Rang Panchami 2023: ಜೋತಿಷ್ಯ ಲೆಕ್ಕಾಚಾರದ ಪ್ರಕಾರ ಒಂದೆಡೆ ಮೇಷ ರಾಶಿಯಲ್ಲಿ ರಾಹು ವಿರಾಜಮಾನನಾಗಿದ್ದರೆ, ತುಲಾ ರಾಶಿಯಲ್ಲಿ ಕೇತು ವಿರಾಜಮಾನನಾಗಿದ್ದಾನೆ. ತುಲಾ ರಾಶಿಯಲ್ಲಿ ಮಂಗಳ ಕೂಡ ಕುಳಿತುಕೊಂಡಿದ್ದಾನೆ ಹಾಗೂ ಕುಂಭ ರಾಶಿಯ ಮೇಲೆ ಶನಿಯ ದೃಷ್ಟಿ ನೆಟ್ಟಿದೆ. ಆದರೆ, ಕುಂಭ ರಾಶಿಗೆ ಶನಿ ಅಧಿಪತಿಯಾಗ ಕಾರಣ ಈ ಜಾತಕದವರಿಗೆ ಹೆಚ್ಚು ಚಿಂತಿಸಬೇಕಾಗಿಲ್ಲ. ಆದರೆ, ಸ್ವಲ್ಪ ಅಜಾಗರೂಕತೆ ಭಾರಿ ನಷ್ಟವನ್ನೇ ತರಲಿದೆ...!
Actress Holi Celebration : ಎಲ್ಲೆಲ್ಲೂ ಬಣ್ಣಗಳ ಹಬ್ಬ ಹೋಳಿ ಸಂಭ್ರಮ. ಎಲ್ಲರೂ ರಂಗು ರಂಗಿನ ಹೋಳಿಯನ್ನು ಸಂಭ್ರದಿಂದ ಸೆಲಿಬ್ರೇಟ್ ಮಾಡುತ್ತಿದ್ದಾರೆ. ಸಿನಿರಂಗದ ನಟಿಮಣಿಯರು ಬಣ್ಣಗಳಲ್ಲಿ ಮಿಂದೆದ್ದಿದ್ದಾರೆ.
Celebrities Holi 2023 : ಎಲ್ಲೆಲ್ಲೂ ಬಣ್ಣಗಳ ಹಬ್ಬ ಹೋಳಿ ಸಂಭ್ರಮ ಜೋರಾಗಿದೆ. ಎಲ್ಲರೂ ರಂಗು ರಂಗಿನ ಹೋಳಿಯನ್ನು ಆಚರಿಸುತ್ತಿದ್ದಾರೆ. ಸಿನಿರಂಗದ ತಾರೆಯರು ಸಹ ಹೋಳಿಯನ್ನು ಆಚರಿಸಿದ್ದಾರೆ.
Holi 2023 Lucky Zodiac Sign: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ 30 ವರ್ಷಗಳ ನಂತರ ಇಂತಹ ಅಪರೂಪದ ಕಾಕತಾಳೀಯ ಹೋಳಿಯ ದಿನದಂದು ರೂಪುಗೊಳ್ಳುತ್ತಿದೆ. ಇದರ ಪರಿಣಾಮ ಅನೇಕ ರಾಶಿಯ ಜನರಿಗೆ ಒಳ್ಳೆಯ ಸುದ್ದಿಯನ್ನು ತರುತ್ತದೆ. ಜೀವನದಲ್ಲಿ ಸಂತೋಷಕ್ಕೆ ಪಾರಾ ಇರುವುದಿಲ್ಲ. ಈ ಕಾಕತಾಳೀಯವು ಈ ರಾಶಿಯ ಜನರನ್ನು ಶ್ರೀಮಂತರನ್ನಾಗಿ ಮಾಡುತ್ತದೆ.
Gold Price Today: ಜಾಗತಿಕ ಮಾರುಕಟ್ಟೆಯಲ್ಲಿ ಬೆಲೆಬಾಳುವ ಲೋಹಗಳ ಬೆಲೆ ಏರಿಕೆಯ ನಡುವೆ, ಮಂಗಳವಾರ ರಾಷ್ಟ್ರ ರಾಜಧಾನಿಯ ಸರಾಫ್ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ 50 ರೂ. ವೇಗಪಡೆದುಕೊಂಡಿದೆ.
ಉತ್ತರ ಕನ್ನಡ ಜಿಲ್ಲೆಯ ಅಂಕೋಲಾದಲ್ಲಿ ನಡೆಯುವ ಹೋಳಿ ನೋಡುಗರಿಗೆ ರಸದೌತಣ ಉಣಿಸುತ್ತೆ... ಬ್ರಿಟಿಷರ ಆಡಳಿತದಿಂದಲೂ ನಡೆದು ಬಂದಿರುವ ಅಂಕೋಲಾ ತಾಲೂಕಿನ ಬೆಳಂಬಾರ ಹಾಲಕ್ಕಿ ಸಮಾಜದ ಸುಗ್ಗಿ ಕುಣಿತಕ್ಕೆ ಬಹು ದೊಡ್ಡ ಇತಿಹಾಸವಿದೆ.
ಹೋಳಿಯ ರಂಗು ಚರ್ಮದ ಮೇಲೆ ನೆಲೆಗೊಂಡರೆ ಈ ಬಣ್ಣದ ಕಲೆಗಳನ್ನು ತೆಗೆಯುವುದು ಹೇಗಪ್ಪಾ ಅನ್ನೋ ಚಿಂತೆ ಎಲ್ಲರನ್ನೂ ಕಾಡುತ್ತದೆ. ಈ ಬಗ್ಗೆ ಚಿಂತೆ ಬಿಡಿ. ನಿಮ್ಮ ಅಡುಗೆ ಮನೆಯಲ್ಲಿಯೇ ಇರುವ ಕೆಲವು ಪದಾರ್ಥಗಳ ಸಹಾಯದಿಂದ ನೀವು ಈ ಸಮಸ್ಯೆಗೆ ಸುಲಭ ಪರಿಹಾರ ಪಡೆಯಬಹುದು.
ಬ್ರಿಟಿಷರ ಕಾಲದಿಂದಲೂ ನಡೆದು ಬಂದಿರುವ ಅಂಕೋಲಾ ತಾಲೂಕಿನ ಬೆಳಂಬಾರ ಹಾಲಕ್ಕಿ ಸಮಾಜದ ಸುಗ್ಗಿ ಕುಣಿತಕ್ಕೆ ಬಹು ದೊಡ್ಡ ಇತಿಹಾಸವಿದೆ. ವರ್ಷದಲ್ಲಿ ನಡೆಯುವ ಘಟನೆಗಳನ್ನು ರೂಪಕದಲ್ಲಿ ಜನರಿಗೆ ಮನರಂಜನೆ ಒದಗಿಸುವ ಜೊತೆ ಜೊತೆಗೆ ಸಮಾಜದಲ್ಲಿ ಓರೆ ಕೋರೆಗಳನ್ನು ತಿದ್ದುಕೊಳ್ಳುವಲ್ಲಿಯೂ ಮಾದರಿಯಾಗಿದೆ.
Holi 2023 : ಹೋಳಿ ದಿನ ಎಲ್ಲರೂ ಪರಸ್ಪರ ಬಣ್ಣ ಬಳಿದು ಪ್ರೀತಿ ವ್ಯಕ್ತಪಡಿಸುತ್ತಾರೆ. ಬಣ್ಣಗಳನ್ನು ಹಚ್ಚುವುದರಿಂದ ಚರ್ಮಕ್ಕೆ ಅನೇಕ ರೀತಿಯ ಹಾನಿ ಉಂಟಾಗುತ್ತದೆ. ಹೌದು, ಚರ್ಮ ಕೆಂಪಾಗಬಹುದು. ಕೆಲವರು ಒಣ ಚರ್ಮವನ್ನು ಸಹ ಅನುಭವಿಸುತ್ತಾರೆ.
ಹೋಳಿ ಭಾರತದಲ್ಲಿ ಸಂಭ್ರಮದಿಂದ ಆಚರಿಸುವ ಹಬ್ಬಗಳಲ್ಲಿ ಒಂದು. ಅಂದು ಈಡಿ ದೇಶವೇ ಬಣ್ಣದಲ್ಲಿ ಮಿಂದೆಳುತ್ತದೆ. ಈ ಹಬ್ಬದಲ್ಲಿ ಭಾಗವಹಿಸದವರೇ ಇಲ್ಲ ಅಂದ್ರೆ ತಪ್ಪಾಗಲ್ಲ. ಚಿಕ್ಕ ಮಕ್ಕಳಿಂದ ಹಿಡಿದು ದೊಡ್ಡವರವರೆಗೆ.. ಎಲ್ಲ ವಯೋಮಾನದವರೂ ತಮ್ಮ ವಯಸ್ಸು, ಚಿಂತೆಗಳನ್ನೆಲ್ಲ ಮರೆತು ಬಣ್ಣ ಎರಚುತ್ತಾ ಮೋಜು ಮಸ್ತಿ ಮಾಡುತ್ತ ಬಣ್ಣದ ಹಬ್ಬವನ್ನೂ ಅದ್ಧೂರಿಯಾಗಿ ಆಚರಿಸುತ್ತಾರೆ.
Holika Dahan 2023: 2023 ರ ಮೂರನೇ ತಿಂಗಳು ಅಂದರೆ, ಮಾರ್ಚ್ ತಿಂಗಳು ಆರಂಭವಾಗಿದೆ. ಈ ತಿಂಗಳು ಜನರು ತುದಿಗಾಲಲ್ಲಿ ಕಾಯುವ ಹಬ್ಬ ಎಂದರೆ ಅದುವೇ ಹೋಳಿ ಹಬ್ಬ. ಈ ಬಾರಿ ಮಾರ್ಚ್ 7 ರಂದು ಹೋಳಿ ದಹನ ನಡೆಯಲಿದ್ದು, ಮಾರ್ಚ್ 8 ರಂದು ದೇಶಾದ್ಯಂತ ವಿವಿಧ ಭಾಗಗಳಲ್ಲಿ ಜನರು ಬಣ್ಣ ಹಚ್ಚಿ ಹೋಳಿ ಆಡುತ್ತಾರೆ.
Holi 2023: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಈ ಬಾರಿಯ ಹೋಳಿ ಹಬ್ಬದ ಬಳಿಕ ಗಜಕೇಸರಿ ರಾಜಯೋಗ ನಿರ್ಮಾಣಗೊಳ್ಳುತ್ತಿದ್ದು, ಇದು ವಿಶೇಷವಾಗಿ 3 ರಾಶಿಗಳ ಜಾತಕದವರ ಜೀವನದಲ್ಲಿ ಒಳ್ಳೆಯ ದಿನಗಳು ಆರಂಭಕ್ಕೆ ಕಾರಣವಾಗಲಿದೆ. ಈ ಯೋಗದಿಂದ ಯಾವ ರಾಶಿಗಳ ಜನರ ಜೀವನದಲ್ಲಿ ಅಪಾರ ಹಣ ಹರಿದುಬರಲಿದೆ ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ,
Holi 2023 : ಸಂತೋಷ ಮತ್ತು ಉತ್ಸಾಹದ ಹಬ್ಬವಾದ ಹೋಳಿಹೆ ಇನ್ನೆರಡೇ ದಿನಗಳು ಬಾಕಿ. ಈ ಬಾರಿ ಮಾರ್ಚ್ 7 ರಂದು ಕಾಮಣ್ಣನ ದಹನ ಮತ್ತು ಮಾರ್ಚ್ 8 ರಂದು ಬಣ್ಣಗಳ ಹೋಳಿ ಇದೆ. ಹೋಲಿಕಾ ದಹನದ ದಿನದಂದು ಕುಟುಂಬವನ್ನು ಆಳುವ ದುಷ್ಟ ಶಕ್ತಿಗಳು ನಾಶವಾಗುತ್ತವೆ ಎಂದು ನಂಬಲಾಗಿದೆ.
ಭಾರತದಲ್ಲಿ ಅತ್ಯಂತ ಸಂಭ್ರಮ ಸಡಗರದಿಂದ ಆಚರಿಸುವ ಹಬ್ಬಗಳಲ್ಲಿ ಹೋಳಿ ಹಬ್ಬವೂ ಒಂದು. ಈಗಾಗಲೇ ನಾಡಿನೆಲ್ಲೆಡೆ ಹೋಳಿ ಹಬ್ಬದ ಉತ್ಸಾಹದ ವಾತಾವರಣ ಸೃಷ್ಟಿಯಾಗಿದೆ. ಇದೇ ತಿಂಗಳ 8 ರಂದು ಬಣ್ಣದ ಹಬ್ಬವನ್ನು ಅಂತ್ಯಂತ ಅರ್ಥಪೂರ್ಣವಾಗಿ ದೇಶಾದ್ಯಂತ ಆಚರಿಸಲಾಗುತ್ತದೆ. ಜನರು ಪರಸ್ಪರ ಬಣ್ಣಗಳನ್ನು ಎರಚಿ ಸಂಭ್ರಮಿಸುತ್ತಾರೆ. ಅದರಂತೆ ನಮ್ಮ ದೇಶದಲ್ಲಿ ಹೋಳಿಯನ್ನು ಅತ್ಯಂತ ಸಂಭ್ರಮ ಸಡಗರದಿಂದ ಹಾಗೂ ಸಂಪ್ರದಾಯ ಬದ್ದವಾಗಿ ಆಚರಿಸುವ ಸ್ಥಳಗಳಿವೆ. ಅವು ಯಾವುವು ಅಂತ ನಾವು ಹೇಳ್ತೀವಿ ನೋಡಿ.
ಭಾರತವು ವೈವಿಧ್ಯಮಯ ಸಂಸ್ಕೃತಿಗಳು ಮತ್ತು ಸಂಪ್ರದಾಯಗಳ ನಾಡು. ಇಲ್ಲಿ ಪ್ರತಿಯೊಂದು ಆಚರಣೆ, ಅಚಾರ, ಪದ್ದತಿಗಳಿಗೆ ತಮ್ಮದೆಯಾದ ಮಹತ್ವವಿದೆ. ಸದ್ಯ ಬಣ್ಣಗಳ ಹಬ್ಬ ಹೋಳಿಯನ್ನು ಆಚರಿಸಲು ರಾಷ್ಟ್ರದಾದ್ಯಂತ ಜನರು ತುದಿಗಾಲಿನಲ್ಲಿ ನಿಂತಿದ್ದಾರೆ. ಈಗಾಗಲೇ ಎಲ್ಲಾ ಕಡೆ ಹೋಳಿ ಹಬ್ಬವನ್ನು ಸ್ವಾಗತಿಸಲು ಯುವಪಡೆ ಸಿದ್ದತೆ ನಡೆಸುತ್ತಿದೆ. ಈ ವರ್ಷ ಮಾರ್ಚ್ 8 ಬಣ್ಣದ ಹಬ್ಬವನ್ನು ಆಚರಿಸಲಾಗುತ್ತದೆ. ಈ ಹಬ್ಬವು ಫಾಲ್ಗುಣ ಮಾಸದ ಪೂರ್ಣಿಮಾ (ಹುಣ್ಣಿಮೆಯ ದಿನ) ಸಂಜೆ ಪ್ರಾರಂಭವಾಗುತ್ತದೆ. ಹೋಳಿಯನ್ನು ಭಾರತದ ವಿವಿಧ ಭಾಗಗಳಲ್ಲಿ 'ವಸಂತ ಹಬ್ಬ' ಎಂದೂ ಸಹ ಆಚರಿಸಲಾಗುತ್ತದೆ.
10 Best Holi Special Recipes: ಭಾರತವನ್ನು ಹಬ್ಬಗಳ ದೇಶವೆಂದು ಕರೆಯಲಾಗುತ್ತದೆ, ಹೋಳಿಹಬ್ಬವಾಗಿರಲಿ ಅಥವಾ ದೀಪಾವಳಿ, ಈದ್ ಅಥವಾ ಬಕ್ರೀದ್, ಈ ಹಬ್ಬಗಳ ಸಂದರ್ಭದಲ್ಲಿ ಮನೆಯಲ್ಲಿ ವಿವಿಧ ರೀತಿಯ ಭಕ್ಷ್ಯಗಳನ್ನು ತಯಾರಿಸಲಾಗುತ್ತದೆ.
Holi 2023 : ಬಣ್ಣಗಳ ಹಬ್ಬ ಹೋಳಿ ಹುಣ್ಣಿಮೆ ತಂತ್ರ - ಮಂತ್ರಗಳು, ಪರಿಹಾರಗಳ ವಿಷಯದಲ್ಲಿಯೂ ಬಹಳ ವಿಶೇಷವಾಗಿದೆ. ಹೋಳಿ ಹುಣ್ಣಿಮೆಯ ರಾತ್ರಿ ಮಾಡುವ ಕೆಲವು ವಿಶೇಷ ತಂತ್ರಗಳು ಮತ್ತು ಪರಿಹಾರಗಳು ಎಲ್ಲಾ ಆಸೆಗಳನ್ನು ಪೂರೈಸುತ್ತವೆ.
Holi 2023 ಆಗಮನಕ್ಕೆ ಕೆಲವೇ ದಿನಗಳು ಬಾಕಿ ಉಳಿದಿವೆ. ಹೀಗಿರುವಾಗ ಹೋಳಿ ಹಬ್ಬದ ದಿನ ಕೆಲ ಉಪಾಯಗಳನ್ನು ಮಾಡಿದರೆ, ಅವು ಜೀವನದಲ್ಲಿ ಸುಖ ಸಮೃದ್ಧಿಗೆ ಕಾರಣವಾಗುತ್ತವೆ. ಈ ಉಪಾಯಗಳನ್ನು ನಿಮ್ಮ ನಿಮ್ಮ ರಾಶಿಗಳಿಗೆ ಅನುಗುಣವಾಗಿ ಮಾಡಿದರೆ, ಅವು ಇನ್ನು ಹೆಚ್ಚಿನ ಫಲಗಳನ್ನು ನೀಡುತ್ತವೆ. ಬನ್ನಿ ಯಾವ ರಾಶಿಯ ಜನರು ಯಾವ ಉಪಾಯಗಳನ್ನು ಮಾಡಬೇಕು ತಿಳಿದುಕೊಳ್ಳೋಣ ಬನ್ನಿ,
ನೀವು ಕೂಡ ಐಫೋನ್ ಖರೀದಿಸಲು ಯೋಚಿಸುತ್ತಿದ್ದರೆ ಈ ಅವಕಾಶವನ್ನು ಕಳೆದುಕೊಳ್ಳಬೇಡಿ. ಹೋಳಿಯಲ್ಲಿ ಐಫೋನ್ ಖರೀದಿಯ ಮೇಲೆ ಇಕಾಮರ್ಸ್ ವೆಬ್ಸೈಟ್ ಫ್ಲಿಪ್ಕಾರ್ಟ್ ಬಂಪರ್ ಡಿಸ್ಕೌಂಟ್ ನೀಡುತ್ತಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.