Holi 2023 : ಬಣ್ಣಗಳಲ್ಲಿ ಮಿಂದೆದ್ದ ನಟ - ನಟಿಯರು.. ಹೀಗಿತ್ತು ಸೆಲಿಬ್ರಿಟಿಗಳ ಹೋಳಿ

Celebrities Holi 2023 : ಎಲ್ಲೆಲ್ಲೂ ಬಣ್ಣಗಳ ಹಬ್ಬ ಹೋಳಿ ಸಂಭ್ರಮ ಜೋರಾಗಿದೆ. ಎಲ್ಲರೂ ರಂಗು ರಂಗಿನ ಹೋಳಿಯನ್ನು ಆಚರಿಸುತ್ತಿದ್ದಾರೆ. ಸಿನಿರಂಗದ ತಾರೆಯರು ಸಹ ಹೋಳಿಯನ್ನು ಆಚರಿಸಿದ್ದಾರೆ.  

Film Industry Celebrities Holi Festival : ಎಲ್ಲೆಲ್ಲೂ ಬಣ್ಣಗಳ ಹಬ್ಬ ಹೋಳಿ ಸಂಭ್ರಮ ಜೋರಾಗಿದೆ. ಎಲ್ಲರೂ ರಂಗು ರಂಗಿನ ಹೋಳಿಯನ್ನು ಆಚರಿಸುತ್ತಿದ್ದಾರೆ. ಸಿನಿರಂಗದ ತಾರೆಯರು ಸಹ ಹೋಳಿಯನ್ನು ಆಚರಿಸಿದ್ದಾರೆ. ಹೋಳಿ ಹಬ್ಬದ ಫೋಟೋಗಳನ್ನು ಕೆಲವರು ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. 

1 /9

ಮಿಲ್ಕಿ ಬ್ಯೂಟಿ ತಮನ್ನಾ ಭಾಟಿಯಾ ಹೋಳಿ ಆಡಿದ್ದಾರೆ. 

2 /9

ತಮನ್ನಾ ಭಾಟಿಯಾ ತಮ್ಮ ಹೋಳಿ ಅಚರಣೆಯ ಫೋಟೋಗಳನ್ನು ಹಂಚಿಕೊಂಡಿದ್ದಾರೆ. 

3 /9

ಪುಟ್ಟ ಮಕ್ಕಳೊಂದಿಗೆ ಜಾಯ್‌ಫುಲ್‌ ಆಗಿ ಬಿಟೌನ್‌ ಬೆಡಗಿ ಶಿಲ್ಪಾ ಶೆಟ್ಟಿ ಬಣ್ಣಗಳ ಹಬ್ಬವನ್ನು ಆಚರಿಸಿದ್ದಾರೆ. 

4 /9

ಶಿಲ್ಪಾ ಶೆಟ್ಟಿ ತಮ್ಮ ಅಭಿಮಾನಿಗಳಿಗೆ ಹೋಳಿ ಹಬ್ಬದ ಶುಭಾಶಯ ಕೋರಿದ್ದಾರೆ. 

5 /9

ಕಿಯಾರಾ - ಸಿದ್ಧಾರ್ಥ ಸದ್ಯ ಬಿಟೌನ್‌ ಹೊಸ ಜೋಡಿಯಾಗಿದ್ದು, ಒಟ್ಟಾಗಿ ಹೋಳಿ ಆಚರಿಸಿದ್ದಾರೆ. 

6 /9

ಕತ್ರಿನಾ ಕೈಫ್‌ ಮತ್ತು ವಿಕ್ಕಿ ಕೌಶಲ್‌ ತಮ್ಮ ಆತ್ಮೀಯರೊಂದಿಗೆ ರಂಗು ರಂಗಿನ ಹಬ್ಬವನ್ನು ಆಚರಿಸಿದ್ದಾರೆ. 

7 /9

ಕತ್ರಿನಾ ಕೈಫ್‌ ಮತ್ತು ವಿಕ್ಕಿ ಕೌಶಲ್‌ ಬಣ್ಣಗಳಲ್ಲಿ ಮಿಂದೆದ್ದಿದ್ದಾರೆ. 

8 /9

ಕರೀನಾ ಕಪೂರ್‌ ತಮ್ಮ ಮುದ್ದಾದ ಮಕ್ಕಳೊಂದಿಗೆ ಹೋಳಿ ಆಚರಿಸಿದ್ದಾರೆ. 

9 /9

ಆಲಿಯಾ ಭಟ್‌ ಕ್ಯೂಟ್‌ ಆಗಿ ಬಣ್ಣ ಬಣ್ಣದ ಕೊಡೆ ಹೊಡಿದು ಫ್ಯಾನ್ಸ್‌ಗೆ ಹೋಳಿ ಹಬ್ಬದ ಶುಭಾಶಯ ಕೋರಿದ್ದಾರೆ.