಮಂಗಪುರಂ, ಶ್ರೀಕಾಳಹಸ್ತಿ, ತಿರುಚಾನೂರಿಗೆ ಭೇಟಿ ನೀಡುವ ಅವಕಾಶವಿದೆ.
ರೈಲಿನಲ್ಲಿ ಪ್ರಯಾಣಿಸುವಾಗ ನೀವು ಮಾಡುವ ಸಣ್ಣ ತಪ್ಪು ಕೂಡಾ ನಿಮ್ಮನ್ನು ದೊಡ್ಡ ತೊಂದರೆಗೆ ಸಿಲುಕಿಸುತ್ತದೆ. ದೇಶದಲ್ಲಿ ಪ್ರತಿದಿನ ಲಕ್ಷಾಂತರ ಪ್ರಯಾಣಿಕರು ರೈಲುಗಳಲ್ಲಿ ಪ್ರಯಾಣಿಸುತ್ತಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.