Sugar Almond Health Benefits: ನೀವು ಎಂದಾದರೂ ಸಕ್ಕರೆ ಬಾದಾಮಿ ತಿಂದಿದ್ದೀರಾ? ಇದನ್ನು ಆಕಾಶದ ಹಣ್ಣು ಎಂದೂ ಕರೆಯುತ್ತಾರೆ. ಇದರ ಹೆಸರು ಸಕ್ಕರೆ ಬಾದಾಮಿ ಎಂದಿದ್ದರೂ ತಿನ್ನಲು ತುಂಬಾ ಕಹಿ ಆದರೆ ಇದರ ಪ್ರಯೋಜನಗಳು ಅದ್ಭುತ..
Curry Leaves Health Benefits: ಕರಿಬೇವಿನ ಸೊಪ್ಪಿನಿಂದ ಟೀ ತಯಾರಿಸಿ ಕುಡಿಯಬಹುದು ಮತ್ತು ಅದು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ ಎಂಬ ಸಂಗತಿ ನಿಮಗೆ ತಿಳಿದಿದೆಯಾ? ಹೌದು, ಕರಿಬೇವಿನ ಸೊಪ್ಪಿನ ಚಹಾ ಸೇವಿಸಿ ನೀವು ಹಲವಾರು ರೀತಿಯ ದೈಹಿಕ ಸಮಸ್ಯೆಗಳಿಂದ ರಕ್ಷಣೆಯನ್ನು ಪಡೆಯಬಹುದು...ಬನ್ನಿ ಅದರ ಪ್ರಯೋಜನಗಳ ಕುರಿತು ತಿಳಿದುಕೊಳ್ಳೋಣ,
These Diseases Can Ruin Married Life: ಸಂಗಾತಿಯೊಂದಿಗೆ ದೈಹಿಕವಾಗಿ ಹಾಗೂ ಮಾನಸಿಕವಾಗಿ ಸಂಬಂಧ ಬೆಸೆಯುವುದು ಜೀವನದ ಒಂದು ಆಹ್ಲಾದಕರ ಭಾವನೆಯಾಗಿದೆ. ಆದರೆ ಕೆಲ ಕಾಯಿಲೆಗಳು ಆಹ್ಲಾದಕರ ದಾಂಪತ್ಯ ಜೀವನದಲ್ಲಿ ಹುಳಿಹಿಂಡುವ ಕೆಲಸ ಮಾಡುತ್ತವೆ ಎಂಬ ಸಂಗತಿ ನಿಮಗೆ ತಿಳಿದಿದೆಯಾ? ಹೌದು, ಯಾವ ರೋಗಗಳನ್ನು ನೀವು ನಿರ್ಲಕ್ಷಿಸಬಾರದು ಎಂಬುದನ್ನು ಈ ಲೇಖನದ ಮೂಲಕ ತಿಳಿದುಕೊಳ್ಳಲು ಪ್ರಯತ್ನಿಸೋಣ ಬನ್ನಿ,
Health Care Tips: ಮೊಳಕೆಯೊಡೆದ ಮೆಂತ್ಯ ಮತ್ತು ಹೆಸರು ಕಾಳುಗಳನ್ನು ಸೇವಿಸುವುದರಿಂದ ಹಲವಾರು ಪ್ರಯೋಜನಗಳಿದ್ದರೂ, ಚಳಿಗಾಲದಲ್ಲಿ ಮೂರು ಬಗೆಯ ಜನರು ಇದನ್ನು ಸೇವಿಸುವುದರಿಂದ ದೂರವಿರಬೇಕು, ಇಲ್ಲದಿದ್ದರೆ ಅವರ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ.
White Onion Benefits For Hairs: ಬಿಳಿ ಬಣ್ಣದ ಈರುಳ್ಳಿ ಕೂದಲಿನ ಆರೋಗ್ಯಕ್ಕೆ ಅತ್ಯಂತ ಪ್ರಯೋಜನಕಾರಿ ಎಂದು ಭಾವಿಸಲಾಗುತ್ತದೆ. ಈ ಈರುಳ್ಳಿಯ ರಸವನ್ನು ತೆಗೆದು ನೀವು ಎಣ್ಣೆಯ ಹಾಗೆ ಕೂದಲಿಗೆ ಅನ್ವಯಿಸಬೇಕು.
Chyawanprash Benefits: ಚಳಿಗಾಲ ಬಂತೆಂದರೆ ಜನ ಚ್ಯವನಪ್ರಾಶವನ್ನು ಸೇವಿಸಲು ಆರಂಭಿಸುತ್ತಾರೆ. ಆದರೆ ಕೆಲವರು ಇದನ್ನು ಸೇವಿಸುವುದನ್ನು ತಪ್ಪಿಸಬೇಕು ಎಂಬುದು ನಿಮಗೆ ತಿಳಿದಿದೆಯೇ? ಯಾರು ಚ್ಯವನಪ್ರಾಶ ಸೇವಿಸಬಾರದು ಎಂಬುದನ್ನು ಈ ಲೇಖನದ ಮೂಲಕ ತಿಳಿದುಕೊಳ್ಳೋಣ ಬನ್ನಿ,
Vitamin B12 Deficiency: ದೇಹವನ್ನು ಆರೋಗ್ಯಕರವಾಗಿಡಲು ಸಹಾಯಮಾಡುವ ಅತ್ಯಗತ್ಯ ಪೋಷಕಾಂಶಗಳಲ್ಲಿ ವಿಟಮಿನ್ ಬಿ 12 ಕೂಡ ಒಂದು. ಆದರೆ, ಈ ವಿಟಮಿನ್ ಬಿ12 ಅನ್ನು ನಮ್ಮ ದೇಹ ತನ್ನಷ್ಟಕ್ಕೆ ತಾನೇ ತಯಾರಿಸಿಕೊಳ್ಳುವುದಿಲ್ಲ,
Diabetes Diet : ಮಧುಮೇಹವು ಪ್ರಸ್ತುತ ದಿನಗಳಲ್ಲಿ ಗಂಭೀರ ಕಾಯಿಲೆಯಾಗಿದೆ. ಈ ರೋಗವು ಬಹಳ ವೇಗವಾಗಿ ಹರಡುತ್ತಿದೆ. ಹಾಗೆ, ಈ ಕಾಯಿಲೆಗೆ ಯಾವುದೇ ಚಿಕಿತ್ಸೆ ಕೂಡ ಇಲ್ಲ. ಅದಕ್ಕೆ, ಮಧುಮೇಹವನ್ನು ಹೇಗೆ ನಿಯಂತ್ರಣದಲ್ಲಿಟ್ಟುಕೊಳ್ಳುವುದು ಎಂಬ ಪ್ರಶ್ನೆಯು ಈ ರೋಗಿಗಳಲ್ಲಿದೆ.
Diabetic Diet: ಮಧುಮೇಹ ರೋಗಿಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಇಂತಹ ಪರಿಸ್ಥಿತಿಯಲ್ಲಿ, ನೀವು ಸಹ ಮಧುಮೇಹ ರೋಗಿಗಳಾಗಿದ್ದರೆ, ನೀವು ನಿಮ್ಮ ಆಹಾರ ಹಾಗೂ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು.
Herbal Tea: ಹೂವುಗಳಲ್ಲಿಯೂ ಸಹ ಹಲವು ಔಷಧೀಯ ಗುಣಗಳಿವೆ. ಪೋಷಕಾಂಶಗಳಿಂದ ಸಮೃದ್ಧ ಇಂತಹ ಹೂವುಗಳಲ್ಲಿ ದಾಸವಾಳ ಕೂಡ ಒಂದು. ಚಳಿಗಾಲದಲ್ಲಿ ದಾಸವಾಳದ ಟೀ ಕುಡಿಯುವುದರಿಂದ ಹಲವು ಪ್ರಯೋಜನಗಳಿವೆ.
Eye Care Tips: ನೀವೂ ಕೂಡ ದಿನಕ್ಕೆ 8 ಗಂಟೆಗಳಿಗಿಂತ ಹೆಚ್ಚು ಸಮಯ ಸ್ಕ್ರೀನ್ ಮೇಲೆ ಕಳೆದರೆ, ಕಣ್ಣುಗಳ ಸಂರಚನೆ ಬದಲಾಗಲು ಪ್ರಾರಂಭಿಸುತ್ತದೆ, ಇದರಿಂದಾಗಿ ಕಣ್ಣು ನೋವು, ತಲೆನೋವು, ಕಣ್ಣಿನ ಶುಷ್ಕತೆಯಂತಹ ಸಮಸ್ಯೆಗಳು ಎದುರಾಗುವ ಅಪಾಯವಿರುತ್ತದೆ.
Lemongrass benefits: ಸಾಮಾನ್ಯವಾಗಿ ಟೀ ತಯಾರಿಸುವಾಗ ಹಾಗೂ ಸೊಳ್ಳೆ ನಿವಾರಕ ಔಷಧಿ ತಯಾರಿಸುವಾಗ ಲೆಮನ್ ಗ್ರಾಸ್ ಅನ್ನು ಬಳಸಲಾಗುತ್ತದೆ. ಇದರ ಬಳಕೆಯಿಂದ ದೇಹದ ರೋಗನಿರೋಧಕ ಶಕ್ತಿ ಹೆಚ್ಚಾಗುತ್ತದೆ ಮತ್ತು ನಾವು ಋತುಮಾನದ ಕಾಯಿಲೆಗಳಿಂದ ಪಾರಾಗುತ್ತೇವೆ.
Kidney Stone Causes:ಕಿಡ್ನಿ ಸ್ಟೋನ್ ಆಗಿದ್ದಾಗ ದೇಹದಲ್ಲಿ ಕೆಲವೊಂದು ಲಕ್ಷಣಗಳು ಕಂಡು ಬರುತ್ತವೆ . ಇದನ್ನು ನಿರ್ಲಕ್ಷಿಸಿದರೆ ಸಮಸ್ಯೆ ಉಲ್ಬಣವಾಗುತ್ತದೆ. ಕಿಡ್ನಿ ಸ್ಟೋನ್ ಸಮಸ್ಯೆಯಿಂದ ನೀವು ತೊಂದರೆಗೀಡಾಗಿದ್ದರೆ, ತಕ್ಷಣವೇ ಹೊರಗಿನ ವಸ್ತುಗಳನ್ನು ತಿನ್ನುವುದನ್ನು ನಿಲ್ಲಿಸಬೇಕು.
ಎದೆ ನೋವು ಕಾಣಿಸಿಕೊಂಡಾಗ ಅದಕ್ಕೆ ಆರಂಭದಲ್ಲಿಯೇ ಪರಿಹಾರ ಕಂಡುಕೊಳ್ಳುವುದು ಬಹಳ ಮುಖ್ಯ. ಸೌಮ್ಯವಾದ ಎದೆ ನೋವು ಕಾಣಿಸಿಕೊಂಡರೆ ಕೆಲವು ಮನೆಮದ್ದುಗಳನ್ನು ಬಳಸುವ ಮೂಲಕ ಪರಿಹಾರ ಕಂಡುಕೊಳ್ಳಬಹುದು.
Do not make These Mistakes while Eating Fruits: ಹಣ್ಣುಗಳು ನಮ್ಮ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ ಎಂದು ಪರಿಗಣಿಸಲಾಗುತ್ತದೆ. ಆದರೆ ಹಣ್ಣುಗಳನ್ನು ತಿನ್ನುವಾಗ, ನಾವು ಕೆಲವು ವಿಷಯಗಳ ಬಗ್ಗೆ ಕಾಳಜಿ ವಹಿಸಬೇಕು. ಹಣ್ಣುಗಳನ್ನು ತಿನ್ನುವಾಗ ಯಾವ ಸಂಗತಿಗಳನ್ನು ನೆನಪಿನಲ್ಲಿಟ್ಟುಕೊಳ್ಳಬೇಕು ತಿಳಿದುಕೊಳ್ಳೋಣ ಬನ್ನಿ,
ಆರೋಗ್ಯಕರವಾಗಿರಬೇಕಾದರೆ ನಾವು ಸೇವಿಸುವ ಆಹಾರದತ್ತ ಗಮನಹರಿಸಬೇಕು. ಇದರ ಜೊತೆಗೆ ಫಿಟ್ ಆಗಿರುವ ಇನ್ನೊಂದು ಮಾರ್ಗವೆಂದರೆ ತೂಕ ಕಳೆದುಕೊಳ್ಳುವುದು. ಇದಕ್ಕಾಗಿ ರೋಗ ನಿರೋಧಕ ಹೆಚ್ಚಿಸುವ ಆಹಾರ ಪದಾರ್ಥಗಳನ್ನೇ ಸೇವಿಸಬೇಕು.
Chakkotta Health Benefits: ಚಳಿಗಾಲದಲ್ಲಿ, ಚಕ್ಕೊತ್ತ ಸೊಪ್ಪು ಸೇವನೆ ಅನೇಕ ರೀತಿಯ ಕಾಲೋಚಿತ ರೋಗಗಳಿಂದ ನಮ್ಮನ್ನು ರಕ್ಷಿಸುತ್ತದೆ. ಇದರ ಬಳಕೆಯಿಂದ ಮಲಬದ್ಧತೆ, ಹೊಟ್ಟೆ ನೋವು ಮತ್ತು ಗ್ಯಾಸ್ ಮುಂತಾದ ಸಮಸ್ಯೆಗಳು ನಿವಾರಣೆಯಾಗುತ್ತದೆ.
Male Fertility Foods To Avoid: ಇತ್ತೀಚಿನ ದಿನಗಳಲ್ಲಿ ಪುರುಷರಲ್ಲಿ ಬಂಜೆತನದ ಸಮಸ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ.ಇದಕ್ಕೆ ಕಾರಣ ಎಂದರೆ ಅನಾರೋಗ್ಯಕರ ಆಹಾರ ಮತ್ತು ಜೀವನಶೈಲಿಯಾಗಿದೆ. ಅವು ನಮ್ಮ ದೇಹದ ಮೇಲೆ ನೇರವಾಗಿ ಪರಿಣಾಮ ಬೀರುತ್ತಿವೆ. ಹೀಗಾಗಿ ಪುರುಷರು ಏನನ್ನು ಸೇವಿಸಬಾರದು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ?
Signs Of High Cholesterol: ಕೊಲೆಸ್ಟ್ರಾಲ್ ಹೆಚ್ಚಳ ಹೃದಯದ ಮೇಲೆ ನೇರ ಪರಿಣಾಮ ಬೀರುತ್ತದೆ. ಅಷ್ಟೇ ಅಲ್ಲ, ಕೊಲೆಸ್ಟ್ರಾಲ್ ಹೆಚ್ಚಾಗುವುದರಿಂದ ಹೃದಯಾಘಾತವೂ ಕೂಡ ಸಂಭವಿಸಬಹುದು.ಇದೇ ವೇಳೆ, ಕೊಲೆಸ್ಟ್ರಾಲ್ ಹೆಚ್ಚಳದಿಂದಾಗಿ, ನೀವು ಹಲವಾರು ಸಮಸ್ಯೆಗಳನ್ನು ಎದುರಿಸಬೇಕಾಗಬಹುದು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.