Flipkart Electronics Sale: ಫ್ಲಿಪ್ಕಾರ್ಟ್ನಲ್ಲಿ ಎಲೆಕ್ಟ್ರಾನಿಕ್ಸ್ ಸೇಲ್ ನಡೆಯುತ್ತಿದೆ. ಈ ಸೇಲ್ ಇಂದಿನಿಂದ ಅಂದರೆ ಜುಲೈ 14 ರಿಂದ ಪ್ರಾರಂಭವಾಗಿದ್ದು, ಜುಲೈ 17 ರವರೆಗೆ ನಡೆಯಲಿದೆ.
Flipkart Electronics Sale: ನೀವು ಫ್ಲಿಪ್ಕಾರ್ಟ್ನಿಂದ ಅತ್ಯಂತ ಕಡಿಮೆ ಬೆಲೆಗೆ ಸ್ಮಾರ್ಟ್ಫೋನ್ಗಳನ್ನು ಖರೀದಿಸಬಹುದು. ಇಂದು ನಾವು ನಿಮಗೆ ಫ್ಲಿಪ್ ಕಾರ್ಟ್ ನಲ್ಲಿರುವ ಒಂದು ಅದ್ಭುತವಾದ ಡೀಲ್ ಬಗ್ಗೆ ಮಾಹಿತಿಯನ್ನು ನೀಡಲಿದ್ದು, ತನ್ಮೂಲಕ ನೀವು 128GB ಸ್ಟೋರೇಜ್ ಹೊಂದಿರುವ Realme C25Y ಸ್ಮಾರ್ಟ್ ಫೋನ್ ಅನ್ನು ರೂ.13,999 ಬದಲಿಗೆ ಕೇವಲ ರೂ.149 ಕ್ಕೆ ಖರೀದಿಸಬಹುದು. ಹೇಗೆ ತಿಳಿದುಕೊಳ್ಳೋಣ ಬನ್ನಿ,
Flipkart Big Bachat Dhamaal sale: ಫ್ಲಿಪ್ಕಾರ್ಟ್ನಲ್ಲಿ ಬಿಗ್ ಬಚತ್ ಧಮಾಲ್ ಸೇಲ್ ಇಂದು ಜುಲೈ 1 ರಿಂದ ಪ್ರಾರಂಭವಾಗಿದೆ. ಈ ಬಾರಿ ಫ್ಲಿಪ್ಕಾರ್ಟ್ ಗ್ಯಾಜೆಟ್ಗಳ ಮೇಲೆ ಉತ್ತಮ ಕೊಡುಗೆಯನ್ನು ನೀಡಿದೆ. ಈ ಸೇಲ್ನಲ್ಲಿ ಲಭ್ಯವಿರುವ ರಿಯಾಯಿತಿಗಳು ಮತ್ತು ಕೊಡುಗೆಗಳ ಬಗ್ಗೆ ತಿಳಿಯೋಣ...
Flipkart Electronics Sale: ಇಂದು ರಿಯಲ್ಮಿಯ 5G ಸ್ಮಾರ್ಟ್ಫೋನ್ ಅನ್ನು ಅತ್ಯಂತ ಅಗ್ಗವಾಗಿ ಖರೀದಿಸಬಹುದು. 27 ಸಾವಿರ ರೂಪಾಯಿ ಬೆಲೆಯ Realme 9 Pro+ 5G ಫೋನ್ ಅನ್ನು ಇಲ್ಲಿ ಕೇವಲ 7 ಸಾವಿರ ರೂಪಾಯಿಗಳಿಗೆ ಖರೀದಿಸಬಹುದು.
Oppo K10 5G First Sale: Oppo ನ ಹೊಸ Oppo K10 5G ಯ ಮೊದಲ ಮಾರಾಟ ಇಂದಿನಿಂದ ಪ್ರಾರಂಭವಾಗುತ್ತದೆ. ನೀವು ಕಡಿಮೆ ಬಜೆಟ್ 5G ಫೋನ್ಗಾಗಿ ಹುಡುಕುತ್ತಿದ್ದರೆ ಇಂದು ಸುವರ್ಣಾವಕಾಶ ಸಿಗ್ಲೈಗೆ. ನೀವು 17,499 ರೂಗಳ ಈ ಫೋನ್ ಅನ್ನು ಕೇವಲ 3,499 ರೂ.ಗಳಲ್ಲಿ ಖರೀದಿಸಬಹುದು. ಹೇಗೆ ಎಂದು ತಿಳಿಯಲು ಈ ಲೇಖನ ಓದಿ...
Flipkart End of Season Sale: ನಾಳೆಯಿಂದ ಫ್ಲಿಪ್ಕಾರ್ಟ್ ಎಂಡ್ ಆಫ್ ಸೀಸನ್ ಸೇಲ್ ಆರಂಭವಾಗಲಿದೆ. ಅತ್ಯಂತ ದುಬಾರಿ ಸ್ಮಾರ್ಟ್ ಟಿವಿಗಳನ್ನು ಅತ್ಯಂತ ಕಡಿಮೆ ಬೆಲೆಯಲ್ಲಿ ಖರೀದಿಸಬಹುದು. Samsung, Mi, THOMSON, Kodak, Westinghouse ಸೇರಿದಂತೆ ಹಲವು ಬ್ರಾಂಡ್ಗಳ ಸ್ಮಾರ್ಟ್ ಟಿವಿಗಳ ಮೇಲೆ ಭಾರೀ ರಿಯಾಯಿತಿ ಲಭ್ಯವಾಗಲಿದೆ.
ಬಿಗ್ ಬಚತ್ ಧಮಾಲ್ ಸೇಲ್ ಫ್ಲಿಪ್ಕಾರ್ಟ್ನಲ್ಲಿ ನಡೆಯುತ್ತಿದೆ. ಇಂದು ಅಂದರೆ ಜೂನ್ 3 ರಿಂದ, ಫ್ಲಿಪ್ಕಾರ್ಟ್ನಲ್ಲಿ ಅನೇಕ ಉತ್ಪನ್ನಗಳನ್ನು ಅಗ್ಗದ ದರದಲ್ಲಿ ಮಾರಾಟ ಮಾಡಲಾಗುತ್ತಿದೆ.
Flipkart Electronics Sale: ಫ್ಲಿಪ್ಕಾರ್ಟ್ ಸೇಲ್ನಲ್ಲಿ 5G ಸ್ಮಾರ್ಟ್ಫೋನ್ಗಳನ್ನು ಅತ್ಯಂತ ಅಗ್ಗದ ಬೆಲೆಗೆ ಖರೀದಿಸಬಹುದು. 17 ಸಾವಿರ ಮೌಲ್ಯದ Redmi Note 10T 5G ಫೋನ್ ಅನ್ನು ಕೇವಲ 749 ರೂಗಳಿಗೆ ಖರೀದಿಸಬಹುದು.
Portable Air Cooler: ಕೈಗೆಟುಕುವ ಬೆಲೆಯಲ್ಲಿ ಲಭ್ಯವಿರುವ ಈ ಕೂಲರ್ ಒಂದು ಲೀಟರ್ ನೀರಿನಲ್ಲಿ ಕೋಣೆಯನ್ನು ಶಿಮ್ಲಾದಂತೆ ತಂಪಾಗಿಸುತ್ತದೆ ಎಂದು ಹೇಳಲಾಗುತ್ತಿದೆ. ಇದರ ವೈಶಿಷ್ಟ್ಯಗಳ ಬಗ್ಗೆ ತಿಲಿಯೋಣ...
ಫ್ಲಿಪ್ಕಾರ್ಟ್ ಬಿಗ್ ಸೇವಿಂಗ್ ಡೇಸ್ ಸೇಲ್ ಆಫರ್: ನೀವು ಆಪಲ್ನ ಇತ್ತೀಚಿನ ಸ್ಮಾರ್ಟ್ಫೋನ್ ಐಫೋನ್ 13 ಖರೀದಿಸಲು ಬಯಸಿದರೆ ಫ್ಲಿಪ್ಕಾರ್ಟ್ನಲ್ಲಿ ಕಡಿಮೆ ಬೆಲೆಗೆ ಖರೀದಿಸಬಹುದು. ಈ ಫೋನಿನ ಮೇಲೆ ಭರ್ಜರಿ ರಿಯಾಯತಿ ಲಭ್ಯವಿದೆ.
Flipkart Sale: ಇಂದು ರಿಯಲ್ ಮೀ ಕಂಪನಿಯ ಜಬರ್ದಸ್ತ್ ಸ್ಮಾರ್ಟ್ ಫೋನ್ ಮೇಲೆ ಭಾರಿ ಡಿಸ್ಕೌಂಟ್ ನೀಡಲಾಗುತ್ತಿದೆ. ಇದರ ಅಡಿ 13 ಸಾವಿರ ಮಾರುಕಟ್ಟೆಯ ಬೆಲೆ ಹೊಂದಿರುವ ರಿಯಲ್ ಮೀ ಕಂಪನಿಯ ಸ್ಮಾರ್ಟ್ ಫೋನ್ ಅನ್ನು ನೀವು ಕೇವಲ ರೂ.266ಕ್ಕೆ ಖರೀದಿಸಬಹುದು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.