Saffron For Men: ಸಾಮಾನ್ಯವಾಗಿ ಕೇಸರಿಯಲ್ಲಿ ಹಲವು ರೀತಿಯ ಪೋಷಕಾಂಶಗಳು ಕಂಡುಬರುತ್ತವೆ. ಆದರೆ ಕೇಸರಿಯು ಪುರುಷರ ಅನೇಕ ರೀತಿಯ ಸಮಸ್ಯೆಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ.ಇಂತಹ ಪರಿಸ್ಥಿತಿಯಲ್ಲಿ, ಕೇಸರಿ ಪುರುಷರಿಗೆ ಹೇಗೆ ಪ್ರಯೋಜನಕಾರಿಯಾಗಿದೆ ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ,
ಕಳಪೆ ಜೀವನಶೈಲಿಯಿಂದ ಉಂಟಾಗುವ ಕಾಯಿಲೆಗಳ ಅತ್ಯುತ್ತಮ ಉದಾಹರಣೆ ಎಂದರೆ ಅದು ಸ್ಥೂಲಕಾಯತೆ. ದೇಹದಲ್ಲಿ ಹೆಚ್ಚುತ್ತಿರುವ ಕೊಬ್ಬಿನಿಂದಾಗಿ ಜನರು ಅನೇಕ ರೋಗಗಳಿಗೆ ಬಲಿಯಾಗುತ್ತಿದ್ದಾರೆ. ಏನೆಲ್ಲಾ ಪ್ರಯತ್ನ ಮಾಡಿದರೂ ದೇಹದ ಕೊಬ್ಬು ಕಡಿಮೆಯಾಗುವುದಿಲ್ಲ. ನಿಮ್ಮ ಡಯಟ್ನಲ್ಲಿ ನೇರಳೆ ಎಲೆಕೋಸನ್ನು ಸೇರಿಸುವುದರಿಂದ ನೀವು ಸ್ಥೂಲಕಾಯ, ಕ್ಯಾನ್ಸರ್, ಡಯಾಬಿಟಿಸ್ ನಂತಹ ಕಾಯಿಲೆಗಳಿಂದ ರಕ್ಷಣೆ ಪಡೆಯಬಹುದು.
Men How To Keep Yourself Young: ಪ್ರತಿಯೊಬ್ಬ ಪುರುಷ ಸದಾ ಫಿಟ್ ಆಗಿರಲು ಬಯಸುತ್ತಾನೆ. ಸದಾ ಯಂಗ್ ಹಾಗೂ ಫಿಟ್ ಕಾಣಿಸಲು ಪುರುಷರು ತಮ್ಮ ಬಗ್ಗೆ ಸ್ವಲ್ಪ ಗಮನ ಹರಿಸಬೇಕು. ಇಂತಹ ಪರಿಸ್ಥಿತಿಯಲ್ಲಿ, ಪುರುಷರು ಪ್ರತಿದಿನ ಯಾವ ಕೆಲಸವನ್ನು ಮಾಡಬೇಕು? ಮತ್ತು ಇದರಿಂದ ಅವರು 40 ವರ್ಷ ವಯಸ್ಸಿನ ನಂತರವೂ ತಮ್ಮನ್ನು ತಾವು ಹೇಗೆ ಫಿಟ್ ಹಾಗೂ ಯಂಗ್ ಆಗಿ ಇರಿಸಿಕೊಳ್ಳಬಹುದು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ,
Health Tips: ಗೋಧಿ ಹುಲ್ಲನ್ನು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ವ್ಹೀಟ್ ಗ್ರಾಸ್ ಅನ್ನು ನೀವು ಸರಿಯಾದ ರೀತಿಯಲ್ಲಿ ಸೇವಿಸಿದರೆ ಅದು ಆರೋಗ್ಯಕ್ಕೆ ಅದ್ಭುತ ಪ್ರಯೋಜನಗಳನ್ನು ನೀಡುತ್ತದೆ. ಗೋಧಿ ಹುಲ್ಲನ್ನು ಹೇಗೆ ಸೇವಿಸಬೇಕು ಮತ್ತು ಅದರ ಸೇವನೆಯಿಂದ ಆಗುವ ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.
Benefits Of Purple Cabbage: ಚಳಿಗಾಲದಲ್ಲಿ, ಜನರು ಹಸಿರು ತರಕಾರಿಗಳನ್ನು ಹೆಚ್ಚು ಸೇವಿಸುತ್ತಾರೆ, ಆದರೆ ನೇರಳೆ ಬಣ್ಣದ ಈ ತರಕಾರಿಯನ್ನು ಆಹಾರದಲ್ಲಿ ಸೇರಿಸುವುದರಿಂದ, ಆರೋಗ್ಯವು ಅನೇಕ ಪ್ರಯೋಜನಗಳನ್ನು ಪಡೆಯುತ್ತದೆ.
Benefits of Lemongrass: ಸಾಕಷ್ಟು ಓಡಾಟದಿಂದ ಕೂಡಿದ ಇಂದಿನ ಜೀವನಶೈಲಿಯಲ್ಲಿ ಆರೋಗ್ಯ ಕಾಪಾಡಿಕೊಳ್ಳುವುದು ಜನರ ಪಾಲಿಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ. ಇಂತಹ ಪರಿಸ್ಥಿತಿಯಲ್ಲಿ, ವಿಶೇಷ ರೀತಿಯ ಹುಲ್ಲಿನ ಬಳಕೆಯು ನಿಮಗೆ ಅನೇಕ ಸಮಸ್ಯೆಗಳಿಂದ ಪರಿಹಾರವನ್ನು ನೀಡುತ್ತದೆ.
Diwali & Detox: ದೀಪಾವಳಿ ಹಬ್ಬ ಎಂದರೆ ಸಿಹಿ ಪದಾರ್ಥಗಳು, ಕರಿದ ಪದಾರ್ಥಗಳ ಹಬ್ಬ. ಆದರೆ, ಹಬ್ಬದ ದಿನಗಳಲ್ಲಿ ಆರೋಗ್ಯದ ಕಾಳಜಿವಹಿಸುವುದು ಕೂಡ ಅಷ್ಟೇ ಮುಖ್ಯವಾಗಿದೆ ಅಂದರೆ ಕಾಲಕಾಲಕ್ಕೆ ಶರೀರವನ್ನು ಡಿಟಾಕ್ಸ್ ಮಾಡುವುದು ಕೂಡ ಅಷ್ಟೇ ಮುಖ್ಯವಾಗಿದೆ. ಹೀಗಿರುವಾಗ ಶರೀರವನ್ನು ನಿರ್ವಿಷಗೊಳಿಸುವ ಕೆಲ ಸಲಹೆಗೆಳು ಇಲ್ಲಿವೆ.
Health Tips for Asthma: ಅಸ್ತಮಾ ರೋಗಿಗಳಿಗೆ ದುಷಿತ ಗಾಳಿ ಸೇವನೆಯಿಂದ ಅವರ ಸಮಸ್ಯೆ ಹೆಚ್ಚಾಗುತ್ತದೆ ಮತ್ತು ದೀಪಾವಳಿಯ ಸಂದರ್ಭದಲ್ಲಿ ಇದರ ಅಪಾಯ ಇನ್ನೂ ಹೆಚ್ಚು. ಹೀಗಾಗಿ ಅವರು ಸಾಕಷ್ಟು ಎಚ್ಚರಿಕೆವಹಿಸುವ ಅವಶ್ಯಕತೆ ಇರುತ್ತದೆ.
ವಿಶೇಷವಾಗಿ ನಿಮ್ಮ ಜೀವನಶೈಲಿ ಮತ್ತು ಆಹಾರ ಪದ್ಧತಿ. ಇತ್ತೀಚಿನ ದಿನಗಲ್ಲಿ ಮಹಿಳೆಯರಲ್ಲಿ ಥೈರಾಯ್ಡ್ ಸಮಸ್ಯೆಗೆ ತುಂಬಾ ಹೆಚ್ಚಾಗಿ ಕಂಡು ಬರುತ್ತಿದೆ. ಅಲ್ಲದೆ ಜನ ಕೂಡ ಇದನ್ನ ಸಾಮಾನ್ಯ ರೋಗಗಳಂತೆ ಸಹಿಸಿಕೊಂಡು ಹೋಗುತ್ತಿದ್ದಾರೆ. ಆದ್ರೆ, ಈ ಥೈರಾಯ್ಡ್ ಗೆ ಅಲೋವೆರಾ ಮನೆ ಮದ್ದು ಎಂದರೆ ನಂಬುತ್ತೀರಾ? ಹೌದು, ನಂಬಲೇಬೇಕು
Weight Loss: ಪ್ರಸ್ತುತ ಭಾರತದಲ್ಲಿ ಹಬ್ಬದ ಋತು ನಡೆಯುತ್ತಿದೆ. ಹಬ್ಬದ ಋತುವಿನಲ್ಲಿ ಜನರು ವಿವಿಧ ರೀತಿಯ ಸಿಹಿ ತಿಂಡಿ ತಿನಸುಗಳನ್ನು ಸೇವಿಸುವಮೂಲಕ ವೇಗವಾಗಿ ತೂಕವನ್ನು ಹೆಚ್ಚಿಸಿಕೊಳ್ಳುತ್ತಾರೆ. ಮತ್ತೊಂದೆಡೆ ಚಳಿಗಾಲ ಆಗಮಿಸುತ್ತಿದೆ. ಹೀಗಾಗಿ ನೀವು ಕೂಡ ಈ ಅವಧಿಯಲ್ಲಿ ನಿಮ್ಮ ತೂಕವನ್ನು ಕಳೆದುಕೊಳ್ಳಲು ಯೋಚಿಸುತ್ತಿದ್ದರೆ, ನೀವು ಕೆಲ ಡಿಟಾಕ್ಸ್ ಪಾನೀಯಗಳನ್ನು ನಿಮ್ಮ ಡಯಟ್ ನಲ್ಲಿ ಶಾಮೀಲುಗೊಳಿಸಿಕೊಳ್ಳಿ.
Healthy Heart Tips: ಹೃದ್ರೋಗವನ್ನು ತಡೆಯಲು ಅಥವಾ ಹೃದಯವನ್ನು ಆರೋಗ್ಯವಾಗಿಡಲು ಸರಿಯಾದ ಮಾರ್ಗವನ್ನುಅನುಸರಿಸಬೇಕು, ಹಾಗಿದ್ದರೆ ಹೃದಯವನ್ನು ಹೇಗೆ ಆರೋಗ್ಯವಾಗಿರಿಸಿಕೊಳ್ಳಬಹುದು ಎನ್ನುವುದನ್ನು ನೋಡೋಣ.
ನಿದ್ದೆ ಮೂಲಕ ವಿಶ್ರಾಂತಿ ಮಾಡುವುದು ನಿಮ್ಮ ತೂಕವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎಂದರೆ ನಿಮಗೆ ಆಶ್ಚರ್ಯವಾಗುತ್ತದೆ. ನಿದ್ದೆ ಮಾಡುವ ಮೂಲಕ ನೀವು ತೂಕವನ್ನು ಹೇಗೆ ಕಳೆದುಕೊಳ್ಳಬಹುದು ಎಂಬುದನ್ನು ಇಲ್ಲಿ ತಿಳಿಯಿರಿ.
Benefits of Green Peas: ಹಸಿರು ಬಟಾಣಿಗಳನ್ನು ಅಡುಗೆಗೆ ಬಳಸಲಾಗುತ್ತದೆ. ಆದರೆ ಇದನ್ನು ನಿಮ್ಮ ಆಹಾರದಲ್ಲಿ ಶಾಮೀಲುಗೊಳಿಸುವುದರಿಂದ ವಿಶೇಷ ಲಾಭವೂ ಸಿಗುತ್ತದೆ ಎಂಬ ಸಂಗತಿ ನಿಮಗೆ ತಿಳಿದಿದೆಯೇ? ಈ ಕುರಿತು ಪೌಷ್ಠಿಕ ತಜ್ಞರು ಹೇಳುವುದೇನು ತಿಳಿದುಕೊಳ್ಳೋಣ ಬನ್ನಿ.
Foods That Are Good For Liver:ಯಕೃತ್ತು ದೇಹವನ್ನು ನಿರ್ವಿಷಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಇದು ದೇಹದಿಂದ ವಿಷಕಾರಿ ವಸ್ತುಗಳನ್ನು ಹೊರಹಾಕುವ ಮೂಲಕ ದೇಹವನ್ನು ಆರೋಗ್ಯಕರವಾಗಿಡುತ್ತದೆ.
ನೆಲ್ಲಿಕಾಯಿ ಸೇವನೆ ಕೆಲವರಿಗೆ ಆರೋಗ್ಯಕ್ಕೆ ಅಷ್ಟೇ ಅಲ್ಲ ದೇಹಕ್ಕೂ ಕೂಡ ಅಪಾಯ ಹಾನಿ. ಹೌದು, ಕೆಲವರಿಗೆ ನೆಲ್ಲಿಕಾಯಿ ಸೇವನೆಯು ಪ್ರಯೋಜನಕಾರಿಯಾದರೆ, ಕೆಲವರಿಗೆ ಇದು ಅಪಾಯ. ಹಾಗಿದ್ರೆ, ಯಾರು ಸೇವಿಸಬಾರದು? ಇಲ್ಲಿದೆ ನೋಡಿ..
Disadvantages Of Eating Radish At Night: ರಾತ್ರಿ ಹೊತ್ತು ಮೂಲಂಗಿಯನ್ನು ಸೇವಿಸಬಾರದು ಎಂದು ಹೇಳಲಾಗುತ್ತದೆ. ರಾತ್ರಿ ವೇಳೆ ಮೂಲಂಗಿಯನ್ನು ಸೇವಿಸುವುದರಿಂದ ಆರೋಗ್ಯದ ಮೇಲೆ ಅಡ್ಡ ಪರಿಣಾಮಗಳಾಗುತ್ತವೆ.
How To Keep Heart Healthy: ಹೃದಯ ನಮ್ಮ ಶರೀರದ ಒಂದು ಮಹತ್ವದ ಅಂಗವಾಗಿದ್ದು, ಹೃದಯದ ಮೇಲೆ ನಮ್ಮ ಶರೀರದ ಸಂಪೂರ್ಣ ಜವಾಬ್ದಾರಿ ಇರುತ್ತದೆ. ಆದರೆ, ನಮಗರಿವಿಲ್ಲದಂತೆ ನಾವು ಮಾಡುವ ಕೆಲಸಗಳಿಂದ ನಮ್ಮ ಹೃದಯಕ್ಕೆ ಹಾನಿಯುಂಟಾಗುವ ಸಾಧ್ಯತೆ ಇರುತ್ತದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.