Can Diabetes Patient Eat Fruits in Monsoon: ಡಯಾಬಿಟಿಸ್ ರೋಗಿಗಳಿಗೆ ಹಣ್ಣುಗಳ ಸೇವನೆ ತುಂಬಾ ಲಾಭಕಾರಿಯಗಿದೆ. ಹೀಗಿರುವಾಗ ಮಳೆಗಾಲದ ಋತುವಿನಲ್ಲಿ ಮಧುಮೇಹಿಗಳು ಯಾವ ಹಣ್ಣುಗಳನ್ನು ಸೇವಿಸಬೇಕು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ,
Do Not Eat These Things With Curd: ಮೊಸರು ಪೋಷಕಾಂಶಗಳಿಂದ ಸಮೃದ್ಧವಾಗಿದೆ. ಆದರೆ ಕೆಲ ಆಹಾರ ಪದಾರ್ಥಗಳನ್ನು ಮೊಸರಿನ ಜೊತೆಗೆ ಅಪ್ಪಿತಪ್ಪಿಯೂ ಕೂಡ ಸೇವಿಸಬಾರದು. ಹಾಗಾದರೆ ಬನ್ನಿ ಯಾವ ಯಾವ ಆಹಾರ ಪದಾರ್ಥಗಳನ್ನು ಮೊಸರಿನ ಜೊತೆಗೆ ಸೇವಿಸಬಾರದು ಎನ್ನಲಾಗಿದೆ ತಿಳಿದುಕೊಳ್ಳೋಣ.
Body Detox: ಆರೋಗ್ಯದಿಂದ ಕೂಡಿದ ಜೀವನವನ್ನು ಕಳೆಯಲು ಕಾಲ-ಕಾಲಕ್ಕೆ ನಾವು ನಮ್ಮ ಶರೀರವನ್ನು ನಿರ್ವಿಷಗೊಳಿಸುತ್ತಲೇ ಇರಬೇಕು. ಹಾಗಾದರೆ ಬನ್ನಿ ಯಾವಾಗ ನಾವು ನಮ್ಮ ಶರೀರವನ್ನು ನಿರ್ವಿಷಗೊಳಿಸಬೇಕು ಎಂಬುದನ್ನು ತಿಳಿದುಕೊಳ್ಳೋಣ,
Oxygen Rich Fruits: ಕೊರೋನಾದ ಈ ಕಾಲದಲ್ಲಿ ನಾವೆಲ್ಲರೂ ನಮ್ಮ ದೇಹದ ಆಮ್ಲಜನಕದ ಮಟ್ಟದ ಕುರಿತು ವಿಶೇಷ ಗಮನ ಹರಿಸಬೇಕು. ಇದರಿಂದ ಉಸಿರಾಟದ ಸಮಸ್ಯೆ ಇರುವುದಿಲ್ಲ. ಹೀಗಿರುವಾಗ ದೇಹದ ಆಮ್ಲಜನಕ ಮಟ್ಟವನ್ನು ಸರಿಯಾಗಿಡಲು ನೀವು ಕೆಲ ಹಣ್ಣುಗಳನ್ನು ಸೇವಿಸಿದರೆ ಉತ್ತಮ.
Sugarcane Juice Side Effects: ಬೇಸಿಗೆಯಲ್ಲಿ ಕಬ್ಬಿನ ರಸವು ದೇಹಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ. ಆದರೆ ಕಬ್ಬಿನ ರಸವನ್ನು ಕುಡಿಯುವುದರಿಂದ ಕೆಲವರಿಗೆ ಹಾನಿಯಾಗುವ ಸಾಧ್ಯತೆ ಇದೆ. ಹೇಗೆ ತಿಳಿದುಕೊಳ್ಳೋಣ ಬನ್ನಿ,
Dehydration Symptoms: ದೇಹದಲ್ಲಿ ನೀರಿನ ಕೊರತೆಯು ಅನೇಕ ರೋಗಗಳನ್ನು ಉಂಟುಮಾಡುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ನೀರಿನ ಕೊರತೆಯಿಂದಾಗಿ ಮುಖದ ಮೇಲೆ ಅನೇಕ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ.
Benefits Of Bitter Gourd Seeds For Diabetic Patient: ಹಾಗಲಕಾಯಿಯನ್ನು ಬಳಸುವ ಬಹುತೇಕ ಜನರು ಹಾಗಲಕಾಯಿಯನ್ನು ಬಳಸುವಾಗ ಅದರ ಬೀಜಗಳನ್ನು ತೆಗೆದು ಎಸೆಯುತ್ತಾರೆ. ಆದರೆ ಹಾಗಲಕಾಯಿ ಹೇಗೆ ಪ್ರಯೋಜನಕಾರಿಯಾಗಿದೆಯೋ ಹಾಗೆಯೇ ಅದರ ಬೀಜಗಳು ಕೂಡ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿಯಾಗಿವೆ.
Mouth Related Problems Due To Diabetes: ಮಧುಮೇಹವು ಬಾಯಿಗೆ ಸಂಬಂಧಿಸಿದ ಹಲವು ಸಮಸ್ಯೆಗಳಿಗೆ ಕಾರಣವಾಗುತ್ತದೆ. ಮಧುಮೇಹ ಇರುವಾಗ ಬಾಯಿಗೆ ಸಂಬಂಧಿಸಿದ ಯಾವ ಸಮಸ್ಯೆಗಳು ಎದುರಾಗುತ್ತವೆ ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ,
Ajwain Benefits For Stomach: ಅಜ್ವೈನ್ ಸೇವನೆಯಿಂದ ಜೀರ್ಣಕ್ರಿಯೆ ಉತ್ತಮಗೊಳ್ಳುತ್ತದೆ. ಹೀಗಿರುವಾಗ, ಒಂದು ವೇಳೆ ನೀವು ಹೊಟ್ಟೆ ನೋವಿನ ಸಮಸ್ಯೆಯಿಂದ ಬಳಸುತ್ತಿದ್ದರೆ, ನೀವು ಸೆಲರಿಯನ್ನು ಸೇವಿಸಿ ಚಿಟಿಕೆ ಹೊಡೆಯೋದ್ರಲ್ಲಿ ನಿಮ್ಮ ಸಮಸ್ಯೆಗೆ ಗುಡ್ ಬೈ ಹೇಳಬಹುದು.
ಹಾಲು ಕುಡಿದ ತಕ್ಷಣ ನಿಂಬೆ ಹಣ್ಣಿನ ಜ್ಯೂಸ್ ಅಥವಾ ರಸ ಸೇವಿಸಬೇಡಿ, ಇದು ಜೀರ್ಣಕ್ರಿಯೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಹೆಚ್ಚಿಸುತ್ತದೆ. ಹಾಲು ಕುಡಿದ ತಕ್ಷಣ ನಿಂಬೆಯಿಂದ ತಯಾರಿಸಿದ ಯಾವುದನ್ನಾದರೂ ಸೇವಿಸಿದರೆ ಗ್ಯಾಸ್ ಸಮಸ್ಯೆ ಉಂಟಾಗುತ್ತದೆ.
ನಿಂಬೆಯಲ್ಲಿ ವಿಟಮಿನ್ ಸಿ, ಫೈಬರ್, ಪೊಟ್ಯಾಸಿಯಮ್ ಮತ್ತು ಅನೇಕ ಪೋಷಕಾಂಶಗಳಿವೆ. ಈ ಎಲ್ಲಾ ಅಂಶಗಳು ಮಧುಮೇಹ ರೋಗಿಗಳಿಗೆ ವಿಭಿನ್ನ ರೀತಿಯಲ್ಲಿ ಕಾರ್ಯನಿರ್ವಹಿಸುತ್ತವೆ. ಇದರೊಂದಿಗೆ, ನಿಂಬೆ ಸೇವನೆಯು ಮಧುಮೇಹದಲ್ಲಿ ಇತರ ಹಲವು ವಿಧಗಳಲ್ಲಿ ಪ್ರಯೋಜನಕಾರಿಯಾಗಿದೆ.
Benefits of Guava Leaves: ಹೆಚ್ಚು ಕಡಿಮೆ ಎಲ್ಲರಿಗೂ ಇಷ್ಟವಾಗುವ ಹಣ್ಣುಗಳಲ್ಲಿ ಸೀಬೆಹಣ್ಣು ಕೂಡ ಒಂದು, ಹುಳಿ-ಸಿಹಿ ಅದರ ರುಚಿ, ಆದರೆ ತೂಕ ಇಳಿಕೆಗೆ ಸೀಬೆಹಣ್ಣಿನ ಮರದ ಎಲೆಗಳು ಒಂದು ಪರಿಣಾಮಕಾರಿ ಮನೆಮದ್ದಾಗಿದೆ ಎಂಬ ಸಂಗತಿ ನಿಮಗೆ ತಿಳಿದಿದೆಯೇ? ಇಲ್ಲ ಎಂದಾದರೆ ಸೀಬೆಹಣ್ಣಿನ ಎಲೆಗಳ ಪ್ರಯೋಜನಗಳ ಬಗ್ಗೆ ತಿಳಿದುಕೊಳ್ಳೋಣ ಬನ್ನಿ
Weight Loss Tips For Everyone: ಸ್ಥೂಲಕಾಯದ ಸಮಸ್ಯೆ ವೇಗವಾಗಿ ಹೆಚ್ಚುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಬೊಜ್ಜಿನ ಸಮಸ್ಯೆಯಿಂದ ಹೇಗೆ ಮುಕ್ತಿಪದೆಯಬೇಕು ಎಂಬುದನ್ನು ನಾವು ನಿಮಗೆ ಹೇಳಿಕೊಡಲಿದ್ದೇವೆ.
Eye Wrinkle Solution: ಕಣ್ಣುಗಳು ನಮ್ಮ ಶರೀರದ ಅತ್ಯಾವಶ್ಯಕ ಅಂಗಗಳಾಗಿವೆ. ಆದರೆ ಹಲವು ಕಾರಣಗಳಿಂದ ನಮ್ಮ ಕಣ್ಣುಗಳು ಒಳಭಾಗಕ್ಕೆ ಜಾರಲು ಆರಂಭಿಸುತ್ತವೆ. ಇದರಿಂದ ಕಣ್ಣುಗಳ ಕೆಳಗೆ ಸುಕ್ಕುಗಳು ಕಾಣಿಸಿಕೊಳ್ಳುತ್ತವೆ. ಕೆಳಗೆ ಸೂಚಿಸಲಾಗಿರುವ ಕೆಲ ಸಲಹೆಗಳನ್ನು ಪ್ರಯತ್ನಿಸುವ ಮೂಲಕ ನೀವು ಈ ಸಮಸ್ಯೆಯನ್ನು ತೊಡೆದುಹಾಕಬಹುದು.
Benefits Of Khus Water: ಬೇಸಿಗೆಯ ಸೀಸನ್ ನಲ್ಲಿ ಲಾವಂಚ ಅಥವಾ ರಾಮಚ್ಚ ಅಥವಾ ಖಾಸ್ ಅಥವಾ ಮಡಿವಾಳ ಹುಲ್ಲು ಅಥವಾ ರಾಮಂಚ ಬಳಕೆಯಿಂದ ನೀವು ಬೇಸಿಗೆಯ ಋತುವಿನಲ್ಲಿ ಸಂಭವಿಸುವ ಕಾಯಿಲೆಗಳಿಂದ ಪಾರಾಗಬಹುದು. ರಾವಂಚ ಬೇರುಗಳನ್ನು ಹಾಕಿದ ನೀರನ್ನು ಸೇವಿಸಿ ನೀವು ಶರೀರವನ್ನು ತಂಪಾಗಿಸಬಹುದು. ವೈಜ್ಞಾನಿಕ ಭಾಷೆಯಲ್ಲಿ ಇದನ್ನು ವೆಟಿವೇರಿಯಾ ಜಿಜನಿಯೋಡೆಸ್ ಅಂದರೆ ವೆಟಿವೇರ್ ಹುಲ್ಲು ಎಂದು ಕರೆಯುತ್ತಾರೆ.
ಮಹಿಳೆಯರಂತೆ ಪುರುಷರಿಗೂ ಆರೋಗ್ಯ ತಪಾಸಣೆ ಅಗತ್ಯ. ನಿಮ್ಮ ಪತಿ ಹೆಚ್ಚು ಹೊರಗಿನ ಆಹಾರವನ್ನು ಸೇವಿಸಿದರೆ, ಖಂಡಿತವಾಗಿಯೂ ಅವರ ಕೊಲೆಸ್ಟ್ರಾಲ್ ಮಟ್ಟವನ್ನು ಪರೀಕ್ಷಿಸಿ. ಇದರ ಹೊರತಾಗಿ, ನೀವು ಥೈರಾಯ್ಡ್, ಬಿಪಿ, ಮಧುಮೇಹ ಇತ್ಯಾದಿ ತಪಾಸಣೆಯನ್ನು ಸಹ ಮಾಡಬಹುದು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.