ಧಾರವಾಡದ ಖಾನಾಪೂರ ಮ.ತಡಕೋಡ ಗ್ರಾಮದ ವಾಸಿ ಈರಣ್ಣ ಗುಂಡಗೋವಿ ಎಂಬುವವರು ಪ್ಲಿಪ್ಕಾರ್ಟ ಕಂಪನಿಯಿಂದ ಆನ್ಲೈನ್ ಮೂಲಕ ದಿ:14/01/2023 ರಂದು ರೂ.2,632/- ಸಂದಾಯ ಮಾಡಿ ಮಿಲ್ಟನ್ ಬೆವರೇಜ್ ಡಿಸ್ಪೆನ್ಸರ್ 2500 ಎಮ್.ಎಲ್.ನ ಥರ್ಮಸ್ ಆರ್ಡರ್ ಮಾಡಿದ್ದರು. ಅದರ ಆಯ್ಡಿ.ನಂ.ಓಡಿ ನಂ.427057552465496100 ಇರುತ್ತದೆ. ಅದರಂತೆ ಸದರಿ ಥರ್ಮಸ್ನ್ನು 1ನೇ ಎದುರುದಾರರ ಕೋರಿಯರ್ ಸರ್ವಿಸ್ನವರು ದಿ:19/01/2023 ರಂದು ದೂರುದಾರನಿಗೆ ತಲುಪಿಸಿದ್ದರು.
Flipkart Fraud: ಇತ್ತೀಚಿನ ದಿನಗಳಲ್ಲಿ ಬೇಕಾದ ವಸ್ತುಗಳನ್ನು ನಾವು ಕುಳಿತಿರುವಲ್ಲಿಯೇ ಖರೀದಿಸಬಹುದು. ಇದಕ್ಕಾಗಿ, ಹಲವು ಆನ್ಲೈನ್ ಅಪ್ಲಿಕೇಷನ್ ಗಳು ಲಭ್ಯವಿದ್ದು, ಅದರಲ್ಲಿ ಈ-ಕಾಮರ್ಸ್ ಸೈಟ್ ಗಳಾದ ಅಮೆಜಾನ್ ಮತ್ತು ಫ್ಲಿಪ್ಕಾರ್ಟ್ಗಳು ಮುಂಚೂಣಿಯಲ್ಲಿವೆ. ಆದರೆ, ಫ್ಲಿಪ್ಕಾರ್ಟ್ನಿಂದ OnePlus 11 5G ಸ್ಮಾರ್ಟ್ಫೋನ್ ಬುಕ್ ಮಾಡಿದ್ದ ಗ್ರಾಹಕರೊಬ್ಬರು ಶಾಕ್ ಆಗಿದ್ದಾರೆ. ಅಷ್ಟಕ್ಕೂ, ಆಗಿದ್ದೇನು ಗೊತ್ತಾ?
Flipkart Big Bachat Dhamaal Sale:ಕೆಲವು ಉತ್ಪನ್ನಗಳಲ್ಲಿ ಶೇಕಡಾ 80 ರಷ್ಟು ರಿಯಾಯಿತಿಗಳನ್ನು ನೀಡಲಾಗುತ್ತಿದೆ. ಯಾವ ಉತ್ಪನ್ನಗಳ ಮೇಲೆ ಈ ರಿಯಾಯಿತಿಗಳನ್ನು ನೀಡಲಾಗುತ್ತಿದೆ ಇಲ್ಲಿದೆ ಲಿಸ್ಟ್ .
Flipkart Big Saving Days Sale:ಐಫೋನ್ 14 ಮಾದರಿ ಮೇಲೆ ಭಾರೀ ರಿಯಾಯಿತಿಯನ್ನು ನೀಡಲಾಗುತ್ತಿದೆ. ಅದರಲ್ಲೂ iPhone 14 ನ 512 GB ರೂಪಾಂತರ ಮೇಲೆ ನಿರೀಕ್ಷೆಗೂ ಮೀರಿದ ರಿಯಾಯಿತಿ ಸಿಗುತ್ತಿದೆ.
Samsung Galaxy F14 5G 6.6-ಇಂಚಿನ IPS LCD ಡಿಸ್ಪ್ಲೇಯನ್ನು ಹೊಂದಿದೆ, ಇದು ಪೂರ್ಣ HD + ನ ರೆಸಲ್ಯೂಶನ್ ಮತ್ತು 90Hz ನ ರಿಫ್ರೆಶ್ ದರವನ್ನು ಹೊಂದಿದೆ (Technology News In Kannada).
ಪ್ರತಿಯೊಬ್ಬರೂ iPhone 14 ಅನ್ನು ಖರೀದಿಸಲು ಬಯಸುತ್ತಾರೆ, ಆದರೆ, ಅದರ ಅಧಿಕ ಬೆಲೆಯಿಂದಾಗಿ ಪ್ರತಿಯೊಬ್ಬರ ಬಜೆಟ್ಗೆ ಅದು ಸರಿಹೊಂದುವುದಿಲ್ಲ, ಆದರೆ ಇದೀಗ ಪ್ರತಿಯೊಬ್ಬರ ಜೇಬಿನಲ್ಲಿ iPhone 14 ಇರುತ್ತದೆ. ಏಕೆಂದರೆ ಅದರ ಮೇಲೆ ಹಿಂದೆಂದೂ ಇಷ್ಟೊಂದು ರೀತಿಯ ರಿಯಾಯಿತಿ ಸಿಗುತ್ತಿರಲಿಲ್ಲ.
Flipkart Big Saving Day Sale: ಐಫೋನ್ ಅಭಿಮಾನಿಗಳು ಐಫೋನ್ 15 ರ ಲಾಂಚ್ಗಾಗಿ ಬಹಳ ಕುತೂಹಲದಿಂದ ಕಾಯುತ್ತಿದ್ದಾರೆ. ಆದರೆ, ಅದಕ್ಕೂ ಮೊದಲು ಫ್ಲಿಪ್ಕಾರ್ಟ್ ತನ್ನ ಬಿಗ್ ಸೇವಿಂಗ್ ಡೇ ಸೇಲ್ನಲ್ಲಿ ಐಫೋನ್ ಖರೀದಿಯಲ್ಲಿ ಭರ್ಜರಿ ಡಿಸ್ಕೌಂಟ್ ಘೋಷಿಸಿದೆ.
Nothing Phone 2 launch: ಕಳೆದ ವರ್ಷ ನಥಿಂಗ್ ಫೋನ್ 1 (Nothing Phone 1) ಸ್ಮಾರ್ಟ್ಫೋನ್ ಬಿಡುಗಡೆಯಾಗಿತ್ತು. ಇದೀಗ ತನ್ನ 2ನೇ ಫೋನ್ ಬಿಡುಗಡೆಗೆ ನಥಿಂಗ್ ಕಂಪನಿ ಸಿದ್ಧವಾಗಿದೆ.
Nothing Phone 2 launch event: ನಥಿಂಗ್ ಫೋನ್ 2 ಲಾಂಚ್ ಈವೆಂಟ್ ಮಂಗಳವಾರ ಸಂಜೆ 8.30ಕ್ಕೆ ಯೂಟ್ಯೂಬ್ ಸೇರಿದಂತೆ ಕಂಪನಿಯ ಅಧಿಕೃತ ಸೋಷಿಯಲ್ ಮೀಡಿಯಾ ಹ್ಯಾಂಡಲ್ಗಳಲ್ಲಿ ಲೈವ್-ಸ್ಟ್ರೀಮ್ ಆಗಲಿದೆ. ಭಾರತ ಸೇರಿದಂತೆ ಜಾಗತಿಕ ಮಾರುಕಟ್ಟೆಯಲ್ಲಿ ನಥಿಂಗ್ ಫೋನ್ 2 ಅನಾವರಣಗೊಳ್ಳಲಿದೆ.
ಈ ಬಿರು ಬಿಸಿಲಿನಲ್ಲಿ ನೀವು ತಂಪಾದ ಗಾಳಿಯನ್ನು ಪಡೆಯಲು ಬಯಸಿದರೆ ಕೇವಲ 140 ರೂ.ಗಳ ಈ ಪುಟ್ಟ ಫ್ಯಾನ್ ನಿಮಗೆ ತುಂಬಾ ಪ್ರಯೋಜನಕಾರಿ ಆಗಿದೆ. ಇದಕ್ಕಾಗಿ ನೀವು ನಿಮ್ಮ ಸ್ಮಾರ್ಟ್ಫೋನ್ನಲ್ಲಿ ಈ ಸಣ್ಣ ಫ್ಯಾನ್ ಅಳವಡಿಸಿದರೆ ಅಷ್ಟೇ ಸಾಕು.
Flipkart Shopping Sale: ಇ-ಕಾಮರ್ಸ್ ವೆಬ್ಸೈಟ್ಗಳು ಎಂದೊಡನೆ ಮೊದಲು ಮನಸ್ಸಿಗೆ ಬರುವುದು ಫ್ಲಿಪ್ಕಾರ್ಟ್. ಅಗತ್ಯ ವಸ್ತುಗಳನ್ನು ಬೆರಳ ತುದಿಯಲ್ಲಿಯೇ ಲಭ್ಯವಾಗುವಂತೆ ಮಾಡಿರುವ ಜನಪ್ರಿಯ ಇ-ಕಾಮರ್ಸ್ ಸೈಟ್ ಫ್ಲಿಪ್ಕಾರ್ಟ್ನಿಂದ ಉಚಿತವಾಗಿ ಶಾಪಿಂಗ್ ಮಾಡುವ ವಿಧಾನ ನಿಮಗೆ ತಿಳಿದಿದೆಯೇ?
ಫ್ಲಿಪ್ಕಾರ್ಟ್ ಸೇಲ್: ಫ್ಲಿಪ್ಕಾರ್ಟ್ನಲ್ಲಿ ಬಿಗ್ ಸೇವಿಂಗ್ ಡೇಸ್ ಸೇಲ್ ಪ್ರಾರಂಭವಾಗಿದ್ದು, ಇದು ಮಾರ್ಚ್ 15ರವರೆಗೆ ನಡೆಯಲಿದೆ. ಇಲ್ಲಿ ಗ್ರಾಹಕರಿಗೆ ಅತಿದೊಡ್ಡ ರಿಯಾಯಿತಿ ನೀಡಲಾಗುತ್ತಿದ್ದು, ಗ್ರಾಹಕರು ಬಂಪರ್ ಲಾಭ ಪಡೆಯಬಹುದಾಗಿದೆ.
ಜನಪ್ರಿಯ ಇ-ಕಾಮರ್ಸ್ ವೆಬ್ಸೈಟ್ ಫ್ಲಿಪ್ಕಾರ್ಟ್ನಲ್ಲಿ ಹೋಳಿ ಹಬ್ಬದ ಸಂದರ್ಭದಲ್ಲಿ ಎಲ್ಇಡಿ ಟಿವಿ ಖರೀದಿಯಲ್ಲಿ ಭರ್ಜರಿ ಡಿಸ್ಕೌಂಟ್ ನೀಡಲಾಗುತ್ತಿದೆ. ಯಾವ ಎಲ್ಇಡಿ ಟಿವಿಗಳ ಮೇಲೆ ರಿಯಾಯಿತಿಗಳು ಲಭ್ಯವಾಗುತ್ತಿವೆ ಎಂದು ತಿಳಿಯಿರಿ.
Realme 10 ಸರಣಿಯ Realme 10 Pro 5G ಮಾರುಕಟ್ಟೆಗೆ ಬಿಡುಗಡೆಯಾಗಿದೆ, ಇದರ ಬೆಲೆಯೂ ಕೂಡ ಅತ್ಯಂತ ಕೈಗೆಟಕುವ ಹಾಗೆ ಇರಿಸಲಾಗಿದೆ. 20 ಸಾವಿರ ರೂಪಾಯಿ ಮೌಲ್ಯದ ಈ ಫೋನ್ ಅನ್ನು ನೀವು ಕೇವಲ 649 ರೂಪಾಯಿಗೆ ಖರೀದಿಸಬಹುದು. ಹೇಗೆ ಅಂತೀರಾ? ಬನ್ನಿ ತಿಳಿದುಕೊಳ್ಳೋಣ,
ನೀವು ಹೊಸ ಲ್ಯಾಪ್ಟಾಪ್ ಖರೀದಿಸಲು ಬಯಸಿದರೆ ಮತ್ತು ಬಜೆಟ್ ಕಡಿಮೆಯಿದ್ದರೆ, ನಿಮ್ಮ ಸಮಸ್ಯೆ ದೂರವಾಗಲಿದೆ, ಏಕೆಂದರೆ ಭಾರತದ ಅಗ್ಗದ ಲ್ಯಾಪ್ಟಾಪ್ ಅನ್ನು ಬಿಡುಗಡೆ ಮಾಡಲಾಗಿದೆ ಮತ್ತು ಶೀಘ್ರದಲ್ಲೇ ಖರೀದಿಗೆ ಲಭ್ಯವಿರುತ್ತದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.