Kidney Care Tips: ಮೂತ್ರಪಿಂಡದ ಸಮಸ್ಯೆ ಇರುವವರು ಯಾವ ಉಪ್ಪನ್ನು ಸೇವಿಸಬೇಕು? ಏಕೆಂದರೆ, ಸಾಮಾನ್ಯ ಉಪ್ಪು ಸೇವನೆಯಿಂದ ಕಿಡ್ನಿ ಸಮಸ್ಯೆ ಮತ್ತಷ್ಟು ಉಲ್ಬಣಿಸುತ್ತದೆ ಹಾಗೂ ಗಂಭೀರ ಕಾಯಿಲೆಯ ಅಪಾಯವನ್ನು ತಂದೊಡ್ಡುತ್ತದೆ.
Health Care Tips: ಸಾಮಾನ್ಯವಾಗಿ ಮನೆಯಲ್ಲಿ ಒಗ್ಗರಣೆಗಾಗಿ ಸಾಸಿವೆ ಕಾಳುಗಳನ್ನು ಬಳಸಲಾಗುವ ಸಂಗತಿ ನಿಮ್ಮೆಲ್ಲರಿಗೂ ತಿಳಿದೇ ಇದೆ. ಆದರೆ, ಸಾಸಿವೆ ಹಲವು ರೋಗಗಳನ್ನು ಗುಣಪಡಿಸುವ ಸಾಮರ್ಥ್ಯ ಹೊಂದಿದೆ ಎಂಬ ಸಂಗತಿ ನಿಮಗೆ ತಿಳಿದಿದೆಯಾ?
Winter Diabetes Control Tips: ಚಳಿಗಾಲ ಬಂತೆಂದರೆ ಡಯಾಬಿಟಿಸ್ ರೋಗಿಗಳ ಪರಿಸ್ಥಿತಿ ಹದಗೆಡುತ್ತದೆ. ಹೀಗಿರುವಾಗ ಡಯಾಬಿಟಿಸ್ ರೋಗಿಗಳು ಈ ಋತುವಿನಲ್ಲಿ ತಮ್ಮ ಆಹಾರದ ಬಗ್ಗೆ ವಿಶೇಷ ಕಾಳಜಿವಹಿಸಬೇಕು. ಇಂತಹ ಪರಿಸ್ಥಿತಿಯಲ್ಲಿ ಸಕ್ಕರೆ ಕಾಯಿಲೆ ಇರುವವರು ತಮ್ಮ ಆಹಾರದಲ್ಲಿ ಕೆಲ ಗೆಡ್ಡೆ ತರಕಾರಿಗಳನ್ನು ಶಾಮೀಲುಗೊಳಿಸುವುದು ತುಂಬಾ ಮುಖ್ಯ.
Herbal Tea: ಸಂಸ್ಕರಿಸಲಾಗಿರುವ ಚಹಾ ಸೇವನೆಯ ಬದಲು ಪ್ರಾಕೃತಿಕ ಚಹಾ ಸೇವನೆ ಮಾಡಲು ನೀವೂ ಬಯಸುತ್ತೀರಾ? ಹಾಗಾದರೆ ಸೀಬೆಹಣ್ಣಿ ಎಲೆಗಳಿಂದ ತಯಾರಿಸಲಾಗುವ ಈ ಚಹಾ ಸೇವನೆಯನ್ನು ನೀವು ಒಂದು ವಿಕಲ್ಪವಾಗಿ ಪರಿಗಣಿಸಬಹುದು.
Standing Health Benefits: ಕೇವಲ ಎದ್ದು ನಿಂತು ಕೊಳ್ಳುವುದು ಕೂಡ ಒಂದು ರೀತಿಯ ವ್ಯಾಯಾಮವಾಗಿದೆ ಎಂಬುದು ಬಹುತೇಕರಿಗೆ ತಿಳಿದಿಲ್ಲ. ಹೌದು, ನೀವು ಪ್ರತಿದಿನ ಕೆಲವು ನಿಮಿಷಗಳ ಕಾಲ ಎದ್ದು ನಿಂತರೆ, ಅದು ದೇಹಕ್ಕೆ ಅನೇಕ ಪ್ರಯೋಜನಗಳನ್ನು ನೀಡುತ್ತದೆ.
Benefits Of Coconut Water: ತೆಂಗಿನ ನೀರನ್ನು ನಾವು ನಮ್ಮ ದಿನನಿತ್ಯದ ಆಹಾರದಲ್ಲಿ ಶಾಮೀಲುಗೊಳಿಸಬಹುದು. ಇದು ಕೇವಲ ನಮ್ಮ ಬಾಯಾರಿಕೆಯನ್ನು ಮಾತ್ರ ತಣಿಸದೆ ಹಲವು ರೋಗಗಳ ವಿರುದ್ಧ ನಮ್ಮ ದೇಹದ ರಕ್ಷಾ ಕವಚದಂತೆ ಕಾರ್ಯನಿರ್ವಹಿಸುತ್ತದೆ.
Superfoods For Thyroid: ಇತ್ತೀಚಿನ ದಿನಗಳಲ್ಲಿ ಥೈರಾಯಿಡ್ ರೋಗಿಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಥೈರಾಯಿಡ್ ಗ್ರಂಥಿ ನಮ್ಮ ಕುತ್ತಿಗೆಯ ಕೆಳಭಾಗದಲ್ಲಿರುತ್ತದೆ ಮತ್ತು ಇದು ನಮ್ಮ ಶರೀರದ ಮೆಟಾಬಾಲಿಜಂಗೆ ಸಹಾಯ ಮಾಡುತ್ತದೆ.
Men Health Tips: ಪುರುಷರು ಮತ್ತು ಮಹಿಳೆಯರ ದೇಹದ ನಡುವೆ ಸಾಕಷ್ಟು ವ್ಯತ್ಯಾಸವಿರುತ್ತದೆ. 40ರ ನಂತರವೂ ಫಿಟ್ ಅಂಡ್ ಫೈನ್ ಆಗಿರಲು ಪುರುಷರು ತಮ್ಮ ಆಹಾರಕ್ರಮದಲ್ಲಿ ಏನನ್ನು ಸೇರಿಸಿಕೊಳ್ಳಬೇಕು ಎಂಬುದರ ಬಗ್ಗೆ ತಿಳಿದುಕೊಳ್ಳಿರಿ.
Benas Benefits ಸಾಮಾನ್ಯವಾಗಿ ಬೀನ್ಸ್ ಗಳು ಪೋಷಕಾಂಶಗಳಿಂದ ಸಮೃದ್ಧವಾಗಿರುವುದರ ಜೊತೆಗೆ ಆಹಾರದಲ್ಲಿ ಪ್ರೋಟೀನ್ನ ಆಗರವಾಗಿವೆ. ಇನ್ನೊಂದೆಡೆ , ಬೀನ್ಸ್ ಆಂಟಿಆಕ್ಸಿಡೆಂಟ್ ಗುಣಲಕ್ಷಣಗಳು ಹಾಗೂ ಫೈಬರ್ ಸಮೃದ್ಧ ಮೂಲಗಳಾಗಿವೆ
Stomach Pain: ಹೊಟ್ಟೆಯಲ್ಲಿ ನೋವು ಕಾಣಿಸಿಕೊಳ್ಳುವುದು ಒಂದು ಸಾಮಾನ್ಯ ಸಮಸ್ಯೆಯಾಗಿದೆ. ಆದರೆ, ಈ ಸಮಸ್ಯೆ ನಿಮ್ಮಲ್ಲಿ ಪದೇ ಪದೇ ಕಾಣಿಸಿಕೊಳ್ಳುತ್ತಿದ್ದರೆ, ಮರೆತೂ ಕೂಡ ಅದನ್ನು ನಿರ್ಲಕ್ಷಿಸಬೇಡಿ. ಹೊಟ್ಟೆ ಮಧ್ಯಭಾಗದಲ್ಲಿ ಒಂದು ವೇಳೆ ಈ ನೋವು ಇದ್ದರೆ, ಅದರ ಕಾರಣಗಳೇನು ಎಂಬುದನ್ನು ತಿಳಿಯಲು ಪ್ರಯತ್ನಿಸೋಣ ಬನ್ನಿ,
Health Care Tips: ರಕ್ತಹೀನತೆಯಿಂದ ಬಳಲುತ್ತಿರುವವರು ಇನ್ನು ಮುಂದೆ ದುಬಾರಿ ಔಷಧಗಳನ್ನು ಅವಲಂಬಿಸಬೇಕಾಗಿಲ್ಲ ಏಕೆಂದರೆ ಮನೆಯ ಅಡುಗೆಮನೆಯಲ್ಲಿ ಇಡಲಾದ ಈ ಎರಡು ವಸ್ತುಗಳು ರಕ್ತಹೀನತೆಯನ್ನು ಗುಣಪಡಿಸುತ್ತವೆ.
Blue Tea Benefits: ಯಾರಾದರು ನಿಮಗೆ ಹಾಲಿನ ಚಹಾ ಅಥವಾ ಗ್ರೀನ್ ಟೀ ಬದಲಾಗಿ ನೀಲಿ ಚಹಾ ಕುಡಿಯಲು ಆಫರ್ ಮಾಡಿದರೆ, ಮೊದಲ ನೋಟದಲ್ಲಿ ನೀವು ಅದನ್ನು ಕುಡಿಯುವಿರಾ? ಬಹುಶಃ ಇಲ್ಲ. ಏಕೆಂದರೆ, ನೀವೂ ಕೂಡ ಇಂತಹ ಚಹಾ ಹಿಂದೆಂದು ನೋಡಿರಲಿಕ್ಕಿಲ್ಲ. ಹಾಗಾದರೆ ಬನ್ನಿ ಏನಿದು ನೀಲಿ ಚಹಾ ಮತ್ತು ಆರೋಗ್ಯಕ್ಕೆ ಅದರಿಂದಾಗುವ ಲಾಭಗಳೇನು ತಿಳಿದುಕೊಳ್ಳೋಣ,
Spinach Juice Benefits: ಚಳಿಗಾಲದಲ್ಲಿ ಚಳಿಯ ಪ್ರಕೋಪ ಅಷ್ಟೇ ಇರುವುದಿಲ್ಲ. ಚಳಿಯ ಜೊತೆಗೆ ವೈರಲ್ ಕಾಯಿಲೆಗಳ ಅಪಾಯ ಕೂಡ ಹೆಚ್ಚಾಗಿರುತ್ತದೆ. ಈ ಕಾಯಿಲೆಗಳಿಂದ ಪಾರಾಗಲು ನೀವು ಪಾಲಕ್ ಜ್ಯೂಸ್ ಸೇವಿಸಬಹುದಾಗಿದೆ.
ಚಳಿಗಾಲ ಬಂತೆಂದರೆ ಜನ ಪದೇ ಪದೇ ಅನಾರೋಗ್ಯಕ್ಕೆ ತುತ್ತಾಗುತ್ತಾರೆ. ಹೀಗಾಗಿ, ನೀವು ನಿಮ್ಮ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು. ಚಳಿಗಾಲದಲ್ಲಿ ರೋಗನಿರೋಧಕ ಶಕ್ತಿಯನ್ನು ಬಲಪಡಿಸುವುದು ಬಹಳ ಮುಖ್ಯ. ಇದಕ್ಕಾಗಿ, ನಿಮ್ಮ ಆಹಾರದಲ್ಲಿ ನಿಮ್ಮ ರೋಗನಿರೋಧಕ ಶಕ್ತಿಯನ್ನು ಬಲಪಡಿಸುವ ಆಹಾರ, ಚಹಾ, ಕಾಫಿ ಹೀಗೆ ಮುಂತಾದ ಪಾನೀಯಗಳನ್ನು ಸೇವಿಸಬೇಕಾಗುತ್ತದೆ.
Diabetes: ಮೆದುಳಿನಿಂದ ಕಾಲಿನ ಬೆರಳುಗಳವರೆಗೆ ಪರಿಣಾಮ ಬೀರುವ ಮತ್ತು ನಿರ್ಧಿಷ್ಟ ಚಿಕಿತ್ಸೆಯೇ ಇಲ್ಲದ ಕಾಯಿಲೆ ಎಂದರೆ ಅದು ಮಧುಮೇಹ. ಡಾ. ಅಶೋಕ್ ಜಿಂಗನ್ ಕಣ್ಣುಗಳಲ್ಲಿ ಕಂಡುಬರುವ ಮಧುಮೇಹದ ಕೆಲ ಗಂಭೀರ ಲಕ್ಷಣಗಳ ಬಗ್ಗೆ ಮಾಹಿತಿಯನ್ನು ನೀಡಿದ್ದಾರೆ.
Benefits of Honey: ಜೇನು ನಮ್ಮ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಅಂತಹ ಪರಿಸ್ಥಿತಿಯಲ್ಲಿ, ತೂಕವನ್ನು ಕಳೆದುಕೊಳ್ಳಲು ಜೇನುತುಪ್ಪವನ್ನು ಹೇಗೆ ಸೇವಿಸಬೇಕು ಎಂದು ನಾವು ಇಲ್ಲಿ ಹೇಳುತ್ತೇವೆ?
Energy In Body: ಸಾಕಷ್ಟು ಓಡಾಟದಿಂದ ಕೂಡಿದ ಇಂದಿನ ಜೀವನಶೈಲಿಯಲ್ಲಿ ಆರೋಗ್ಯದ ಬಗ್ಗೆ ಕಾಳಜಿವಹಿಸುವುದು ತುಂಬಾ ಕಷ್ಟದ ಕೆಲಸವೇ ಸರಿ. ಹಾಗಾದರೆ,.ಯಾವ ಕೆಲಸಗಳನ್ನು ನಿತ್ಯ ಮಾಡಿದರೆ, ಅದರಿಂದ ನಮ್ಮ ಆಂತರಿಕ ದೈಹಿಕ ಶಕ್ತಿಗೆ ಹೊಡೆತ ಬೀಳುತ್ತದೆ ಎಂಬುದನ್ನು ಈ ಲೇಖನದ ಮೂಲಕ ತಿಳಿದುಕೊಳ್ಳೋಣ ಬನ್ನಿ,
By accepting cookies, you agree to the storing of cookies on your device to enhance site navigation, analyze site usage, and assist in our marketing efforts.