ನೀವು ಕೂಡ ಐಫೋನ್ ಖರೀದಿಸಲು ಯೋಚಿಸುತ್ತಿದ್ದರೆ ಈ ಅವಕಾಶವನ್ನು ಕಳೆದುಕೊಳ್ಳಬೇಡಿ. ಹೋಳಿಯಲ್ಲಿ ಐಫೋನ್ ಖರೀದಿಯ ಮೇಲೆ ಇಕಾಮರ್ಸ್ ವೆಬ್ಸೈಟ್ ಫ್ಲಿಪ್ಕಾರ್ಟ್ ಬಂಪರ್ ಡಿಸ್ಕೌಂಟ್ ನೀಡುತ್ತಿದೆ.
Flipkart Valentine Day Sale 2023: "ಫ್ಲಿಪ್ ಹಾರ್ಟ್ ಡೇಸ್" ಸೇಲ್ ಇ-ಕಾಮರ್ಸ್ ಪ್ಲಾಟ್ಫಾರ್ಮ್ ಫ್ಲಿಪ್ಕಾರ್ಟ್ನಲ್ಲಿ ಲೈವ್ ಆಗಿದೆ. ಫೆಬ್ರವರಿ 12 ರವರೆಗೆ ಈ ಸೇಲ್ ನಡೆಯಲಿದೆ. Apple iPhone ನಿಂದ ಏರ್ ಪ್ಯಾಡ್ವರೆಗೆ, ಸಾಕಷ್ಟು ಪ್ರಾಡಕ್ಟ್ ಗಳ ಮೇಲೆ ರಿಯಾಯಿತಿ ನೀಡಲಾಗಿದೆ.
ಬೇಸಿಗೆ ಕಾಲ ಆರಂಭವಾಗುವ ಮುನ್ನ ಉತ್ತಮ ವೈಶಿಷ್ಟ್ಯಗಳೊಂದಿಗೆ ಹೊಸ ಕನ್ವರ್ಟಬಲ್ ಇನ್ವರ್ಟರ್ ಎಸಿ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ. ಇದರ ಪ್ರಮುಖ ವೈಶಿಷ್ಟ್ಯವೆಂದರೆ ಇದು ಕಡಿಮೆ ವಿದ್ಯುತ್ ಅನ್ನು ಬಳಸುತ್ತದೆ ಮತ್ತು ಕೈಗೆಟುಕುವ ದರದಲ್ಲಿ ಲಭ್ಯವಾಗಲಿದೆ.
Flipkart Smartphone Offer: Pixel 7 ಸ್ಮಾರ್ಟ್ಫೋನ್ನ ವಾಸ್ತವಿಕ ಬೆಲೆಯ ಸುಮಾರು ರೂ. 60000. ಆದರೆ ಇದರ ಮೇಲೆ ಗ್ರಾಹಕರಿಗೆ ಫ್ಲಿಪ್ಕಾರ್ಟ್ 5% ರಷ್ಟು ರಿಯಾಯಿತಿಯನ್ನು ನೀಡುತ್ತಿದೆ. 5% ರಿಯಾಯಿತಿಯನ್ನು ಅನ್ವಯಿಸಿದ ನಂತರ, ಈ ಸ್ಮಾರ್ಟ್ಫೋನ್ ಗ್ರಾಹಕರಿಗೆ 56999 ಗೆ ಲಭ್ಯವಾಗುತ್ತದೆ. ಈ ಬೆಲೆ ಕಡಿಮೆಯಾದರೂ, ಇದು ಅನೇಕ ಗ್ರಾಹಕರ ಬಜೆಟ್ ಗೆ ಕೊಂಚ ಕತ್ತರಿ ಹಾಕುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ನೀವು ಚಿಂತಿಸಬೇಕಾಗಿಲ್ಲ.
Flipkart Big Savings Days Sale: ನ್ಯೂ ಇಯರ್ ಸೇಲ್ ಬಳಿಕ ಇದೀಗ ಜನಪ್ರಿಯ ಇ-ಕಾಮರ್ಸ್ ಸೈಟ್ ಫ್ಲಿಪ್ಕಾರ್ಟ್ನಲ್ಲಿ ರಿಪಬ್ಲಿಕ್ ಡೇ ಸೇಲ್ ಆರಂಭವಾಗಿದೆ. ಜನವರಿ 20ರವರೆಗೆ ನಡೆಯಲಿರುವ ಈ ಮಾರಾಟದಲ್ಲಿ ಐಫೋನ್ ಗಳ ಬೆಲೆಯಲ್ಲಿ ಭಾರೀ ಕಡಿತವನ್ನು ಘೋಷಿಸಲಾಗಿದೆ. ಈ ಮಾರಾಟದಲ್ಲಿ ಯಾವ ಐಫೋನ್ನಲ್ಲಿ ಎಷ್ಟು ರಿಯಾಯಿತಿ ಲಭ್ಯವಾಗಲಿದೆ ತಿಳಿಯಿರಿ.
Flipkart Big Saving Days Sale: ಪ್ರಮುಖ ಇ-ಕಾಮರ್ಸ್ ಕಂಪನಿ ಫ್ಲಿಪ್ಕಾರ್ಟ್ ಬಿಗ್ ಸೇವಿಂಗ್ ಡೇಸ್ ಮಾರಾಟ ಪ್ರಾರಂಭಿಸಿದೆ. ಇಲ್ಲಿ ಐಫೋನ್ ಖರೀದಿಯ ಮೇಲೆ ನಿಮಗೆ ದೊಡ್ಡ ಮೊತ್ತದ ರಿಯಾಯತಿ ಸಿಗುತ್ತಿದೆ. ಈ ಡೀಲ್ ಬಗ್ಗೆ ತಿಳಿದುಕೊಂಡು ಇಂದೇ ನಿಮ್ಮಿಷ್ಟದ ಐಫೋನ್ ಖರೀದಿಸಿರಿ.
Flipkart Big Savings Days 2023: ಜನಪ್ರಿಯ ಇ-ಕಾಮರ್ಸ್ ವೆಬ್ಸೈಟ್ ಫ್ಲಿಪ್ಕಾರ್ಟ್ ಹೊಸ ವರ್ಷದಲ್ಲಿ ಮತ್ತೆ ಹೊಸ ಹೊಸ ಕೊಡುಗೆಗಳನ್ನು ಹೊತ್ತು ತರಲಿದೆ. ಫ್ಲಿಪ್ಕಾರ್ಟ್ ಬಿಗ್ ಸೇವಿಂಗ್ ಡೇಸ್ 2023ರಲ್ಲಿ ಲಭ್ಯವಿರುವ ಟಾಪ್ ಡೀಲ್ಗಳು, ಬ್ಯಾಂಕ್ ಮತ್ತು ಇತರ ರಿಯಾಯಿತಿ ಕೊಡುಗೆಗಳ ಬಗ್ಗೆ ಇಲ್ಲಿದೆ ಫುಲ್ ಡೀಟೇಲ್ಸ್.
ಗ್ರಾಹಕರು 32 ಇಂಚಿನ ಸ್ಮಾರ್ಟ್ ಟಿವಿ ದರದಲ್ಲಿ ಈ 55 ಇಂಚಿನ ಸ್ಮಾರ್ಟ್ ಎಲ್ಇಡಿ ಟಿವಿಯನ್ನು ಖರೀದಿಸುತ್ತಿದ್ದಾರೆ. ಈ ಟಿವಿಯ ಮೇಲೆ 45 ಪ್ರತಿಶತದಷ್ಟು ರಿಯಾಯಿತಿಯನ್ನು ನೀಡಲಾಗುತ್ತಿದೆ.
iPhone 13 Discount: ಗ್ರಾಹಕರಿಗೆ ಸ್ಮಾರ್ಟ್ಫೋನ್ನಲ್ಲಿ ಯೋಗ್ಯವಾದ ರಿಯಾಯಿತಿಯನ್ನು ನೀಡಲಾಗುತ್ತಿದೆ. ನಾವು ಫ್ಲಿಪ್ಕಾರ್ಟ್ನಲ್ಲಿ APPLE iPhone 13 (Midnight, 128 GB) ಬೆಲೆಯ ಬಗ್ಗೆ ಮಾತನಾಡಿದರೆ, ಗ್ರಾಹಕರು ಇದಕ್ಕಾಗಿ 62,999 ರೂಗಳ ಪಟ್ಟಿಮಾಡಿದ ಬೆಲೆಯನ್ನು ಪಾವತಿಸಬೇಕಾಗುತ್ತದೆ. ಆದರೆ ಅದರ ನಿಜವಾದ ಬೆಲೆ ಸುಮಾರು 69,900 ರೂ. ಈ ಬೆಲೆಯಲ್ಲಿ 9% ರಿಯಾಯಿತಿಯ ನಂತರ ಈ ಕೊಡುಗೆ ಲಭ್ಯವಿದೆ.
Noting Phone 1 Price Cut: ಫ್ಲಿಪ್ ಕಾರ್ಟ್ ಹಾಗೂ ಅಮೆಜಾನ್ ಎರಡೂ ವೇದಿಕೆಗಳ ಮೇಲೆ ನಥಿಂಗ್ ಫೋನ್ 1 ಅನ್ನು ಭಾರಿ ಬಂಪರ್ ಡಿಸ್ಕೌಂಟ್ ಮತ್ತು ಎಕ್ಸ್ ಚೇಂಜ್ ಆಫರ್ ಅಡಿ ಕೇವಲ ರೂ.9999ಕ್ಕೆ ಮಾರಾಟಕ್ಕಿಡಲಾಗಿದೆ. ಯಾವ ವೇದಿಕೆಯ ಮೇಲೆ ಆಗ್ಗದ ದರದಲ್ಲಿ ಸಿಗುತ್ತಿದೆ ತಿಳಿದುಕೊಳ್ಳೋಣ ಬನ್ನಿ,
Apple iPhone 14 Offer: ಪ್ರಸ್ತುತ ಇ-ಕಾಮರ್ಸ್ ಸೈಟ್ ಫ್ಲಿಪ್ಕಾರ್ಟ್ನಲ್ಲಿ ಬ್ಲ್ಯಾಕ್ ಫ್ರೈಡೇ ಸೇಲ್ ನಡೆಯುತ್ತಿದೆ. ಇಲ್ಲಿ ಐಫೋನ್ 14 ಮೇಲೆ ದೊಡ್ಡ ಮಟ್ಟದ ಡಿಸ್ಕೌಂಟ್ ಸಿಗುತ್ತಿದೆ.
MOTOROLA G32 Smartphone: ಈ ಸ್ಮಾರ್ಟ್ಫೋನ್ 4 GB RAM ಮತ್ತು 64 GB ಸ್ಟೋರೇಜ್ ಸಾಮರ್ಥ್ಯ ಹೊಂದಿದೆ. 50MP Quad Pixel ಕ್ಯಾಮೆರಾ ಜೊತೆಗೆ ಶಕ್ತಿಯುತ 5000 mAh ಬ್ಯಾಟರಿಯನ್ನು ಸಹ ಪಡೆಯುತ್ತೀರಿ.
Flipkart Discount Offer: ಫ್ಲಿಪ್ಕಾರ್ಟ್ ಸ್ಮಾರ್ಟ್ಫೋನ್ REDMI 10 (ಮಿಡ್ನೈಟ್ ಬ್ಲಾಕ್, 64 GB ROM, 4 GB RAM) ಮೇಲೆ ಭರ್ಜರಿ ಆಫರ್ ನೀಡುತ್ತಿದೆ. ಸ್ಮಾರ್ಟ್ಫೋನ್ಗಳ ಮೇಲೆ ನೀಡಲಾದ ರಿಯಾಯಿತಿಯು ಗ್ರಾಹಕರನ್ನು ಸಹ ಆಶ್ಚರ್ಯಗೊಳಿಸುತ್ತದೆ. ಈ ಸ್ಮಾರ್ಟ್ಫೋನ್ನ ನಿಜವಾದ ಬೆಲೆ ₹14,999.
Flipkart Black Friday Sale: ಇ-ಕಾಮರ್ಸ್ ತಾಣ ಫ್ಲಿಪ್ ಕಾರ್ಟ್ ನಲ್ಲಿ ಬ್ಲಾಕ್ ಫ್ರೈಡೆ ಸೇಲ್ ನಡೆಯುತ್ತಿದೆ. ಈ ಸೇಲ್ ಇಂದಿನಿಂದ ಅಂದರೆ ನವೆಂಬರ್ 25 ರಿಂದ ಆರಂಭಗೊಂಡಿದ್ದು, ನವೆಂಬರ್ 30ರವರೆಗೆ ಇರಲಿದೆ.
Flipkart Realme Days:ಈ ಸೇಲ್ ನಲ್ಲಿ Realme 9 ಅನ್ನು ಸಾವಿರ ರೂಪಾಯಿಗಳಿಗಿಂತ ಕಡಿಮೆ ಬೆಲೆಯಲ್ಲಿ ಖರೀದಿಸಬಹುದು. ಹೌದು, ಸುಮಾರು 21,000 ರೂಪಾಯಿ ಮೌಲ್ಯದ ಸ್ಮಾರ್ಟ್ ಫೋನ್ ಅನ್ನು ಕೇವಲ 999 ರೂಪಾಯಿಗೆ ಖರೀದಿಸಬಹುದು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.