Ileana D'Cruz Baby Face Reveal: ಗೋವಾದ ಬ್ಯೂಟಿ ಇಲಿಯಾನಾ ವೈಯಕತಿಕ ವಿಚಾರವಾಗಿಯೇ ಹೆಚ್ಚು ಸುದ್ದಿಯಲ್ಲಿರುತ್ತಾರೆ.. ಇದೀಗ ನಟಿ ತನ್ನ 8 ತಿಂಗಳ ಗಂಡು ಮಗುವಿನ ಪೋಟೋ ರಿವೀಲ್ ಮಾಡಿ ಮತ್ತೆ ಮುನ್ನೆಲೆಗೆ ಬಂದಿದ್ದಾರೆ.. ಇಲಿಯಾನಾ ಮಗ ಹೇಗಿದ್ದಾನೆ ನೀವೆ ನೋಡಿ..
Ileana D'Cruz On Trolls : ಗೋವಾ ಬ್ಯೂಟಿ ಇಲಿಯಾನಾ ಡಿ ಕ್ರೂಸ್ ಇತ್ತೀಚೆಗೆ ತಾಯಿಯಾಗಿದ್ದಾರೆ. ‘ದೇವದಾಸು’ ಚಿತ್ರದ ಮೂಲಕ ನಾಯಕಿಯಾಗಿ ಸಿನಿ ಕರಿಯರ್ ಶುರು ಮಾಡಿದರು. ಆ ನಂತರ ಈ ನಟಿ ಹಿಂತಿರುಗಿ ನೋಡಲೇ ಇಲ್ಲ.
Ileana D'cruz : ಮೊದಲ ಬಾರಿಗೆ ಇಲಿಯಾನಾ ಡಿಕ್ರೂಜ್ ತನ್ನ ಪತಿ ಮೈಕೆಲ್ ಡೋಲನ್ ಬಗ್ಗೆ ಮಾತನಾಡಿದ್ದಾರೆ. ಮೈಕೆಲ್ ವ್ಯಕ್ತಿತ್ವವನ್ನು ಹೊಗಳಿರುವ ನಟಿ ತಮ್ಮ ಗಂಡ ತುಂಬಾ ಒಳ್ಳೆಯವರು, ತಮ್ಮನ್ನು ಚನ್ನಾಗಿ ನೋಡಿಕೊಳ್ಳುತ್ತಾರೆ ಅಂತ ತಿಳಿಸಿದ್ದಾರೆ.
Bollywood News: ಇಲಿಯಾನಾ ಆಪ್ತ ಸ್ನೇಹಿತರ ಪ್ರಕಾರ ಆಕೆ ತನ್ನ ವೃತ್ತಿ ಮತ್ತು ಜೀವನದ ಬಗ್ಗೆ ಸಂವೇದನಾಶೀಲ ನಿರ್ಧಾರವನ್ನು ತೆಗೆದುಕೊಂಡಿದ್ದು.. ತನ್ನ ಕುಟುಂಬದೊಂದಿಗೆ ದೇಶವನ್ನು ತೊರೆಯುತ್ತಿದ್ದಾರೆ ಎನ್ನಲಾಗುತ್ತಿದೆ..
Ileana D'Cruz Husband: ನಟಿ ಇಲಿಯಾನಾ ಡಿಕ್ರೂಜ್ ಇತ್ತೀಚೆಗೆ ಗಂಡು ಮಗುವಿಗೆ ಜನ್ಮ ನೀಡಿದ್ದರು.. ಆದರೆ ಅದರ ತಂದೆ ಯಾರು ಎಂಬುದು ಮಾತ್ರ ಸಿಕ್ರೇಟ್ ಆಗಿಯೇ ಉಳಿದಿತ್ತು.. ಇದೀಗ ಆ ಸಸ್ಪೆನ್ಸ್ಗೆ ಬ್ರೇಕ್ ಬಿದ್ದಿದೆ..
Ileana d'cruz Baby Photo: ಇಲಿಯಾನಾ ತಮ್ಮ ಇನ್ ಸ್ಟಾಗ್ರಾಂ ಅಧಿಕೃತ ಖಾತೆಯಲ್ಲಿ ಮಗುವಿನೊಂದಿಗೆ ಇರುವ ಸುಂದರವಾದ ಫೋಟೋವನ್ನು ಹಂಚಿಕೊಂಡಿದ್ದಾರೆ. ಫೋಟೋದಲ್ಲಿ, ಇಲಿಯಾನ ಮಗುವನ್ನು ತನ್ನ ತೋಳುಗಳಲ್ಲಿ ಅಪ್ಪಿಕೊಂಡಿರುವುದನ್ನು ಕಾಣಬಹುದು.
Ileana D'Cruz Baby Photo: ಟಾಲಿವುಡ್ ನಟಿ ಇಲಿಯಾನಾ ಇತ್ತೀಚಿಗೆ ಹೆಚ್ಚಾಗಿ ತಮ್ಮ ವೈಯಕ್ತಿಕ ವಿಚಾರವಾಗಿ ಸುದ್ದಿಯಲ್ಲಿರುತ್ತಾರೆ. ಇದೀಗ ತಮ್ಮ ಮಗುವಿನ ಮುದ್ದಾದ ಪೋಟೋಗಳನ್ನು ಶೇರ್ ಮಾಡುವ ಮೂಲಕ ಸುದ್ದಿಯಲ್ಲಿದ್ದಾರೆ.
Ileana D'Cruz Boyfriend photo Viral : ಗೋವಾ ಬ್ಯೂಟಿ ಇಲಿಯಾನಾ ಡಿ ಕ್ರೂಸ್ ಗರ್ಭಿಣಿ. ಆದರೆ ತನ್ನ ಮಗುವಿಗೆ ತಂದೆಯಾಗಲಿರೋ ವ್ಯಕ್ತಿಯನ್ನು ಪರಿಚಯಿಸಿರಲಿಲ್ಲ. ಇದೀಗ ನಟಿ ನಿಮ್ಮ ಮಗುವಿನ ತಂದೆ ಯಾರು ಎಂದು ಕೇಳುತ್ತಿದ್ದ ನೆಟ್ಟಿಗರಿಗೆ ಉತ್ತರ ಕೊಟ್ಟಿದ್ದಾರೆ.
Unmarried South actress list : ತಮಿಳು, ತೆಲುಗು, ಮಲಯಾಳಂ, ಕನ್ನಡ ಚಿತ್ರರಂಗದ ನಟಿಯರು ಈಗ ದೇಶಾದ್ಯಂತ ಹೆಚ್ಚು ಜನ ಪ್ರಿಯತೆಗಳಿಸುತ್ತಿದ್ದಾರೆ. ಫ್ಯಾಶನ್, ಫಿಟ್ನೆಸ್ ಮತ್ತು ಮುಖ್ಯವಾಗಿ ನಟನೆಯಲ್ಲಿ ಸಿನಿ ಪ್ರೇಕ್ಷಕರ ಮನಗೆಲ್ಲುತ್ತಿದ್ದಾರೆ. ಇದೀಗ ಸುಂದರಿಯರ ಪ್ಯಾನ್ಸ್ಗೆ ಒಂದೇ ಒಂದು ಚಿಂತೆ ಅಂದ್ರೆ ಏಲ್ಲಾ ಓಕೆ ಆದ್ರೆ ಮದುವೆ ಇನ್ನೂ ಇಲ್ಲಾ ಯಾಕೆ..? ಎಂಬುವುದು..
Ileana DCruz Boyfriend : ಬಾಲಿವುಡ್ ನಟಿ ಇಲಿಯಾನಾ ಡಿಕ್ರೂಜ್ ಪ್ರೆಗ್ನೆನ್ಸಿ ನಂತರ ಆಗಾಗ ಫೋಟೋಗಳನ್ನು ಶೇರ್ ಮಾಡುತ್ತಾರೆ. ಇದೀಗ ತಮ್ಮ ಅಧಿಕೃತ Instagram ಖಾತೆಯಲ್ಲಿ ಬ್ಲ್ಯಾಕ್ ಆಂಡ್ ವೈಟ್ ಫೋಟೋ ಶೇರ್ ಮಾಡಿದ್ದಾರೆ. ಈ ಮೂಲಕ ತಮ್ಮ ಮಗುವಿನ ತಂದೆ ಯಾರೆಂದು ರಿವೀಲ್ ಮಾಡಿದ್ದಾರೆ.
Ileana D'Cruz flaunt Baby Bump: 'ಮೇ ತೇರಾ ಹೀರೋ' ಮತ್ತು 'ಬರ್ಫಿ' ಚಿತ್ರಗಳಲ್ಲಿ ಕಾಣಿಸಿಕೊಂಡಿರುವ ಇಲಿಯಾನಾ ಡಿಕ್ರೂಜ್ ಗರ್ಭಿಣಿಯಾಗಿದ್ದು, ಆಗಾಗ್ಗೆ ತಮ್ಮ ಫೋಟೋಗಳನ್ನು ಹಂಚಿಕೊಳ್ಳುತ್ತಾರೆ. ಕೆಲವು ಸಮಯದ ಹಿಂದೆ ಇಲಿಯಾನಾ ತುಂಬಾ ಬೋಲ್ಡ್ ಸೆಲ್ಫಿಯನ್ನು ಪೋಸ್ಟ್ ಮಾಡಿದ್ದಾರೆ. ಇದರಲ್ಲಿ ನಟಿ ತನ್ನ ದೊಡ್ಡ ಬೇಬಿ ಬಂಪ್ ಅನ್ನು ತೋರಿಸುತ್ತಿದ್ದಾರೆ.
Ileana D'Cruz Pregnancy! ಇಲಿಯಾನಾ ಡಿಕ್ರೂಜ್ ತನ್ನ ಪ್ರೇಗ್ನೆನ್ಸಿ ಕುರಿತು ಘೋಷಣೆ ಮಾಡಿದ್ದಾಳೆ. ಮದುವೆಗೆ ಮುಂಚೆಯೇ ಅವರು ಗರ್ಭಿಣಿಯಾಗಿದ್ದಾರೆ ಎಂಬ ಸುದ್ದಿಯು ಇದೀಗ ಸಂಚಲನವನ್ನು ಸೃಷ್ಟಿಸಿದೆ. ನಟಿ ತನ್ನ ವೈಯಕ್ತಿಕ ಜೀವನದಲ್ಲಿ ಹಲವು ದಿಟ್ಟ ಹೇಳಿಕೆಗಳನ್ನು ಸಾಮಾಜಿಕ ಮಾಧ್ಯಮಗಳ ಮೂಲಕ ಹಂಚಿಕೊಂಡಿರುವುದು ಇದೇ ಮೊದಲಲ್ಲ ಎಂಬುದು ಇಲ್ಲಿ ಗಮನಾರ್ಹ ಸಂಗತಿ.
Ileana D'cruz Pregnant: ನಟಿ ಇಲಿಯಾನಾ ಡಿಕ್ರೂಜ್ ಅವರ ಇತ್ತೀಚಿನ ಪೋಸ್ಟ್ ನೋಡಿ ಎಲ್ಲರೂ ಆಶ್ಚರ್ಯ ಪಡಲೇಬೇಕು. ತಾನು ತಾಯಿಯಾಗಲಿದ್ದೇನೆ ಎಂದು ಪರೋಕ್ಷವಾಗಿ ಪೋಸ್ಟ್ ಮಾಡಿದಂತಿದೆ. ಇಲಿಯಾನಾ ತಾಯಿಯಾಗಲಿದ್ದಾರಾ? ತಂದೆ ಯಾರು? ಎಂದು ನೆಟಿಜನ್ಗಳು ನಾನಾ ಪ್ರಶ್ನೆಗಳನ್ನು ಕೇಳುತ್ತಿದ್ದಾರೆ.
Ileana D'Cruz Banned From South Industry : ಬಾಲಿವುಡ್ ನಟಿ ಇಲಿಯಾನಾ ಡಿಕ್ರೂಜ್ ಅವರು ತಮ್ಮ ಮುಂಬರುವ ಹಾಡು 'ಸಬ್ ಗಜಬ್'ಗಾಗಿ ಇತ್ತೀಚಿನ ದಿನಗಳಲ್ಲಿ ಮುಖ್ಯಾಂಶಗಳಲ್ಲಿದ್ದಾರೆ. ಇಲಿಯಾನಾ ಬಹಳ ದಿನಗಳ ನಂತರ ಬಾದ್ಶಾ ಚಿತ್ರದ ಈ ಹಾಡಿನ ಮೂಲಕ ಹಿಂದಿ ಚಿತ್ರರಂಗಕ್ಕೆ ಮರಳುತ್ತಿದ್ದಾರೆ.
ಗೋವಾ ಸುಂದರಿ ಇಲಿಯಾನಾ ಯಾರಿಗೆ ತಾನೆ ಗೊತ್ತಿಲ್ಲ ಹೇಳಿ. ತನ್ನ ಅಪರೂಪದ ಸೌಂದರ್ಯದ ಮೂಲಕ ಸಿನಿ ರಸಿಕರ ಮನಗೆದ್ದ ಚೆಲುವೆ ಈಕೆ. ಸದ್ಯ ರ್ಯಾಪರ್ ಬಾದ್ ಶಾ ಹಾಡಿನಲ್ಲಿ ಇಲಿಯಾನಾ ಕಾಣಿಸಿಕೊಂಡಿದ್ದು, ಮೊದಲ ನೋಟದಲ್ಲೇ ಪಡ್ಡೆ ಹುಡುಗರ ಹಾರ್ಟ್ ಗೆದ್ದಿದ್ದಾರೆ.
ಅವರ ಅಭಿಧಮನಿಯೊಳಗೆ IV ದ್ರವವನ್ನು ಚುಚ್ಚಿದ ಆಸ್ಪತ್ರೆಯ ಹಾಸಿಗೆಯ ಫೋಟೋವನ್ನು ತಮ್ಮ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದಾರೆ. ಇದರಲ್ಲಿ ನಿರ್ಜಲೀಕರಣಕ್ಕೆ ಚಿಕಿತ್ಸೆ ನೀಡಲು ಅಥವಾ ತಡೆಗಟ್ಟಲು ನಿರ್ದಿಷ್ಟವಾಗಿ ತಯಾರಿಸಿದ ದ್ರವಗಳಾಗಿರುವ ಮೂರು ಚೀಲಗಳ IV ದ್ರವಗಳನ್ನು ಸೇವಿಸುವ ಅಗತ್ಯವಿದೆ ಎಂದು ಅವರು ಬರೆದುಕೊಂಡಿದ್ದಾರೆ.
'ಬಾಲಿವುಡ್ ಹಂಗಾಮಾ'ಗೆ ನೀಡಿರುವ ಒಂದು ಸಂದರ್ಶನದಲ್ಲಿ ಮಾತನಾಡಿರುವ ಖ್ಯಾತ ಬಾಲಿವುಡ್ ನಟಿ ಇಲಿಯಾನ ಡಿ.ಕ್ರೂಜ್ (Ileana D'Cruz), 'ಕೆಲ ದಿನಗಳಿಂದ ನಾನು ಗರ್ಭಿಣಿಯಾಗಿರುವ ಕುರಿತು ಹಾಗೂ ನಾನು ಅಪಾರ್ಶನ್ ಮಾಡಿಸಿರುವ ಕುರಿತಾದ ಸುದ್ದಿ ವರದಿಯಾಗಿತ್ತು' ಎಂದಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.