Ileana D'cruz : ಮೊದಲ ಬಾರಿಗೆ ಇಲಿಯಾನಾ ಡಿಕ್ರೂಜ್ ತನ್ನ ಪತಿ ಮೈಕೆಲ್ ಡೋಲನ್ ಬಗ್ಗೆ ಮಾತನಾಡಿದ್ದಾರೆ. ಮೈಕೆಲ್ ವ್ಯಕ್ತಿತ್ವವನ್ನು ಹೊಗಳಿರುವ ನಟಿ ತಮ್ಮ ಗಂಡ ತುಂಬಾ ಒಳ್ಳೆಯವರು, ತಮ್ಮನ್ನು ಚನ್ನಾಗಿ ನೋಡಿಕೊಳ್ಳುತ್ತಾರೆ ಅಂತ ತಿಳಿಸಿದ್ದಾರೆ.
Bollywood News: ಇಲಿಯಾನಾ ಆಪ್ತ ಸ್ನೇಹಿತರ ಪ್ರಕಾರ ಆಕೆ ತನ್ನ ವೃತ್ತಿ ಮತ್ತು ಜೀವನದ ಬಗ್ಗೆ ಸಂವೇದನಾಶೀಲ ನಿರ್ಧಾರವನ್ನು ತೆಗೆದುಕೊಂಡಿದ್ದು.. ತನ್ನ ಕುಟುಂಬದೊಂದಿಗೆ ದೇಶವನ್ನು ತೊರೆಯುತ್ತಿದ್ದಾರೆ ಎನ್ನಲಾಗುತ್ತಿದೆ..
Ileana D'Cruz Husband: ನಟಿ ಇಲಿಯಾನಾ ಡಿಕ್ರೂಜ್ ಇತ್ತೀಚೆಗೆ ಗಂಡು ಮಗುವಿಗೆ ಜನ್ಮ ನೀಡಿದ್ದರು.. ಆದರೆ ಅದರ ತಂದೆ ಯಾರು ಎಂಬುದು ಮಾತ್ರ ಸಿಕ್ರೇಟ್ ಆಗಿಯೇ ಉಳಿದಿತ್ತು.. ಇದೀಗ ಆ ಸಸ್ಪೆನ್ಸ್ಗೆ ಬ್ರೇಕ್ ಬಿದ್ದಿದೆ..
Ileana D'Cruz Baby Photo: ಟಾಲಿವುಡ್ ನಟಿ ಇಲಿಯಾನಾ ಇತ್ತೀಚಿಗೆ ಹೆಚ್ಚಾಗಿ ತಮ್ಮ ವೈಯಕ್ತಿಕ ವಿಚಾರವಾಗಿ ಸುದ್ದಿಯಲ್ಲಿರುತ್ತಾರೆ. ಇದೀಗ ತಮ್ಮ ಮಗುವಿನ ಮುದ್ದಾದ ಪೋಟೋಗಳನ್ನು ಶೇರ್ ಮಾಡುವ ಮೂಲಕ ಸುದ್ದಿಯಲ್ಲಿದ್ದಾರೆ.
Ileana D'Cruz blessed with boy baby : ಬಹುಬಾಷಾ ನಟಿ ಇಲಿಯಾನಾ ತಾಯಿಯಾಗಿದ್ದಾರೆ. ಸದ್ಯ ಈ ವಿಚಾರವನ್ನು ನಟಿ ಸೋಷಿಯಲ್ ಮಿಡಿಯಾದಲ್ಲಿ ಹಂಚಿಕೊಳ್ಳುವುದರ ಜೊತೆಗೆ ಮಗುವಿನ ಪೋಟೋ ಮತ್ತು ಹೆಸರನ್ನು ರಿವೀಲ್ ಮಾಡಿದ್ದಾರೆ. ಹಾಗಾದರೆ ಗೋವಾ ಬ್ಯೂಟಿ ತಾಯಿಯಾಗಿದ್ದು ಹೆಣ್ಣು ಮಗುವಿಗಾ..? ಗಂಡು ಮಗುವಿಗಾ..? ಆ ಮಗುವಿನ ಹೆಸರರೇನು ಅನ್ನೋ ಡಿಟೇಲ್ಸ್ ಇಲ್ಲಿದೆ ನೋಡಿ..
By accepting cookies, you agree to the storing of cookies on your device to enhance site navigation, analyze site usage, and assist in our marketing efforts.