Over Yawning: ಅನೇಕ ಬಾರಿ ಅತಿಯಾದ ಆಕಳಿಕೆ ಎಂದರೆ ನಿದ್ರೆಯ ಕೊರತೆ ಎಂಬ ಅರ್ಥದಲ್ಲಿ ನೋಡಲಾಗುತ್ತದೆ, ಆದರೆ ಇದು ಅನೇಕ ರೋಗಗಳ ಸಂಕೇತವಾಗಿದೆ ಎಂಬುದು ನಿಮಗೆ ತಿಳಿದಿದೆಯಾ? ಹೌದು, ಅದನ್ನು ನಿರ್ಲಕ್ಷಿಸುವುದು ಅಪಾಯವನ್ನು ಹೆಚ್ಚಿಸಬಹುದು. ವೈದ್ಯಕೀಯ ಸಂಶೋಧನೆ ಈ ಕುರಿತು ಏನು ಹೇಳುತ್ತದೆ ತಿಳಿದುಕೊಳ್ಳೋಣ ಬನ್ನಿ,
Benefits Of Papaya Seeds: ಪಪ್ಪಾಯಿಯು ಹಲವು ಕಾಯಿಲೆಗಳಲ್ಲಿ ಆರೋಗ್ಯಕ್ಕೆ ಲಾಭ ನೀಡುತ್ತದೆ. ಆದರೆ, ಪಪ್ಪಾಯಿ ಬೀಜಗಳಲ್ಲಿರುವ ಕೆಲ ಗುಣಗಳು ಕೂಡ ಹಲವು ಸಮಸ್ಯೆಗಳಿಗೆ ಲಾಭ ನೀಡುತ್ತವೆ ಎಂಬ ಸಂಗತಿ ನಿಮಗೆ ತಿಳಿದಿದೆಯಾ?
Weight Loss: ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಜನರು ತೂಕ ಹೆಚ್ಚಳದಿಂದ ತೊಂದರೆಗೊಳಗಾಗಿದ್ದಾರೆ. ತೂಕ ಇಳಿಕೆ ಮಾಡಿಕೊಳ್ಳಲು ಜನ ಏನೆಲ್ಲಾ ಕಸರತ್ತು ನಡೆಸುತ್ತಾರೆ. ಸ್ಥೂಲಕಾಯತೆಯನ್ನು ಕಡಿಮೆ ಮಾಡುವುದು ತುಂಬಾ ಕಷ್ಟದ ಕೆಲಸೆ,
Insomnia: ಸಾಕಷ್ಟು ಒತ್ತಡಗಳಿಂದ ಕೂಡಿರುವ ಮತ್ತು ಹಾಳಾದ ಜೀವನಶೈಲಿಯ ಕಾರಣ ಹಲವುರು ರಾತ್ರಿ ಇಡೀ ನಿದ್ದೆ ಬಾರದೇ ಗೋಳಾಡುತ್ತಾರೆ.ನಿದ್ರೆಯ ಕೊರತೆಯಿಂದ ಹಲವಾರು ಕಾಯಿಲೆಗಳ ಅಪಾಯ ಹೆಚ್ಚಾಗುತ್ತದೆ.
Celery To Lose Weight: ದೇಹದಲ್ಲಿ ಹೆಚ್ಚಾಗುವ ಕೊಬ್ಬು ಹಲವು ರೀತಿಯ ಕಾಯಿಲೆಗಳಿಗೆ ಆಹ್ವಾನ ನೀಡುತ್ತದೆ. ಹೆಚ್ಚುತ್ತಿರುವ ತೂಕದಿಂದ ಒಂದು ವೇಳೆ ನೀವೂ ಕೂಡ ತೊಂದರೆಗೆ ಒಳಗಾಗಿದ್ದರೆ, ನೀವು ನಿಮ್ಮ ಆಹಾರದಲ್ಲಿ ಅಜ್ವೈನ್ ಅನ್ನು ಶಾಮೀಲುಗೊಳಿಸಬಹುದು. ಹಾಗಾದರೆ ಬನ್ನಿ ಅಜ್ವೈನ್ ಅನ್ನು ಹೇಗೆ ಬಳಕೆ ಮಾಡಬೇಕೆಂಬುದನ್ನು ತಿಳಿದುಕೊಳ್ಳೋಣ.
Vegitable In High Cholesterol: ಬೀಟ್ರೂಟ್ ಹೇರಳ ಪ್ರಮಾಣದಲ್ಲಿ ನಾರಿನಂಶ ಹೊಂದಿರುವ ಒಂದು ತರಕಾರಿಯಾಗಿದೆ, ಅಧಿಕ ಕೊಲೆಸ್ಟ್ರಾಲ್ ರೋಗಿಗಳಿಗೆ ಇದು ತುಂಬಾ ಪ್ರಯೋಜನಕಾರಿಯಾಗಿದೆ. ಇದನ್ನು ತಿನ್ನುವುದರಿಂದ ಆರೋಗ್ಯಕ್ಕೆ ಸಂಬಂಧಿಸಿದ ಅನೇಕ ಸಮಸ್ಯೆಗಳನ್ನು ಕಡಿಮೆ ಮಾಡಬಹುದು.
ವಯಸ್ಸಿಗೆ ಮುಂಚೆಯೇ ವಯಸ್ಸಾದವರಂತೆ ಕಾಣುವುದು ಯಾರಿಗೂ ಇಷ್ಟವಿರುವುದಿಲ್ಲ. ಆದರೆ ಕೆಲವು ಅಭ್ಯಾಸಗಳು ಹೀಗೆ ಕಾಣುವಂತೆ ಮಾಡುತ್ತವೆ. ನಿಮ್ಮ ತ್ವಚೆಯ ಬಗ್ಗೆ ಕಾಳಜಿ ವಹಿಸದಿದ್ದರೆ ನಿಮ್ಮ ತ್ವಚೆಯು ಬೇಗನೆ ವಯಸ್ಸಾದವರಂತೆ ಕಾಣುತ್ತದೆ.
Kidney Detox Drinks: ಕಿಡ್ನಿ ನಮ್ಮ ದೇಹದ ಮಹತ್ವಪೂರ್ಣ ಅಂಗಗಳಲ್ಲಿ ಒಂದಾಗಿದೆ. ಹೀಗಾಗಿ ಈ ಲೇಖನದಲ್ಲಿ ನಾವು ಮೂತ್ರಪಿಂಡಗಳಿಂದ ವಿಷಕಾರಿ ಪದಾರ್ಥಗಳನ್ನು ಹೇಗೆ ಹೊರಹಾಕಬೇಕು ಎಂಬುದನ್ನು ಹೇಳಿಕೊಡಲಿದ್ದೇವೆ.
Eating Clove Empty Stomach: ಲವಂಗವು ಪ್ರತಿ ಮನೆಯ ಅಡುಗೆ ಮನೆಯಲ್ಲಿ ಸಿಗುವ ಒಂದು ಸುಲಭವಾದ ಸಾಂಬಾರ ಪದಾರ್ಥವಾಗಿದೆ. ಲವಂಗ ನೋಡಲು ತುಂಬಾ ಚಿಕ್ಕದಾಗಿರಬಹುದು, ಆದರೆ ದೊಡ್ಡ ಪ್ರಯೋಜನಗಳನ್ನು ಹೊಂದಿದೆ. ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಲವಂಗವನ್ನು ಜಗಿಯುವುದರಿಂದ ಆಗುವ ಪ್ರಯೋಜನಗಳು ಯಾವುವು ತಿಳಿದುಕೊಳ್ಳೋಣ ಬನ್ನಿ.
Eating Raisins : ಒಣದ್ರಾಕ್ಷಿ ದೇಹಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ. ಏಕೆಂದರೆ ಇದರಲ್ಲಿ ಕಬ್ಬಿಣಾಂಶ, ಪ್ರೊಟೀನ್ ಮತ್ತು ಕ್ಯಾಲ್ಸಿಯಂ ಹೇರಳವಾಗಿದೆ.ಒಣದ್ರಾಕ್ಷಿ ಸೇವನೆಯಿಂದ ದೌರ್ಬಲ್ಯ ಉಂಟಾಗುತ್ತದೆ, ಇದರೊಂದಿಗೆ ಮೂಳೆಗಳು ಸಹ ಬಲವಾಗಿರುತ್ತವೆ.
Kidney Health:ಆಹಾರದಲ್ಲಿ ಜೀರ್ಣಿಸಿಕೊಳ್ಳಲು ಕಷ್ಟವಾಗುವ ಕೆಲವು ಅಂಶಗಳಿರುತ್ತವೆ. ಇದರಿಂದಾಗಿ ಮೂತ್ರಪಿಂಡದ ತೊಂದರೆಗಳು ಪ್ರಾರಂಭವಾಗುತ್ತವೆ. ಈ ಹಿನ್ನೆಲೆಯಲ್ಲಿ ಕೆಲವೊಂದು ಆಹಾರಗಳನ್ನು ಇತಿ ಮಿತಿಯಲ್ಲಿ ಸೇವಿಸಬೇಕಾಗುತ್ತದೆ.
Taming Diabetes: ಪಿಸ್ತಾ ಅನೇಕ ಪೋಷಕಾಂಶಗಳ ಆಗರವಾಗಿದೆ. ಏಕೆಂದರೆ ಇದರಲ್ಲಿ ವಿಟಮಿನ್ ಬಿ6, ಪ್ರೋಟೀನ್, ಕ್ಯಾಲ್ಸಿಯಂ ಮತ್ತು ಕಬ್ಬಿಣಾಂಶಗಳು ಉತ್ತಮ ಪ್ರಮಾಣದಲ್ಲಿ ಕಂಡುಬರುತ್ತವೆ. ಇದಲ್ಲದೇ ನಿತ್ಯ ಪಿಸ್ತಾ ಸೇವನೆ ಮಾಡಿದರೆ ಹಲವು ರೋಗಗಳಿಂದ ಮುಕ್ತಿ ಸಿಗುತ್ತದೆ.
Sugar Almond: ನೀವು ಎಂದಾದರೂ ಸಕ್ಕರೆ ಬಾದಾಮಿ ತಿಂದಿದ್ದೀರಾ? ಇದನ್ನು ಆಕಾಶದ ಹಣ್ಣು ಎಂದೂ ಕರೆಯುತ್ತಾರೆ. ಇದರ ಹೆಸರು ಸಕ್ಕರೆ ಬಾದಾಮಿ ಎಂದಿದ್ದರೂ ತಿನ್ನಲು ತುಂಬಾ ಕಹಿ ಆದರೆ ಇದರ ಪ್ರಯೋಜನಗಳು ಅದ್ಭುತ..
Curry Leaves Health Benefits: ಕರಿಬೇವಿನ ಸೊಪ್ಪಿನಿಂದ ಟೀ ತಯಾರಿಸಿ ಕುಡಿಯಬಹುದು ಮತ್ತು ಅದು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ ಎಂಬ ಸಂಗತಿ ನಿಮಗೆ ತಿಳಿದಿದೆಯಾ? ಹೌದು, ಕರಿಬೇವಿನ ಸೊಪ್ಪಿನ ಚಹಾ ಸೇವಿಸಿ ನೀವು ಹಲವಾರು ರೀತಿಯ ದೈಹಿಕ ಸಮಸ್ಯೆಗಳಿಂದ ರಕ್ಷಣೆಯನ್ನು ಪಡೆಯಬಹುದು...ಬನ್ನಿ ಅದರ ಪ್ರಯೋಜನಗಳ ಕುರಿತು ತಿಳಿದುಕೊಳ್ಳೋಣ,
Vegetables For Diabetes : ಮಧುಮೇಹವು ತುಂಬಾ ಅಪಾಯಕಾರಿ ಕಾಯಿಲೆಯಾಗಿದೆ. ಈ ರೋಗವು ಬಹಳ ವೇಗವಾಗಿ ಹರಡುತ್ತಿದೆ. ಮತ್ತೊಂದೆಡೆ, ಈ ಕಾಯಿಲೆಯು ಯಾವುದೇ ಚಿಕಿತ್ಸೆ ಇಲ್ಲದ ಕಾಯಿಲೆಯಾಗಿದೆ. ಆದರೆ ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸುವಲ್ಲಿ ಆಹಾರವು ಪ್ರಮುಖ ಪಾತ್ರ ವಹಿಸುತ್ತದೆ.
Raw Onion : ಈರುಳ್ಳಿ ಆಹಾರದ ರುಚಿಯನ್ನು ಹೆಚ್ಚಿಸುವ ಕೆಲಸ ಮಾಡುತ್ತದೆ. ಪ್ರತಿ ಮನೆಯಲ್ಲೂ ಈರುಳ್ಳಿಯನ್ನು ತರಕಾರಿ ಮತ್ತು ಸಲಾಡ್ ಆಗಿ ಬಳಸಲಾಗುತ್ತದೆ. ಆದರೆ ಈರುಳ್ಳಿ ನಿಮ್ಮ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ.
Gynecologist Tips : ಮೊದಲ ಬಾರಿಗೆ ಸ್ತ್ರೀರೋಗತಜ್ಞರನ್ನು ಭೇಟಿ ಮಾಡುವಾಗ ಮಹಿಳೆಯರು ಸಾಮಾನ್ಯವಾಗಿ ಹಿಂಜರಿಯುತ್ತಾರೆ. ವೈದ್ಯರು ತಮ್ಮ ಆರೋಗ್ಯಕ್ಕೆ ಸಂಬಂಧಿಸಿದಂತೆ ಯಾವ ಪ್ರಶ್ನೆಗಳನ್ನು ಕೇಳುತ್ತಾರೆ ಎಂಬುವುದು ಗೊತ್ತಿರುವುದಿಲ್ಲ ಎಂದು ಮಹಿಳೆಯರು ಹಿಂಜರಿಯುತ್ತಾರೆ, ಆದರೆ ನಿಮ್ಮ ಈ ಹಿಂಜರಿಕೆಯು ಕೆಲವೊಮ್ಮೆ ಸ್ತ್ರೀರೋಗತಜ್ಞರಿಗೆ ಸಮಸ್ಯೆಯ ಮೂಲವನ್ನು ತಲುಪಲು ಕಷ್ಟವಾಗುತ್ತದೆ.
Milk Tea Side Efects: ನಮ್ಮಲ್ಲಿ ಬಹುತೇಕ ಜನರಿಗೆ ಚಹಾ ಸೇವನೆ ತುಂಬಾ ಇಷ್ಟವಾಗುತ್ತದೆ. ಆದರೆ, ಚಹಾದ ಜೊತೆಗೆ ಕೆಲ ಆಹಾರ ಪದಾರ್ಥಗಳನ್ನು ಸೇವಿಸಲೇಬಾರದು ಎಂಬ ಸಂಗತಿ ನಿಮಗೆ ತಿಳಿದಿದೆಯಾ? ಹೌದು, ಚಹಾದ ಜೊತೆಗೆ ಈ ಆಹಾರ ಪದಾರ್ಥಗಳ ಸೇವನೆ ನಿಮ್ಮ ಆರೋಗ್ಯಕ್ಕೆ ಹಾನಿಯುಂಟುಮಾಡಬಹುದು. ಹಾಗಾದರೆ, ಬನ್ನಿ ಚಹಾ ಜೊತೆಗೆ ಯಾವ ಆಹಾರ ಪದಾರ್ಥಗಳನ್ನು ಸೇವಿಸಲೇಬಾರದು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ,
By accepting cookies, you agree to the storing of cookies on your device to enhance site navigation, analyze site usage, and assist in our marketing efforts.