Ileana D'Cruz: ಸಸ್ಪೆನ್ಸ್‌ಗೆ ಬ್ರೇಕ್..‌ಇಲಿಯಾನಾ ಪತಿ ಇವರೇ..! ಕ್ಲಾರಿಟಿ ಕೊಟ್ಟ ಗೋವಾ ಬ್ಯೂಟಿ

Ileana D'Cruz Husband: ನಟಿ ಇಲಿಯಾನಾ ಡಿಕ್ರೂಜ್ ಇತ್ತೀಚೆಗೆ ಗಂಡು ಮಗುವಿಗೆ ಜನ್ಮ ನೀಡಿದ್ದರು.. ಆದರೆ ಅದರ ತಂದೆ ಯಾರು ಎಂಬುದು ಮಾತ್ರ ಸಿಕ್ರೇಟ್‌ ಆಗಿಯೇ ಉಳಿದಿತ್ತು.. ಇದೀಗ ಆ ಸಸ್ಪೆನ್ಸ್‌ಗೆ ಬ್ರೇಕ್ ಬಿದ್ದಿದೆ.. 

Written by - Savita M B | Last Updated : Nov 25, 2023, 03:27 PM IST
  • ಒಂದು ಕಾಲದಲ್ಲಿ ಸ್ಟಾರ್‌ ಹಿರೋಯಿನ್‌ ಆಗಿದ್ದ ಇಲಿಯಾನಾ ಡಿಕ್ರೂಜ್‌
  • ಇಲಿಯಾನಾ ಡಿಕ್ರೂಜ್‌ ತಮ್ಮ ವೈಯಕ್ತಿಕ ವಿಚಾರಗಳಿಂದ ಆಗಾಗ್ಗೆ ಸುದ್ದಿಯಲ್ಲಿರುತ್ತಾರೆ
  • ನಟಿ ತಮ್ಮ ಮಗುವಿನ ತಂದೆ ಯಾರು ಎನ್ನುವುದನ್ನು ರಿವೀಲ್‌ ಮಾಡಿದ್ದಾರೆ..
Ileana D'Cruz: ಸಸ್ಪೆನ್ಸ್‌ಗೆ ಬ್ರೇಕ್..‌ಇಲಿಯಾನಾ ಪತಿ ಇವರೇ..! ಕ್ಲಾರಿಟಿ ಕೊಟ್ಟ ಗೋವಾ ಬ್ಯೂಟಿ  title=

Ileana D'Cruz: ಒಂದು ಕಾಲದಲ್ಲಿ ಸ್ಟಾರ್‌ ಹಿರೋಯಿನ್‌ ಆಗಿದ್ದ ಇಲಿಯಾನಾ ಡಿಕ್ರೂಜ್‌ ತಮ್ಮ ವೈಯಕ್ತಿಕ ವಿಚಾರಗಳಿಂದ ಆಗಾಗ್ಗೆ ಸುದ್ದಿಯಲ್ಲಿರುತ್ತಾರೆ.. ಇತ್ತೀಚೆಗೆ ಗಂಡು ಮಗುವಿಗೆ ಜನ್ಮ ನೀಡಿದ ಈ ಗೋವಾ ಬ್ಯೂಟಿ ಅದರ ತಂದೆ ಯಾರು ಎನ್ನುವುದನ್ನು ಮಾತ್ರ ರಹಸ್ಯವಾಗಿಟ್ಟಿದ್ದಳು.. ಆದರೆ ಇದೀಗ ಆ ವಿಚಾರಕ್ಕೆ ತಾವೇ ಕ್ಲಾರಿಟಿ ಕೊಟ್ಟಿದ್ದಾರೆ.. 

ಇತ್ತೀಚೆಗಷ್ಟೇ ಇಲಿಯಾನಾ ಸೋಷಿಯಲ್‌ ಮಿಡಿಯಾದಲ್ಲಿ ಅಭಿಮಾನಿಗಳೊಂದಿಗೆ Ask Anything ಸೆಷನ್‌ ನಡೆಸಿದ್ದರು.. ಅದರಲ್ಲಿ ಅವರ ಅಭಿಮಾನಿಯೊಬ್ಬರು ಕೇಳಿದ ಪ್ರಶ್ನೆಗೆ ಉತ್ತರ ನೀಡುತ್ತಾ ತಮ್ಮ ಮಗುವಿನ ತಂದೆ ಯಾರು ಎನ್ನುವುದನ್ನು ರಿವೀಲ್‌ ಮಾಡಿದ್ದಾರೆ..

ಇದನ್ನೂ ಓದಿ-ಬೆಂಗಳೂರು ಕಂಬಳ: ದೀಪ ಬೆಳಗಿ ಚಾಲನೆ ನೀಡಿದ ಅಶ್ವಿನಿ ಪುನೀತ್‌ ರಾಜ್‌ಕುಮಾರ್‌!‌

ಇನ್ನು ಇತ್ತೀಚೆಗೆ ನಟಿ ಇಲಿಯಾನಾ ಡೇಟ್ ನೈಟ್ ಎಂದು ವ್ಯಕ್ತಿಯೊಬ್ಬನ ಜೊತೆ ಇರುವ ಫೋಟೋಗಳನ್ನು ಶೇರ್ ಮಾಡಿದ್ದು ಎಲ್ಲರಿಗೂ ಗೊತ್ತೇ ಇದೆ. ಆದರೆ ನೇರವಾಗಿ ಅವರೇ ಎಂದು ಆಕೆ ಬಹಿರಂಗಪಡಿಸಿರಲಿಲ್ಲ.. ಹಾಹಾಗಿ ಆ ವಿಚಾರದಲ್ಲಿ ಸಸ್ಪೆನ್ಸ್ ಮುಂದುವರಿದಿತ್ತು.. ಆದರೆ ಇತ್ತೀಚಿಗೆ ಆ ವ್ಯಕ್ತಿ ತನ್ನ ಪತಿ ಎಂದು ನಟಿ ತಿಳಿಸಿದ್ದಾಳೆ.

ನಿಮ್ಮ ಸಿಂಗಲ್ ಪೇರೆಂಟಿಂಗ್ ಹೇಗಿದೆ? ನೆಟ್ಟಿಗರು ಕೇಳಿದ ಈ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ತಾವು ಸಿಂಗಲ್ ಪೇರೆಂಟ್ ಅಲ್ಲ ಮತ್ತು ತಮ್ಮ ಮಗನ ತಂದೆ ಯಾರು ಎಂದು ಈ ಮೂಲಕ ಇಲಿಯಾನಾ ಗಂಡ ಯಾರು ಎಂಬ ಪ್ರಶ್ನೆಗೆ ಉತ್ತರ ನೀಡಿದ್ದಾರೆ.. 

ಇದನ್ನೂ ಓದಿ-ಬಿಗ್ ಬಾಸ್‌ 'ಡ್ರಗ್ಸ್​ ಪ್ರೇಮಿ' ವೈಲ್ಡ್‌ ಕಾರ್ಡ್‌ ಎಂಟ್ರಿ.. ಈ ವ್ಯಕ್ತಿಗಿದ್ದಾರೆ 5 ಮ್ಯಾನೇಜರ್!

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News