Kannada Health Tip : ತೂಕವನ್ನು ಕಳೆದುಕೊಳ್ಳುವ ವಿಷಯಕ್ಕೆ ಬಂದಾಗ, ಹೆಚ್ಚಿನ ಜನ ಸಮಯದ ಕೊರತೆಯಿಂದಾಗಿ ಅದರ ಸಹವಾಸಕ್ಕೆ ಹೋಗುವುದಿಲ್ಲ. ಅದಕ್ಕೆ, ನೀವು ಚಿಂತಿಸಬೇಕಾಗಿಲ್ಲ. ಏಕೆಂದರೆ ವಾರಾಂತ್ಯದಲ್ಲಿ ಮಾತ್ರ ಮಾಡುವುದರಿಂದ ನಿಮ್ಮನ್ನು ನೀವು ಫಿಟ್ ಆಗಿಟ್ಟುಕೊಳ್ಳಬಹುದು ಅಂತಹ ವಿಷಯಗಳ ಬಗ್ಗೆ ಮಾಹಿತಿ ನಿಮಗ್ಗಲಿ ಇಲ್ಲಿದೆ ನೋಡಿ..
Bajara For Diabetics: ಭಾರತದಲ್ಲಿ ಗೋಧಿ ಮತ್ತು ಅಕ್ಕಿಯನ್ನು ಹೆಚ್ಚು ತಿನ್ನಲಾಗುತ್ತದೆ. ಈ ಎರಡೂ ಆಹಾರ ಪದಾರ್ಥಗಳು ಕಾರ್ಬೋಹೈಡ್ರೇಟ್ ಮತ್ತು ಹೆಚ್ಚಿನ ಗ್ಲೈಸೆಮಿಕ್ ಸೂಚಿಯನ್ನು ಹೊಂದಿದ್ದು, ಆಹಾರವು ತ್ವರಿತವಾಗಿ ಜೀರ್ಣವಾಗುತ್ತದೆ ಮತ್ತು ನಂತರ ರಕ್ತದಲ್ಲಿನ ಸಕ್ಕರೆಯ ಮಟ್ಟವು ಹೆಚ್ಚಾಗುತ್ತದೆ.
Weight Loss Recipe: ಇಂದು ನಾವು ನಿಮಗಾಗಿ ಕಾರ್ನ್ ಸೂಪ್ ತಯಾರಿಸುವ ಪಾಕವಿಧಾನವನ್ನು ತಂದಿದ್ದೇವೆ. ಈ ಸೂಪ್ ಅನ್ನು ನೀವು ಇಂದಿನಿಂದಲೇ ನಿಮ್ಮ ಆಹಾರದಲ್ಲಿ ಸೇರಿಸಿಕೊಳ್ಳಿ, ಇದರಿಂದ ನೀವು ನೈಸರ್ಗಿಕ ಪದ್ಧತಿಯಿಂದ ನಿಮ್ಮ ತೂಕವನ್ನು ಕಡಿಮೆ ಮಾಡಿಕೊಳ್ಳಬಹುದು.
ನೀವು ದೈಹಿಕವಾಗಿ ಮತ್ತು ಭಾವನಾತ್ಮಕವಾಗಿ ಆರೋಗ್ಯವಾಗಿದ್ದಾಗ ಲೈಂಗಿಕ ಆರೋಗ್ಯವು ಆರೋಗ್ಯಕರವಾಗಿರುತ್ತದೆ. ಅದೇ ಸಮಯದಲ್ಲಿ, ನಿಮ್ಮ ಲೈಂಗಿಕ ಜೀವನವನ್ನು ಹೆಚ್ಚಿಸುವಲ್ಲಿ ವಿಶೇಷ ಪಾತ್ರವನ್ನು ವಹಿಸುವ ಕೆಲವು ಆಹಾರಗಳಿವೆ.
Water Benefits : ರೋಗಗಳನ್ನು ತಪ್ಪಿಸಲು ನಾವು ಏನು ಮಾಡಬಾರದು? ಆದರೆ ಕೆಲವು ನೈಸರ್ಗಿಕ ಪರಿಹಾರಗಳನ್ನು ಅಳವಡಿಸಿಕೊಳ್ಳುವ ಮೂಲಕ ನೀವು ರೋಗಗಳ ಹಿಡಿತದಿಂದ ನಿಮ್ಮನ್ನು ರಕ್ಷಿಸಿಕೊಳ್ಳಬಹುದು. ಅಲ್ಲದೆ, ನೀವು ಬೆಳಿಗ್ಗೆ ಎದ್ದ ನಂತರ ಖಾಲಿ ಹೊಟ್ಟೆಯಲ್ಲಿ ನೀರನ್ನು ಕುಡಿದರೆ, ಅದು ಆರೋಗ್ಯಕ್ಕೆ ಹಲವಾರು ಪ್ರಯೋಜನಗಳನ್ನು ನೀಡುತ್ತದೆ. ಹೇಗೆ ಈ ಕೆಳಗಿದೆ ನೋಡಿ..
Egg Side Effects: ದೇಹದಲ್ಲಿ ಕೊಲೆಸ್ಟ್ರಾಲ್ ಮಟ್ಟ ಜಾಸ್ತಿ ಇರುವ ಜನರು ಮೊಟ್ಟೆ ಸೇವನೆಯಿಂದ ಅಂತರ ಕಾಯ್ದುಕೊಳ್ಳಬೇಕು. ಇಲ್ಲದಿದ್ದರೆ, ದೇಹದಲ್ಲಿನ ಕೊಲೆಸ್ಟ್ರಾಲ್ ಮಟ್ಟ ಅಪಾಯಕಾರಿ ಸ್ವರೂಪ ಪಡೆದುಕೊಳ್ಳಬಹುದು.
Ayurvedic Rules of Drinking Water: ಆಯುರ್ವೇದದಲ್ಲಿ ನೀರನ್ನು ಯಾವ ರೀತಿ ಕುಡಿಯಬೇಕು ಮತ್ತು ನೀರು ಕುಡಿಯುವಾಗ ಯಾವ ನಿಯಮಗಳನ್ನು ಅನುಸರಿಸಬೇಕು ಎಂಬುದರ ಕುರಿತು ಉಲ್ಲೇಖಿಸಲಾಗಿದೆ. ಈ ನಿಯಮಗಳನ್ನು ಅನುಸರಿಸಿದರೆ ದೇಹವು ಅನೇಕ ಪ್ರಯೋಜನಗಳನ್ನು ಪಡೆಯುತ್ತದೆ. ನೀರು ಕುಡಿಯುವುದರ ಆಯುರ್ವೇದ ನಿಯಮಗಳನ್ನು ತಿಳಿಯೋಣ ಬನ್ನಿ.
Signs Of High Cholesterol On Body Parts: ಕೊಲೆಸ್ಟ್ರಾಲ್ ನಲ್ಲಿ ಎರಡು ವಿಧಗಳಿವೆ. ಒಂದು ಒಳ್ಳೆಯದು ಮತ್ತು ಇನ್ನೊಂದು ಕೆಟ್ಟ ಕೊಲೆಸ್ಟ್ರಾಲ್. ಶರೀರದ ಮೂರು ಅಂಗಗಳ ಮೇಲೆ ಬ್ಯಾಡ್ ಕೊಲೆಸ್ಟ್ರಾಲ್ ಲಕ್ಷಣಗಳು ಮೊದಲಿಗೆ ಕಾಣಿಸಿಕೊಳ್ಳುತ್ತವೆ.
Health Care Tips: ಮೂತ್ರಪಿಂಡಗಳು ನಮ್ಮ ದೇಹದ ಪ್ರಮುಖ ಅಂಗಗಳಲ್ಲಿ ಒಂದಾಗ್ವೆ, ಕಿಡ್ನಿ ನಮಗೆ ನಮ್ಮ ದೇಹದ ಅನೇಕ ಕಾರ್ಯಗಳನ್ನು ಪೂರೈಸಲು ಸಹಾಯ ಮಾಡುತ್ತದೆ.ಆದ್ದರಿಂದ ಮೂತ್ರಪಿಂಡವನ್ನು ಆರೋಗ್ಯಕರವಾಗಿಡುವುದು ತುಂಬಾ ಮಹತ್ವದ್ದಾಗಿದೆ.
High Cholesterol Problem: ಹೈ ಕೊಲೆಸ್ಟ್ರಾಲ್ ಸಮಸ್ಯೆಯಿಂದ ಇಂದು ಪ್ರತಿಯೊಬ್ಬರೂ ಚಿಂತಿತರಾಗಿದ್ದಾರೆ. ಹೈ ಕೊಲೆಸ್ಟ್ರಾಲ್ ಸಮಸ್ಯೆಯಿಂದ ಪಾರಾಗಲು ಯಾವ ಜ್ಯೂಸ್ ಸೇವಿಸಬೇಕು ಎಂಬುದನ್ನು ನಾವು ನಿಮಗೆ ಹೇಳಿಕೊಡಲಿದ್ದೇವೆ.
Chyawanprash Side Effects: ಚಳಿಗಾಲ ಬಂತೆಂದರೆ ಜನ ಚ್ಯವನಪ್ರಾಶವನ್ನು ಸೇವಿಸಲು ಆರಂಭಿಸುತ್ತಾರೆ. ಆದರೆ ಕೆಲವರು ಇದನ್ನು ಸೇವಿಸುವುದನ್ನು ತಪ್ಪಿಸಬೇಕು ಎಂಬುದು ನಿಮಗೆ ತಿಳಿದಿದೆಯೇ? ಯಾರು ಚ್ಯವನಪ್ರಾಶ ಸೇವಿಸಬಾರದು ಎಂಬುದನ್ನು ಈ ಲೇಖನದ ಮೂಲಕ ತಿಳಿದುಕೊಳ್ಳೋಣ ಬನ್ನಿ,
Diabetes Control : ಮಧುಮೇಹ ನಿಯಂತ್ರಣಕ್ಕೆ ಉತ್ತಮ ಆಹಾರಗಳು: ಸಕ್ಕರೆಯನ್ನು ಹೆಚ್ಚಿಸುವುದು ಎಲ್ಲರಿಗೂ ಹಾನಿಕಾರಕವಾಗಿದೆ. ಶುಗರ್ ಲೆವೆಲ್ ಹೆಚ್ಚಾಗುವುದರಿಂದ ದೇಹವೂ ಸ್ಥೂಲಕಾಯಕ್ಕೆ ಬಲಿಯಾಗುತ್ತದೆ. ಇದರ ಹೊರತಾಗಿ ಸುಸ್ತಾಗುತ್ತದೆ. ಹಾಗೆ, ಮಧುಮೇಹ ರೋಗಿಗಳ ಸಂಖ್ಯೆ ನಿರಂತರವಾಗಿ ಹೆಚ್ಚುತ್ತಿದೆ.
ಸುಂದರವಾಗಿ ಕಾಣುವುದು ಯಾರುಗೆ ತಾನೇ ಬೇಡ. ಆದರೆ ಇದಕ್ಕಾಗಿ ಮುಖದ ಬಗ್ಗೆ ಕಾಳಜಿ ವಹಿಸುವುದು ಬಹಳ ಮುಖ್ಯ. ಹಗಲಿನಲ್ಲಿ ತಮ್ಮ ತ್ವಚೆಯ ಬಗ್ಗೆ ಕಾಳಜಿ ವಹಿಸುತ್ತಾರೆ. ಆದರೆ ರಾತ್ರಿ ಮಲಗುವ ಮೊದಲು ಕೂಡಾ ತ್ವಚೆಯ ಬಗ್ಗೆ ಗಮನ ಹರಿಸುವುದು ಅಗತ್ಯ.
Weight Loss Remedy: ಜೀರಿಗೆ ಹಾಗೂ ಸೊಂಫು ನೀರು ಸೇವನೆಯಿಂದ ತೂಕ ಕಳೆದುಕೊಳ್ಳಲು ಸಹಾಯ ಸಿಗುತ್ತದೆ. ಜೀರಿಗೆ ಹಾಗೂ ಸೊಂಫು ನೀರು ಒಂದು ನೈಸರ್ಗಿಕ ನಿರ್ವಿಷಕಾರಕ ಪಾನೀಯದಂತೆ ಕೆಲಸ ಮಾಡುತ್ತದೆ.
Health Care Tips: ಸಾಮಾನ್ಯವಾಗಿ ಅರಿಶಿಣ ಮಿಶ್ರಿತ ಹಾಲು ಆರೋಗ್ಯಕ್ಕೆ ತುಂಬಾ ಲಾಭಕಾರಿ ಎಂದು ಭಾವಿಸಲಾಗುತ್ತದೆ. ಆದರೆ, ಕೆಲ ಜನರಿಗೆ ಈ ಹಾಲು ಹಾನಿ ತಲುಪಿಸುವ ಸಾಧ್ಯತೆ ಇದೆ. ಬನ್ನಿ ಯಾರು ಅರಿಶಿಣ ಮಿಶ್ರಿತ ಹಾಲು ಸೇವನೆಯಿಂದ ದೂರ ಉಳಿಯಬೇಕು ತಿಳಿದುಕೊಳ್ಳೋಣ,
Best Foods For Diabetes: ಇತ್ತೀಚಿನ ದಿನಗಳಲ್ಲಿ ಹಲವು ಜನರು ಮಧುಮೇಹದಿಂದ ಬಳಲುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ನೀವೂ ಕೂಡ ಒಂದು ವೇಳೆ ಮಧುಮೇಹಿಗಳಾಗಿದ್ದರೆ, ಹೆದರುವ ಅವಶ್ಯಕತೆ ಇಲ್ಲ. ಏಕೆಂದರೆ ಈ ಲೇಖನದಲ್ಲಿ ನಾವು ನಿಮಗೆ ಕೆಲ ಸಂಗತಿಗಳನ್ನು ಹೇಳುತ್ತಿದ್ದು, ಅವುಗಳನ್ನು ನೀವು ನಿಮ್ಮ ಆಹಾರದಲ್ಲಿ ಶಾಮೀಲುಗೊಳಿಸುವ ಮೂಲಕ ನೀವು ನಿಮ್ಮ ಕಾಯಿಲೆಯನ್ನು ನಿಯಂತ್ರಣದಲ್ಲಿಟ್ಟುಕೊಳ್ಳಬಹುದು.
Diabetes Symptoms:ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಜನರನ್ನು ತೊಂದರೆಗೀಡು ಮಾಡುವ ಕಾಯಿಲೆಗಳಲ್ಲಿ ಮಧುಮೇಹ ಕೂಡ ಒಂದು. ಹೀಗಿರುವಾಗ ಬೆಳಗ್ಗೆ ಎದ್ದಾಕ್ಷಣ ನಿಮ್ಮ ಶರೀರದಲ್ಲಿ ಕೆಲ ಲಕ್ಷಣಗಳು ಕಂಡರೆ, ಮರೆತೂ ಕೂಡ ನೀವು ಅವುಗಳನ್ನು ನಿರ್ಲಕ್ಷಿಸಬಾರದು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.