ಉತ್ತರ ಕನ್ನಡ ಜಿಲ್ಲೆಯಲ್ಲಿ ಹೋಳಿ ಸಂಭ್ರಮ

  • Zee Media Bureau
  • Mar 7, 2023, 03:53 PM IST

ಉತ್ತರ ಕನ್ನಡ ಜಿಲ್ಲೆಯ ಅಂಕೋಲಾದಲ್ಲಿ ನಡೆಯುವ ಹೋಳಿ ನೋಡುಗರಿಗೆ ರಸದೌತಣ ಉಣಿಸುತ್ತೆ... ಬ್ರಿಟಿಷರ ಆಡಳಿತದಿಂದಲೂ ನಡೆದು ಬಂದಿರುವ ಅಂಕೋಲಾ ತಾಲೂಕಿನ ಬೆಳಂಬಾರ ಹಾಲಕ್ಕಿ ಸಮಾಜದ ಸುಗ್ಗಿ ಕುಣಿತಕ್ಕೆ ಬಹು ದೊಡ್ಡ ಇತಿಹಾಸವಿದೆ.  

Trending News