ಫ್ಲಿಪ್ಕಾರ್ಟ್ನಲ್ಲಿ ಸ್ಮಾರ್ಟ್ಫೋನ್ಗಳ ಖರೀದಿಯ ಮೇಲೆ ಉತ್ತಮ ಕೊಡುಗೆ ಲಭ್ಯವಿದೆ. ಈ ಡೀಲ್ನಲ್ಲಿ ನೀವು 1 ಸಾವಿರ ರೂ.ಗಿಂತಲೂ ಕಡಿಮೆ ಬೆಲೆಗೆ ಪ್ರವೇಶ ಮಟ್ಟದ ಸ್ಮಾರ್ಟ್ಫೋನ್ ಖರೀದಿಸಬಹುದು.
Nothing Phone (1) Price Cut: 2022 ರ ಅತ್ಯಂತ ಜನಪ್ರಿಯ ಸ್ಮಾರ್ಟ್ಫೋನ್, ನಥಿಂಗ್ ಫೋನ್ (1) ಅನ್ನು ಅರ್ಧದಷ್ಟು ಬೆಲೆಗೆ ಖರೀದಿಸಬಹುದು. ಫ್ಲಿಪ್ಕಾರ್ಟ್ ಫೋನ್ನಲ್ಲಿ ಉತ್ತಮ ಕೊಡುಗೆಗಳನ್ನು ನೀಡುತ್ತಿದೆ. ಏನಿದು ಕೊಡುಗೆ ತಿಳಿಯಿರಿ...
Nokia Smartphone Deal: ಹಬ್ಬದ ಅವಧಿಯಲ್ಲಿ ಫ್ಲಿಪ್ಕಾರ್ಟ್ನಲ್ಲಿ ಹಲವು ಎಲೆಕ್ಟ್ರಾನಿಕ್ಸ್ ಉತ್ಪನ್ನಗಳ ಮೇಲೆ ಭಾರೀ ರಿಯಾಯಿತಿ ನೀಡಲಾಗಿತ್ತು. ನೀವು ಇದನ್ನು ಮಿಸ್ ಮಾಡಿಕೊಂಡಿದ್ದರೆ, ಈಗ ಮತ್ತೊಂದು ಅವಕಾಶವಿದೆ.
Best Online Shopping Platform: ಸಾಮಾನ್ಯವಾಗಿ, ಹೆಚ್ಚಿನ ಜನರು ಆನ್ಲೈನ್ ಶಾಪಿಂಗ್ಗಾಗಿ ಫ್ಲಿಪ್ಕಾರ್ಟ್ ಮತ್ತು ಅಮೆಜಾನ್ ಅನ್ನು ಬಳಸುತ್ತಾರೆ. ರಿಯಾಯಿತಿ ದರದಲ್ಲಿ ವಸ್ತುಗಳನ್ನು ಖರೀದಿಸಬಹುದು ಎನ್ನುವ ಉದ್ದೇಶದಿಂದಲೇ ಈ ಆಪ್ ಗಳನ್ನೂ ಬಳಸಲಾಗುತ್ತದೆ. ಆದರೆ ಫ್ಲಿಪ್ಕಾರ್ಟ್ ಮತ್ತು ಅಮೆಜಾನ್ಗಿಂತ ಕಡಿಮೆ ಬೆಲೆಯ ಸರಕುಗಳನ್ನು ಮಾರಾಟ ಮಾಡುವ ಇ-ಕಾಮರ್ಸ್ ವೆಬ್ಸೈಟ್ ಇದೆ.
Smart TV Just At Rs 99: ನೀವು ಕಡಿಮೆ ಬಜೆಟ್ನಲ್ಲಿ ಸ್ಮಾರ್ಟ್ ಟಿವಿಯನ್ನು ಖರೀದಿಸಲು ಯೋಚಿಸುತ್ತಿದ್ದರೆ ಇಂತಹ ಆಫರ್ ಮತ್ತೆ ಸಿಗಲ್ಲ.14,499 ರೂ. ಮೌಲ್ಯದ ಥಾಮ್ಸನ್ನ 32-ಇಂಚಿನ ಸ್ಮಾರ್ಟ್ ಟಿವಿಯನ್ನು ದೀಪಾವಳಿ ಕೊಡುಗೆಯಾಗಿ 99 ರೂ.ಗಳಿಗೆ ಖರೀದಿಸಬಹುದು.
iPhone 13 Price Cut: ಫ್ಲಿಪ್ಕಾರ್ಟ್ ದೀಪಾವಳಿ ಸೇಲ್ ಸಮಯದಲ್ಲಿ iPhone 13 ಮತ್ತು iPhone XS ಸೇರಿದಂತೆ Apple ಉತ್ಪನ್ನಗಳ ಮೇಲೆ ಭಾರಿ ರಿಯಾಯಿತಿಗಳನ್ನು ನೀಡುತ್ತಿದೆ. 69,990 ಬೆಲೆಯ iPhone 13 128GB, Flipkart ನಲ್ಲಿ ಶೇಕಡಾ 14 ರಷ್ಟು ರಿಯಾಯಿತಿಯಲ್ಲಿ ಲಭ್ಯವಿದೆ.
Cheapest Flight Tickets:ಇದೀಗ ಫ್ಲಿಪ್ಕಾರ್ಟ್ ಬಿಗ್ ದೀಪಾವಳಿ ಸೇಲ್ ನಡೆಯುತ್ತಿದೆ. ಈ ಸೇಲ್ ನಲ್ಲಿ ಎಲೆಕ್ಟ್ರಾನಿಕ್ ಗ್ಯಾಜೆಟ್ಗಳು ಮತ್ತು ಇತರ ಸಾಮಗ್ರಿಗಳೊಂದಿಗೆ ವಿಮಾನ ಟಿಕೆಟ್ಗಳನ್ನು ಕೂಡಾ ಬುಕ್ ಮಾಡಬಹುದಾಗಿದೆ.
Smart TV Under 3k: ಫ್ಲಿಪ್ಕಾರ್ಟ್ನಲ್ಲಿ ಬಿಗ್ ದೀಪಾವಳಿ ಸೇಲ್ ಆರಂಭವಾಗಿದೆ. ಇಂದು ಫ್ಲಿಪ್ಕಾರ್ಟ್ನಲ್ಲಿ Blaupunkt ನ 42 ಇಂಚಿನ ಸ್ಮಾರ್ಟ್ ಟಿವಿಯನ್ನು ಕೇವಲ 2,499 ರೂಗಳ.ಲ್ಲಿ ಖರೀದಿಸಬಹುದು. ಏನಿದು ಆಫರ್ ತಿಳಿಯಿರಿ.
Flipkart Big Diwali Sale: ನೀವೂ ಸಹ ಐಫೋನ್ ಖರೀದಿಸುವ ಬಗ್ಗೆ ಯೋಚಿಸುತ್ತಿದ್ದರೆ ಜನಪ್ರಿಯ ಇ-ಕಾಮರ್ಸ್ ಸೈಟ್ ಫ್ಲಿಪ್ಕಾರ್ಟ್ ಮತ್ತೊಂದು ಅವಕಾಶವನ್ನು ನೀಡುತ್ತಿದೆ. ಬಿಗ್ ದೀಪಾವಳಿ ಸೇಲ್ ಆರಂಭವಾಗಿದ್ದು, ಈ ಸೇಲ್ನಲ್ಲಿ iPhone SE 2 ಅನ್ನು 12 ಸಾವಿರ ರೂಪಾಯಿಗೆ ಖರೀದಿಸಬಹುದು.
Smart TV: ನೀವು ಒಂದು ವೇಳೆ ಸ್ಮಾರ್ಟ್ ಟಿವಿ ಖರೀದಿಸಲು ಬಯಸುತ್ತಿದ್ದರೆ, ಅದಕ್ಕಾಗಿ ನೀವು ಸಾಮಾನ್ಯವಾಗಿ 10 ರಿಂದ ₹ 15000 ಖರ್ಚು ಮಾಡಬೇಕಾಗುತ್ತದೆ, ಆದರೆ ಪ್ರಸ್ತುತ ನಿಮಗೆ ₹ 1000 ಕ್ಕಿಂತ ಕಡಿಮೆ ಬೆಲೆಗೆ ಸ್ಮಾರ್ಟ್ ಟಿವಿಯನ್ನು ನೀಡಲಾಗುತ್ತಿದೆ.
ನಾವು ಮಾತನಾಡುತ್ತಿರುವ ಸ್ಮಾರ್ಟ್ಫೋನ್ನ ಹೆಸರು realme GT Neo 3T (ಡ್ರಿಫ್ಟಿಂಗ್ ವೈಟ್, 128 GB) (6 GB RAM). ಇದು ಶಕ್ತಿಯುತ ಸ್ಮಾರ್ಟ್ಫೋನ್ ಆಗಿದ್ದು ಇದರಲ್ಲಿ ಸಾಕಷ್ಟು ವೈಶಿಷ್ಟ್ಯಗಳನ್ನು ನೀಡಲಾಗಿದೆ. ಇದು ಕಂಪನಿಯ ಪ್ರೀಮಿಯಂ ಸ್ಮಾರ್ಟ್ಫೋನ್ ಆಗಿದೆ. ಕ್ಯಾಮರಾದಿಂದ ಬ್ಯಾಟರಿ ಮತ್ತು ಡಿಸ್ಪ್ಲೇವರೆಗೆ, ಈ ಸ್ಮಾರ್ಟ್ಫೋನ್ನಲ್ಲಿ ಎಲ್ಲವೂ ತುಂಬಾ ಪ್ರಬಲವಾಗಿದೆ.
Flipkart Smart LED TV Offer: ಫ್ಲಿಪ್ಕಾರ್ಟ್ನಲ್ಲಿ 10 ಸಾವಿರಕ್ಕಿಂತ ಕಡಿಮೆ ಬೆಲೆಯಲ್ಲಿ ಸ್ಮಾರ್ಟ್ ಟಿವಿಯನ್ನು ಮಾರಾಟ ಮಾಡಲಾಗುತ್ತಿದೆ. ಈ ಟಿವಿಯ ವೈಶಿಷ್ಟ್ಯ ಕೂಡಾ ಅದ್ಬುತವಾಗಿದೆ.
Flipkart Diwali Sale: ಅಕ್ಟೋಬರ್ 16 ರವರೆಗೆ ನಡೆಯುವ ಈ ಸೇಲ್ನಲ್ಲಿ ಸ್ಮಾರ್ಟ್ಫೋನ್ಗಳು ಮತ್ತು ಸ್ಮಾರ್ಟ್ ಟಿವಿಗಳಂತಹ ಅನೇಕ ಉತ್ಪನ್ನಗಳನ್ನು ಕಡಿಮೆ ಬೆಲೆಯಲ್ಲಿ ಖರೀದಿಸಬಹುದು.
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್ನಲ್ಲಿ ನೀಲಂ ಯಾದವ್ ವಾಚ್ಗೆ ಅಂದಾಜು 1,304 ರೂ.ಕ್ಯಾಶ್ ಆನ್ ಡೆಲಿವರಿಲ್ಲಿ ಸೆಲೆಕ್ಟ್ ಮಾಡಿದ್ದಾರೆ. ಆರ್ಡರ್ ಸೆಪ್ಟೆಂಬರ್ 28 ರಂದು ಬಂದಿದ್ದು, ಪ್ಯಾಕ್ ತೆರೆದು ನೋಡಿದಾಗ ಅದರಲ್ಲಿ 4 ಸಗಣಿ ತುಂಡುಗಳು ಕಂಡುಬಂದಿದೆ.
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್ ಸೇಲ್ ಮುಕ್ತಾಯವಾದ ಬಳಿಕ, ಆನ್ಲೈನ್ ಶಾಪಿಂಗ್ ಪ್ಲಾಟ್ಫಾರ್ಮ್ನಲ್ಲಿ ಮತ್ತೊಂದು ಸೇಲ್ ಪ್ರಾರಂಭವಾಗಿದೆ. ಅಕ್ಟೋಬರ್ 5, 2022 ರಿಂದ, ಫ್ಲಿಪ್ಕಾರ್ಟ್ ಬಿಗ್ ದಸರಾ ಸೇಲ್ನಲ್ಲಿ ನಡೆಯುತ್ತಿದೆ. ಈ ಸೇಲ್ ಅಕ್ಟೋಬರ್ 8, 20ಅಂದರೆ ನಾಳೆಯವರೆಗೆ ಇರಲಿದೆ.
Flipkart Big Billion Days Sale: ನಾವು ಹಲವು ಬಾರಿ ಏನೋ ಆರ್ಡರ್ ಮಾಡಿದರೆ ಇನ್ನಾವುದೋ ವಸ್ತುವನ್ನು ಸ್ವೀಕರಿಸಿರುವ ಹಲವು ಉದಾಹರಣೆಗಳಿವೆ. ಅದರಲ್ಲೂ ಐಫೋನ್ ಆರ್ಡರ್ ಮಾಡಿದ ವ್ಯಕ್ತಿಗೆ ಡಿಟರ್ಜೆಂಟ್ ಸಾಬೂನ್ ವಿತರಿಸಿದ ಸುದ್ದಿಯಂತು ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಆದರೀಗ, ಫ್ಲಿಪ್ಕಾರ್ಟ್ನಿಂದ 50 ಸಾವಿರ ರೂಪಾಯಿಗಳಿಗೆ ಐಫೋನ್ 13 ಅನ್ನು ಆರ್ಡರ್ ಮಾಡಿದ ವ್ಯಕ್ತಿ ಮನೆಗೆ ತಲುಪಿದ್ದು ಐಫೋನ್ 14. ಏನಿದು ವಿಷಯ ಇಲ್ಲಿದೆ ಫುಲ್ ಡೀಟೇಲ್ಸ್...
Best Online Deals:ಹಬ್ಬದ ಸೀಸನ್ನಲ್ಲಿ ಕಡಿಮೆ ವೆಚ್ಚದಲ್ಲಿ ಹೆಚ್ಚು ಶಾಪಿಂಗ್ ಮಾಡುವ ಮನಸ್ಸಿದ್ದರೆ, ಕೆಲವು ಸರ್ಕಾರಿ ಮತ್ತು ಖಾಸಗಿ ಶಾಪಿಂಗ್ ಸೈಟ್ಗಳ ಬಗ್ಗೆ ಮಾಹಿತಿ ಇಲ್ಲಿದೆ. ಅಲ್ಲಿ ಉತ್ಪನ್ನಗಳ ಮೇಲೆ ಭಾರೀ ರಿಯಾಯಿತಿಗಳನ್ನು ನೀಡಲಾಗುತ್ತಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.