IRCTC DOWN :ತತ್ಕಾಲ್ ಟಿಕೆಟ್ ಬುಕ್ಕಿಂಗ್ ಗಾಗಿ ಕಾದು ಕುಳಿತಿದ್ದ ಪ್ರಯಾಣಿಕರು ಹೆಚ್ಚಿನ ಆತಂಕಕ್ಕೆ ಇಲಾಗಾಗುವ ಹಾಗೆ ಆಯಿತು. ಬುಕಿಂಗ್ ವಿಂಡೋ ತೆರೆದ ತಕ್ಷಣ, IRCTC ಸರ್ವರ್ ಡೌನ್ ಆಗಿದೆ.
How To Get Confirm Train Ticket: ರೈಲ್ವೆಯಲ್ಲಿ ಒಂದು ನಿಯಮವಿದೆ. ಅದರ ಪ್ರಕಾರ ರೈಲು ಹೊರಡುವ ಸ್ವಲ್ಪ ಸಮಯದ ಮೊದಲು ಟಿಕೆಟ್ಗಳನ್ನು ಬುಕ್ ಮಾಡಬಹುದು. ಅದು ಕೂಡಾ ಕನ್ಫರ್ಮ್ ಟಿಕೆಟ್.
Current Ticket Booking System : ಭಾರತೀಯ ರೈಲ್ವೆ ತನ್ನ ಪ್ರಯಾಣಿಕರಿಗೆ ಹೊಸ ಹೊಸ ಸೌಲಭ್ಯವನ್ನುಒದಗಿಸುತ್ತಿದೆ.ಅದರ ಅಡಿಯಲ್ಲಿ ರೈಲು ಚಾರ್ಟ್ ಅನ್ನು ಸಿದ್ಧಪಡಿಸಿದ ನಂತರವೂ ದೃಢೀಕೃತ ಟಿಕೆಟ್ ಅನ್ನು ಪಡೆಯಬಹುದು.
Train Ticket Booking Tips: ಹಲವೊಮ್ಮೆ ಪೂರ್ವ ಯೋಜನೆಯಿಲ್ಲದೆ ಆತುರಾತುರವಾಗಿ ರೈಲ್ವೆ ಟಿಕೆಟ್ ಮಾಡುತ್ತೇವೆ. ಆದರೆ, ಈ ಸಂದರ್ಭದಲ್ಲಿ ದೃಢೀಕೃತ ಟಿಕೆಟ್ ಪಡೆಯುವುದು ದೊಡ್ಡ ಸಾಹಸವೇ ಸರಿ.
Circular Ticket: ದೂರದ ಪ್ರಯಾಣಕ್ಕಾಗಿ ರೈಲಿನಲ್ಲಿ ದೃಢೀಕೃತ ಟಿಕೆಟ್ಗೆ ಭಾರೀ ಪೈಪೋಟಿ ಇರುತ್ತದೆ. ಪ್ರಯಾಣಿಕರಿಗೆ ಆರಾಮದಾಯಕ ಪ್ರಯಾಣಕ್ಕಾಗಿ ಹಲವು ಸೌಕರ್ಯಗಳನ್ನು ಒದಗಿಸುವ ರೈಲ್ವೆ ವಿಶೇಷ ಟಿಕೆಟ್ ಅನ್ನು ಕೂಡ ಒದಗಿಸುತ್ತದೆ. ಈ ಒಂದು ಟಿಕೆಟ್ ಪಡೆದರೆ ಸತತ 56ದಿನಗಳವರೆಗೆ ರೈಲಿನಲ್ಲಿ ಪ್ರಯಾಣಿಸಬಹುದು.
Train ticket booking :ಇದು ಸಂಪೂರ್ಣವಾಗಿ ಹೊಸ ವೈಶಿಷ್ಟ್ಯವಾಗಿದ್ದು, ಇದರ ಸಹಾಯದಿಂದ ಸಂಪೂರ್ಣ ಟಿಕೆಟ್ ದರದ 25% ಅನ್ನು ಪಾವತಿಸುವ ಮೂಲಕ ನಿಮ್ಮ ಸೀಟ್ ಅನ್ನು ಬುಕ್ ಮಾಡಿಕೊಳ್ಳಬಹುದು.
Jio Rail App:ಮುಖೇಶ್ ಅಂಬಾನಿ ತಮ್ಮ ಜಿಯೋ ರೈಲ್ ಆಪ್ ನಿಂದ ರೈಲು ಬುಕಿಂಗ್ ಆರಂಭಿಸಿದ್ದಾರೆ. Jio Rail App ಸಹಾಯದಿಂದ ಜನರು ಕನ್ಫರ್ಮ್ ರೈಲು ಟಿಕೆಟ್ಗಳನ್ನು ಬುಕ್ ಮಾಡುವುದು ಸಾಧ್ಯವಾಗುತ್ತದೆ.
IRCTC AI Tool: ಭಾರತೀಯ ರೈಲ್ವೆ ಕಾಲಕಾಲಕ್ಕೆ ತಕ್ಕಂತೆ ಪ್ರಯಾಣಿಕರಿಗಾರಿ ಹಲವು ವೈಶಿಷ್ಟ್ಯಗಳನ್ನು ಪರಿಚಯಿಸುತ್ತಲೇ ಇರುತ್ತದೆ. ಇದೀಗ ಈ ತಂತ್ರಜ್ಞಾನ ಯುಗದಲ್ಲಿ ಪ್ರಯಾಣಿಕರಿಗೆ ಟಿಕೆಟ್ ಬುಕ್ಕಿಂಗ್ ವೇಳೆ ಅನುಕೂಲವಾಗುವಂತೆ ಐಆರ್ಸಿಟಿಸಿ ಹೊಸ ಎಐ ಚಾಟ್ಬಾಟ್ AskDisha 2.0 ಅನ್ನು ಪರಿಚಯಿಸಿದೆ.
ರೈಲು ಪ್ರಯಾಣಿಕರ ಸಾಮರ್ಥ್ಯವನ್ನು 800 ಕೋಟಿಗಳಿಂದ 1000 ಕೋಟಿಗಳಿಗೆ ಹೆಚ್ಚಿಸಲು ಭಾರತ ಸರ್ಕಾರ ನಿರ್ಧರಿಸಿದೆ. ಇದಕ್ಕಾಗಿ ಮುಂದಿನ 5 ವರ್ಷಗಳಲ್ಲಿ 3 ಸಾವಿರ ಹೊಸ ರೈಲುಗಳನ್ನು ಆರಂಭಿಸುವ ಯೋಜನೆಗೆ ಚಾಲನೆ ನೀಡಲಾಗಿದೆ.
Online Train Ticket: ದೂರದ ಊರುಗಳಿಗೆ ಆರಾಮದಾಯಕವಾಗಿ ಪ್ರಯಾಣಿಸಲು ರೈಲು ಪ್ರಯಾಣ ಅತ್ಯುತ್ತಮ ಆಯ್ಕೆ. ನೀವು ಹಬ್ಬದ ಸಮಯದಲ್ಲಿ ಊರಿಗೆ ತೆರಳಲು ಯೋಚಿಸುತ್ತಿದ್ದರೆ ಸುಖಕರ ಪ್ರಯಾಣಕ್ಕಾಗಿ ಆನ್ಲೈನ್ನಲ್ಲಿ ಈ ರೀತಿ ರೈಲು ಟಿಕೆಟ್ಗಳನ್ನು ತ್ವರಿತವಾಗಿ ಬುಕ್ ಮಾಡಬಹುದು.
Check IRCTC PNR On WhatsApp: ಭಾರತೀಯ ರೈಲ್ವೇ ಪ್ರಯಾಣಿಕರು ನಿಮ್ಮ ರೈಲ್ವೆ ಟಿಕೆಟ್ ಪಿಎನ್ಆರ್ ಸ್ಥಿತಿ ಮತ್ತು ನೈಜ-ರೈಲು ಪ್ರಯಾಣದ ವಿವರಗಳನ್ನು ವಾಟ್ಸಾಪ್ ಮೂಲಕ ಸುಲಭವಾಗಿ ಪಡೆಯಬಹುದು.
Indian Railways Latest Update: ರೈಲಿನಲ್ಲಿ ಪ್ರಯಾಣಿಸಬೇಕಾದರೆ ಟಿಕೆಟ್ ಅನ್ನು ಮೊದಲೇ ಬುಕ್ ಮಾಡಬೇಕಾಗುತ್ತದೆ. ರೈಲು ಟಿಕೆಟ್ ಗೆ ಸಂಬಂಧಿಸಿದ ಹೊಸ ನಿಯಮವನ್ನು ತಿಳಿದುಕೊಂಡಿರಬೇಕು. ರೈಲು ಟಿಕೆಟ್ ಗೆ ಸಂಬಂಧಿಸಿದಂತೆ ರೈಲ್ವೆ ಇಲಾಖೆ ನಿಯಮವನ್ನು ಬದಲಾಯಿಸಿದೆ.
Viral Railway Ticket: ಸ್ವಾತಂತ್ರ್ಯದ ಕಾಲದ ರೈಲು ಟಿಕೆಟ್ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ. ಪಾಕಿಸ್ತಾನದ ರಾವಲ್ಪಿಂಡಿ ಮತ್ತು ಅಮೃತಸರ ನಡುವೆ ಪ್ರಯಾಣಿಸುವ ಟಿಕೆಟ್ ಇದಾಗಿದ್ದು, ಒಂಬತ್ತು ಮಂದಿಗೆ ಈ ಟಿಕೆಟ್ ನ್ನು ನೀಡಲಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಹಳೆಯ ಟಿಕೆಟ್ಗಳು ಮತ್ತು ಬೆಲೆಗಳನ್ನು ನೋಡಿದ ಜನರು ಆಶ್ಚರ್ಯಚಕಿತರಾಗಿದ್ದಾರೆ. ಇದಕ್ಕೆ ಕಾರಣ ಇಲ್ಲಿ ಕಾಣಿಸುತ್ತಿರುವ ಬೆಲೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.